Thursday, January 15, 2026
HomeTech Tips and Tricksಈ 2 IT Stocks ನಿಮ್ಮ Investment ಗೆ Best Growth ಕೊಡಬಹುದು

ಈ 2 IT Stocks ನಿಮ್ಮ Investment ಗೆ Best Growth ಕೊಡಬಹುದು

ಭಾರತದಲ್ಲಿ ಐಟಿ ಕಂಪನಿಗಳು ಅನೇಕ ಸವಾಲುಗಳನ್ನ ಎದುರಿಸ್ತಾ ಇದೆ ಇವತ್ತಿಗೆ ಕ್ಲೈಂಟ್ ಡಿಮಾಂಡ್ ಕಡಿಮೆ ಆಗ್ತಾ ಇದೆ ಡಿಲೇಡ್ ಡೀಲ್ ರಾಂಪ್ ಅಪ್ಸ್ ಕಡಿಮೆ ಟೆಕ್ ಬಜೆಟ್ಸ್ ವೆಂಡರ್ ಕನ್ಸಾಲಿಡೇಶನ್ ಪ್ರೈಸಿಂಗ್ ಪ್ರೆಷರ್ ಯುಎಸ್ ವೀಸಾ ಫೀಲ್ ಹೈಕ್ ಕಾರಣದಿಂದಾಗಿ ಹೆಚ್ಚಿನ ಆನ್ಸೈಡ್ ಕಾಸ್ಟ್ ಹಾಗೂ ಕರೆನ್ಸಿ ವಲಾಟಿಲಿಟಿ ಇದೆಲ್ಲವೂ ಕೂಡ ಇಂಡಿಯನ್ ಟೆಕ್ ಇಂಡಸ್ಟ್ರಿ ಮೇಲೆ ನೆಗೆಟಿವ್ ಇಂಪ್ಯಾಕ್ಟ್ ಬೀರಿದೆ ಇದರ ಜೊತೆಗೆ ಜನರೇಟಿವ್ ಎಐ ಟೆಕ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಪರಂಪರ ಪರಾಗತ ಹೆಡ್ ಕೌಂಟ್ ಲಿಂಕ್ಡ್ ರೆವಿನ್ಯೂ ಮಾಡೆಲ್ಸ್ ಗಳನ್ನ ಬದಲಾಯಿಸ್ತಾ ಇದೆ ಇದರಿಂದಾಗಿ ರಾಪಿಡ್ ಅನ್ಸ್ಕಿಲ್ಲಿಂಗ್ ಹಾಗೂ ಸೇವೆಗಳನ್ನ ಮರುರೂಪಿಸುವುದು ಅಂದ್ರೆ ಸರ್ವಿಸ್ರಿ ಪೊಸಿಷನಿಂಗ್ ಮಾಡೋದು ಆಗ್ತಾ ಇದೆ ಆದರೆ ಇಂತಹ ಕ್ರಿಟಿಕಲ್ ಸಮಯದಲ್ಲಿಯೂ ಕೆಲವೊಂದು ಐಟಿ ಕಂಪನಿಗಳು ಮಾತ್ರ ಗ್ರೋ ಆಗ್ತಾನೆ ಇವೆ ನಿಜ ಯು ಹರ್ಡ್ ದಟ್ ರೈಟ್ ಇಷ್ಟೆಲ್ಲ ಸವಾಲುಗಳ ಹೊರತಾಗಿಯೂ ನಿಫ್ಟಿ ಐಟಿ ಯಲ್ಲಿ ಆ ಎರಡು ಕಂಪನಿಗಳು ಅತಿ ವೇಗವಾಗಿ ಬೆಳವಣಿಗೆ ಸಾಧಿಸ್ತಾ ಇದೆ

ಮೊದಲ ಸ್ಟಾಕ್ ಕೋಫೋಜ್ ಇದು ಕಳೆದ ನಾಲ್ಕು ಕ್ವಾರ್ಟರ್ಗಳಿಂದ Q1 ಎಫ್ಐ 26 ರೆವಿನ್ಯೂನಲ್ಲಿ 56% ನವರೆಗೆ ನಿರಂತರ ರವಾಗಿ ಬೆಳವಣಿಗೆ ಕಂಡಿದೆ ಕಳೆದ ನಾಲ್ಕು ಕ್ವಾರ್ಟರ್ ನಲ್ಲಿ ಕಂಪನಿ ಪ್ರತಿಯೊಂದು ಮ್ಯಾಟ್ರಿಕ್ನಲ್ಲಿ ಸ್ಟ್ರಾಂಗ್ ಅಪ್ವರ್ಡ್ ಟ್ರೆಂಡ್ ಅನ್ನ ತೋರಿಸಿದೆ ಸೇಲ್ ಗ್ರೋತ್ ನಿರಂತರವಾಗಿ 56% ನವರೆಗೆ ಏರಿದೆ ಆಪರೇಟಿಂಗ್ ಪ್ರಾಫಿಟ್ ಗ್ರೋತ್ ಆಲ್ಮೋಸ್ಟ್ 87% ನವರೆಗೆ ಸ್ಪೀಡ್ ಅಪ್ ಆಗಿದೆ ಹಾಗೂ ನೆಟ್ ಪ್ರಾಫಿಟ್ 156% ಏರಿಕೆಯಾಗಿದೆ ಇದು ಕಂಪನಿಯ ರೋಬಸ್ಟ್ ಕಾಸ್ಟ್ ಎಫಿಶಿಯನ್ಸಿ ಹಾಗೂ ಎಕ್ಸ್ಪಾಂಡಿಂಗ್ ಮಾರ್ಜಿನ್ಸ್ ಅನ್ನ ತೋರಿಸ್ತಾ ಇದೆ ಕಂಪನಿ ವಿವಿಧ ಸೆಕ್ಟರ್ಗಳಿಗೆ ಜಾಗತಿಕವಾಗಿ ಐಟಿ ಸರ್ವಿಸ್ ನ್ನ ಒದಗಿಸುತ್ತೆ ಮತ್ತು ಈ ಕಂಪನಿ ಮೇಜರ್ಲಿ ಐದು ಸೆಕ್ಟರ್ನಲ್ಲಿ ಸರ್ವಿಸ್ಗಳನ್ನ ನೀಡ್ತಾ ಇದೆ ಇದರಲ್ಲಿ ಇಂಜಿನಿಯರಿಂಗ್ ಡೇಟಾ ಅಂಡ್ ಇಂಟಿಗ್ರೇಷನ್ ಹಾಗೂ ಕ್ಲೌಡ್ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್ ಸೇರಿ ಒಟ್ಟು 83% ರೆವಿನ್ಯೂ ಜನರೇಟ್ ಮಾಡುತ್ತೆ ಇಂಜಿನಿಯರಿಂಗ್ ಸರ್ವಿಸ್ ನ ಅರ್ಥ ಸಾಫ್ಟ್ವೇರ್ ಸಿಸ್ಟಮ್ಸ್ ಗಳನ್ನ ಬಿಲ್ಡ್ ಮಾಡೋದು ಹಾಗೂ ಮಾಡರ್ನೈಸ್ ಮಾಡೋದು ಇದರಲ್ಲಿ ಲೆಗಸಿ ಟೆಕ್ ಪ್ಲಾಟ್ಫಾರ್ಮ್ ಗಳನ್ನ ರಿಡಿಸೈನ್ ಮಾಡಿ ಫಾಸ್ಟರ್ ಪರ್ಫಾರ್ಮೆನ್ಸ್ ಗೆ ಸಹಾಯ ಮಾಡೋದು ಕ್ಲೌಡ್ ಮೈಗ್ರೇಟಿಂಗ್ ಹಾಗೂ ಎಐ ಆಟೋಮೇಷನ್ ಹಾಗೆ ಹೊಸ ಟೂಲ್ಸ್ಗಳನ್ನ ಇಂಟಿಗ್ರೇಟ್ ಮಾಡೋದು ಒಳಗೊಂಡಿದೆ. ಇನ್ನು ಇಂಟಿಗ್ರೇಷನ್ ಸರ್ವಿಸ್ ನ ಫೋಕಸ್ ಬೇರೆ ಬೇರೆ ಸಿಸ್ಟಮ್ಸ್ ಹಾಗೂ ಆಪ್ಸ್ ಗಳನ್ನ ಸ್ಮೂತ್ಲಿ ಒಟ್ಟಿಗೆ ಸೇರಿಸೋದು ಉದಾಹರಣೆಗೆ ಲೆಗಸಿ ಸಿಸ್ಟಮ್ಸ್ ಗಳನ್ನ ಹೊಸ ಕ್ಲೌಡ್ ಪ್ಲಾಟ್ಫಾರ್ಮ್ ಗಳೊಂದಿಗೆ ಸೇರಿಸೋದು ಅಥವಾ ಬೇರೆ ಬೇರೆ ಡಿಪಾರ್ಟ್ಮೆಂಟ್ ಗಳನ್ನ ಅಲ್ಲಿನ ಡೇಟಾಗಳನ್ನ ಲಿಂಕ್ ಮಾಡಿ ಒಂದು ಕನೆಕ್ಟೆಡ್ ಎಕೋಸಿಸ್ಟಮ ಅನ್ನ ರೆಡಿ ಮಾಡೋದು.

ಕ್ಲೌಡ್ ಮ್ಯಾನೇಜ್ಮೆಂಟ್ ಸರ್ವಿಸ್ ಕ್ಲೌಡ್ ನಲ್ಲಿ ಕಂಪನಿಯ ಐಟಿ ಇನ್ಫ್ರಾಸ್ಟ್ರಕ್ಚರ್ ಅನ್ನ ಮೈಂಟೈನ್ ಮಾಡೋದು ಹಾಗೂ ಆಪ್ಟಿಮೈಸ್ ಮಾಡೋದು ಪಬ್ಲಿಕ್ ಪ್ರೈವೇಟ್ ಅಥವಾ ಹೈಬ್ರಿಡ್ ಕ್ಲೌಡ್ ಆಗಿದ್ರುನು ಸೆಕ್ಯೂರಿಟಿ ಅವೈಲಬಿಲಿಟಿ ಹಾಗೂ ಕಾಸ್ಟ್ ಎಫಿಷಿಯನ್ಸಿ ಎನ್ಶೂರ್ ಮಾಡುತ್ತೆ ಹಾಗೂ ಈ ಮೂರು ಸೆಗ್ಮೆಂಟ್ಸ್ ಎಫ್ಐ 25 ನಲ್ಲಿ ಕಂಪನಿ ವೇಗವಾಗಿ ಬೆಳವಣಿಗೆ ಸಾಧಿಸೋದಕ್ಕೆ ಹೆಲ್ಪ್ ಮಾಡಿತ್ತು. ಇನ್ನು ಕಂಪನಿಗೆ ಅರ್ಧ ರೆವೆನ್ಯೂ ಅಮೆರಿಕಾದಿಂದಲೇ ಬರುತ್ತೆ. ಎಫ್ಐ 24 ನಲ್ಲಿ 48% ಇದ್ದಿದ್ದು, ಎಫ್ಐ 25 ನಲ್ಲಿ ಈ ಶೇರ್ 54% ಗೆ ಅಪ್ ಆಯ್ತು, ಹಾಗೂ ಆಲ್ಮೋಸ್ಟ್ 33% ರೆವಿನ್ಯೂ ಯುರೋಪ್, ಮಿಡಲ್ ಈಸ್ಟ್ ಹಾಗೂ ಆಫ್ರಿಕಾದಿಂದ ಬರುತ್ತೆ. ಕೋ ಫೋರ್ಜ್ ನ ಫೈನಾನ್ಷಿಯಲ್ಸ್ ಅನ್ನ ನೋಡೋದಾದ್ರೆ, ಕೋ ಫೋರ್ಜ್ ನ ಫಸ್ಟ್ ಕ್ವಾಟರ್ನ್ ನ ರಿಪೋರ್ಟ್ ಬ್ಲಾಕ್ ಬಸ್ಟರ್ ಆಗಿದೆ. ರೆವೆನ್ಯೂ 56.5% ಇಯರ್ ಆನ್ ಇಯರ್ ಜಂಪ್ ಮಾಡಿ, 3689 ಕೋಟಿ ಆಗಿತ್ತು. ಅದೇ ಆಪರೇಟಿಂಗ್ ಪ್ರಾಫಿಟ್ 87% ಹೆಚ್ಚಿ 577 ಕೋಟಿ ಆಗಿತ್ತು. ಮಾರ್ಜಿನ್ಸ್ 300 ಬಿಪಿಎಸ್ ಇಂಪ್ರೂವ್ ಆಗಿ 16% ಆಗಿದೆ. ನೆಟ್ ಪ್ರಾಫಿಟ್ 156% ಹೆಚ್ಚಾಗಿ ಸರ್ಜ್ ಮಾಡಿ 356 ಕೋಟಿ ಆಗಿದೆ ನೆಟ್ ಮಾರ್ಜಿನ್ 9.7ರ ಏರವರೆಗೆ ಪುಶ್ ಮಾಡಿದೆ ಇಲ್ಲಿ ಗ್ರೋತ್ ಲೀಡ್ ಮಾಡಿರೋದು ಟ್ರಾವೆಲ್ ವರ್ಟಿಕಲ್ ಇದು ಸೀಕ್ವೆನ್ಶಿಯಲಿ 31% ಗ್ರೋತ್ ಆಗಿದೆ ಜೊತೆಗೆ ಹೆಲ್ತ್ ಕೇರ್ ರಿಟೇಲ್ ಹಾಗೂ ಹೈಟೆಕ್ ನಲ್ಲಿ ಸ್ಟ್ರಾಂಗ್ ಡಬಲ್ ಡಿಜಿಟ್ ಗೈನ್ ಅನ್ನ ಕೂಡ ಮಾಡಿದೆ ಇನ್ನುಎಫ್ಐ 24 ಗೆ ಹೋಲಿಸಿದ್ರೆಎಫ್ಐ 25 ನಲ್ಲಿ ಬ್ಯಾಲೆನ್ಸ್ ಶೀಟ್ ಶಾರ್ಪ್ ಆಗಿ ಎಕ್ಸ್ಪ್ಯಾಂಡ್ ಆಗಿದೆ ಇತ್ತೀಚಿನ ವರ್ಷಗಳಲ್ಲಿ ಆದಂತ ಅತೀ ದೊಡ್ಡ ಸ್ಕೇಲ್ ಅಪ್ ಗಳಲ್ಲಿ ಇದು ಕೂಡ ಒಂದು ಅಂತ ಹೇಳಬಹುದು ಈಗ ಸ್ಟ್ರಾಂಗ್ ಇಂಟರ್ನಲ್ ಪ್ರಾಫಿಟ್ ಜನರೇಷನ್ ಹಾಗೂ ರಿಟೈನ್ಡ್ ಅರ್ನಿಂಗ್ ಪ್ರಭಾ ಭಾವದಿಂದಾಗಿ ನೆಟ್ವರ್ತ್ ಸಿಗ್ನಿಫಿಕೆಂಟ್ ಆಗಿ ಮೇಲೆ ಹೋಗಿದೆ ಯಾಕೆ ಅಂದ್ರೆ ರಿಸೋರ್ಸ್ 3565 ಕೋಟಿಯಿಂದ 6312 ಕೋಟಿವರೆಗೆ ಜಂಪ್ ಆಗಿದೆ ಬಾರೋಂಗ್ ಸಾಮಾನ್ಯವಾಗಿ ಮೇಲೆ ಹೋಗಿದೆ ಅಂದ್ರೆ 726 ಕೋಟಿಯಿಂದ 1070 ಕೋಟಿಯವರೆಗೆ ಆಗಿದೆ ಗ್ರೋತ್ ಸಪೋರ್ಟ್ಗೆ ಸ್ವಲ್ಪ ಅಡಿಷನಲ್ ಆವರೇಜ್ ಕೂಡ ಸಿಕ್ಕಿದೆ ಅಂತ ಹೇಳಬಹುದು.

ಈಗ ಸಾಮಾನ್ಯವಾಗಿ ಒಂದು ದೊಡ್ಡ ಬದಲಾವಣೆ ಅಂತ ಹೇಳಿದ್ರೆ ಅದು ಅದರ್ ಲಯಬಿಲಿಟಿಸ್ ನಲ್ಲಿ ಆಗಿದೆ ಅಂದ್ರೆ 1708 ಕೋಟಿಯಿಂದ ಅದು ಮೇಲೆ ಹೋಗಿ 4823 ಕೋಟಿಯವರೆಗೆ ಹೋಗಿದೆ ಇದು ಮುಖ್ಯವಾಗಿ ವರ್ಕಿಂಗ್ ಕ್ಯಾಪಿಟಲ್ ಲೋನ್ ಕಾರಣದಿಂದಾಗ ಆಗಿರೋದು ಹಾಗೂ ಕಂಪನಿಯ ಫ್ಯೂಚರ್ ಅಕ್ವಿಸಿಷನ್ ಗೆ ಲಯಬಿಲಿಟಿ ಕ್ರಿಯೇಟ್ ಮಾಡ್ತು ಹಾಗೂ ಕೆಲವು ಎಂಪ್ಲಾಯಿ ಬೆನಿಫಿಟ್ಸ್ ಪೇಬಲ್ ಕೂಡ ಆಯ್ತು ಇದು ಅದರ್ ನಾನ್ ಕರೆಂಟ್ ಲಯಬಿಲಿಟಿಸ್ ನಲ್ಲಿ ಕಾಣಿಸ್ತಾ ಇದೆ ಇನ್ನೊಂದು ಕಡೆ ಅಸೆಟ್ಸ್ ಸೈಡ್ನಲ್ಲಿ ಟ್ರಾನ್ಸ್ಫಾರ್ಮೇಷನ್ ಸ್ಪಷ್ಟವಾಗಿದೆ ಅಕ್ವಿಸಿಷನ್ಸ್ ಮತ್ತು ಗುಡ್ವಿಲ್ ಹಾಗೆ ಇಂಟ್ಯಾಂಜಿಬಲ್ ಅಸೆಟ್ಸ್ ನಿಂದ ಫಿಕ್ಸ್ಡ್ ಅಸೆಟ್ಸ್ 2353 ಕೋಟಿಯಿಂದ 6000 96 ಕೋಟಿಗೆ ಜಂಪ್ ಆಗಿದೆ. ಅದರ್ ಅಸೆಟ್ಸ್ ಕೂಡ 3685 ಕೋಟಿಯಿಂದ 6028 ಕೋಟಿಯವರೆಗೆ ಇನ್ಕ್ರೀಸ್ ಆಗಿದೆ. ಇನ್ನು ಹೆಚ್ಚಿನ ರಿಸೀವಬಲ್ ಸೆಟರ್ ಹಾಗೂ ಬೆಟರ್ ವರ್ಕಿಂಗ್ ಕ್ಯಾಪಿಟಲ್ ಎಫಿಷಿಯನ್ಸಿ ಕಾರಣದಿಂದಾಗಿ ಕ್ಯಾಶ್ ಫ್ಲೋ ಕಂಪನಿ ಲಾಸ್ಟ್ ಇಯರ್ 36% ಆಪರೇಟಿಂಗ್ ಕ್ಯಾಶ್ ಫ್ಲೋಸ್ ಅನ್ನ ರೆಕಾರ್ಡ್ ಮಾಡ್ತು. ಕೋಫೋರ್ಜ್ ಗ್ರೋಥ್ ಔಟ್ಲುಕ್ ಅನ್ನ ನೋಡೋಣ. ಕಂಪನಿ ಐದು ಲಾರ್ಜ್ ಡೀಲ್ಸ್ ಅನ್ನ ಸೈನ್ ಮಾಡಿದೆ. ಇವುಗಳ ಟೋಟಲ್ ಕಾಂಟ್ರಾಕ್ಟ್ ವ್ಯಾಲ್ಯೂ ಬಂದು 500 ಬಿಲಿಯನ್ಗೂ ಹೆಚ್ಚು ಹಾಗೂ 12 ತಿಂಗಳುಗಳ ಎಕ್ಸಿಕ್ಯೂಟೇಬಲ್ ಆರ್ಡರ್ ಬುಕ್ ರೆಕಾರ್ಡ್ 1.55 ಬಿಲಿಯನ್ ಗೆ ರೀಚ್ ಆಗಿದೆ. ಕಳೆದ ವರ್ಷದಿಂದ 47% ಇನ್ಕ್ರೀಸ್ ಆಗಿದೆ. ಮ್ಯಾನೇಜ್ಮೆಂಟ್ನ ಸ್ಟ್ರಾಂಗ್ ಎಕ್ಸಿಕ್ಯೂಷನ್ ಡೀಪ್ ಇಂಡಸ್ಟ್ರಿ ಸ್ಪೆಷಲೈಸೇಷನ್ ಹಾಗೂ ಎಐ ಡ್ರಿವನ್ ಸೊಲ್ಯೂಷನ್ ನಂತಹ ಹೆಜ್ಜಗಳಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ನ್ಯೂ ಫೋಜ್ ಎಕ್ಸ್ ಪ್ಲಾಟ್ಫಾರ್ಮ್ ಹಾಗೂ ಏಜೆಂಟ್ ಸ್ಪೇರ್ A ಐ ಸೂಟ್ ಆಲ್ರೆಡಿ ಕೀ ಕ್ಲೈಂಟ್ ಗಳಲ್ಲಿ ಎಫಿಶಿಯೆಂಟ್ ಆಗಿ ಕೆಲಸ ಮಾಡ್ತಾ ಇದೆ ಸಿಓ ಸುಧೀರ್ ಸಿಂಗ್ ಹೇಳೋ ಪ್ರಕಾರ ಈ ಯಶಸ್ಸು ಮುಂದಿನ ವರ್ಷವೂ ಕೂಡ ತುಂಬಾ ಮುಂದುವರೆಯುತ್ತೆ ಕಂಪನಿ ಮುಂದಿನ ವರ್ಷ 14% ಇಬಿಐಟಿ ಟಾರ್ಗೆಟ್ನ್ನ ಮಾಡಿದೆ ಆದರೆ ಇಲ್ಲೊಂದು ವಿಷಯ ಅಟೆನ್ಷನ್ ಡಿಮ್ಯಾಂಡ್ ಮಾಡ್ತಾ ಇದೆ ಅದೇನು ಅಂದ್ರೆ ಮೊದಲ ಕಂಪನಿಯ ಮಾರ್ಜಿನ್ ಸೆಕ್ಟರ್ ನ ಪಿಎಸ್ ಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ ಹಾಗೂ ಇವುಗಳ ಆರ್ಓಸಿ ಎಫ್ಐ 24 ನ 29% ನಿಂದ ಕೆಳಗಿಳಿದು fi2 ನಲ್ಲಿ 20% ಆಗಿದೆ.ಎಫ್ಐ ಎಫ್ಐ 25 ನಲ್ಲಿ ಕ್ಯಾಪಿಟಲ್ ಡೆಪ್ಲಾಯ್ ಹೆಚ್ಚಾಗಿದೆ. ಆದರೆ ಈ ದೊಡ್ಡ ಬೇಸ್ನಲ್ಲಿ ರಿಟರ್ನ್ ಈಗ ಕ್ಯಾಚ್ ಅಪ್ ನಲ್ಲಿದೆ. ಇದೇ ಕಾರಣ ಆರ್ಓಸಿ ಡಿಕ್ಲೈನ್ ಆಗಿತ್ತು. ಸೋ ಇದು ನಮ್ಮ ಮೊದಲ ಕಂಪನಿಯ ಬಗ್ಗೆ.

ಈಗ ನಮ್ಮ ಎರಡನೇ ಕಂಪನಿ ಪರ್ಸಿಸ್ಟೆನ್ಸ್ ಸಿಸ್ಟಮ್. ಕಳೆದ ನಾಲ್ಕು ಕ್ವಾರ್ಟರ್ಸ್ ಗಳಿಂದ ಸೇಲ್ಸ್ ಗ್ರೋಥ್ 20 ರಿಂದ 25% ರೇಂಜ್ ನಲ್ಲಿ ಸ್ಟಡಿ ಆಗಿತ್ತು. ಆದರೆ ಆಪರೇಟಿಂಗ್ ಪ್ರಾಫಿಟ್ ಗ್ರೋತ್ ನಿರಂತರವಾಗಿ ಬೆಳಿತಾನೆ ಹೋಗಿ ಜೂನ್ 2025 ರವರೆಗೆ 34% ಇಯರ್ ಆನ್ ಇಯರ್ ಗ್ರೋಥ್ ಆಯ್ತು. ಅದೇ ನೆಟ್ ಪ್ರಾಫಿಟ್ ಗ್ರೋತ್ 39% ವೇಗವಾಗಿ ಇಯರ್ ಆನ್ ಇಯರ್ ಗ್ರೋತ್ ಆಗಿದೆ. ಈ ಕಂಪನಿಯ ಮುಖ್ಯ ಕೆಲಸ ಏನು ಅಂದ್ರೆ ಸಾಫ್ಟ್ವೇರ್ ಇಂಜಿನಿಯರಿಂಗ್ ಹಾಗೂ ಸ್ಟ್ರಾಟಜಿ ಸರ್ವಿಸ್ ಅನ್ನ ನೀಡೋದು. ಇದರಿಂದ ಇತರ ಬೇರೆ ಕಂಪನಿಗಳು ತಮ್ಮ ವ್ಯವಸ್ಥೆಯ ಆಧುನೀಕರಣ ಮಾಡೋದ್ರಲ್ಲಿ ಅಂದ್ರೆ ಮಾಡರ್ನ್ನೈಸ್ ಮಾಡೋದ್ರಲ್ಲಿ ಇದು ಹೆಲ್ಪ್ ಮಾಡುತ್ತೆ. ವೆರಿ ಇಂಪಾರ್ಟೆಂಟ್ ವಿಷಯ ಏನು ಅಂತ ಹೇಳಿದ್ರೆ ಈ ಕಂಪನಿಗಳು ಕೂಡ ತನ್ನ ಸಾಫ್ಟ್ವೇರ್ ಕಿಟ್ಗಳು ಹಾಗೂ ಟೂಲ್ಸ್ ಗಳನ್ನ ಕೊಡುತ್ತೆ. ಹೀಗಾಗಿ ಕ್ಲೈಂಟ್ ಗಳಿಗೆ ಪ್ರೀಬಿಲ್ಟ್ ಇಂಟಿಗ್ರೇಷನ್ ಅಂಡ್ ಆಕ್ಸಲರೇಟರ್ಸ್ ನ ಜೊತೆಗೆ ಸಹಾಯ ಮಾಡುತ್ತೆ. ಕಂಪನಿಗೆ ಮೇಜರ್ಲಿ ಮೂರು ರೆವಿನ್ಯೂ ಸೆಗ್ಮೆಂಟ್ ಗಳಿದ್ದಾವೆ. ಸಾಫ್ಟ್ವೇರ್ ಹೈಟೆಕ್ ಅಂಡ್ ಎಮರ್ಜಿಂಗ್ ಇಂಡಸ್ಟ್ರೀಸ್ ಇಷ್ಟು ಸೆಗ್ಮೆಂಟ್ಗಳು ಒಟ್ಟಾಗಿ 7% ಇಯರ್ ಆನ್ ಇಯರ್ ಗ್ರೋತ್ ನೊಂದಿಗೆ 4913 ಕೋಟಿ ರೆವಿನ್ಯೂವನ್ನ ರೆಕಾರ್ಡ್ ಮಾಡಿದೆ. ಆದರೆ ರೆವಿನ್ಯೂ ಶೇರ್ ಮಾತ್ರ 46.8% ಇಂದ 41 2% ಗೆ ಇಳಿದಿದೆ. ಆದರೆ ಪ್ರಾಫಿಟಬಿಲಿಟಿ ಮಾತ್ರ ಶಾರ್ಪ್ಲಿ ಇಂಪ್ರೂವ್ ಆಗಿದೆ. ಇಬಿಐಟಿ ಮಾರ್ಜಿನ್ 300ಬಿಪಿಎಸ್ ಹೆಚ್ಚಾಗಿ 29% ಏರಿಕೆಯಾಗಿದೆ. ಬಿಎಫ್ಎಸ್ಐ ಸೆಗ್ಮೆಂಟ್ 20% ಗ್ರೋತ್ ನೊಂದಿಗೆ 3771 ಕೋಟಿಯವರೆಗೆ ಹೀರಿದೆ. ಮಿಕ್ಸ್ 32% ನಲ್ಲಿ ಸ್ಥಿರವಾಗಿತ್ತು. ಆದರೆ ಲಾಭಾಂಶ ಮಾತ್ರ 36% ಗೆ ಇಳಿದಿದೆ. ಹೆಲ್ತ್ ಕೇರ್ ಮತ್ತು ಲೈಫ್ ಸೈನ್ಸ್ ಸೆಗ್ಮೆಂಟ್ ಅತ್ಯುತ್ತಮವಾದ ಸಾಧನೆಯನ್ನ ಮಾಡಿದೆ.

56% ಇಂಪ್ರೂವ್ ಆಗಿ ತನ್ನ ಪಾಲು 21.3% ನಿಂದ 27.3% %ಗೆ ಹೆಚ್ಚಿಸಿಕೊಂಡಿದೆ ಆದರೆ ಲಾಭಾಂಶ ಮಾತ್ರ 39% ಕೆಳಗೆ ಬಂದಿದೆ ಒಟ್ಟಿಗೆ ನೋಡಿದ್ರೆ ರೆವಿನ್ಯೂ ಡೈವರ್ಸಿಫಿಕೇಶನ್ ಇಂಪ್ರೂವ್ ಆಗಿದೆ ಎಚ್ಎಲ್ಎಸ್ ಹಾಗೂ ಬಿಎಫ್ಎಸ್ಐ ಟ್ರಾಕ್ಷನ್ ಲೀಡ್ ಮಾಡ್ತಾ ಇದೆ ಆದರೆ ಮಾರ್ಜಿನ್ಸ್ ನಲ್ಲಿ ಮಿಕ್ಸ್ ನಾರ್ಮಲೈಸೇಶನ್ ಹಾಗೂ ಸೆಲೆಕ್ಟಿವ್ ರಿಇನ್ವೆಸ್ಟ್ಮೆಂಟ್ ಪ್ರಭಾವ ಕಾಣಿಸ್ತಾ ಇದೆ ಇನ್ನು ಪರ್ಸಿಸ್ಟೆಂಟ್ ನ ಫೈನಾನ್ಸಿಯಲ್ಸ್ ನ ನೋಡೋಣ ಪರ್ಸಿಸ್ಟೆಂಟ್ ಈ ಕ್ವಾರ್ಟರ್ ನಲ್ಲಿ ತುಂಬಾನೇ ಚೆನ್ನಾಗಿ ಪರ್ಫಾರ್ಮ್ ಮಾಡಿದೆ ರೆವಿನ್ಯೂ 22% ಗ್ರೋತ್ ನೊಂದಿಗೆ 3334 ಕೋಟಿ ಆಗಿದೆ ಆಪರೇಟಿಂಗ್ ಪ್ರಾಫಿಟ್ 35% ನೊಂದಿಗೆ 612 ಕೋಟಿ ಏರಿದೆ ಲಾಭಾಂಶ 18% ಆಗಿದೆ ನೆಟ್ ಪ್ರಾಫಿಟ್ 39% ಏರಿ 425 ಕೋಟಿಗೆ ಏರಿಕೆಯಾಗಿದೆ ನೆಟ್ ಮಾರ್ಜಿನ್ 12.8% 8% ಇತ್ತು ಈ ಬೆಳವಣಿಗೆಗೆ ಮುಖ್ಯ ಕಾರಣ ಏನು ಅಂದ್ರೆ ಪಿಎಫ್ಎಸ್ಐ 31% ಏರಿರೋದು ಸಾಫ್ಟ್ವೇರ್ ಅಂಡ್ ಹೈಟೆಕ್ 14% ಏರಿರೋದು ಹೆಲ್ತ್ ಕೇರ್ ಅಂಡ್ ಲೈಫ್ ಸೈನ್ಸ್ 12% ಏರಿಕೆ ಆಗಿರೋದು ಮ್ಯಾನೇಜ್ಮೆಂಟ್ ಎಕ್ಸ್ಪಾಂಡಿಂಗ್ ಕೆಐಲೆಟ್ ಪೋರ್ಟ್ಫೋಲಿಯೋಗೆ ಇದರ ಕ್ರೆಡಿಟ್ ಅನ್ನ ಕೊಡ್ತು ಕಂಪನಿ ಈಗ ಸಾಸ್ವಎಸ್ಎಎಸ್ವಿಎ 3.0 ಲಾಂಚ್ ಮಾಡಿದೆ ಜೊತೆಗೆ ತನ್ನ ಇನ್ಹೌಸ್ ಜನರೇಟಿವ್ ಎಐ ಇಂಜಿನಿಯರಿಂಗ್ ಪ್ಲಾಟ್ಫಾರ್ಮ್ ಹಾಗೂ ಬಿಎಫ್ಎಸ್ಐ ಎಚ್ಎಲ್ಎಸ್ ಯೂಸ್ ಕೇಸಸ್ ಅನ್ನ ಡೀಪ್ ಮಾಡಿದೆ fಐಎಫ್ಐ 25 ಗಳ ಮಧ್ಯೆ ಬ್ಯಾಲೆನ್ಸ್ ಶೀಟ್ ಹೆಲ್ದಿ ಎಕ್ಸ್ಪ್ಯಾಂಡ್ ಆಯ್ತು ರಿಸೋರ್ಸ್ ಹಾಗೂ ಅಸೆಟ್ ಸ್ಟ್ರಾಂಗ್ ಆಗಿ ಹೆಚ್ಚಾಯಿತು ರಿಸೋರ್ಸ್ 4881 ಕೋಟಿಯಿಂದ 6241 ಕೋಟಿಯವರೆಗೆ ಇಂಪ್ರೂವ್ ಆಗಿ ರೋಬಸ್ಟ್ ಪ್ರಾಫಿಟ್ ರಿಟೆನ್ಶನ್ ಸಿಗ್ನಲ್ ಮಾಡಿದೆ ಇದೇ ಸಮಯದಲ್ಲಿ ಸಾಲಗಳು 451 ಕೋಟಿ ಕೋಟಿಯಿಂದ 311 ಕೋಟಿಗೆ ಇಳಿದಿದೆ ಇದರಿಂದಾಗಿ ಕಂಪನಿಯು ಸಾಲದ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಂಡಿದೆ ಇತರ ಬಾಕಿ ಹಣಗಳು 1997 ಕೋಟಿಯಿಂದ 2092 ಕೋಟಿಗೆ ಸ್ವಲ್ಪ ಹೆಚ್ಚಾಗಿದೆ ಅಸೆಟ್ ಸೈಜ್ನಲ್ಲಿ ಕೆಪ್ಯಾಸಿಟಿ ಬಿಲ್ಡಿಂಗ್ ನಿರಂತರವಾಗಿ ಮುಂದುವರೆದಿದೆ ಸ್ಥಿರ ಆಸ್ತಿಗಳು 2221 ಕೋಟಿಯಿಂದ 2541 ಕೋಟಿಗೆ ಏರಿಕೆಯಾಗಿದೆ ಇದು ಭೂಮಿ ಅಂದ್ರೆ ಪ್ರಾಪರ್ಟಿ ಮತ್ತು ಉಪಕರಣಗಳ ಮೇಲಿನ ಹೂಡಿಕೆಯನ್ನ ತೋರಿಸುತ್ತೆ.

ಒಟ್ಟನಲ್ಲಿಎಫ್ಐ 25 ನಲ್ಲಿ ಕಂಪನಿಯ ಬ್ಯಾಲೆನ್ಸ್ ಶೀಟ್ ಸ್ಟ್ರಾಂಗ್ ಆಗಿ ಬೆಳವಣಿಗೆ ಕಣತು ಅದು ಆಂತರಿಕ ಆದಾಯ ಮತ್ತು ನಿಯಂತ್ರಿತ ಸಾಲದ ಬಳಕೆಯಿಂದ ಸಾಧಿಸಲಾಗಿದೆ ಓವರಾಲ್ ಆಗಿಎಫ್ಐ 25 ನಲ್ಲಿ ಇಂಟರ್ನಲ್ ಅಕ್ಯುರಲ್ಸ್ ಡ್ರಿವನ್ ಮತ್ತು ಕಂಟ್ರೋಲ್ಡ್ ಲ್ಯಾವರೇಜ್ ನೊಂದಿಗೆ ಸಾಲಿಡ್ ಬ್ಯಾಲೆನ್ಸ್ ಶೀಟ್ ಗ್ರೋಥ್ ತೋರಿಸಿದೆ ಈ ಕಂಪನಿ ಎಫ್ಐ 24 ಎಫ್ಐ 25 ನಲ್ಲಿ ಆಪರೇಟಿಂಗ್ ಕ್ಯಾಶ್ ಫ್ಲೋ ನಲ್ಲಿ ಸ್ಟ್ರಾಂಗ್ ರಿಬೌನ್ಸ್ ಬಂದಿದೆ ಎಫ್ಐ 24 ನಲ್ಲಿ ಸಾಮಾನ್ಯವಾಗಿ 5% ಕಾಂಟ್ರಾಕ್ಷನ್ 950 ಕೋಟಿಯಿಂದ 903 ಕೋಟಿ ಕೋಟಿ ನಂತರ fi2 ನಲ್ಲಿ ಆಪರೇಟಿಂಗ್ ಕ್ಯಾಶ್ ಫ್ಲೋ ಏಕಾ ಏಕಿಯಾಗಿ 37% ಜಂಪ್ ಮಾಡಿ 1237 ಕೋಟಿ ಆಯ್ತು. ಈ ಜಂಪ್ ಇಂಪ್ರೂವಡ್ ಪ್ರಾಫಿಟಬಿಲಿಟಿ ಹಾಗೂ ಬೆಟರ್ ವರ್ಕಿಂಗ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ವಿಶೇಷವಾಗಿ ಸ್ಟ್ರಾಂಗರ್ ಕಲೆಕ್ಷನ್ಸ್ ಅಂಡ್ ಅರ್ನಿಂಗ್ಸ್ ಟು ಕ್ಯಾಶ್ ಕನ್ವರ್ಷನ್ ಎಫಿಷಿಯೆನ್ಸಿ ಅನ್ನ ರಿಫ್ಲೆಕ್ಟ್ ಮಾಡ್ತಾ ಇದೆ. ಪರ್ಸಿಸ್ಟೆಂಟ್ ನ ಫ್ಯೂಚರ್ ಔಟ್ಲುಕ್ ಅನ್ನ ನೋಡೋಣ. ಪರ್ಸಿಸ್ಟೆಂಟ್ ಎಫ್ ಐ 2027 ರವರೆಗೆ ಎರಡು ಬಿಲಿಯನ್ ರೆವೆನ್ಯೂ ಟಾರ್ಗೆಟ್ ಅನ್ನು ಮಾಡ್ತಾ ಇದೆ ಅಂದ್ರೆ 19 ರಿಂದ 20% ನ ಸಿ ಎಜಿಆರ್ ನ ಅವಶ್ಯಕತೆ ಈ ಗ್ರೋತ್ಗಿದೆ ಈ ಕ್ವಾರ್ಟರ್ ನ ಆರ್ಡರ್ ಬುಕ್ ನಲ್ಲಿ ಟೋಟಲ್ ಕಾಂಟ್ರಾಕ್ಟ್ ವ್ಯಾಲ್ಯೂ ಟಿಸಿ ವಿವಿ 520.8 ಮಿಲಿಯನ್ ಡಾಲರ್ ಆಗಿತ್ತು ಅದರಲ್ಲಿ ನ್ಯೂ ಬುಕ್ಕಿಂಗ್ 337 ಮಿಲಿಯನ್ ಡಾಲರ್ ಕಾಂಟ್ರಿಬ್ಯೂಟ್ ಅನ್ನ ಮಾಡಿದೆ ಅನುವಲ್ ಕಾಂಟ್ರಾಕ್ಟ್ ವ್ಯಾಲ್ಯೂ 385.3 ಮಿಲಿಯನ್ ಡಾಲರ್ ಆಗಿದ್ದು ಅದರಲ್ಲೂ ಹೊಸ ಬುಕಿಂಗ್ಸ್ 211.8 8 ಮಿಲಿಯನ್ ಡಾಲರ್ ಆಗಿದೆ ಆದರೆ ಇದರಲ್ಲಿ ಒಂದು ರಿಸ್ಕ್ ಇದ್ದೆ ಇದೆ ಇತ್ತೀಚಿನ ಕೆಲವು ಕ್ವಾರ್ಟರ್ಗಳಲ್ಲಿ ಟಾಪ್ 10 ಕ್ಲೈಂಟ್ಗಳ ರೆವಿನ್ಯೂ ಕಾನ್ಸಂಟ್ರೇಷನ್ ಬೆಳವಣಿಗೆಯಾಗಿ 42% ಆಗಿದೆ ಸೋ ಇದು ನಮ್ಮ ಎರಡನೇ ಸ್ಟಾಕ್ನ ಬಗ್ಗೆ ಈಗ ನಾವು ವಿಡಿಯೋದ ಕೊನೆಗೆ ಬಂದಿದ್ದೀವಿ ಸೋ ಇದು ಎರಡು ಐಟಿ ಕಂಪನಿಗಳಾದಂತಹ ಕಾಫೋ ಮತ್ತು ಪರ್ಸಿಸ್ಟೆನ್ಸ್ ಸಿಸ್ಟಂನ ಕುರಿತಾದಂತ ವಿಶ್ಲೇಷಣೆ ಜಾಗತಿಕ ನಿಧಾನಗತಿಯ ನಡುವೆಯೂ ಕೂಡ ಸ್ಲೋ ಡೌನ್ ನಡುವೆಯೂ ಕೂಡ ಇವು ಭಾರತೀಯ ಐಟಿ ಕ್ಷೇತ್ರದ ಸರಾಸರಿ ಬೆಳವಣಿಗೆ ಆವರೇಜ್ ಗ್ರೋತ್ಗಿಂತಲೂ ವೇಗವಾಗಿ ಬೆಳಿತಾ ಇದೆ ಕಾಫೋ ತನ್ನ ಇಂಜಿನಿಯರಿಂಗ್ ಲೆಟ್ಎ ಫಸ್ಟ್ ಗ್ರೋತ್ ಮೂಲಕ ಮತ್ತು ಪರ್ಸಿಸ್ಟೆಂಟ್ ತನ್ನ ಡಿಜಿಟಲ್ ಇಂಜಿನಿಯರಿಂಗ್ ಮತ್ತು ಬಿಎಫ್ಎಸ್ಐ ಡ್ರಿವನ್ ಎಕ್ಸ್ಪಾನ್ಶನ್ನ ಮೂಲಕ ಈ ಎರಡು ಕಂಪನಿಗಳು ತಮ್ಮದೇ ರೀತಿಯಲ್ಲಿ ಬೆಳವಣಿಗೆ ಸಾಧಿಸ್ತಾ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments