Monday, September 29, 2025
HomeLatest Newsಅಮೆರಿಕದ ಮುಂದೆ ತ್ರಿಮೂರ್ತಿಗಳ ಮಾಸ್ಟರ್ ಹೊಡೆದ! ರಷ್ಯಾದಿಂದ ಭಾರತಕ್ಕೆ ತಕ್ಷಣ 5% ಎಣ್ಣೆ ರಿಯಾಯಿತಿ!

ಅಮೆರಿಕದ ಮುಂದೆ ತ್ರಿಮೂರ್ತಿಗಳ ಮಾಸ್ಟರ್ ಹೊಡೆದ! ರಷ್ಯಾದಿಂದ ಭಾರತಕ್ಕೆ ತಕ್ಷಣ 5% ಎಣ್ಣೆ ರಿಯಾಯಿತಿ!

ಈಗ ಅಮೆರಿಕಾದ ವಿಚಾರ ಕೂಡ ಇದೇ ರೀತಿಯಾಗಿದೆ ಅಮೆರಿಕ ಯಾವ ಉದ್ದೇಶವನ್ನು ಇಟ್ಟಕೊಂಡು ಭಾರತದ ಮೇಲೆ ತೆರಗೆ ಹಾಕಿತ್ತೋ ಆ ಉದ್ದೇಶಗಳು ಈಡೇರಲೇ ಇಲ್ಲ ಅಮೆರಿಕ ಅಂದುಕೊಂಡಿದ್ದೆಲ್ಲ ಉಲ್ಟಾ ಆಗ್ತಾ ಇದೆ ಜಗತ್ತಿಗೆ ತಾನೊಬ್ಬನೇ ಸರ್ವ ಸರ್ವಶಕ್ತಿಶಾಲಿ ಇರಬೇಕು ಅಂತ ಅಂದುಕೊಂಡಿತ್ತು ಆದರೆ ಈಗ ಇದೇ ಸರ್ವಶಕ್ತಿಶಾಲಿಯನ್ನ ಮಟ್ಟ ಹಾಕುವುದಕ್ಕೆ ದಿಗ್ಗಜರ ಗುಂಪೆ ರೆಡಿಯಾಗ್ತಾ ಇದೆ ಅಮೆರಿಕಾದ ಶತ್ರು ದೇಶಗಳಾದ ಚೀನಾ ಹಾಗೂ ರಷ್ಯಾದ ಜೊತೆ ಭಾರತ ನಿಧಾನವಾಗಿ ಮಿಂಗಲಾಗ್ತಾ ಇದೆ ಅಮೆರಿಕ ಭಾರತವನ್ನ ಎದುರು ಹಾಕಿಕೊಂಡಿದ್ದೆ ತಡ ಚೀನಾ ಹಾಗೂ ರಷ್ಯಾ ದೇಶಗಳು ಭಾರತಕ್ಕೆ ರತ್ನಗಂಬಳಿಯ ಸ್ವಾಗತ ಕೋರಿವೆ ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಅಮೆರಿಕಾಗೆ ಯಾವೆಲ್ಲ ವಸ್ತುಗಳನ್ನ ರಫ್ತು ಮಾಡ್ತಾ ಇದ್ರು ಅದೆಲ್ಲ ನಂಬಿಕೊಳ್ಳಿ ನಾವು ನಿಮ್ಮ ಜೊತೆ ಇದ್ದೇವೆ ಅಂತ ರಷ್ಯಾ ಹಾಗೂ ಚೀನಾ ದೇಶಗಳು ಓಪನ್ ಆಗಿಯೇ ಹೇಳ್ತಾ ಇವೆ. ಇದರ ಮಧ್ಯೆ ಭಾರತದ ಗೆಳೆಯ ರಷ್ಯಾ ಭಾರತಕ್ಕೆ ದೊಡ್ಡದೊಂದು ಆಫರ್ ಕೊಟ್ಟುಬಿಟ್ಟಿದೆ. ಇಲ್ಲಿವರೆಗೆ ರಿಯಾಯಿತಿ ದರದಲ್ಲಿ ಭಾರತಕ್ಕೆ ತೈಲ ಸಪ್ಲೈ ಮಾಡ್ತಾ ಇದ್ದ ರಷ್ಯಾ ಈಗ ಡಿಸ್ಕೌಂಟ್ ಅನ್ನ ಮತ್ತಷ್ಟು ಹೆಚ್ಚಿಸಿದೆ.

ಮತ್ತೆ ಶೇಕಡ ಐದರಷ್ಟು ರಿಯಾಯಿತಿ ಘೋಷಣೆ ಮಾಡಿರುವ ರಷ್ಯಾ ಭಾರತಕ್ಕೆ ಅತ್ಯಂತ ಕಡಿಮೆ ದರದಲ್ಲಿ ತೈಲ ರಫ್ತು ಮಾಡುವದಕ್ಕೆ ನಿರ್ಧಾರ ಮಾಡಿದೆ. ರಷ್ಯಾದ ಈ ನಿರ್ಧಾರ ಅಮೆರಿಕಾದ ಹೊಟ್ಟೆಗೆ ಬೆಂಕಿ ಹಾಕಿದೆ. ಇದೇ ತೈಲ ವಿಚಾರದಲ್ಲಿ ಅಮೆರಿಕಾ ಭಾರತದ ಮೇಲೆ ತೆರಿಗೆ ಹಾಕಿತ್ತು. ಅಮೆರಿಕಾದ ಈ ನಿರ್ಧಾರ ಭಾರತಕ್ಕೆ ಶಾಪವಾಗುವ ಬದಲು ವರವಾಗಿ ಬದಲಾಗಿದೆ. ಅಷ್ಟಕ್ಕೂ ರಷ್ಯಾ ಮತ್ತಷ್ಟು ಡಿಸ್ಕೌಂಟ್ ಮಾಡಿದ್ದು ಯಾಕೆ ರಷ್ಯಾ ಹಾಗೂ ಚೀನಾ ಭಾರತದ ಜೊತೆ ಯಾವ ರೀತಿ ನಿಂತುಕೊಂಡಿದ್ದಾವೆ ಅಮೆರಿಕ ಯಾವ ರೀತಿ ಹೊಟ್ಟೆಕಿಚ್ಚು ಪಟ್ಟಕೊಳ್ಳುತ್ತಾ ಇದೆ ಎಲ್ಲವನ್ನ ಡೀಟೇಲ್ ಆಗಿ ತೋರಿಸ್ತೀವಿ ನೋಡಿ. ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತೆ ಅನ್ನುವ ಕಾರಣಕ್ಕಾಗಿ ಅಮೆರಿಕ ಭಾರತದ ಮೇಲೆ ತೆರಗೆ ಹಾಕಿದ್ದು ಈ ತೆರಗೆ ಹಾಕುವುದರಿಂದ ಭಾರತಕ್ಕೆ ದೊಡ್ಡ ಮಟ್ಟದ ನಷ್ಟವಾಗುತ್ತೆ ಅಂತ ಅಮೆರಿಕ ಅಂದುಕೊಂಡಿತ್ತು ಈ ರೀತಿ ನಷ್ಟವಾಗುದಕ್ಕೆ ಶುರುವಾದಾಗ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನ ನಿಲ್ಲಿಸಿಬಿಡುತ್ತೆ ಅಂತ ಅಮೆರಿಕ ಯೋಚನೆ ಮಾಡಿತ್ತು ಈ ಎರಡು ಪ್ಲಾನ್ಗಳಲ್ಲಿ ಒಂದು ಪ್ಲಾನ್ ಕೂಡ ಸಕ್ಸಸ್ ಆಗಲೇ ಇಲ್ಲ ಭಾರತ ರಷ್ಯಾ ಜೊತೆಗಿನ ತೈಲ ಖರೀದಿಯನ್ನ ನಿಲ್ಲಿಸಲಿಲ್ಲ ಭಾರತಕ್ಕೆ ಅಮೆರಿಕಾದ ತೆರಿಗೆಯಿಂದ ನಷ್ಟ ಕೂಡ ಆಗಲಿಲ್ಲ. ಇದರ ಬದಲಾಗಿ ಭಾರತ ರಷ್ಯಾದಿಂದ ತೈಲ ಖರೀದಿಯನ್ನ ಹೆಚ್ಚು ಮಾಡಿದೆ. ಇದೀಗ ಬರ್ತಾ ಇರುವ ಬ್ರೇಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ ರಷ್ಯಾ ಭಾರತಕ್ಕೆ ಕೊಡ್ತಾ ಇದ್ದ ಡಿಸ್ಕೌಂಟ್ ಅನ್ನ ಹೆಚ್ಚು ಮಾಡಿದೆ. ಮತ್ತೆ ಪುನಃ ಶೇಕಡ ಐದರಷ್ಟು ಡಿಸ್ಕೌಂಟ್ ಮಾಡಿರುವ ರಷ್ಯಾ ಭಾರತಕ್ಕೆ ದೊಡ್ಡ ಮಟ್ಟದ ಆಫರ್ ಅನ್ನೇ ಘೋಷಣೆ ಮಾಡಿದೆ. ಆಫರ್ ಇದೆ ಅಂದಾಗ ಭಾರತ ತೈಲ ಖರೀದಿಯನ್ನ ಹೆಚ್ಚು ಮಾಡುತ್ತೆ ವಿನಃ ಕಡಿಮೆ ಮಾಡೋದಕ್ಕೆ ಭಾರತಕ್ಕೆ ತಲೆ ಕೆಟ್ಟಿದ್ದೀಯಾ ಹೇಳಿ.

ಅದು ಕೂಡ ರಷ್ಯಾ ಇಷ್ಟೊಂದು ದೊಡ್ಡ ಮಟ್ಟದ ಆಫರ್ ಕೊಡ್ತಾ ಇರೋದು ಭಾರತಕ್ಕೆ ಮಾತ್ರ. ಅಮೆರಿಕ ಯಾವ ರೀತಿ ಕುತಂತ್ರ ಮಾಡಿ ಭಾರತದ ಆರ್ಥಿಕತೆಗೆ ಪೆಟ್ಟುಕೊಡೋದಕ್ಕೆ ಮುಂದಾಗಿತ್ತು ಆ ಕುತಂತ್ರ ಯಶಸ್ವಿ ಆಗಲೇ ಇಲ್ಲ. ಇದರ ಬದಲಾಗಿ ರಷ್ಯಾದ ರಿಯಾಯಿತಿಯಿಂದ ಭಾರತದ ಆರ್ಥಿಕತೆಗೆ ಇನ್ನಷ್ಟು ಸಹಕಾರ ಸಿಗಲಿದೆ ಈಗಿನ ಯುದ್ಧ ಕಾಲದಲ್ಲಿ ತೈಲ ಅನ್ನೋದು ತುಂಬಾನೇ ಇಂಪಾರ್ಟೆಂಟ್ ಯಾವಾಗ ಎಲ್ಲಿ ಯುದ್ಧಗಳು ಶುರುವಾಗುತ್ತೆ ಅನ್ನೋದೇ ಗೊತ್ತೇ ಆಗೋದಿಲ್ಲ ಅದರಲ್ಲೂ ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರುವಾಗಿಬಿಟ್ಟರೆ ತೈಲ ಬೆಲೆ ಇದ್ದಕ್ಕಿದ್ದ ಹಾಗೆ ರಾಕೆಟ್ ವೇಗದಲ್ಲಿ ಮೇಲಕ್ಕೆ ಹೋಗುತ್ತೆ ಅಂತಹ ಸಂದರ್ಭದಲ್ಲಿ ರಷ್ಯಾದಿಂದ ಬರುವ ಈ ತೈಲ ತುಂಬಾನೇ ಮುಖ್ಯ ಭಾರತದ ಮೇಲೆ ಈ ತೈಲವರೆ ಬೀಳೋದಿಲ್ಲ ಹೀಗಾಗಿ ರಷ್ಯಾ ಕೊಟ್ಟಿರುವ ಈ ಆಫರ್ ಭವಷ ದಲ್ಲಿ ಭಾರತಕ್ಕೆ ದೊಡ್ಡ ಮಟ್ಟದ ಸಾತ್ ನೀಡಲಿದೆ ಅಮೆರಿಕಾದ ಒತ್ತಡದ ನಡುವೆ ಕೂಡ ಭಾರತ ರಷ್ಯಾವನ್ನ ಕೈಬಿಡಲಿಲ್ಲ ಈಗ ರಷ್ಯಾ ಭಾರತದ ಜೊತೆ ನಿಂತುಕೊಂಡುಬಿಟ್ಟಿದೆ ನೀವು ನಮಗೆ ಅಷ್ಟೆಲ್ಲ ಮಾಡುವಾಗ ಈ ರಿಯಾಯಿತಿ ದೊಡ್ಡ ವಿಷಯವೇನು ಅಲ್ಲ ಅಂತ ಹೇಳ್ತಾ ಇದೆ ಹೀಗೆ ಒಂದು ಕಡೆ ರಷ್ಯಾ ಗೆಳೆಯನ ಸ್ಥಾನದಲ್ಲಿ ನಿಂತುಕೊಂಡು ಭಾರತಕ್ಕೆ ಆಫರ್ಗಳ ಮೇಲೆ ಆಫರ್ಗಳನ್ನ ನೀಡುತಾ ಇದ್ದರೆ ಮತ್ತೊಂದು ಕಡೆ ಶತ್ರು ದೇಶವಾದ ಚೀನಾ ಕೂಡ ಭಾರತಕ್ಕೆ ಮತ್ತಷ್ಟು ಹತ್ತಿರವಾಗ್ತಾ ಇದೆ ಹೌದು ಗಲ್ವಾನ್ ಘರ್ಷಣೆಯ ಬಳಿಕ ಭಾರತ ಹಾಗೂ ಚೀನಾ ನಡುವೆ ದೊಡ್ಡದೊಂದು ಕಂದಕವೇ ಸೃಷ್ಟಿಯಾಗಿತ್ತು ಅಂದಿನಿಂದ ಭಾರತ ಹಾಗೂ ಚೀನಾ ನಾನ ನೀನ ಅನ್ನುವ ರೀತಿಯಲ್ಲಿ ಇದ್ದವು ಚೀನಾ ಗಡಿಯಲ್ಲಿ ಪದೇ ಪದೇ ಕಿರಿಕ್ ಮಾಡುತ್ತಲೆ ಇತ್ತು ಭಾರತ ಕೂಡ ಅದಕ್ಕೆ ತಕ್ಕದಾದ ತಿರುಗೇಟನ್ನ ಕೊಡ್ತಾ ಇತ್ತು ಇದೆಲ್ಲದರ ನಡುವೆ ದ್ವಿಪಕ್ಷೀಯ ಸಂಬಂಧ ಸಂಪೂರ್ಣವಾಗಿ ಹದಗಿಟ್ಟಿತ್ತು ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಪಾಕಿಸ್ತಾನಕ್ಕಿಂತಲೂ ಚೀನಾ ದೊಡ್ಡ ಶತ್ರುವಾಗಿ ಬದಲಾಗಿತ್ತು ಆದರೆ ಇದೀಗ ಇಂತಹ ಶತ್ರುವನ್ನ ಮತ್ತೆ ಒಂದು ಮಾಡಿದ ಕೀರ್ತಿ ಟ್ರಂಪ್ಗೆ ಹೋಗುತ್ತೆ ಟ್ರಂಪ್ ಇದಕ್ಕೂ ನೋಬೆಲ್ ಪ್ರಶಸ್ತಿ ಕೇಳಿದ್ರು ಅಚ್ಚರಿ ಇಲ್ಲ ಸದ್ಯ ಚೀನಾದ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿ ಮಾತುಕಥೆ ನಡೆಸಿದ್ದಾರೆ ಈ ಭೇಟಿಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ ಯಾವ ರೀತಿ ರಷ್ಯಾ ಭಾರತಕ್ಕೆ ಆಫರ್ ಕೊಡ್ತಾ ಇದೆಯೋ ಅದೇ ರೀತಿ ಚೀನಾ ಕೂಡ ಭಾರತಕ್ಕೆ ಆಫರ್ ಕೊಡ್ತಾ ಇದೆ .

ಅಪರೂಪದ ಖನಿಜಗಳನ್ನ ಹೊರ ಜಗತ್ತಿಗೆ ಮಾರಾಟ ಮಾಡೋದನ್ನ ಚೀನಾ ಇತ್ತೀಚಿಗೆ ನಿಷೇಧ ಮಾಡಿತ್ತು ಭಾರತವು ಸೇರಿದಂತೆ ಬಹುತೇಕ ಎಲ್ಲಾ ದೇಶಗಳಿಗೆ ಅಪರೂಪದ ಖನಿಜಗಳನ್ನ ರಫ್ತು ಮಾಡುವುದನ್ನ ನಿಲ್ಲಿಸಿತ್ತು ಅಷ್ಟೇ ಅಷ್ಟೇ ಅಲ್ಲ ರಸಾಯನಿಕ ಗೊಬ್ಬರ ಸಪ್ಲೈಯನ್ನ ಕೂಡ ಚೀನಾ ನಿಲ್ಲಿಸಿತ್ತು ಇದರಿಂದ ಭಾರತಕ್ಕೂ ಕೂಡ ದೊಡ್ಡ ಮಟ್ಟದಲ್ಲಿ ತೊಂದರೆ ಆಗ್ತಾ ಇತ್ತು ಆದರೆ ಇದೀಗ ಪ್ರಧಾನಿ ಮೋದಿ ಜೊತೆ ಮಾತುಕಥೆ ನಡೆಸಿರುವ ಚೀನಾ ವಿದೇಶಾಂಗ ಸಚಿವರು ಭಾರತಕ್ಕೆ ಅಪರೂಪದ ಖನಿಜಗಳು ಹಾಗೂ ರಾಸಾಯನಿಕ ಗೊಬ್ಬರವನ್ನ ಸಪ್ಲೈ ಮಾಡುವ ಭರವಸೆ ನೀಡಿದ್ದಾರೆ ಇಂಟರೆಸ್ಟಿಂಗ್ ಸಂಗತಿ ಅಂದರೆ ಭಾರತಕ್ಕೆ ಮಾತ್ರ ಸಪ್ಲೈ ಮಾಡುತ್ತೇವೆ ಅಂತ ಚೀನಾ ಹೇಳುತ್ತಿದೆ ಅಲ್ಲಿಗೆ ಸದ್ಯದ ಮಟ್ಟಿಗೆ ಭಾರತ ಎಷ್ಟು ಇಂಪಾರ್ಟೆಂಟ್ ಅನ್ನೋದು ಜಗತ್ತಿಗೆ ಗೊತ್ತಾಗಿದೆ ಹೀಗೆ ಭಾರತ ಹಾಗೂ ಚೀನಾನ ನಡುವಿನ ಸಂಬಂಧ ಗಟ್ಟಿಯಾಗುತ್ತಿದ್ದಂತೆ ಅತ್ತ ಅಮೆರಿಕಾದ ತಜ್ಞರು ಟ್ರಂಪ್ಗೆ ಎಚ್ಚರಿಕೆ ಕೊಡೋದಕ್ಕೆ ಶುರು ಮಾಡಿದ್ದಾರೆ ಅದರಲ್ಲೂ ಅಮೆರಿಕಾದ ಮಾಜಿ ರಾಯಬಾರಿ ನಿಕ್ಕಿ ಹ್ಯಾಲಿ ಅಂತು ಟ್ರಂಪ್ ವಿರುದ್ಧ ಕಿಡಿಕಾರಿದ್ದಾರೆ ಭಾರತವನ್ನ ದೂರ ಮಾಡಿದಷ್ಟು ನಮಗೆ ಸಮಸ್ಯೆ ಹೆಚ್ಚಾಗುತ್ತೆ ಅಂತ ನೇರವಾಗಿಯೇ ಹೇಳಿದ್ದಾರೆ ಎಲ್ಲದಕ್ಕಿಂತ ಹೆಚ್ಚಾಗಿ ಚೀನಾವನ್ನ ಎದುರಿಸಬೇಕು ಅಂದ್ರೆ ನಮಗೆ ಭಾರತದ ಅಗತ್ಯ ಇದೆ ಅದು ಬಿಟ್ಟು ಭಾರತ ಹಾಗೂ ಚೀನಾ ಒಂದಾಗಿಬಿಟ್ಟರೆ ಅದು ಅಮೆರಿಕಾಗೆ ಎಚ್ಚರಿಕೆಯ ಕರೆಗಂಟೆ ಅಂತ ನಿಕ್ಕಿ ಬಹಿರಂಗವಾಗಿಯೇ ಹೇಳಿದ್ದಾರೆ ಭಾರತವನ್ನ ಚೀನಾದ ರೀತಿ ವಿರೋಧಿಯಂತೆ ನೋಡಬಾರದು ಭಾರತದೊಂದಿಗೆ ಅಮೆರಿಕ ಹೊಂದಿರುವ 25 ವರ್ಷಗಳ ಸಂಬಂಧವನ್ನ ಹಾಳು ಮಾಡಿಕೊಳ್ಳುವುದು ದೊಡ್ಡ ತಪ್ಪು ರಷ್ಯಾದಿಂದ ಭಾರತ ತೈಲ ಖರೀದಿ ಮಾಡ್ತಾ ಇದೆ ಅನ್ನುವ ಒಂದೇ ಕಾರಣಕ್ಕಾಗಿ ಭಾರತವನ್ನ ವಿರೋಧಿಸುದಕ್ಕೆ ಹೋಗಬೇಡಿ ನಾವು ಚೀನಾವನ್ನ ಎದುರಿಸಬೇಕು ಅಂದ್ರೆ ಭಾರತದ ಸಹಾಯ ಬೇಕೇಬೇಕು ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನ ಸರಿಪಡಿಸುವ ಕುರಿತು ಯೋಚನೆ ಮಾಡಬೇಕು ಅದು ಬಿಟ್ಟು ಮತ್ತಷ್ಟು ಸಮಸ್ಯೆಗಳನ್ನ ಕ್ರಿಯೇಟ್ ಮಾಡ್ತಾ ಹೋದರೆ ಇದರಿಂದ ಹೆಚ್ಚು ನಷ್ಟವಾಗುವುದು ನಮಗೆ ಹೊರತು ಭಾರತಕ್ಕಲ್ಲ ಅಂತ ನೆಕ್ಕಿ ಸ್ಪಷ್ಟವಾಗಿ ಹೇಳಿದ್ದಾರೆ ಅದರಲ್ಲೂ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಮುಂದಿನ ದಿನಗಳಲ್ಲಿ ಚೀನಾದಂತೆ ಭಾರತ ಕೂಡ ನಮ್ಮ ಸ್ಪರ್ಧಿಯಾಗಿ ಬೆಳೆಯಬಹುದು.

ಚೀನಾಗಿರುವ ಬಹುತೇಕ ಎಲ್ಲಾ ಸಾಮರ್ಥ್ಯ ಭಾರತಕ್ಕೆ ಕೂಡ ಇದೆ ಚೀನಾ ಜಾಗತಿಕ ಮಟ್ಟದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯುವುದಕ್ಕೆ ಕಾರಣ ಚೀನಾದ ಉತ್ಪಾದನಾ ಸಾಮರ್ಥ್ಯ ಈಗ ಭಾರತದ ಉತ್ಪಾದನಾ ಸಾಮರ್ಥ್ಯ ಕೂಡ ಬೆಳಿತಾ ಇದೆ ಎಲ್ಲಿವರೆಗೆ ಅಂದ್ರೆ ಚೀನಾದಲ್ಲಿರುವ ಕೆಲವೊಂದು ಕಂಪನಿಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನ ತೆರೆಯುತ್ತಿದ್ದಾವೆ ಹೀಗಾಗಿ ಭಾರತ ಮುಂದಿನ ಜಗತ್ತಿನ ಕಾರ್ಖಾನೆಯಾಗಿ ಬದಲಾಗಬಹುದು ಅಮೆರಿಕಾದಲ್ಲಿ ಎಲ್ಲಾ ಉತ್ಪಾದನ ಘಟಕಗಳನ್ನ ತೆರೆಯುದಕ್ಕೆ ಸಾಧ್ಯವಿಲ್ಲ ಅಮೆರಿಕಾದಲ್ಲಿ ಬೇಗನೇ ಉತ್ಪಾದಿಸಲು ಸಾಧ್ಯವಾಗದ ವಸ್ತುಗಳನ್ನ ಭಾರತದಲ್ಲಿ ತಯಾರಿಸಬಹುದು ಭಾರತದಲ್ಲಿ ಉತ್ಪಾದನ ವೆಚ್ಚ ತುಂಬಾನೇ ಕಡಿಮೆಯಾಗುತ್ತೆ ಭಾರತದಲ್ಲಿ ಒಂದು ಬಟ್ಟೆ ರೆಡಿಯಾಗುವುದಕ್ಕೂ ಅಮೆರಿಕಾದಲ್ಲಿ ಒಂದು ಬಟ್ಟೆ ರೆಡಿಯಾಗುವುದಕ್ಕೂ ತಗಲುವ ಖರ್ಚನ್ನ ಲೆಕ್ಕ ಹಾಕಿದ್ರೆ ವ್ಯತ್ಯಾಸ ಅಜಗಜಾಂತರ ಇದೆ ಕೇವಲ ಬಟ್ಟೆ ಮಾತ್ರವಲ್ಲ ಬೇರೆ ಬೇರೆ ವಸ್ತುಗಳು ಭಾರತದಲ್ಲಿ ಕಡಿಮೆ ರೇಟ್ ನಲ್ಲಿ ರೆಡಿ ಆಗ್ತಾವೆ ಹೀಗಾಗಿ ಭಾರತದ ಜೊತೆ ಅಮೆರಿಕ ಕೈಜೋಡಿಸಿದ್ರೆ ಭಾರತದಷ್ಟೇ ಲಾಭ ಅಮೆರಿಕಾಗೆ ಆಗುತ್ತೆ ಅನ್ನೋದು ನಿಕ್ಕಿ ಹ್ಯಾಲಿ ಅವರ ಅಭಿಪ್ರಾಯ ಮತ್ತೊಂದು ಕಡೆಯಲ್ಲಿ ಭಾರತ ರಕ್ಷಣಾ ಉಪಕರಣಗಳ ವಿಚಾರದಲ್ಲಿ ದೊಡ್ಡ ಮಾರ್ಕೆಟ್ನ್ನ ಹೊಂದಿದೆ ಅತ್ಯಾಧುನಿಕ ಉಪಕರಣಗಳನ್ನ ಭಾರತ ಖರೀದಿ ಮಾಡ್ತಾ ಇದೆ ಹೀಗಿರುವಾಗ ಅಮೆರಿಕಾ ಭಾರತಕ್ಕೆ ರಕ್ಷಣಾ ಉಪಕರಣಗಳ ವಿಚಾರದಲ್ಲಿ ಒಪ್ಪಂದ ಮಾಡಿಕೊಂಡು ತಾನು ಕೂಡ ಲಾಭ ಮಾಡಿಕೊಳ್ಳಬಹುದು ಅನ್ನೋದು ನಿಕ್ಕಿ ಹ್ಯಾಲಿ ಅವರ ಅಭಿಪ್ರಾಯ ಹೀಗೆ ಕೆಲವೊಂದು ಉದಾಹರಣೆಗಳ ಮೂಲಕ ನಿಕ್ಕಿ ಟ್ರಂಪ್ಗೆಚ ಚರಿಕೆ ಕೊಟ್ಟಿದ್ದಾರೆ ಇದೇ ರೀತಿಯಾದರೆ ಮುಂದಿನ ದಿನಗಳಲ್ಲಿ ಚೀನಾ ಭಾರತ ಹಾಗೂ ರಷ್ಯಾ ಈ ಮೂರು ಬಲಿಷ್ಠ ದೇಶಗಳು ಒಂದಾಗಿ ಅಮೆರಿಕಾದ ಸಾಮರ್ಥ್ಯ ಕೊಂದುವಂತೆ ಮಾಡುತ್ತವೆ. ಅನ್ನೋದು ಅಮೆರಿಕಾದ ತಜ್ಞರಿಗೆ ಕೂಡ ಗೊತ್ತಿದೆ ಆದರೆ ಟ್ರಂಪ್ ಮಾತ್ರ ಹುಚ್ಚಾಟ ಬಿಡ್ತಾನೆ ಇಲ್ಲ ಹುಚ್ಚಾಟ ಬಿಡದೆ ಇದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸುದಕ್ಕೆ ಕೂಡ ಸಿದ್ಧವಾಗಿರಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments