ನಮ್ಮ ದೇಶದ Q3 2025 ಜುಲೈ ಯಿಂದ ಸೆಪ್ಟೆಂಬರ್ ತಿಂಗಳಲ್ಲಿ ಯಾವ ಸ್ಮಾರ್ಟ್ ಫೋನ್ ಬ್ರಾಂಡ್ ಅವರು ಹೈಯೆಸ್ಟ್ ಫೋನ್ಸ್ ಅನ್ನ ಸೇಲ್ ಮಾಡ್ತಾರೆ ನಂಬರ್ ಒನ್ ಸ್ಮಾರ್ಟ್ ಫೋನ್ ಬ್ರಾಂಡ್ ಯಾವುದು ಅತಿ ಹೆಚ್ಚು ದುಡ್ಡನ್ನ ಮಾಡಿರುವಂತ ಸ್ಮಾರ್ಟ್ ಫೋನ್ ಬ್ರಾಂಡ್ ಯಾವುದು ಈ ಒಂದು ಮಾರ್ಕೆಟ್ ಶೇರ್ ಅಲ್ಲಿ ಎರಡು ರೀತಿ ಬರುತ್ತೆ. ಒಂದು ವ್ಯಾಲ್ಯೂ ವೈಸ್ ಅತಿ ಹೆಚ್ಚು ರೆವಿನ್ಯೂ ಮಾಡಿದಂತ ಸ್ಮಾರ್ಟ್ ಫೋನ್ ಬ್ರಾಂಡ್ ಯಾವುದು ಮತ್ತು ಅತಿ ಹೆಚ್ಚು ಫೋನ್ಗಳನ್ನ ಸೆಲ್ ಮಾಡಿದಂತ ಸ್ಮಾರ್ಟ್ ಫೋನ್ ಯಾವುದು ಅಂತ ವಾಲ್ಯೂಮ್ ವೈಸ್ ವಾಲ್ಯೂಮ್ ವೈಸ್ ಅಂತ ಅಂದ್ರೆ ನೋಡಿ mi realme ಅವರೆಲ್ಲ 10ಸಾ 15000 20ಸಾ ರೂಪಾ ಫೋನ್ ಸೇಲ್ ಮಾಡ್ತಾರೆ ಬಟ್ apple ನವರು ಒಂದು ಫೋನ್ ಸೇಲ್ ಆದ್ರೆನೆ ಅತ್ತ್ರ 60 70ಒ ಲಕ್ಷದ ತನಕ ಇರುತ್ತೆ ಸೋ ನೋಡೋದಕ್ಕೆ ಹೋದ್ರೆ apple ನವರು ಒಂದು ಫೋನ್ ಸೇಲ್ ಮಾಡೋದು ಒಂದೇ redmi ಮತ್ತು realme ಅಂತ ಬ್ರಾಂಡ್ಗಳು ನಾಲ್ಕರಿಂದ ಐದು ಆರು ಫೋನ್ ಸೇಲ್ ಮಾಡೋದು ಒಂದೇ ಆಯ್ತಾ ಸೋ ಈ ವ್ಯಾಲ್ಯೂ ವೈಸ್ apple ಗೆದ್ದುಬಿಡುತ್ತೆ ಸೋ ಫಸ್ಟ್ ಈ ವ್ಯಾಲ್ಯೂ ವೈಸ್ ಅತಿ ಹೆಚ್ಚು ರೆವೆನ್ಯೂ ಮಾಡಿದಂತ ಬ್ರಾಂಡ್ ನಾವು ನೋಡೋದಕ್ಕೆ ಹೋದ್ರೆ ಆಬ್ವಿಯಸ್ಲಿ apple ಅವರು ಕಡಿಮೆ ಫೋನ್ ಸೆಲ್ ಮಾಡಿದ್ರು ಸಹ ಅವರದು ಪ್ರೈಸ್ ಫೋನ್ ಿಂದು ಜಾಸ್ತಿ ಇರೋದ್ರಿಂದ ವ್ಯಾಲ್ಯೂ ವೈಸ್ ಅವರೇ ವಿನ್ ಆಗಿಬಿಡ್ತಾರೆ ಆಯ್ತಾ 28% ಮಾರ್ಕೆಟ್ ಶೇರ್ ನಮ್ಮ ದೇಶದಲ್ಲಿ 100 ರೂಪಾಯಿಂದು ಫೋನ್ ಸೇಲ್ ಆದ್ರೆ 28 ರೂಪಾಯಿನ ಆಪಲ್ ನವರೇ ತಗೊಂಡು ಹೋಗ್ತಾವರೆ 100 ರೂಪಾಯಿ 28 ರೂಪಾಯಿ ಆಪಲ್ ನವರಿಗೆ ನಾವು ದುಡ್ಡು ಕೊಡ್ತಾ ಇದೀವಿ ಯಪ್ಪ ಕ್ರೇಜಿ ಗುರು ನಮ್ಮ ದೇಶದಲ್ಲಿ ದುಡ್ಡಿಗಂತೂ ಬರಲ್ಲ ಅಂತ ಕಾಣುತ್ತೆ.
ನಮ್ಮ ದೇಶ ಬಡದೇಶ ಅದೆಂಗೆ ನಾವಿನ್ನು ಡೆವಲಪಿಂಗ್ ದೇಶ ಎಲ್ಲರ ಕೈಯಲ್ಲೂ ಐಫೋನ್ ಬರ್ತಾ ಇದೆ ಅಂತ ಅಂದ್ರೆ 28% ಮಾರ್ಕೆಟ್ ಶೇರ್ ವ್ಯಾಲ್ಯೂನಲ್ಲಿ ಆಪಲ್ಗೆ ನಾವು ಕೊಡ್ತಾ ಇದೀವಿ ಅಂತ ಅಂದ್ರೆ ನಮ್ಮ ದೇಶ ಅದು ಹೆಂಗೆ ಬಡ ದೇಶ ಆಯ್ತು ಅಂತ ನನಗೆ ಗೊತ್ತಿಲ್ಲ ಆಯ್ತಾ ಅದನ್ನ ಬಿಟ್ರೆ ನೆಕ್ಸ್ಟ್ Samsung ಬರುತ್ತೆ 23% ಮಾರ್ಕೆಟ್ ಶೇರ್ ಆಮೇಲೆ Vivo ಬರುತ್ತೆ. ಆ Vivo ದಲ್ಲಿ ಐc ನೂ ಕೂಡ ಇನ್ಕ್ಲೂಡ್ ಮಾಡ್ಕೊಂಡ್ರೆ ನಿಮಗೆ 16% ಮಾರ್ಕೆಟ್ ಶೇರ್ ಆಗತ್ತೆ. Vivo ದು 14%, ಐc ದು 2%. ನೆಕ್ಸ್ಟ್ Oppo ಮತ್ತೆ OnePlus ಬರುತ್ತೆ. ಸೊ, ಎರಡನ್ನು OPPO, OnePlus ಎರಡು ಕೂಡ ಒಂದೇ ಬ್ರಾಂಡ್ ಆಗಿರೋದ್ರಿಂದ, ಸೋ ಎರಡನ್ನು ಕೂಡ ಕಂಬೈನ್ ಮಾಡಿದ್ರೆ 13% ಆಗುತ್ತೆ. Oppo 9%, OnePlus ಇಂದು 4%. ಸೋ ಇದನ್ನ ಬಿಟ್ಟರೆ ನೆಕ್ಸ್ಟ್ ಬರೋದು MI. MI ಮತ್ತೆ Poco ಎರಡು ಸೇರಿ 6% ಮಾರ್ಕೆಟ್ ಶೇರ್ MI ದು 4% Poco ದು 2% ಉಳಿದಿದ್ದ ಬ್ರಾಂಡ್ ಗಳದೆಲ್ಲ 14% ಮಾರ್ಕೆಟ್ ಶೇರ್ ಇದೆ. ಇನ್ನು ಕಳೆದ ವರ್ಷದ ಕ್ವಾರ್ಟರ್ ಕಂಪೇರ್ ಮಾಡ್ಕೊಂಡ್ರೆ Q3 2024 ನಲ್ಲಿ appleಮತ್ತೆ Samsung ಎರಡು ಕೂಡ ವ್ಯಾಲ್ಯೂ ವೈಸ್ ತುಂಬಾ ಕ್ಲೋಸ್ ಇದ್ವು ಆಯ್ತಾ. ಆಪಲ್ 22% Samsung 23%. ಈ ವರ್ಷ ಅಂತು apple ನವರು Samsung ತಲೆಗೆ ಒಡೆದು ಹೆವಿ ಗ್ಯಾಪ್ ಅನ್ನ ಮೈಂಟೈನ್ ಮಾಡಿದ್ದಾರೆ. 5% ವ್ಯಾಲ್ಯೂ ವೈಸ್ ಗ್ಯಾಪ್ ಇದೆ ಸೋ ಓದ ವರ್ಷವೋನೇ ಮೂರನೇ ಸ್ಪಾಟ್ ಅಲ್ಲಿ ಇತ್ತು oppo oneಪ ನಾಲ್ಕನೇ ಸ್ಪಾಟ್ mi ಕಳೆದ ಕ್ವಾರ್ಟರ್ನಲ್ಲಿ ಹತ್ತತ್ರ 8% ಮಾರ್ಕೆಟ್ ಶೇರ್ನೊಂದಿಗೆ ಐದನೇ ಸ್ಪಾಟ್ ಅಲ್ಲಿ ಇದ್ರು ಈ ವರ್ಷ ಅವರ ಸೇಲ್ಸ್ ಹೆವಿ ಡೌನ್ ಆಗಿದೆ ನೋಡ್ತಾ ಇದ್ದೀರಾ ಸೋ ಟೋಟಲ್ 8% ಇದ್ದಿದ್ದು ಈ ವರ್ಷ 6% ಗೆ ಬಂದಿದೆ ಸೇಲ್ಸ್ ತುಂಬಾ ಕಡಿಮೆ ಆಗಿದೆ ಅವರದು ಫೋನ್ಸ್ ಗಳು ಅಷ್ಟೊಂದು ಚೆನ್ನಾಗಿರೋದು ಲಾಂಚ್ ಮಾಡ್ತಿಲ್ಲ ಯಾರು ಕೂಡ ತಗೋತಾ ಇಲ್ಲ ಆಯ್ತಾ.
ಒಳ್ಳೆ ವ್ಯಾಲ್ಯೂ ಕೊಡ್ತಿಲ್ಲ ಅವರುಏನ ಏನು ಕಸ್ಟಮರ್ ಗಳಿಗೆ ಸೋ ಇದು ವ್ಯಾಲ್ಯೂ ವೈಸ್ ಹೈಯೆಸ್ಟ್ ದುಡ್ಡು ಮಾಡ್ತಿರೋದು ಆಬ್ವಿಯಸ್ಲಿ apple ನವರೇ ಡೌಟೇ ಇಲ್ಲ ನೆಕ್ಸ್ಟ್ ವಾಲ್ಯೂಮ್ ವೈಸ್ ಹೋಗೋಣ ಆಯ್ತು ಅತಿ ಹೆಚ್ಚು ಫೋನ್ಗಳನ್ನ ಸೇಲ್ ಮಾಡ್ತಾ ಇರುವಂತ ಬ್ರಾಂಡ್ ಯಾವುದು ಅಂತ ಕಳೆದ ವರ್ಷ Q3 ಕ್ವಾರ್ಟರ್ ನಲ್ಲಿ Vivo ಮತ್ತು iO ಮೊದಲನೇ ಸ್ಪಾಟ್ ಅಲ್ಲಿ ಇತ್ತು Samsung ಎರಡನೇ ಸ್ಪಾಟ್ OPPOP ಮೂರನೇ ಸ್ಪಾಟ್ MI ಮತ್ತೆ Poco ನಾಲ್ಕನೇ ಸ್ಪಾಟ್ ಮತ್ತೆ Apple ಐದನೇ ಸ್ಪಾಟ್ ಅಲ್ಲಿ ಇತ್ತು ಆಯ್ತಾ ಸೋ ನಾವೇನ್ ಮಾಡೋಣ ಈ ಕ್ವಾರ್ಟರ್ ನಲ್ಲಿ Poco ಸಪರೇಟ್ ಬ್ರಾಂಡ್ MI ಸಪರೇಟ್ ಬ್ರಾಂಡ್ oneಪ ಮತ್ತೆ oppo ಸಬ್ ಸಪರೇಟ್ ಅಂತ ಅನ್ಕೊಂಬಿಟ್ಟು ನಾವು ಚೆಕ್ ಮಾಡಿದ್ರೆ ಕಳೆದ ವರ್ಷ ಐದನೇ ಸ್ಪಾಟ್ ಅಲ್ಲಿ ಇತ್ತು appಪಲ್ ಈ ವರ್ಷ ನಾಲ್ಕನೇ ಸ್ಪಾಟ್ಗೆ ಬಂದಿದೆ MI redmi ಫೋನ್ಸ್ ಗಿಂತ ಜಾಸ್ತಿ ಫೋನ್ ಸೇಲ್ಸ್ ಅನ್ನ ಈ ಒಂದು ಕ್ವಾರ್ಟರ್ ನಲ್ಲಿ apple ನವರು ಮಾಡ್ತಾ ಇದ್ದಾರೆ. Redmi MI ಗಿಂತ ಜಾಸ್ತಿ ಸೇಲ್ಸ್ ಅಂತಂದ್ರೆ ಯೋಚನೆ ಮಾಡ್ಕೊಳ್ಳಿ ಎಷ್ಟು ಫೋನ್ಗಳು ಎಷ್ಟು appಪಲ್ ಫೋನ್ಗಳು ನಮ್ಮ ದೇಶದಲ್ಲಿ ಸೇಲ್ ಆಗ್ತಾ ಇದೆ ಅಂತ. ಸೋ ಈ ಒಂದು ವರ್ಷ Q3 ನಲ್ಲಿ Vivo ಮೊದಲನೇ ಸ್ಪಾಟ್ ಅತಿ ಹೆಚ್ಚು ಫೋನ್ನ್ನ ಸೇಲ್ ಮಾಡ್ತಿರುವಂತ ಬ್ರಾಂಡ್ Vivo ಹೈಯೆಸ್ಟ್ ಫೋನ್ ಸೇಲ್ ಆಗದೆ ಅವರದು ರೀಸನ್ ನಂಗೆ ಅನಿಸಿದಂಗೆ ಅವರು ಕೊಡ್ತಾ ಇರುವಂತ ಕ್ಯಾಮೆರಾ ಆಯ್ತಾ ಸೋ ಅವರ ಕ್ಯಾಮೆರಾ ಅಂತೂ ಟಾಪ್ ನಾಚ್ ಜನಗಳಿಗೆ ಇಷ್ಟ ಆಗೋ ರೀತಿ ಅವರು ಕ್ಯಾಮೆರಾವನ್ನ ಫೋನ್ಲ್ಲಿ ಕೊಡ್ತಾ ಇದ್ದಾರೆ ಸೋ ನಂಗೆ ಅನಿಸದಂಗೆ ಅದೇ ಮೇನ್ ರೀಸನ್ ಸೋ ನೆಕ್ಸ್ಟ್ Samsung ಮತ್ತೆ OPPO ಬರುತ್ತೆಒನ್ಪ ಅನ್ನ OPPO ಆಗಿ ಇಂಕ್ಲೂಡ್ ಮಾಡಿಲ್ಲ Samsung ಮತ್ತು OPPO ಎರಡು ಕೂಡ 13% ಮಾರ್ಕೆಟ್ ಶೇರ್ ವಾಲ್ಯೂಮ್ ವೈಸ್ ಸೋವಿವೋ ಬಿಟ್ರೆ ನೆಕ್ಸ್ಟ್ ಹೈಯೆಸ್ಟ್ ಫೋನ್ಸ್ ಸೆಲ್ ಮಾಡ್ತಿರೋದು OPPO ಮತ್ತೆ Samsung ನೆಕ್ಸ್ಟ್ ಸ್ಪಾಟ್ ಅಲ್ಲಿ ಬರುತ್ತೆ.
apple ಕ್ರೇಜಿ ಗುರು ನಮ್ಮ ದೇಶದಲ್ಲಿ ನಾಲಕನೇ ಅತಿ ದೊಡ್ಡ ಬ್ರಾಂಡ್ ಅತಿ ಹೆಚ್ಚು ಫೋನ್ನ್ನ ಸೇಲ್ ಮಾಡ್ತಿರೋದ್ರಲ್ಲಿ ಅಲ್ಲ ಗುರು ನಮ್ಮ ದೇಶದಲ್ಲಿ ನನಗೆ ಗೊತ್ತಿಲ್ಲ ಅಷ್ಟೊಂದೆಲ್ಲ ಜನ ದುಡ್ಡನ್ನ ದುಡಿತಾ ಇದ್ದಾರ ಅಂತ ಒಳ್ಳೇದು ದುಡ್ಡನ್ನ ದುಡ್ಕೊಂಡು ಅವರ ಫೋನ್ ತಗೋತಾ ಇದ್ರೆ ಸೂಪರ್ ವಿಷಯ ಬಟ್ ನನಗೆ ವರಿ ಅನ್ಸೋದು ಎಷ್ಟೋ ಜನ 10ಸಾ 15000 20ಸಾ ತುಂಬಾ ಕಡಿಮೆ ಸ್ಯಾಲರಿಯನ್ನ ಇಟ್ಕೊಂಡು ಐಫೋನ್ ತಗೊಳಕೆ ಟ್ರೈ ಮಾಡ್ತಾರಲ್ಲ ಇಎಂಐ ನಲ್ಲಿ ಅದು ನನಗೆ ತುಂಬಾ ವರಿ ಅನ್ಸುತ್ತೆ ಅವರೇ ಫೈನಾನ್ಸಿಯಲಿ ಒಂದು ರೀತಿ ರಿಕವರ್ ಮಾಡಕ ಆಗದೆ ರೀತಿ ಈ apple ಬ್ರಾಂಡ್ ಮಾಡ್ತಾ ಇದೆಯ ನಮ್ಮ ದೇಶದಲ್ಲಿ ಅಂತ ಅನ್ಸುತ್ತೆ ನಮ್ಮ ದೇಶದಲ್ಲಿ appleಐಫೋನ್ ನ ಶೋಕೆಗೆ ತಗೊಳೋದೆ ಜಾಸ್ತಿ ಅವಶ್ಯಕತೆ ಇರೋದೇ ಇಲ್ಲ ಅವರಿಗೆ ಐಫೋನ್ ಅವಶ್ಯಕತೆ ಇರೋದೇ ಇಲ್ಲ ಆ ಒಂದು ಬ್ರಾಂಡ್ ಲೋಗೋಗೋಸ್ಕರ ತಗೊಳದೆ ಜಾಸ್ತಿ ನನಗೆ ಅನಿಸದಂಗೆ ಅದೇ ರೀಸನ್ಗೆ ನಮ್ಮ ದೇಶದಲ್ಲಿಆಪಲ್ ನಾಲ್ಕನೇ ಅತಿ ದೊಡ್ಡ ದೊಡ್ಡ ಬ್ರಾಂಡ್ ವಾಲ್ಯೂಮ್ ವೈಸ್ ಹೈಯೆಸ್ಟ್ ಫೋನ್ಸ್ ಸೆಲ್ ಮಾಡ್ತಿರೋದರಲ್ಲಿ ನಾಲ್ಕನೇ ದೊಡ್ಡ ಬ್ರಾಂಡ್ ಕಷ್ಟ ಇದೆ ತುಂಬಾ ಅದೇ ರೀತಿ ನಮ್ಮ ಜನಗಳು ಅವರು ಅರ್ನಿಂಗ್ಸ್ ಅನ್ನ ಸೇವಿಂಗ್ಸ್ ಡೆವಲಪ್ ಮಾಡಿಕೊಂಡು ಆಮೇಲೆ ತಗೊಂಡ್ರೆ ಡಿಫರೆಂಟ್ ಬಟ್ ಇಎಂಐ ಲ್ಲಿ ತಗೊಳೋದು ನನಗೆ ಅನಿಸದಂಗೆ ಸರಿಯಲ್ಲ ಹೇಳ್ಕೊಳ್ಳೋಕೆ ನಮ್ಮ ದೇಶ ಬಡದೇಶ ಡೆವಲಪಿಂಗ್ ದೇಶ ಇಲ್ಲಿ ನೋಡಿದ್ರೆ ಹೆಂಗೆ ಬೇಕು ಹಂಗೆ ಜನ ಖರ್ಚು ಮಾಡ್ತಾವರೆ ಹ ಐಫೋನ್ ಮೇಲೆ ಯಪ್ಪ ಕ್ರೇಜಿ ಗುರು ಕಳೆದ ಆಕ್ಚುಲಿ ಕಳೆದ ಕ್ವಾರ್ಟರ್ ನಲ್ಲಿ ಐಫೋನ್ 16 ಹೈಯೆಸ್ಟ್ ಸೇಲ್ ಆದಂತ ಸ್ಮಾರ್ಟ್ ಫೋನ್ ಅದಕ್ಕೆ ಅಪ್ರಾಕ್ಸಿಮೇಟ್ಲಿ ಒಂದು 60 62000 ಇರುತ್ತೆ ಸೇಲ್ ಟೈಮ್ ಅಲ್ಲಿ ಸ್ವಲ್ಪ ಕಡಿಮೆ ಆಗಿತ್ತು 60 62000 ಕೊಟ್ಟು ಆಲ್ಮೋಸ್ಟ್ ತುಂಬಾ ಜನ ಫೋನ್ ತಗೋತಾ ಇದ್ದಾರೆ ಎಲ್ಲಾ ಫೋನ್ಗೆ ಕಂಪೇರ್ ಮಾಡ್ಕೊಂಡ್ರಿ ಆಂಡ್ರಾಯ್ಡ್ ಎಲ್ಲಾ ಫೋನ್ ಕಂಪೇರ್ ಮಾಡ್ಕೊಂಡ್ರೆ ಐಎಸ್ ಸೇಲ್ ಆಗ್ತಿರೋದು.ಐಫೋನ್ 16 ನಗ ಅನಿಸಂಗೆ ಈ ಕ್ವಾರ್ಟರ್ಲ್ಲಿ ಐಫೋನ್ 17 ಐಎಸ್ ಸೇಲ್ ಆಗ್ತ ಇರುತ್ತೆನೋ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಯಪ್ಪ ಕ್ರೇಜಿ ಫಸ್ಟ್ Samsung ಸೆಕೆಂಡ್ ಇವನ್ oppo ಸೆಕೆಂಡ್ ಬರುತ್ತೆ ಆಮೇಲೆ apple ಆಮೇಲೆ MI MI ಆದಮೇಲೆ Poco ಬರುತ್ತೆ ಆಮೇಲೆಒನ್ಪ ಬರುತ್ತೆ ಉಳಿದಿದ್ದೆಲ್ಲ.


