ಇನ್ನೋವಾ ಕ್ರಿಸ್ಟಾ ಯುಗಾಂತ್ಯ ಸಕ್ಸಸ್ಫುಲ್ ಕಾರ್ ಬಂದ್ ಹೀಗ್ಯಾಕೆ ಮಾಡ್ತಿದೆ ಟೊಯೋಟ ಭಾರತದ ರಸ್ತೆಗಳಲ್ಲಿ ರಾಜಾಹುಲಿ ಯಾರು ಅಂತ ಕೇಳಿದ್ರೆ ಐದಾರು ವರ್ಷದ ಮಗುವಿನಿಂದ ಹಿಡಿದು 60 ವರ್ಷದ ರಾಜಕಾರಣಿವರೆಗೂ ಬರೋ ಒಂದೇ ಒಂದು ಉತ್ತರಟೊಯೋ ಇನ್ನೋವಾ ಕಳೆದ ಎರಡು ದಶಕಗಳಿಂದ ಟ್ಯಾಕ್ಸಿ ಸ್ಟ್ಯಾಂಡ್ ನಿಂದ ಹಿಡಿದು ವಿಧಾನಸೌಧದ ಪಾರ್ಕಿಂಗ್ ಲಾಟ್ ವರೆಗೂ ಏಕ ಚಕ್ರಾಧಿಪತ್ಯ ನಡೆಸಿದ ಕಾರ್ ಎಂಪಿವಿ ಜಗತ್ತಿನ ಅನ್ಡಿಸ್ಟ್ರಿಬ್ಯೂಟೆಡ್ ಕಿಂಗ್ ಆದರೆ ಅದರ ಯುಗಾಂತ್ಯಕ್ಕೆ ಈಗ ದಿನಗಣನೆ ಶುರುವಾಗಿದೆ ಹೌದು ಇದು ಶಾಕಿಂಗ್ ಆದ್ರೂ ನಂಬಲೇ ಬೇಕಾದ ಸತ್ಯ ನೀವೇನಾದ್ರೂ ಹೊಸದಾಗಿ ಇನ್ನೋವ ಕ್ರಿಸ್ಟಾ ತಗೋಬೇಕು ಅಂತ ಪ್ಲಾನ್ ಮಾಡ್ತಿದ್ರೆ ಅಥವಾ ನಿಮ್ಮ ಹತ್ತಿರ ಈಗಾಗಲೇ ಈ ಕಾರು ಇದ್ರೆ ಈ ಸ್ಟೋರಿ ನಿಮಗೋಸ್ಕರನೇ. Toyota ಕಂಪನಿ ಒಂದು ಕಠಿಣ ನಿರ್ಧಾರಕ್ಕೆ ಬಂದಿದೆ. ಭಾರತೀಯರ ಅಚ್ಚುಮೆಚ್ಚಿನ ಡೀಸೆಲ್ ಇನ್ನೊoವಾa ಕ್ರಿಸ್ಟಾ ಗೆ ಡೆಡ್ ಲೈನ್ ಫಿಕ್ಸ್ ಆಗಿದೆ. ಯಾಕ್ ಹೀಗಾಯ್ತು ಅಷ್ಟು ಡಿಮ್ಯಾಂಡ್ ಇರೋ ಕಾರನ್ನ ಕಂಪನಿ ಯಾಕೆ ನಿಲ್ಲಿಸ್ತಿದೆ ಇದರ ಹಿಂದಿರೋ ಅಸಲಿ ಕಳನಾಯಕ ಯಾರು ಮುಂದೆ ಇನ್ನೋವ ಸಿಗಲ್ವಾ ಎಲ್ಲವನ್ನ ಇಂಚಿಂಚಾಗಿ ಹೇಳ್ತೀವಿ ಬನ್ನಿ ನೋಡೋಣ. ಇನ್ನೋವ ಯುಗಾಂತ್ಯ ವಿಷಯ ತುಂಬಾ ನೇರವಾಗಿದೆ.
ಇನ್ನೋವ ಕ್ರಿಸ್ಟಾ ಉತ್ಪಾದನೆ ಅಂದ್ರೆ ಅದರ ಪ್ರೊಡಕ್ಷನ್ ಭಾರತದಲ್ಲಿ ಪೂರ್ತಿಯಾಗಿ ಬಂದಾಗಲಿದೆ. ಯಾವಾಗ ವರದಿಗಳ ಪ್ರಕಾರ 2027ರ ಮಾರ್ಚ್ ತಿಂಗಳಲ್ಲಿ ಕೊನೆಯ ಇನ್ನೋವ ಕ್ರಿಸ್ಟಾ ಡೀಸೆಲ್ ಕಾರು ಫ್ಯಾಕ್ಟರಿಯಿಂದ ಹೊರಬರಲಿದೆ ನಿಮಗೆ ನೆನಪಿರಬಹುದು ಕಳೆದ ವರ್ಷವೇ ಅಂದ್ರೆ ಹೈ ಕ್ರಾಸ್ ಬಂದಾಗಲೇ ಇನ್ನೋವ ಕ್ರಿಸ್ಟಾ ಕಥೆ ಮುಗೀತು ಅಂತ ಎಲ್ಲರೂ ಅನ್ಕೊಂಡಿದ್ರು ಟೊಯೋ ಕೂಡ ಬುಕಿಂಗ್ ನಿಲ್ಲಿಸಿತ್ತು ಆದರೆ ಜನ ಬಿಡಲಿಲ್ಲ ನಮಗೆ ಹೈಬ್ರಿಡ್ ಬೇಡ ಹಳೆ ಗಟ್ಟಿಮುಟ್ಟಾದ ಡೀಸೆಲ್ ಕ್ರಿಸ್ಟಾ ನೇ ಬೇಕು ಅಂತ ಮುಗಿಬಿದ್ರು ಶೋರೂಮ್ ಗಳಿಗೆ ಹೋಗಿ ಡಿಮ್ಯಾಂಡ್ ಮಾಡಿದ್ರು ಜನರ ಪ್ರೀತಿ ಮತ್ತು ಡಿಮ್ಯಾಂಡ್ ನೋಡಿ ಟೊಯೋಟಾ ಬೇರೆ ದಾರಿ ಇಲ್ಲದೆ ಮತ್ತೆ ಬುಕಿಂಗ್ ಓಪನ್ ಮಾಡ್ತು ಆದರೆ ಈ ಸಲ ಹಾಗಿಲ್ಲ 2027ಕ್ಕೆ ಇದು ಶಾಶ್ವತವಾಗಿ ನಿಲ್ಲೋದು ಕನ್ಫರ್ಮ್ ಆಗಿದೆ ಈಗ ಶೋರೂಮ್ಗಳಲ್ಲಿ ಬುಕಿಂಗ್ ಓಪನ್ ಇದೆ ವೇಟಿಂಗ್ ಪಿರಿಯಡ್ ಕೂಡ ಇದೆ ಆದರೆ ಇದು ಕೊನೆಯ ಆಟ ಅನ್ನೋದು ನೆನಪಿರಲಿ ಹಾಗಾದ್ರೆ ಕಂಪನಿಗೆ ಬಂದಿರೋ ಕಷ್ಟ ಆದರೂ ಏನು ಅಷ್ಟು ಡಿಮ್ಯಾಂಡ್ ಇರೋ ಬಂಗಾರದ ಮೊಟ್ಟೆ ಇಡೋ ಕೋಳಿನ ಅವರು ಯಾಕೆ ಕೊಲ್ತಿದ್ದಾರೆ ಅದಕ್ಕೆ ಪ್ರಮುಖವಾಗಿ ಮೂರು ಕಾರಣಗಳಿವೆ ಸರ್ಕಾರ ಬೀಸಿದ ಚಾಟಿ ಕ್ರಿಸ್ಟ ಬಲಿಯಾಗ್ತಿರೋದಕ್ಕೆ ಮೊದಲನೇ ಮತ್ತು ಅತಿ ಮುಖ್ಯ ಕಾರಣ ಸರ್ಕಾರದ ಹೊಸ ನಿಯಮ ಮಕ್ಕಳು ಇದನ್ನ ನಾವು ಸಿಎಫ್ ತ್ರೀ ನಾರ್ಮ್ಸ್ ಕಾರ್ಪೊರೇಟ್ ಆವರೇಜ್ ಫ್ಯೂಲ್ ಎಫಿಷಿಯನ್ಸಿ ಅಂತ ಕರೀತೀವಿ ಏನಿದು ಕ್ಯಾಫೆ ಕಾಫಿ ಕುಡಿಯೋ ಕ್ಯಾಫೆನ ಅಲ್ವೇ ಅಲ್ಲ ಇದನ್ನ ಸಿಂಪಲ್ ಆಗಿ ಅರ್ಥ ಮಾಡಿಸ್ತೀನಿ ನೋಡಿ ಈಗ ಒಂದು ಕ್ಲಾಸ್ರೂಮ್ ಇದೆ ಅಂತ ಇಟ್ಕೊಳ್ಳಿ ಆ ಕ್ಲಾಸ್ ಅಲ್ಲಿ 10 ಜನ ಸ್ಟೂಡೆಂಟ್ಸ್ ಇದ್ದಾರೆ ಹೆಡ್ ಮಾಸ್ಟರ್ ಒಂದು ರೂಲ್ಸ್ ಮಾಡ್ತಾರೆ ನನಗೆ ಪ್ರತಿಯೊಬ್ಬ ಸ್ಟೂಡೆಂಟ್ ಮಾರ್ಕ್ಸ್ ಮುಖ್ಯ ಅಲ್ಲ ಆದರೆ ಇಡೀ ಕ್ಲಾಸ್ನ ಆವರೇಜ್ ಮಾರ್ಕ್ಸ್ 80ಕ್ಕಿಂತ ಜಾಸ್ತಿ ಇರಲೇಬೇಕು ಅಂತ ಆಗ ಏನಾಗುತ್ತೆ ಕ್ಲಾಸ್ನಲ್ಲಿ ಯಾರ ಯಾರಾದ್ರೂ ಒಬ್ಬ ದಡ್ಡ ಇದ್ದು ಅವನು ಬರಿ 10 ಮಾರ್ಕ್ಸ್ ತೆಗೆದ್ರೆ ಇಡೀ ಕ್ಲಾಸ್ನ ಆವರೇಜ್ ಮಾರ್ಕ್ಸ್ ಬಿದ್ದುಹೋಗುತ್ತೆ ಆಗ ಟೀಚರ್ ಏನ್ ಮಾಡ್ತಾರೆ ಆ ದಡ್ಡ ಸ್ಟೂಡೆಂಟ್ ನ ಕ್ಲಾಸ್ ಇಂದ ಆಚೆ ಹಾಕ್ತಾರೆ ಅಥವಾ ಅವನ ಬದಲು ಜಾಣ ಸ್ಟೂಡೆಂಟ್ ನ ತರ್ತಾರೆ ಅಲ್ವಾ ಇದೇ ಲಾಜಿಕ್ ಈಗ ಕಾರ್ ಕಂಪನಿಗಳಿಗೆ ಅಪ್ಲೈ ಆಗ್ತಿದೆ.
ಭಾರತ ಸರ್ಕಾರ 2027 ರಿಂದ ಜಾರಿಗೆ ತರ್ತಿರೋ ರೂಲ್ಸ್ ಪ್ರಕಾರ ಒಂದು ಕಾರ್ ಕಂಪನಿ ತಾನು ಮಾರಾಟ ಮಾಡೋ ಎಲ್ಲಾ ಕಾರ್ಗಳ ಸರಾಸರಿ ಮಾಲಿನ್ಯವನ್ನ ಕಡಿಮೆ ಮಾಡಲೇಬೇಕು ಸರ್ಕಾರ ಫಿಕ್ಸ್ ಮಾಡಿರೋ ಆ ಲಿಮಿಟ್ ಎಷ್ಟು ಗೊತ್ತಾ ಪ್ರತಿ ಕಿಲೋಮೀಟರ್ ಗೆ ಬರಿ 91.7 ಗ್ರಾಂ ಕಾರ್ಬನ್ ಡೈಯಾಕ್ಸೈಡ್ ನೆನಪಿಟ್ಟುಕೊಳ್ಳಿ ಬರಿ 91.7 ಗ್ರಾಂ ಇದು ಕಂಪನಿಗೆ ಇರೋ ಲಕ್ಷ್ಮಣ ರೇಖೆ ಆದರೆ ನಮ್ಮ ಪ್ರೀತಿಯ ಇನ್ನೋವಾ ಕ್ರಿಸ್ಟ ಡೀಸೆಲ್ ಎಷ್ಟು ಹೊಗೆ ಉಗಳುತ್ತೆ ಗೊತ್ತಾ ಲೆಕ್ಕಾಚಾರದ ಪ್ರಕಾರ 2.4ಲೀಟರ್ ಲೀಟರ್ ಡೀಸೆಲ್ ಇಂಜಿನ್ ಇರೋ ಪ್ರಿಸ್ಟ ಪ್ರತಿ ಕಿಲೋಮೀಟರ್ ಗೆ ಬರೋಬರಿ 175ಗ್ರಾಂ ಕಾರ್ಬನ್ ಡೈಯಾಕ್ಸೈಡ್ ಬಿಡುತ್ತೆ ಅಂದ್ರೆ ಸರ್ಕಾರ ಹೇಳ್ತಿರೋ ಲಿಮಿಟ್ ಗಿಂತ ಇದು ಹೆಚ್ಚು ಕಡಿಮೆ ಡಬಲ್ ಇದೆ ಇಲ್ಲಿ Toyota ಗೆ ಆಗ್ತಿರೋ ಧರ್ಮ ಸಂಕಟ ಏನು ಗೊತ್ತಾಟ Toyota ಅಂದ್ರೆಮರ ಅಲ್ಲ ಅವರ ಹತ್ರ ತರ ಚಿಕ್ಕ ಚಿಕ್ಕ ಪೆಟ್ರೋಲ್ ಕಾರ್ಗಳಿಲ್ಲ ಅವರ ಹತ್ರ ಇರೋದೆಲ್ಲ ದೈತ್ಯರು inೋovವಾaಫಚನರ್ ಹೈಲಾಕ್ಸ್ ಲ್ಯಾಂಡ್ ಕ್ರೂಸರ್ ಎಲ್ಲವೂ ದೊಡ್ಡ ದೊಡ್ಡ ಡೀಸೆಲ್ ಇಂಜಿನ್ಗಳು ಹೀಗಿರುವಾಗಟೊ ಕಂಪನಿ ಒಂದೇ ಒಂದು ಇನ್ನೋವ ಕ್ರಿಸ್ ಡೀಸೆಲ್ ಕಾರನ್ನ ಮಾರಿದ್ರೆ ಅದರ ಆವರೇಜ್ ಸ್ಕೋರ್ ಪೂರ್ತಿ ಹಾಳಾಗಿೋಗುತ್ತೆ ಸರ್ಕಾರದ ಕಿಂಗಣ್ಣಿಗೆ ಗುರಿಯಾಗಬೇಕಾಗುತ್ತೆ ಅದೇ ಜಾಗದಲ್ಲಿ ಒಂದು ಹೈ ಕ್ರಾಸ್ ಹೈಬ್ರಿಡ್ ಮಾರಿದ್ರೆ ಅದು ಬರಿ 104 ಗ್ರಾಂ ಅಷ್ಟೇ ಎಮಿಷನ್ ಮಾಡುತ್ತೆ ಇದರಿಂದ ಕಂಪನಿಯ ಆವರೇಜ್ ಸ್ಕೋರ್ ಸೇಫ್ ಆಗುತ್ತೆ ಇನ್ನು ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಸರ್ಕಾರ ಹೈಬ್ರಿಡ್ ಕಾರ್ಗಳಿಗೆ ಸೂಪರ್ ಕ್ರೆಡಿಟ್ಸ್ ಕೊಡುತ್ತೆ ಅಂದ್ರೆ ಒಂದು ಹೈಬ್ರಿಡ್ ಕಾರು ಮಾರಿದ್ರೆ ಅದು ಕಂಪನಿಯ ಲೆಕ್ಕದಲ್ಲಿ ಒಂದಲ್ಲ ಎರಡರಿಂದ ಮೂರು ಕಾರುಗಳಿಗೆ ಸಮ ಅನ್ನೋ ಲೆಕ್ಕ ಸಿಗುತ್ತೆ ಇದರಿಂದ Toyotaಗೆ ಲಾಭ ಜಾಸ್ತಿ ಒಂದುವೇಳೆ ಟೊಯೋota ಹಟಕ್ಕೆ ಬಿದ್ದು 2027ರ ಮೇಲು ನಾವು ಡೀಸೆಲ್ ಕ್ರಷ್ಟ ಮಾಡ್ತೀವಿ ಅಂದ್ರೆ ಏನಾಗುತ್ತೆ.
ದಂಡ ಬಾರಿ ದಂಡ ಒಂದು ಕಾರಿಗೆ 25ರಿಂದ 50 ಸಾವಿರ ರೂಪಾಯಿ ಪೆನಾಲ್ಟಿ ಬೀಳೋ ಚಾನ್ಸ್ ಇರುತ್ತೆ ವರ್ಷಕ್ಕೆ ಲಕ್ಷಗಟ್ಟಲೆ ಕಾರು ಮಾರೋ ಕಂಪನಿಗೆ ಈ ದಂಡದ ಮೊತ್ತವೇ ಕೋಟಿ ಕೋಟಿ ದಾಟುತ್ತೆ ಯಾವ ಕಂಪನಿ ತಾನೇ ಕೈಯಿಂದ ದುಡ್ಡು ಕಟ್ಟಿ ವ್ಯಾಪಾರ ಮಾಡುತ್ತೆ ಹೇಳಿ ಅದಕ್ಕೆಟೊಯೋ ಅನಿವಾರ್ಯವಾಗಿ ಕ್ರಿಸ್ಟಾನ ಬಲಿ ಕೊಡ್ತಿದೆಬಿಎಸ್ಸ ಮತ್ತು ಬೆಲೆ ಏರಿಕೆಯ ಬಿಸಿಎಫ್ ರೂಲ್ಸ್ ಒಂದೇ ಅಲ್ಲ ಇನ್ನೊಂದು ಕಡೆಬಿಎಸ್ ಫೇಸ್ ಟು ಅನ್ನೋ ಕತ್ತಿ ಕೂಡ ತೂಗುತಿದೆ. ನೋಡಿಟೊ ಹತ್ರ ಟೆಕ್ನಾಲಜಿ ಇಲ್ಲ ಅಂತಲ್ಲ ಅವರು ಪ್ರಪಂಚದ ನಂಬರ್ ಒನ್ ಕಾರ್ ಕಂಪನಿ. ಆದರೆ ಈ ಹಳೆ 2.4 ಲ ಡೀಸೆಲ್ ಇಂಜಿನ್ ಅನ್ನ ಈಗಿನ ಹೊಸ ಸ್ಟ್ರಿಕ್ಟ್ ಎಮಿಷನ್ ರೂಲ್ಸ್ಗೆ ತಕ್ಕಂತೆ ಅಪ್ಗ್ರೇಡ್ ಮಾಡಬೇಕು ಅಂದ್ರೆ ಅದಕ್ಕೆ ಆಗೋ ಖರ್ಚು ವಿಪರೀತ ನಿಮಗೆ ಗೊತ್ತಿರಲಿ ಡೀಸೆಲ್ ಇಂಜಿನ್ ಆಟ ಈಗ ಮೊದಲಿನ ಹಾಗಿಲ್ಲ ಈಗ ಒಂದು ಡೀಸೆಲ್ ಇಂಜಿನ್ ಸರ್ಕಾರದ ಮಾಲಿನ್ಯದ ನಿಯಮವನ್ನ ಪಾಲಿಸಬೇಕು ಅಂದ್ರೆ ಅದಕ್ಕೆ ಆಡ್ ಬ್ಲೂ ಸಿಸ್ಟಮ್ ಹಾಕಬೇಕು ಡಿಪಿಎಫ್ ಫಿಲ್ಟರ್ ಹಾಕ್ಬೇಕು ಎಸ್ಆರ್ ಕ್ಯಾಟಲಿಟಿಕ್ ಕನ್ವರ್ಟರ್ ಹಾಕಬೇಕು ಹೀಗೆ ಲಿಸ್ಟ್ ಬೆಳಿತಾನೆ ಹೋಗುತ್ತೆ ಇದರಿಂದ ಏನಾಗುತ್ತೆ ಕಾರಿನ ಮ್ಯಾನುಫ್ಯಾಕ್ಚರಿಂಗ್ ಕಾಸ್ಟ್ ಸಿಕ್ಕಪಟ್ಟೆ ಜಾಸ್ತಿ ಆಗುತ್ತೆ ಈಗಾಗಲೇ ಇನ್ನೋವ ಕ್ರಿಸ್ಟ ಟಾಪ್ ಎಂಡ್ ಬೆಲೆ 26 ರಿಂದ 27 ಲಕ್ಷ ರೂಪಾಯಿ ಇದೆ ಈ ಹೊಸ ಟೆಕ್ನಾಲಜಿ ಹಾಕಿದ್ರೆ ಅದರ ಬೆಲೆ ಆರಾಮಾಗಿ 30ರಿಂದ 35 ಲಕ್ಷ ರೂಪಾಯಿ ದಾಟುತ್ತೆ ಒಂದ್ಸಲ ಯೋಚನೆ ಮಾಡಿ 35 ಲಕ್ಷ ರೂಪಾಯಿ ಕೊಟ್ಟು ಜನ ಇನ್ನೋವ ಕ್ರಿಸ್ಟ ತಗೊಳ್ತಾರ ಆ ಬೆಲೆಗೆ ಹೋದರೆ ಮಾರ್ಕೆಟ್ನಲ್ಲಿ ಬೇರೆ ಲಕ್ಸರಿ ಕಾರ್ಗಳೇ ಸಿಗುತ್ತೆ ಸೋ ಕಾಸ್ಟ್ ಎಫೆಕ್ಟಿವ್ನೆಸ್ ಇಲ್ಲ ಅನ್ನೋ ಕಾರಣಕ್ಕೂ ಕ್ರಿಸ್ಟಾನ ಸೈಡ್ಲೈನ್ ಮಾಡಲಾಗ್ತಿದೆ.
ಮನೆಯಲ್ಲೇ ಮಹಾಯುದ್ಧ ಮೂರನೇ ಕಾರಣ ಮನೆಯಲ್ಲೇ ನಡೀತಿರೋ ಯುದ್ಧ ಇದನ್ನ ಕ್ಯಾನಿಬಿಲೈಸೇಷನ್ ಅಂತ ಕರೀತಾರೆ ಒಂದೇ ಶೋರೂಮ್ ಒಂದೇ ಬ್ರಾಂಡ್ ಆದರೆ ಎರಡು ಕಾರು ಒಂದು ಹಳೆ ತಲೆಮಾರಿನ ಕ್ರಿಸ್ಟಾ ಇನ್ನೊಂದು ಹೊಸ ತಲೆಮಾರಿನ ಹೈ ಕ್ರಾಸ್ ಗ್ರಾಹಕರು ಶೋರೂಮ್ಗೆ ಬಂದ್ರೆ ಕನ್ಫ್ಯೂಸ್ ಆಗ್ತಿದ್ದಾರೆ ಸರ್ ಹೈಬ್ರಿಡ್ ತಗೊಳ್ಳ ಡೀಸೆಲ್ ತಗೊಳ್ಳ ಅಂತ Toyota ಗೆ ಈಗ ಇಬ್ಬರು ರಾಜರು ಬೇಡ ಒಬ್ಬನೇ ಸಾಮ್ರಾಟ ಬೇಕು ಆ ಸಾಮ್ರಾಟ ಯಾರು ಅಂದ್ರೆ ಅದು ಹೈ ಕ್ರಾಸ್ ಭವಿಷ್ಯ ಏನಿದ್ರೂ ಪೆಟ್ರೋಲ್ ಮತ್ತು ಹೈಬ್ರಿಡ್ ಕಡೆಗೆ ಇದೆ ಅನ್ನೋದು ಟೊಯೋotaಗೆ ಚೆನ್ನಾಗಿ ಗೊತ್ತು ಹಾಗಾಗಿ ಹಳೆ ಕೂಸನ್ನ ಮಲಗಿಸಿ ಹೊಸ ಕೂಸನ್ನ ಬೆಳೆಸೋಕೆ ಕಂಪನಿ ನಿರ್ಧರಿಸಿದೆ ರಾಜಾಹುಲಿಯ ರಕ್ತ ಚರಿತ್ರೆ ಸ್ವಲ್ಪ ಫ್ಲಾಶ್ ಬ್ಯಾಕ್ ಗೆ ಹೋಗಿ ಬರೋಣ ಈ ಕಾರಿನ ಇತಿಹಾಸ ಅಂದ್ರೆ ರೋಮಾಂಚನ ಆಗುತ್ತೆ 2000ನೇ ಇಸವಿ ಭಾರತದ ರಸ್ತೆಗಳಿಗೆಟೊ ಕಾಲಿಸ್ ಎಂಟ್ರಿ ಕೊಡ್ತು ಆಗ ಜನ ಅದನ್ನ ಎಷ್ಟು ಪ್ರೀತಿಸಿದ್ರು ಅಂದ್ರೆ ಬುಕ್ಕಿಂಗ್ ಮಾಡಿ ತಿಂಗಳು ಗಟ್ಟಲೆ ಕಾಯ್ತಿದ್ರು ಅಂತ ಟೈಮ್ನಲ್ಲಿ 2005 ರಲ್ಲಿಟೊ ಒಂದು ರಿಸ್ಕ್ ತಗೊಳ್ತು ಚೆನ್ನ ಚೆನ್ನಾಗಿ ಸೇಲ್ ಆಗ್ತಿದ್ದ ಕಾಲಿಸನ್ನ ಸಡನ್ಆಗಿ ನಿಲ್ಸಿ ಈ ಇನ್ನೋವಾ ಬಿಟ್ರು ಅದು ಬಂದಮೇಲೆ ಟ್ಯಾಕ್ಸಿ ಮಾರ್ಕೆಟ್ ಚಿತ್ರಣವೇ ಬದಲಾಯಿತು ಶುರುವಲ್ಲಿ ಜನ ಏನಪ್ಪಾ ಇದು ಡಬ್ಬ ತರ ಇದೆ ಅಂತ ಅನ್ಕೊಂಡ್ರು ಆದರೆ ಒಮ್ಮೆ ಸ್ಟೇರಿಂಗ್ ಹಿಡಿದು ಆ ಕಂಫರ್ಟ್ ನೋಡಿದಮೇಲೆ ಜನ ಫಿದಾ ಆದ್ರು 2005 ರಿಂದ 2015 ರವರೆಗೂ ಫಸ್ಟ್ ಜನರೇಶನ್ ಇನ್ನೋವಾ ದರ್ಬಾರ್ ನಡೆಸಿತು 2009 2012 2013 ರಲ್ಲಿ ಫೇಸ್ ಲಿಫ್ಟ್ ಗಳು ಬಂತು ಆಮೇಲೆ ಮೇಲೆ 2016 ರಲ್ಲಿ ಕ್ರಿಸ್ಟ ಅವತಾರ ಎತ್ತಿ ಬಂತು ಅಲ್ಲಿಗೆ ಇನ್ನೋವಾ ಬರಿ ಟ್ಯಾಕ್ಸಿಯಾಗಿ ಉಳಿಲಿಲ್ಲ ಲಕ್ಸರಿ ಕಾರ್ ಆಯ್ತು ಮಿನಿಸ್ಟರ್ಸ್ ಸೂಪರ್ ಸ್ಟಾರ್ಸ್ ಬಿಸಿನೆಸ್ ಟೈಕಾನ್ಸ್ ಎಲ್ಲರೂ ಕ್ರಿಸ್ಟಾದಲ್ಲಿ ಓಡಾಡೋಕೆ ಶುರು ಮಾಡಿದ್ರು ನಂಬಿ ಕಳೆದ 20 ವರ್ಷದಲ್ಲಿ ಬರೋಬರಿ 12 ಲಕ್ಷಕ್ಕೂ ಹೆಚ್ಚು ಇನ್ನೋವಾಗಳು ಸೇಲ್ ಆಗಿದೆ ಇದು ಸಾಮಾನ್ಯ ಸಾಧನೆ ಅಲ್ಲ ಹೈ ಕ್ರಾಸ್ ವರ್ಸಸ್ ಕ್ರಿಸ್ಟಾ ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು ಸರ್ ಹೈಕ್ರಾಸ್ ಇದೆಯಲ್ಲ.
ಕ್ರಿಸ್ಟಾ ಹೋದ್ರೆ ಏನಂತೆ ಅದು ಇನ್ನೋವಾನೇ ಅಲ್ವಾ ಅಂತ ಆದರೆ ಸತ್ಯ ಏನಂದ್ರೆ ಹೆಸರು ಒಂದೇ ಇರಬಹುದು ಆದರೆ ಆತ್ಮ ಬೇರೆ ಕ್ರಿಸ್ಟ ಕೊಡೋ ಫೀಲ್ ಕ್ರಿಸ್ಟ ಕೊಡೋ ಪವರ್ ಹೈ ಕ್ರಾಸ್ ನಲ್ಲಿ ಸಿಗಲ್ಲ ಅನ್ನೋದು ಎಷ್ಟೋ ಜನರವಾದ ಅದಕ್ಕೆ ಕಾರಣ ಕಾರಿನ ಒಳಗೆ ಅಡಗಿರೋ ಇಂಜಿನಿಯರಿಂಗ್ ಮೊದಲನೆದಾಗಿ ಚಾಸಿಸ್ ಇನ್ನೋವ ಕ್ರಿಸ್ಟಾ ಲ್ಯಾಡರ್ ಫ್ರೇಮ್ ಚಾಸಿಸ್ ಮೇಲೆ ಕೂತಿದೆ ಅಂದ್ರೆ ಲಾರಿಗಳಿಗೆ ಟ್ರಕ್ ಗಳಿಗೆ ಇರೋ ತರಹದ ಸ್ಟ್ರಾಂಗ್ ಸ್ಟೀಲ್ ಫ್ರೇಮ್ ಇದು ಎಂತದೇ ಹಳ್ಳ ಕೊಳ್ಳ ಇರಲಿ ಕಲ್ಲು ಮುಳ್ಳು ಇರಲಿ ಎಷ್ಟು ಎಷ್ಟು ಜನ ಬೇಕಾದ್ರೂ ತುಂಬಿಕೊಂಡು ಹೋಗ್ಲಿ ಕ್ರಿಸ್ಟ ಜಗ್ಗಲ್ಲ ಆದರೆ ಹೊಸ ಹೈ ಕ್ರಾಸ್ ಆಗಿಲ್ಲ ಅದು ಮೊನೋಕಾಕ್ ಬಾಡಿ ಅಂದ್ರೆ ಈಗ ಬರೋ ಮಾಡರ್ನ್ ಕಾರ್ಗಳ ತರ ಸ್ಮೂತ್ ಹೌದು ಕಂಫರ್ಟ್ ಹೌದು ಆದರೆ ಕ್ರಿಸ್ಟಾಗೆ ಇರೋ ರಗಡ್ನೆಸ್ ಇದರಲ್ಲಿ ಕಡಿಮೆ ಎರಡನೆದು ರೇರ್ ವೀಲ್ ಡ್ರೈವ್ ಆರ್ಡಬ್ಲ್ಟಿ ಇದು ತುಂಬಾ ಮುಖ್ಯ ನೀವು ಮಲೆನಾಡು ಕೊಡಗು ಚಿಕ್ಕಮಂಗಳೂರು ಅಥವಾ ಊಟಿ ಅಂತ ಘಾಟ್ ಸೆಕ್ಷನ್ ಅಲ್ಲಿ ಓಡಾಡೋರಾದ್ರೆ ನಿಮಗೆ ಕ್ರಿಸ್ಟಾನೇ ದೇವರಿದ್ದಂಗೆ ಯಾಕಂದ್ರೆ ಕ್ರಿಸ್ಟಾದಲ್ಲಿ ಇಂಜಿನ್ ಪವರ್ ಹಿಂದಿನ ಹಿಂದಿನ ಚಕ್ರಕ್ಕೆ ಹೋಗುತ್ತೆ ಗಾಡಿಲಿ ಏಳು ಜನ ಕೂತು ಲಗೇಜ್ ತುಂಬಿದಾಗ ಆ ಕಡಿದಾದ ಬೆಟ್ಟ ಹತ್ತೋಕೆ ಹಿಂದಿನ ಚಕ್ರದ ಪವರ್ ಬೇಕೇ ಬೇಕು ಪುಷಿಂಗ್ ಪವರ್ ಅಂತೀವಿ ಆದರೆ ಹೈ ಕ್ರಾಸ್ ಫ್ರಂಟ್ ವೀಲ್ ಡ್ರೈವ್ ಮುಂದಿನ ಚಕ್ರದ ಡ್ರೈವ್ ಇಲ್ಲಿ ಇಂಜಿನ್ ಗಾಡಿನ ಎಳಿಯುತ್ತೆ ಲೋಡ್ ಜಾಸ್ತಿ ಆದ್ರೆ ಕಡಿದಾದ ರಸ್ತೆಗಳಲ್ಲಿ ಮುಂದಿನ ಟೈಯರ್ ಸ್ಲಿಪ್ ಆಗೋ ಚಾನ್ಸ್ ಇರುತ್ತೆ ಹಾಗಾಗಿ ನಮ್ಮ ಡ್ರೈವರ್ ಅಣ್ಣ ತಮ್ಮಂದರು ಇವತ್ತಿಗೂ ಬಾಸ್ ನಮಗೆ ಕ್ರಿಸ್ಟಾನೇ ಬೇಕು ಅಂತ ಹಠ ಹಿಡಿಯೋದು ಸಿಂಪಲ್ ಆಗಿ ಹೇಳ್ತೀನಿ ಕ್ರಿಸ್ಟ ಒಂದು ಗಟ್ಟಿ ಮುಟ್ಟಾದ ಎತ್ತು ಹೈ ಕ್ರಾಸ್ ಒಂದು ಸುಂದರವಾದ ರೇಸ್ ಕುದುರೆ ಎರಡಕ್ಕೂ ವ್ಯತ್ಯಾಸ ಇದ್ದೆ ಇದೆ ಟ್ಯಾಕ್ಸಿ ಮಂದಿಯ ಗೋಳುಇನ್ನೋವಾ ಇವತ್ತು ಇಷ್ಟು ದೊಡ್ಡ ಬ್ರಾಂಡ್ ಆಗಿರೋದು ನಮ್ಮ ಟ್ಯಾಕ್ಸಿ ಚಾಲಕರಿಂದ ಈಗ ಕ್ರಿಸ್ಟಾ ನಿಂತು ಹೋದ್ರೆ ಟ್ಯಾಕ್ಸಿ ಮಾರ್ಕೆಟ್ ಗತಿಯೇನು ಅಲ್ಲಿರೋದು ಒಂದೇ ಭಯ ಅದೇ ಬ್ಯಾಟರಿ ನೋಡಿ ಹೈ ಕ್ರಾಸ್ ಹೈಬ್ರಿಡ್ ಕಾರಲ್ಲಿ ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ ಇರುತ್ತೆ.
ವಾರಂಟಿ ಇರೋವರೆಗೂ ಓಕೆ ವಾರಂಟಿ ಮುಗಿದಮೇಲೆ ಒಂದುವೇಳೆ ಬ್ಯಾಟರಿ ಕೆಟ್ಟು ಹೋದ್ರೆ ಅದನ್ನ ಬದಲಾಯಿಸೋಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಖರ್ಚಾಗುತ್ತೆ ಅನ್ನೋ ಭಯ ಟ್ಯಾಕ್ಸಿ ಮಾಲಿಕರಲ್ಲಿದೆ ಒಬ್ಬ ಸಾಮಾನ್ಯ ಟ್ಯಾಕ್ಸಿ ಡ್ರೈವರ್ ಗೆ 4ು ಲಕ್ಷ ಅಂದ್ರೆ ಸಣ್ಣ ವಿಷಯನ ಅದೇ ಡೀಸೆಲ್ ಪ್ರಿಸ್ಟ ಆದ್ರೆ 5 ಲಕ್ಷ ಕಿಲೋಮೀಟರ್ ಓಡಿಸಿ 10 ಲಕ್ಷ ಕಿಲೋಮೀಟರ್ ಓಡಿಸಿ ಇಂಜಿನ್ ಸೌಂಡ್ ಚೇಂಜ್ ಆಗಲ್ಲ ಕೇವಲ ಆಯಿಲ್ ಸರ್ವಿಸ್ ಮಾಡ್ಕೊಂಡ್ರೆ ಸಾಕು ಈ ರಿಲೈಬಿಲಿಟಿ ಅಥವಾ ನಂಬಿಕೆ ಇದೆಯಲ್ಲ ಅದು ಹೈಬ್ರಿಡ್ ಮೇಲೆ ಇನ್ನೂ ಬಂದಿಲ್ಲ ಹೋಗ್ಲಿ ಬೇರೆ ಆಪ್ಷನ್ ಇದೆಯಾ ಮಾರುತಿ ಎಟಿiga ಅಥವಾ ಕಿಯಾ ಕಾರೆನ್ಸ್ ಚಿಕ್ಕ ಗಾಡಿಗಳು ಕ್ರಿಸ್ಟಾ ರೇಂಜ್ಗೆ ಬರೋಲ್ಲ ಇನ್ನು ಕಿಯಾ ಕಾರ್ನಿವಲ್ ನೋಡಿದ್ರೆ ಅದರ ಬೆಲೆ 60 ಲಕ್ಷ ದಾಟುತ್ತೆ ಸೋ ಮಧ್ಯಮ ವರ್ಗದ ಟ್ಯಾಕ್ಸಿ ಓನರ್ಗಳಿಗೆ ದಿಕ್ಕೆ ಇಲ್ಲದಂತಆಗುತ್ತೆ ಈಗೇನು ಮಾಡಬೇಕು ಸೋ ಸ್ನೇಹಿತರೆ ಅಂತಿಮವಾಗಿ ಹೇಳೋದಾದ್ರೆ ಒಂದು ಕರಾಳ ಸತ್ಯವನ್ನ ನಾವು ಒಪ್ಪಿಕೊಳ್ಳೇಬೇಕು ಡೀಸೆಲ್ ಇಂಜಿನ್ಗಳ ಕಾಲ ಮುಗಿತಾ ಬಂತು ಪರಿಸರದ ದೃಷ್ಟಿಯಿಂದ ಇದು ಒಳ್ಳೆ ನಿರ್ಧಾರ ಇರಬಹುದು ಆದರೆ ಕಾರ್ ಪ್ರೇಮಿಗಳಿಗೆ ಇದು ನೋವಿನ ಸಂಗತಿ ಈಗ ನಿಮ್ಮ ಮುಂದೆ ಇರೋ ದಾರಿಗಳೇನು ನಿಮಗೆ ನಿಜವಾಗಲೂ ಆ ಗಟ್ಟಿಮುಟ್ಟಾದ ಕಾರೇ ಬೇಕು ಮುಂದಿನ 10 15 ವರ್ಷ ನಾನು ಕಾರ್ ಚೇಂಜ್ ಮಾಡಲ್ಲ ನನ್ನ ಕಾರು ಗುಡ್ಡ ಬೆಟ್ಟ ಎಲ್ಲ ಹತ್ತಬೇಕು ಅನ್ನೋದಾದ್ರೆ ಇದೆ ಬೆಸ್ಟ್ ಟೈಮ್ 2027ರ ಒಳಗೆ ಬುಕ್ ಮಾಡಿ ಕ್ರಿಸ್ಟ ತಗೊಂಡುಬಿಡಿ ಆಮೇಲೆ ಸಿಗಲ್ಲ ಇಲ್ಲ ನಮಗೆ ಮೈಲೇಜ್ ಮುಖ್ಯ ಸ್ಮೂತ್ ಡ್ರೈವಿಂಗ್ ಮುಖ್ಯ ಸಿಟಿಲಿ ಓಡಾಡ್ತೀವಿ ಅನ್ನೋದಾದ್ರೆ ಹೈ ಕ್ರಾಸ್ ಬೆಸ್ಟ್ ಒಂದು ವಿಚಾರ ಗಮನಿಸಿ ಯಾವಾಗ ಹೊಸ ಕ್ರಿಸ್ಟಾ ಸಿಗೋದು ಬಂದಾಗುತ್ತೋ ಹಳೆ ಕ್ರಿಸ್ಟಾಗೆ ಬಂಗಾರದ ಬೆಲೆ ಬರುತ್ತೆ ಈಗಾಗಲ 2020 21ರ ಮಾಡೆಲ್ ಕ್ರಿಸ್ಟಾಗಳಿಗೆ 18ರಿಂದ 19 ಲಕ್ಷ ರೂಪಾಯಿ ಬೆಲೆ ಇದೆ.


