Monday, September 29, 2025
HomeProduct Reviewsವಿದ್ಯಾರ್ಥಿಗಳಿಗೆ ವಿಶೇಷ: Victus HP Special Edition ಲ್ಯಾಪ್‌ಟಾಪ್!

ವಿದ್ಯಾರ್ಥಿಗಳಿಗೆ ವಿಶೇಷ: Victus HP Special Edition ಲ್ಯಾಪ್‌ಟಾಪ್!

ಎಚ್ ಪಿ ವಿಕ್ಟಸ್ ಸ್ಪೆಷಲ್ ಎಡಿಷನ್ ಲ್ಯಾಪ್ಟಾಪ್ ಈ ಲ್ಯಾಪ್ಟಾಪ್ ಅಲ್ಲಿ ನಮಗೆ rtx 30 50a ಗ್ರಾಫಿಕ್ ಕಾರ್ಡ್ ಸಿಗ್ತಾ ಇದೆ ಈ ಒಂದು ಗ್ರಾಫಿಕ್ ಕಾರ್ಡ್ ಅಡಾಲ್ ಲವ್ ಲೈಕ್ ಆರ್ಕಿಟೆಕ್ಚರ್ ನೊಂದಿಗೆ ಬಿಲ್ಡ್ ಆಗಿರುವಂತಹ ಗ್ರಾಫಿಕ್ ಕಾರ್ಡ್ ಮತ್ತು ಇದರಲ್ಲಿ ಇನ್ಬಿಲ್ಟ್ ಎಐ ಕೆಪೆಬಿಲಿಟಿ ಸಹ ಸಿಕ್ತಾ ಇದೆ ನೀವೇನಾದ್ರು ಸ್ಟೂಡೆಂಟ್ ಆಗಿದ್ರೆ ಎಡಿಟಿಂಗ್ ಮಾಡೋದಕ್ಕೋಸ್ಕರ ಪ್ರಾಜೆಕ್ಟ್ ವರ್ಕ್ ಗೋಸ್ಕರ ಪ್ರೆಸೆಂಟೇಶನ್ ಗೋಸ್ಕರ ಅಥವಾ ನೀವು ಕೋಡ್ ಮಾಡ್ತೀರಾ ಎಲ್ಲಾ ವಿಷಯವನ್ನ ತಲೆ ಹಿಡ್ಕೊಂಡು ಎಚ್ ಪಿ ನವರು ಈ ಒಂದು ಲ್ಯಾಪ್ಟಾಪ್ ಅನ್ನ ಬಿಲ್ಡ್ ಮಾಡಿದ್ದಾರೆ ಅಷ್ಟೇ ಅಲ್ಲ ಈ ಲ್ಯಾಪ್ಟಾಪ್ ನ ಜೊತೆಗೆ ಮೈಕ್ರೋಸಾಫ್ಟ್ ಆಫೀಸ್ ಸ್ಟೂಡೆಂಟ್ ಅನ್ನ ಸ್ಟೂಡೆಂಟ್ಸ್ ಗೆ ಅಂತ ಫ್ರೀಯಾಗಿ ಕೊಡ್ತಾ ಇದ್ದಾರೆ ಇನ್ನು ಎಐ ಕೆಪೆಬಿಲಿಟಿಸ್ ಗೆ ಬಂತು ಅಂತ ಅಂದ್ರೆ ನಮಗೆ ಇದರಲ್ಲಿ ವಿಂಡೋಸ್ ಇಂದು ಕೋ ಪೈಲಟ್ ಸಿಗ್ತಾ ಇದೆ ಒಂದು ರೀತಿ ಎಐ ರೆಡಿ ಲ್ಯಾಪ್ಟಾಪ್ ಅಂತ ಬೇಕಾದರೂ ಅನ್ನಬಹುದು.

ಈ ಲ್ಯಾಪ್ಟಾಪ್ ನ ಮಾಡಿದಾಗ ಈ ಲ್ಯಾಪ್ಟಾಪ್ ನ ಜೊತೆಗೆ ಒಂದು ಯೂಸರ್ ಮ್ಯಾನುಲ್ ಕ್ವಿಕ್ ಸ್ಟಾರ್ಟ್ ಗೇಟ್ ಮತ್ತೆ ವಾರಂಟಿ ಕಾರ್ಡ್ ಜೊತೆಗೆ 135 ವಾಟ್ ಇಂದು ಫಾಸ್ಟ್ ಚಾರ್ಜರ್ ನ ಬಾಕ್ಸ್ ಒಳಗೆ ಕೊಟ್ಟಿದ್ರು ಡೈರೆಕ್ಟ್ ಆಗಿ ಒಂದು ಲ್ಯಾಪ್ಟಾಪ್ ನಮಗೆ ಈ ರೀತಿ ನೋಡೋಕೆ ಸಿಗುತ್ತೆ ಈ ಒಂದು ಕಲರ್ ಏನು ನೋಡ್ತಾ ಇದ್ದೀರಾ ಇದಕ್ಕೆ ಪರ್ಫಾರ್ಮೆನ್ಸ್ ಬ್ಲೂ ಅಂತ ಹೆಸರಿಟ್ಟಿದ್ದಾರೆ ಪರ್ಫಾರ್ಮೆನ್ಸ್ ಬ್ಲೂ ಈ ಒಂದು ಲ್ಯಾಪ್ಟಾಪ್ ನ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ ಇದು 229 kg ವೆಯಿಟ್ ಇರುವಂತಹ ಲ್ಯಾಪ್ಟಾಪ್ 235 mm ಥಿಕ್ನೆಸ್ ಅನ್ನ ಹೊಂದಿರುವಂತಹ ಲ್ಯಾಪ್ಟಾಪ್ ನೋಡಿದ ತಕ್ಷಣ ಒಂದು ಗೇಮಿಂಗ್ ಲ್ಯಾಪ್ಟಾಪ್ ಅಂತ ಅನಿಸಿಬಿಡುತ್ತೆ ಆ ರೀತಿ ಡಿಸೈನ್ ಮತ್ತೆ ಬಿಲ್ಡ್ ಅನ್ನ ಕೊಟ್ಟಿದ್ದಾರೆ ಈ ಒಂದು ಲ್ಯಾಪ್ಟಾಪ್ ಅಲ್ಲಿ ನಮಗೆ ಫುಲ್ ಸೈಜ್ ಕೀಬೋರ್ಡ್ ಸಿಗ್ತಾ ಇದೆ ನೋಡ್ತಾ ಇದ್ದೀರಾ ನಂಬರ್ ಪ್ಯಾಡ್ ಕೂಡ ಸಪರೇಟ್ ಆಗಿದೆ ಕೀ ಸ್ಪೇಸ್ ಚೆನ್ನಾಗಿದೆ ಕೀ ಟ್ರಾವೆಲ್ ಚೆನ್ನಾಗಿದೆ ಬ್ಯಾಕ್ ಲೈಟ್ ಕೂಡ ಇದೆ.

ಒಂದು ಒಳ್ಳೆ ವಿಷಯ ಅಂತೀನಿ ದೊಡ್ಡ ಟಚ್ ಪ್ಯಾಡ್ ಅನ್ನ ಕೊಟ್ಟಿದ್ದಾರೆ ತುಂಬಾ ರೆಸ್ಪಾನ್ಸಿವ್ ಆಗಿದೆ ಟಚ್ ಪ್ಯಾಡ್ ನಮಗೆ ಈ ವಿಕ್ಟಸ್ ಲೋಗೋ ಫ್ರಂಟ್ ಮತ್ತೆ ಬ್ಯಾಕ್ ಹೈ ಎರಡು ಸೈಡ್ ಸಿಕ್ತಾ ಇದೆ ಅದು ಕೂಡ ಕ್ರೋಮ್ ಫಿನಿಶ್ ನಲ್ಲಿ ಏರ್ ವೆಂಟ್ ಗೆ ಜಾಗ ಹಿಂದಗಡೆ ಕೊಟ್ಟಿದ್ದಾರೆ ಈ ಡೆಸಿಪೇಶನ್ ತುಂಬಾ ಚೆನ್ನಾಗಿ ಆಗುತ್ತೆ ಮತ್ತು ಅವಶ್ಯಕತೆ ಇರುವಂತಹ ಎಲ್ಲಾ ಪೋರ್ಟ್ ಗಳನ್ನ ಸಹ ಕೊಟ್ಟಿದ್ದಾರೆ ಟೈಪ್ ಎ ಪೋರ್ಟ್ ಇದೆ ಟೈಪ್ ಸಿ ಪೋರ್ಟ್ ಸಹ ಇದೆ ಫುಲ್ ಸೈಜ್ ಎಸ್ ಡಿಎಂಐ ಮತ್ತು ಹೆಡ್ಫೋನ್ ಜಾಕ್ ಸಹ ಸಿಗ್ತಾ ಇದೆ ಮತ್ತು ಫುಲ್ ಸೈಜ್ ಎಸ್ ಡಿ ಕಾರ್ಡ್ ಸ್ಲಾಟ್ ಕೂಡ ನಮಗೆ ಕೊಟ್ಟಿದ್ದಾರೆ ಆಯ್ತಾ ಅವಶ್ಯಕತೆ ಇರುವಂತದ್ದು ಎಲ್ಲಾ ನಮಗೆ ಸಿಗ್ತಾ ಇದೆ ಫ್ರಂಟ್ ಅಲ್ಲಿ ಎಚ್ ಡಿ ಕ್ಯಾಮೆರಾ ಮತ್ತು ಡ್ಯೂಯಲ್ ಅರ್ರೆ ಮೈಕ್ರೋಫೋನ್ ಸಹ ಸಿಗ್ತಾ ಇದೆ ಮತ್ತು ಫ್ರಂಟ್ ಅಲ್ಲಿ ನೋಡ್ತಾ ಇದ್ದೀರಾ ದೊಡ್ಡ ಡಿಸ್ಪ್ಲೇ ಓವರ್ ಆಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಹೆವಿ ಪ್ರೀಮಿಯಂ ಆಗಿದೆ ಲುಕ್ ಅಂತೂ ನನಗೆ ತುಂಬಾ ಇಷ್ಟ ಆಯ್ತು ಇನ್ನು ಡಿಸ್ಪ್ಲೇ ಬಂತು ಅಂದ್ರೆ 156 in ಫುಲ್ ಎಚ್ ಡಿ ರೆಸಲ್ಯೂಷನ್ ಹೊಂದಿರುವಂತಹ ಐಪಿಎಸ್ ಡಿಸ್ಪ್ಲೇ ಇದು 144 ಹರ್ಟ್ಸ್ ನ ರಿಫ್ರೆಶ್ ರೇಟ್ ಅನ್ನ ಹೊಂದಿರುವಂತಹ ಡಿಸ್ಪ್ಲೇ ಗೇಮರ್ಸ್ ಗಳಿಗೆ ಹೆವಿ ಹೆಲ್ಪ್ ಆಗುತ್ತೆ ಜೊತೆಗೆ ಈ ಡಿಸ್ಪ್ಲೇ ರೆಸ್ಪಾನ್ಸ್ ಟೈಮ್ ಕೂಡ ಹೆವಿ ಫಾಸ್ಟ್ ಆಗಿದೆ ಕೇವಲ ಒಂಬತ್ತು ಮಿಲಿ ಸೆಕೆಂಡ್ ಇಂದು ರೆಸ್ಪಾನ್ಸ್ ಟೈಮ್ ಒಂದು ಲೆವೆಲ್ ಗೆ ಬ್ರೈಟ್ ಆಗಿದೆ 250 ನಿಟ್ಸ್ ಇಂದು ಪೀಕ್ ಬ್ರೈಟ್ನೆಸ್ ಮತ್ತೆ ಇದು ಆಂಟಿ ಗ್ಲೇಯರ್ ಡಿಸ್ಪ್ಲೇ ಆಯ್ತಾ ಸೋ ನೀವೇನಾದ್ರು ಮೀಡಿಯಾ ಕನ್ಸುಮ್ ಮಾಡ್ತೀರಾ ಅಂದ್ರೆ ಆಗ ಈಗ ಮೂವಿ ನೋಡ್ತೀರಾ ಅಂದ್ರು ಕೂಡ ಒಂದು ಒಳ್ಳೆಯ ಡಿಸ್ಪ್ಲೇ ಅಂತ ಹೇಳಬಹುದು ಇನ್ನು ಓ ಎಸ್ ಗೆ ಬಂತು ಅಂದ್ರೆ ವಿಂಡೋಸ್ 11 ಹೋಮ್ ನಮಗೆ ಸಿಕ್ತಾ ಇದೆ ಆಗ್ಲೇ ಹೇಳಿದಂಗೆ ಇದರ ಜೊತೆಗೆ ಮೈಕ್ರೋಸಾಫ್ಟ್ ಆಫೀಸ್ ಹೋಂ ಅಂಡ್ ಸ್ಟೂಡೆಂಟ್ ಅನ್ನ ಫ್ರೀಯಾಗಿ ಕೊಡ್ತಾ ಇದ್ದಾರೆ.

ಈ ಕೋ ಪೈಲಟ್ ರೀತಿ ಇದ್ದುಬಿಟ್ಟಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನ್ಸುತ್ತೆ ಯಾಕೆ ಅಂದ್ರೆ ನಾವು ಇಂಜಿನಿಯರಿಂಗ್ ಮಾಡ್ಬೇಕಾದ್ರೆ ನಮ್ಮ ಸೀನಿಯರ್ಸ್ ಇಂದು ಪ್ರಾಜೆಕ್ಟ್ ಅನ್ನ ತಗೊಂಡು ಬಿಟ್ಟು ಆ ರಿಪೋರ್ಟ್ ಅನ್ನ ಸ್ವಲ್ಪ ಚೇಂಜ್ ಮಾಡಿ ಹಂಗೆ ಹಿಂಗೆ ಮಾಡ್ಬಿಟ್ಟು ಕಷ್ಟಪಟ್ಟು ಮಾಡಬೇಕಾಗಿತ್ತು ಬಟ್ ಈಗಂತೂ ಈ ಕೋ ಪೈಲಟ್ ಬಂದ್ಮೇಲೆ ಎಲ್ಲಾದನ್ನು ಕೂಡ ರೀ ಆರ್ಗನೈಜ್ ಮಾಡಬಹುದು ಒಂದೇ ಒಂದು ಸೆಕೆಂಡ್ ಅಲ್ಲಿ ಸಮ್ಮರೈಸ್ ಮಾಡಬಹುದು ಹೆವಿ ಯೂಸ್ ಆಗುತ್ತೆ ಆಯ್ತು ಅಷ್ಟೇ ಯಾಕೆ ರೆಸ್ಯೂಮ್ ಅನ್ನು ಕೂಡ ಕೋ ಪೈಲಟ್ ಅಲ್ಲೇ ಪ್ರಿಪೇರ್ ಮಾಡಬಹುದು ಎಷ್ಟು ಈಸಿ ನೋಡಿ ಈಗಂತೂ ಕ್ರೇಜಿ ಗುರು ಇವನ್ ರಿಪೋರ್ಟ್ ಏನಾದರೂ ಇದ್ರೆ ಅಥವಾ ಪ್ರಾಜೆಕ್ಟ್ ಏನಾದ್ರು ಇದ್ರೆ ಪ್ರತಿಯೊಂದು ಇದೇ ಮಾಡ್ಬಿಡುತ್ತಾ ಅಂತ ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ನಲ್ಲಿ 12th ಜನರೇಷನ್ ಇಂಟೆಲ್ ಕೋರ್ i7 ಪ್ರೊಸೆಸರ್ ಇದೆ ಸೋ ಒಂದು ಲೆವೆಲ್ ಗೆ ಪವರ್ಫುಲ್ ಆಗಿರುವಂತಹ ಪ್ರೊಸೆಸರ್ ನಮಗೆ ಇದರಲ್ಲಿ 10 ಕೋರ್ ಗಳು ಸಿಕ್ತಾ ಇದೆ ಟೋಟಲ್ ಆರು ಪರ್ಫಾರ್ಮೆನ್ಸ್ ಕೋರ್ಗಳು ಮತ್ತು ನಾಲ್ಕು ಎಫಿಷಿಯನ್ಸಿ ಕೋರ್ಗಳು ಸೋ ಇದೊಂದು ರೀತಿ ಪರ್ಫಾರ್ಮೆನ್ಸ್ ಹೈಬ್ರಿಡ್ ಆರ್ಕಿಟೆಕ್ಚರ್ ನ ಹೊಂದಿರುವಂತಹ ಪ್ರೊಸೆಸರ್ ಆಯ್ತಾ ಸೋ ಇಂಟೆಲಿಜೆಂಟ್ ಆಗಿ ಟಾಸ್ಕ್ ಅನ್ನ ಅಸೈನ್ ಮಾಡ್ಕೊಂಡು ರನ್ ಆಗುತ್ತೆ ಅಂದ್ರೆ ಬ್ಯಾಟರಿ ಕೂಡ ತುಂಬಾ ಚೆನ್ನಾಗಿ ಬರಬೇಕು ಪರ್ಫಾರ್ಮೆನ್ಸ್ ಕೂಡ ತುಂಬಾ ಚೆನ್ನಾಗಿ ಬರಬೇಕು ಆ ರೀತಿ ಇಂಟೆಲಿಜೆಂಟ್ ಆಗಿ ಕೋರ್ಸ್ ಅನ್ನ ಅಸೈನ್ ಮಾಡುತ್ತೆ ಒಂದು ಒಳ್ಳೆ ವಿಷಯ ಅಂತೀನಿ ಇನ್ನು ಗ್ರಾಫಿಕ್ ಕಾರ್ಡ್ ಗೆ ಬಂತು ಅಂದ್ರೆ ಎನ್ವಿಡಿಯಾ rtx 3050a ಗ್ರಾಫಿಕ್ ಕಾರ್ಡ್ ಇದೆ ಇದು ನಾಲ್ಕು ನ್ಯಾನೋಮೀಟರ್ ಟೆಕ್ನಾಲಜಿಯೊಂದಿಗೆ ಬಿಲ್ಡ್ ಆಗಿರುವಂತಹ ಗ್ರಾಫಿಕ್ ಕಾರ್ಡ್ ಅದರಿಂದ ಪವರ್ ಕನ್ಸಂಶನ್ ಕೂಡ ಕಡಿಮೆ ಹೀಟ್ ಅನ್ನ ಕೂಡ ಕಡಿಮೆ ಪ್ರೊಡ್ಯೂಸ್ ಮಾಡುತ್ತೆ ಪರ್ಫಾರ್ಮೆನ್ಸ್ ಕೂಡ ತುಂಬಾ ಚೆನ್ನಾಗಿ ಬರುತ್ತೆ ಇದು 4 gb gdr ಗ್ರಾಫಿಕ್ ಕಾರ್ಡ್ ಜೊತೆಗೆ ಇದರಲ್ಲಿ ನಮಗೆ ರೇಟ್ ಟ್ರೇಸಿಂಗ್ ಸಹ ಸಿಕ್ತಾ ಇದೆ ನಾವು ಲ್ಯಾಪ್ಟಾಪ್ ಅಲ್ಲಿ ಕೆಲವೊಂದು ಗೇಮ್ಸ್ ಅನ್ನ ಕೂಡ ಟೆಸ್ಟ್ ಮಾಡಿದ್ವು ಮೊದಲನೇದಾಗಿ gta 5 ನಲ್ಲಿ ಯಾವಾಗ್ಲೂ ಕೂಡ ಫುಲ್ ಎಚ್ ಡಿ ರೆಸೋಲ್ಯೂಷನ್ ನಲ್ಲಿ 100 ಗಿಂತ ಜಾಸ್ತಿ ಫ್ರೇಮ್ ರೇಟ್ ಸಿಕ್ತು.

ನಮಗೆ ಒಂದು ರೀತಿ ಹೆವಿ ಸ್ಮೂತ್ ಗೇಮ್ ಪ್ಲೇನೇ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಸೈಬರ್ ಪಂಕ್ ಅನ್ನ ಕೂಡ ಟೆಸ್ಟ್ ಮಾಡಿದ್ವು ನಾವು ಇದರಲ್ಲಿ ಕಾನ್ಸ್ಟೆಂಟ್ ಆಗಿ 50 ರಿಂದ 60 ಫ್ರೇಮ್ಸ್ ಪರ್ ಸೆಕೆಂಡ್ ನಮಗೆ ಬೆಂಚ್ ಮಾರ್ಕ್ ಅಲ್ಲಿ ಸಿಕ್ತು ಆಯ್ತಾ ಸೈಬರ್ ಪಂಕ್ ಅಲ್ಲಿ ಸೊ ಇದು ಕೂಡ ಒಂದು ಲೆವೆಲ್ ಗೆ ಸ್ಮೂತ್ ಅಂತಾನೆ ಅನ್ಸುತ್ತೆ ಇದು ಎಲ್ಲಾ ಫುಲ್ ಎಚ್ ಡಿ ಒಂದು ಲೆವೆಲ್ ಗೆ ಮೀಡಿಯಂ ಮತ್ತು ಹೈ ಸೆಟ್ಟಿಂಗ್ ಅಲ್ಲೇ ಆಡಿರುವಂತದ್ದು ನಂತರ pubg ನಲ್ಲಿ 90 ಪ್ಲಸ್ ಪ್ರತಿ ಟೈಮ್ ಕೂಡ 90 ಪ್ಲಸ್ ಫ್ರೇಮ್ ರೇಟ್ ಸಿಕ್ತು ನಂತರ ಹೊರೈಸನ್ ಏನಿದೆ ಲೇಟೆಸ್ಟ್ ಗೇಮ್ ಫರ್ಬಿಡನ್ ವೆಸ್ಟ್ ಇದು ಕೂಡ ಫುಲ್ ಎಚ್ ಡಿ ರೆಸೋಲ್ಯೂಷನ್ ಬಟ್ ಇದು ಲೋ ಸೆಟ್ಟಿಂಗ್ ನಲ್ಲಿ ನಮಗೆ 45 ರಿಂದ 55 ಫ್ರೇಮ್ ರೇಟ್ ಸಿಕ್ತು ನನಗೆ ಅನಿಸಿದಂಗೆ ನೀವು ಆಲ್ಮೋಸ್ಟ್ ಯಾವ ಗೇಮ್ ಅನ್ನು ಬೇಕಾದರೂ ಲೋ ಮೀಡಿಯಂ ಅಥವಾ ಹೈ ಸೆಟ್ಟಿಂಗ್ ಅಲ್ಲಿ ಪ್ಲೇಯಬಲ್ ನೀವು ಆರಾಮಾಗಿ ಎಲ್ಲಾ ಗೇಮ್ ಅನ್ನು ಒಂದು ಲೆವೆಲ್ ಗೆ ಲೋ ಹೈ ಸೆಟ್ಟಿಂಗ್ ಅಲ್ಲಿ ಆರಾಮಾಗಿ ಆಡ್ಕೋಬಹುದು ಆಯ್ತಾ ಸೋ ನೀವು ಸ್ಟೂಡೆಂಟ್ ಆಗಿದ್ರೆ ನೋಡಿ ಆಲ್ ರೌಂಡ್ ಈ ಕಡೆ ಎಲ್ಲಾ ಓದ್ಕೊಂಡು ಬಿಟ್ಟು ಪ್ರಾಜೆಕ್ಟ್ ವರ್ಕ್ ಮಾಡ್ಕೊಂಡು ಆಗ ಈಗ ಸ್ವಲ್ಪ ಗೇಮ್ ಆಡೋಕು ಕೂಡ ಒಂದು ಲ್ಯಾಪ್ಟಾಪ್ ಅನ್ನ ನಾವು ಯೂಸ್ ಮಾಡಬಹುದು ಇದರಲ್ಲಿ ನಾವು ಪ್ರೀಮಿಯರ್ ಪ್ರೊ ನ ಕೂಡ ಟೆಸ್ಟ್ ಮಾಡಿದ್ವು ನಾವು ಟೆಸ್ಟ್ ಮಾಡಿದ್ದು 4k 50 fps ಎಡಿಟಿಂಗ್ ಆಯ್ತಾ ಸೋ ನಾವು ಯೂಸ್ ಮಾಡಿದ ಫುಟೇಜು ಏಳು ನಿಮಿಷ ನಾಲ್ಕು ಸೆಕೆಂಡ್ ನ ಫುಟೇಜ್ ಇದು ಎರಡು ಲೇಯರ್ 4k 50 fps ಎರಡು ಲೇಯರ್ ಆಯ್ತಾ ಜೊತೆಗೆ ಟೋಟಲ್ ವರ್ಕ್ ಮೂರರಿಂದ ನಾಲ್ಕು ಲೇಯರ್ ಇತ್ತು ಸೋ ರೆಂಡರ್ ಆಗೋದಕ್ಕೆ ಟೈಮ್ ತಗೊಂಡಿದ್ದು ಕೇವಲ 6:30 ಇಂದ ಏಳು ನಿಮಿಷ ಹೆವಿ ಫಾಸ್ಟ್ ಆಗಿ ಆಯ್ತು ಅಂತೀನಿ ಸೋ ಈ ಲ್ಯಾಪ್ಟಾಪ್ ನ ನೀವು ಈವನ್ ಎಡಿಟ್ ಮಾಡೋದಕ್ಕೂ ಸಹ ಯೂಸ್ ಮಾಡಬಹುದು ಫೋಟೋಶಾಪ್ ನೀವೇನಾದ್ರು ಯೂಸ್ ಮಾಡ್ತೀರಾ ಅಂದ್ರೆ ಅದರಲ್ಲಿ ಜನರೇಟಿವ್ ಫಿಲ್ ಹೆವಿ ಫಾಸ್ಟ್ ಆಗಿ ಆಗುತ್ತೆ ಮತ್ತು ಎಐ ಇಂಟಿಗ್ರೇಟೆಡ್ ಕೆಲಸವನ್ನ ನೀವು ಆರಾಮಾಗಿ ಮಾಡಬಹುದು ಕೋಡ್ ಗೀಡ್ ಮಾಡ್ತೀರಾ ಎಐ ದು ಏನಾದ್ರು ಕೆಲಸ ಮಾಡ್ತೀರಾ ಅಂದ್ರು ಕೂಡ ಆರಾಮಾಗಿ ಲ್ಯಾಪ್ಟಾಪ್ ನ ನಾವು ಯೂಸ್ ಮಾಡಬಹುದು.

ಇದರಲ್ಲಿ ಇರುವಂತಹ ಎಂ ಎಸ್ ಆಫೀಸ್ ಮೈಕ್ರೋಸಾಫ್ಟ್ ಪ್ರಾಜೆಕ್ಟ್ಸ್ ಅದು ಇದು ನಾನು ಆಗಲೇ ಹೇಳಿದಂಗೆ ಸ್ಟೂಡೆಂಟ್ಸ್ ಗಳಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ ಸೋ ಎಲ್ಲಾ ಕೂಡ ತುಂಬಾ ಸ್ಮೂತ್ ಆಗಿ ಕೆಲಸವನ್ನ ಮಾಡ್ತಾ ಇದೆ ಅದಷ್ಟೇ ಅಲ್ಲ ನೀವೇನಾದ್ರು ಸಿವಿಲ್ ಆಗಿದ್ರೆ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ರೆ ಆಟೋ ಕ್ಯಾಡ್ ಆಗಿರಬಹುದು ಕೆಲವೊಂದು ಸಲ ಕ್ಯಾಟ್ ಡಿಸೈನ್ಸ್ ಎಲ್ಲಾ ಮಾಡಬೇಕು ಕ್ಯಾಟ್ಯ ಈ ರೀತಿ ಕೆಲವೊಂದು ಸಾಫ್ಟ್ವೇರ್ ನ ಕೂಡ ಒಂದು ಲೆವೆಲ್ ಗೆ ತುಂಬಾ ಸ್ಮೂತ್ ಆಗಿ ಇದು ರನ್ ಮಾಡುತ್ತೆ ಇನ್ನು ರಾಮ್ ಮತ್ತೆ ಸ್ಟೋರೇಜ್ ಗೆ ಬಂತು ಅಂದ್ರೆ ನಮಗೆ ಇದರಲ್ಲಿ 16 gb ddr 4 ರಾಮ್ ಸಿಗ್ತಾ ಇದೆ 8 gb ದು ಎರಡು ಸ್ಲಾಟ್ ಗೆ ಹಾಕಿದ್ದಾರೆ ಆಯ್ತಾ ಮತ್ತು 1 tb nvme ssd ಸಿಗ್ತಾ ಇದೆ m2 ssd ದು ಬ್ಯಾಟರಿಗೆ ಬಂತು ಅಂತ ಅಂದ್ರೆ 525 ವಾಟ್ ಆರ್ ನ ಬ್ಯಾಟರಿ ಸೋ ಒಂದು ಲೆವೆಲ್ ಗೆ ದೊಡ್ಡ ಬ್ಯಾಟರಿ ಬಾಕ್ಸ್ ಒಳಗೆ 135 ವಾಟ್ ಇಂದು ಚಾರ್ಜರ್ ನ ಕೂಡ ಕೊಟ್ಟಿದ್ದಾರೆ ಸೋ ಅವರು ಹೇಳೋ ಪ್ರಕಾರ ಈ ಒಂದು ಲ್ಯಾಪ್ಟಾಪ್ ನೀವು ಡಿಪೆಂಡ್ಸ್ ನೀವು ಹೆಂಗೆ ಯೂಸ್ ಮಾಡ್ತೀರಾ ಅದರ ಮೇಲೆ ಡಿಪೆಂಡ್ ಆಗುತ್ತೆ ಒಟ್ಟಿಗೆ ಅವರು ಹೇಳೋ ಪ್ರಕಾರ ಏಳು ಮುಕ್ಕಾಲು ಗಂಟೆ ನೀವು ಈ ಲ್ಯಾಪ್ಟಾಪ್ ಅನ್ನ ಯೂಸ್ ಮಾಡಬಹುದು ಸೋ ಗೇಮ್ ಗೆ ಮಾಡ್ತೀರಾ ಅಂದ್ರೆ ಆಬ್ವಿಯಸ್ಲಿ ನಾವು ಚಾರ್ಜ್ ಗೆ ಹಾಕೊಂಡೆ ಆಡಬೇಕಾಗುತ್ತೆ ಏನಕ್ಕೆ ಅಂದ್ರೆ ಪರ್ಫಾರ್ಮೆನ್ಸ್ ಸ್ವಲ್ಪ ಬೆಟರ್ ಬರುತ್ತೆ ಜೊತೆಗೆ ಇದರಲ್ಲಿ ಓಮನ್ ಗೇಮಿಂಗ್ ಹಬ್ ಏನು ಕೊಟ್ಟಿದ್ದಾರೆ ಅದರಲ್ಲಿ ನೀವು ಫ್ಯಾನ್ ಸ್ಪೀಡ್ ಅನ್ನ ಪರ್ಫಾರ್ಮೆನ್ಸ್ ನೆಲ್ಲ ನೀವು ಕಸ್ಟಮೈಸ್ ಮಾಡ್ಕೋಬಹುದು ಸೋ ಆ ಫೀಚರ್ ಕೂಡ ನನಗೆ ಇಂಟರೆಸ್ಟಿಂಗ್ ಅನ್ನಿಸ್ತು ಕನೆಕ್ಟಿವಿಟಿಗೆ ಬಂತು ಅಂದ್ರೆ ವೈಫೈ ಸಿಕ್ಸ್ ನಮಗೆ ಸಿಕ್ತಾ ಇದೆ ಸೋ ನೀವು ಆನ್ಲೈನ್ ಕ್ಲಾಸ್ ಅಲ್ಲಿ ಅಟೆಂಡ್ ಮಾಡೋದಕ್ಕೆ ಚೆನ್ನಾಗಿರುತ್ತೆ ಅನ್ ಇಂಟರಪ್ಟೆಡ್ ಕನೆಕ್ಟಿವಿಟಿ ಸಿಗುತ್ತೆ ಮತ್ತು ಬ್ಲೂಟೂತ್ 52 ಅನ್ನ ಕೊಟ್ಟಿದ್ದಾರೆ ಸೊ ಆರಾಮಾಗಿ ಹೆಡ್ಫೋನ್ ನ ಕೂಡ ನೀವು ಕನೆಕ್ಟ್ ಮಾಡ್ಕೊಂಡು ಇದನ್ನ ಯೂಸ್ ಮಾಡಬಹುದು ಸ್ಪೀಕರ್ ಗೆ ಬಂದ್ರೆ ಸ್ಟೀರಿಯೋ ಸ್ಪೀಕರ್ ಕೊಟ್ಟಿದ್ದಾರೆ ಸ್ಪೀಕರ್ ನ ಕ್ಲಾರಿಟಿ ಚೆನ್ನಾಗಿದೆ ಒಂದು ಲೆವೆಲ್ ಗೆ ಜೋರಾಗಿ ಕೂಡ ಕೇಳುತ್ತೆ ಮತ್ತು ಡ್ಯೂಯಲ್ ಅರೇ ಮೈಕ್ರೋಫೋನ್ ಸಿಗ್ತಾ ಇದೆ ಸೋ ನೀವೇನಾದ್ರು ಮೀಟಿಂಗ್ ಏನಾದ್ರು ಅಟೆಂಡ್ ಮಾಡ್ತೀರಾ ಅಂದ್ರೆ ಅಥವಾ ಕ್ಲಾಸಸ್ ಅನ್ನ ಆನ್ಲೈನ್ ಅಟೆಂಡ್ ಮಾಡ್ತೀರಾ ಅಂದ್ರೆ ಈ ಒಂದು ಫ್ಯಾನ್ ಸ್ಪೀಡ್ ಥರ್ಮಲ್ ಫ್ಯಾನ್ ಸ್ಪೀಡ್ ಅದನ್ನ ಏನು ಸೌಂಡ್ ಬರುತ್ತೆ ಅದನ್ನ ಕ್ಯಾಚ್ ಮಾಡಲ್ಲ ಕ್ಯಾನ್ಸಲ್ ಮಾಡುತ್ತೆ ನಾಯ್ಸ್ ಅನ್ನ ಸೋ ಚೆನ್ನಾಗಿದೆ.

ಮೈಕ್ರೋಫೋನ್ ಕೂಡ ಇನ್ನು ಆಫ್ ಅವರಿಗೆ ಬಂತು ಅಂದ್ರೆ ನೀವು ಇದನ್ನ ಇಎಂಐ ಅಲ್ಲಿ ಪರ್ಚೇಸ್ ಮಾಡ್ತೀರಾ ಅಂದ್ರೆ ಕೇವಲ 399 ಇಂದ ಈ ಒಂದು ಲ್ಯಾಪ್ಟಾಪ್ ಗೆ ಇಎಂಐ ಶುರುವಾಗ್ತಾ ಇದೆ ಜೊತೆಗೆ ನಮಗೆ ಕೆಲವೊಂದು ಕೋರ್ಸಸ್ ಈ ಲ್ಯಾಪ್ಟಾಪ್ ನ ಜೊತೆಗೆ ಫ್ರೀಯಾಗಿ ಸಿಗ್ತಾ ಇದೆ ನೀವು ಗೇಮ್ ಡೆವಲಪ್ಮೆಂಟ್ ಕೋರ್ಸ್ ಆಗಿರಬಹುದು ಈ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕೋರ್ಸ್ ಆಗಿರಬಹುದು ಮತ್ತು ಎಐ ಡೆವಲಪ್ಮೆಂಟ್ ಕೋರ್ಸ್ ಈ ರೀತಿ ಅನೇಕ ಕೋರ್ಸ್ ಗಳು ನಿಮಗೆ ಅದು ಸರ್ಟಿಫೈಡ್ ಕೋರ್ಸ್ ಗಳು ಆಯ್ತಾ ಫ್ರೀಯಾಗಿ ಸಿಗುತ್ತೆ ಸೋ ನಿಮಗೆ ಈ ಲ್ಯಾಪ್ಟಾಪ್ ಇಷ್ಟ ಆಗಿದ್ರೆ ನಿಯರೆಸ್ಟ್ ಎಚ್ ಪಿ ವರ್ಲ್ಡ್ ಗೆ ಹೋಗ್ಬಿಟ್ಟು ವಿಸಿಟ್ ಮಾಡಿ ಅಥವಾ ವುಮೆನ್ ಪ್ಲೇಗ್ರೌಂಡ್ ಇಂದು ಏನು ಸ್ಟೋರ್ ಇರುತ್ತೆ ಸೋ ಅಲ್ಲಿ ಬೇಕಾದರೂ ಹೋಗ್ಬಿಟ್ಟು ನೀವು ಈ ಲ್ಯಾಪ್ಟಾಪ್ ಅನ್ನ ಚೆಕ್ ಔಟ್ ಮಾಡಬಹುದು ಮತ್ತು ಆನ್ಲೈನ್ ಅಲ್ಲೂ ಕೂಡ ಈ ಒಂದು ಲ್ಯಾಪ್ಟಾಪ್ ಅವೈಲಬಲ್ ಇದೆ amazon flipkart ರೀತಿ ಈವನ್ ಆಫ್ಲೈನ್ ಸ್ಟೋರ್ಸ್ ಅಲ್ಲೂ ಕೂಡ ನಿಮಗೆ ಈ ಲ್ಯಾಪ್ಟಾಪ್ ಸಿಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments