Sunday, February 8, 2026
HomeTech NewsVivo X200T ಶೀಘ್ರದಲ್ಲೇ ಲಾಂಚ್? ChatGPT ಹೇಳಿದ ಭವಿಷ್ಯ ಕುತೂಹಲಕಾರಿ!

Vivo X200T ಶೀಘ್ರದಲ್ಲೇ ಲಾಂಚ್? ChatGPT ಹೇಳಿದ ಭವಿಷ್ಯ ಕುತೂಹಲಕಾರಿ!

ಭಾರತದಲ್ಲಿ ಫಾರ್ ದ ಫಸ್ಟ್ ಇಯರ್ ಫ್ಲಾಗ್ಶಿಪ್ ಸ್ಟೋರ್ ಒಂದನ್ನ ಓಪನ್ ಮಾಡಲಿದ್ದಾರೆ ಅಂತ ಇದು ಮೇ ಬಿ ಮುಂಬೈಯಲ್ಲಿ ಲಾಂಚ್ ಆಗಬಹುದು ಅಥವಾ ನಮ್ಮ ಬೆಂಗಳೂರಲ್ಲಿ ಕೂಡ ಲಾಂಚ್ ಆಗಬಹುದು. ಒಟ್ಟನಲ್ಲಿ ನಥಿಂಗ್ ಅವರು ಆನ್ಲೈನ್ ಅಲ್ಲೇ ಜಾಸ್ತಿ ಇವರ ಫೋನ್ಸ್ ಏನು ಸೇಲ್ ಆಗ್ತಿತ್ತು ನೋಡಿ ಇವಾಗ ಆಫ್ಲೈನ್ ಮಾರ್ಕೆಟ್ ಅಲ್ಲಿ ಕೂಡ ಎಂಟ್ರಿ ಕೊಡ್ತಿದ್ದಾರೆ. ಇವಾಗ ಎಸ್ಪೆಷಲಿ V1 ಅವರ ಸ್ಟೋರ್ ಇದೆ, oppo ಸ್ಟೋರ್ ಇದೆ, ರೀಸೆಂಟ್ಲಿ OnePlus ಅವರು ಮಾಡಿದ್ರು. ಇವಾಗ ನಥಿಂಗ್ ಅವರು ಬರ್ತಿದ್ದಾರೆ. ಸೊ ಅದರತ ಇವರು ಆಫ್ಲೈನ್ ಮಾರ್ಕೆಟ್ಲ್ಲಿ ಕೂಡ ಬೇರೆ ಬೇರೆ ಫೋನ್ಸ್ಗೆ ಟಕ್ಕರ್ ಕೊಡೋಕೆ ಜನ ಜಾಸ್ತಿ ಕೇಳ್ತಿದ್ದಾರೆ. ಸೇಲ್ಸ್ ನ ಜಾಸ್ತಿ ಮಾಡ್ಕೊಳ್ಳೋಕೆ ಈ ಸ್ಟೋರ್ ನ ಆಫೀಸ್ ಆಗಿ ಲಾಂಚ್ ಮಾಡ್ತಾಿದ್ದಾರೆ. ಮೇಬಿ ನನ್ನ ಪ್ರಕಾರ ಇದು 90% ನಮ್ಮ ಬೆಂಗಳೂರಲ್ಲೇ ಲಾಂಚ್ ಆಗುತ್ತಪ್ಪ ಅಂತ ಅನ್ಸುತ್ತೆ.

ಬಾಕಿ ಸಿಎಂಎಫ್ ಕೂಡ ಸದ್ಯಕ್ಕೆ ನಾವು ನಥಿಂಗ್ಗೆ ನಮಗೇನು ಸಂಬಂಧ ಇಲ್ಲ ನಾವು ಸಪರೇಟ್ ಆಗಿದೀವಿ ಅಂತ ಕೂಡ ನ್ಯೂಸ್ ನ್ನ ಹೊರಗೆ ಬಿಡ್ತಾವರ ಸೊ ಅದಕ್ಕೆ ನಥಿಂಗ್ ಅವರು ಇನ್ನಷ್ಟು ಸ್ಟ್ರಾಂಗ್ ಆಗಕ್ಕೆ ನಾವು ಈ ಆಫ್ಲೈನ್ ಸ್ಟೋರ್ಸ್ ಗಳನ್ನ ಮಾರ್ಕೆಟ್ ಅಲ್ಲಿ ಹೈಪ್ ತಗೊಂಡು ಬರ್ತೀರಿ ಗೊತ್ತಿಲ್ಲ ಬಟ್ ಎಸ್ ಇದೊಂದು ಒಳ್ಳೆ ವಿಚಾರ ಹೊಸದಾಗಿ ಫೋನ್ಸ್ ಲಾಂಚ್ ಆದ ತಕ್ಷಣ ಇನ್ಸ್ಟೆಂಟ್ಲಿ ಆನ್ಲೈನ್ ಗಿಂತ ಮುಂಚೆನೇ ನಾವಲ್ಲಿ ಹೋಗಿ ನೋಡ್ಕೋಬಹುದು ಪ್ರೀ ಬುಕಿಂಗ್ ಮಾಡ್ಕೋಬಹುದು. ನೋ ಥಿಂಗ್ ಒಂದು ಒಳ್ಳೆ ಬ್ರಾಂಡ್ ಇದೆ ಸದ್ಯಕ್ಕೆ ತುಂಬಾ ಜನರ ಮೇಲೆ ಫೋಕಸ್ ಮಾಡ್ಬಿಟ್ಟು ಇವರು ಹೊಸ ಹೊಸ ಪ್ರಾಡಕ್ಟ್ಸ್ ಗಳನ್ನ ಲಾಂಚ್ ಮಾಡ್ತಾವರೆ. ಹಾಗಾದ್ರೆ ನಿಮಗೆ ಏನ ಅನ್ಸುತ್ತೆ ನೋಂಗ್ ಮುಂಬೈಯಲ್ಲಿ ಬರಬಹುದಾ ಬೆಂಗಳೂರಲ್ಲಿ ಬರಬಹುದಾ ನಿಮಗೇನಾದ್ರೂ ಐಡಿಯಾ ಇತ್ತಪ್ಪಾ ಅಂದ್ರೆ ಕಾಮೆಂಟ್ ಮಾಡಿ ಯಾರ ಗೆಸ್ಟ್ ಎಷ್ಟು ಕರೆಕ್ಟ್ ಆಗಿರುತ್ತೆ.

ನಾನ್ ಅನ್ಕೊಂಡಿದ್ದೆ ರಿಪಬ್ಲಿಕ್ ಡೇ ಸೆಲ್ ಅಲ್ಲಿ ಬರುತ್ತಾ ಅಥವಾ Amazon ಅಲ್ಲಿ ಬರುತ್ತಾ ಅಥವಾ ಏನೋ ವಿಶೇಷವಾಗಿರುತ್ತೆ ಸೇಲ್ ಅಂತ ಅನ್ಕೊಂಡಿದ್ದೆ ಬಟ್ ಈ ಫೋನ್ ಲೇಟ್ ಜನವರಿ ಅಂದ್ರೆ 27 28ನೇ ತಾರೀಕು ಆಫೀಸಿಯಲ್ ಆಗಿ ಲಾಂಚ್ ಆಗ್ತಿದೆ ಅಂತ ನೋಡೋಣ ಅಂತೆ ಈ ಸ್ಮಾರ್ಟ್ ಫೋನ್ ಈ ಸ್ಪೆಸಿಫಿಕೇಷನ್ಸ್ ಗಳೊಂದಿಗೆ ಮಾರ್ಕೆಟ್ ಅಲ್ಲಿ ಯಾವ ಪ್ರೈಸ್ ಗೆ ಲಾಂಚ್ ಆಗುತ್ತೆ ಬಟ್ ವಿವೋ ಈ ಟಿ ಸೀರೀಸ್ ಅಲ್ಲಿ ನಮಗೆ ಯಾವತ್ತು ಮೋಸ ಮಾಡಿಲ್ಲ ಆಯ್ತಾ ಇಲ್ಲಿ ವ್ಯಾಲ್ಯೂ ಫಾರ್ ಸ್ಪೆಸಿಫಿಕೇಷನ್ ಇದ್ದೇ ಇರುತ್ತೆ ಬಟ್ ಬಜೆಟ್ ಸ್ವಲ್ಪ ಏನು ಹೈಪ್ ಪ್ರೈಸ್ ಜಾಸ್ತಿ ಅಂತಿದ್ದಾರೆ ಇಲ್ಲಿ ಸ್ವಲ್ಪ ನೀವು ಕೆಲಸ ಮಾಡಿದ್ರೆ ಮಾರ್ಕೆಟ್ ಅಲ್ಲಿ ವ್ಯಾಲ್ಯೂ ಇರುತ್ತೆ ನಾವು ಕೂಡ ತುಂಬಾ ಜನರಿಗೆ ಫೋನ್ ಸಜೆಸ್ಟ್ ಮಾಡ್ತೀವಿ ಇಡಿಸ್ತದಲ್ಲಿ ಎಲ್ಲಾ ಕಡೆ ರಿಪಬ್ಲಿಕ್ ಡೇ ಸೇಲ್ಸ್ ಗಳ ಹವಾ ತುಂಬಾ ನಡೀತಾ ಇದೆ ಅದೇ ರೇಂಜ್ಗೆ ಹೈಪು ಪ್ರೊಮೋಷನ್ಸ್ ಗಳು ಕೂಡ ನಡೀತವೆ ಇದರ ಬಗ್ಗೆ ಒಂದೊಂದು ಡೆಡಿಕೇಟೆಡ್ ವಿಡಿಯೋ ಮಾಡಿದೀನಿ ಆಯ್ತಾ ನಿನ್ನೆ ಅಷ್ಟೇ ಬಿಟ್ಟಿದೀನಿ ನೀವು ಬೆಸ್ಟ್ ಫೋನ್ ಹುಡುಕ್ತಿದೀರಾ ಅಥವಾ ಸ್ಕ್ಯಾಮ್ ಯಾವ ರೀತಿ ಆಗ್ತಿದೆ ಸೇಲ್ಸ್ ಎಲ್ಲ ನೋಡಿದ್ರೆ.

ಸದ್ಯಕ್ಕೆ Flipkart ಮತ್ತು Amazon ಅಲ್ಲಿ ಎರಡು ಕಡೆ ನಿಮಗೆ ಸೇಲ್ಸ್ ಗಳು ನಡೀತಾ ಇದೆ ಸ್ಪೆಷಲಿ ಐ ಫೋನ್ 70 ನಿಮಗೆ Flipkart ಅಲ್ಲಿ ಒಂದು ಬೆಸ್ಟ್ ಡೀಲ್ ನೋಡೋಕೆ ಸಿಕ್ಕಿದ್ರೆ ಇದರ ಪ್ರೈಸ್ ಏನು 92000 ಹತ್ತ್ರ ಆಗ್ಲಿದೆ ಸದ್ಯಕ್ಕೆ 72 ರೂ 73000 ನೋಡಕೆ ಸಿಗ್ತಾಯಿದೆ ಒಂದು ಬೆಟರ್ ಆಪ್ಷನ್ ಅಂತ ಇಟ್ಕೊಂಡು ನೀವು ತಗೊಳ್ಳಬಹುದು. ಬಾಕಿ ಈ Amazon ಅಲ್ಲಿ ನಿಮಗೆ ಈ OnePlus 15 ಆಗಿಲ್ಲಿ Samsung Galaxy A55 ಕೂಡ ಇನ್ನು ಔಟ್ ಆಫ್ ಸ್ಟಾಕ್ ಕಾಣ್ಸದೆ ಬಟ್ ಇದು ಜಸ್ಟ್ 272 ಸಿಗ್ತಿದೆ. OnePlus 15 ಕೂಡ ನಿಮಗೆ 45,000 ಡಿಸ್ಕೌಂಟ್ ಒಂದಿಗೆ ಒಳ್ಳೆ ಡೀಲ್ ನೋಡೋಕೆ ಸಿಗ್ತಿದೆ. ಸೋ ಈ ರೀತಿಯಾಗಿ ಕೆಲವೊಂದು ಬೆಸ್ಟ್ ಡೀಲ್ಸ್ ಗಳನ್ನ ನಾನು ವಿಡಿಯೋನಲ್ಲಿ ತಿಳಿಸಿಕೊಟ್ಟಿದೀನಿ. ಆ ವಿಡಿಯೋನ ಕೂಡ ಚೆಕ್ ಮಾಡಿ ಮತ್ತೆ ಈ ಸೇಲ್ ಜಸ್ಟ್ ಹೈಪ್ಗೆ ಅಷ್ಟೇ ಇದೆ ಆಯ್ತಾ ಯಾವುದೇ ಪೇಡ್ ಪ್ರೊಮೋಷನ್ ವಿಡಿಯೋಸ್ಗಳನ್ನ ನೋಡ್ಬಿಟ್ಟು ಸುಮ್ ಸುಮ್ನೆ ದುಡ್ಡು ಇನ್ವೆಸ್ಟ್ಮೆಂಟ್ ಮಾಡಕ್ಕೆ ಹೋಗ್ಬೇಡಿ ಮತ್ತೆ ಸೇಲ್ಸ್ ಗಳು ಬರ್ತಾ ಹೋಗ್ತಾನೆ ಇರುತ್ತೆ.

ನಿಮಗೆ ಅವಶ್ಯಕತೆ ಅಂದ್ರೆ ಮಾತ್ರ ಸ್ಮಾರ್ಟ್ ಫೋನ್ ಪರ್ಚೇಸ್ ಮಾಡಿ ಎರಡಸ್ ನಲ್ಲಿ ಫೈನಲಿ WhatsApp ಅವರು ಒಂದು ಗುಡ್ ನ್ಯೂಸ್ ಕೊಟ್ಟರೆ ಬಿಟ್ರು ಗುರು ಇಷ್ಟು ದಿವಸ ತುಂಬಾ ಸ್ಕ್ಯಾಮ್ಸ್ ಗಳು ಲಿಂಕ್ ಈ ಪಿಡಿಎಫ್ ಫೈಲ್ಸ್ ಆಪ್ ಏನೇನೋ ಪ್ರಾಬ್ಲಮ್ಸ್ ಗಳು ಆಗ್ತಿತ್ತು ಬಟ್ ಫೈನಲಿ ಅದಕ್ಕೆಲ್ಲ ಒಂದೇ ಸೊಲ್ಯೂಷನ್ ಕೊಟ್ಟವರೆ ಸೋ ಇನ್ಮೇಲೆ ಜಸ್ಟ್ WhatsApp ಸೆಟ್ಟಿಂಗ್ಸ್ ಅಲ್ಲಿ ಹೋಗ್ಬಿಟ್ಟು ಪ್ರೈವಸಿನಲ್ಲಿ ಹೋಗ್ಬಿಟ್ಟು ಅಡ್ವಾನ್ಸ್ ಅಲ್ಲಿ ಹೋಗ್ಬಿಟ್ಟು ಎನೇಬಲ್ ಈ ಸೀಕ್ರೆಟ್ ಅಂತ ಒಂದು ಫೀಚರ್ ಇದೆ ಸ್ಪೆಷಲಿ ಇದು ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ ಅಂತ ಒಂದು ಫೀಚರ್ ಇದೆ ಇದನ್ನ ಎನೇಬಲ್ ಮಾಡ್ಕೊಂಡ್ರೆ ಸಾಕು ನೆಕ್ಸ್ಟ್ ಟೈಮ್ ನಿಮಗೆ ಯಾವುದೇ ಒಬ್ಬ ಅನ್ನೋನ್ ವ್ಯಕ್ತಿ ಯಾವದ ಒಂದು ಫೈಲ್ ಕಳಿಸೋದಾಗಲಿ ಲಿಂಕ್ ಕಳಿಸೋದಾಗಿರಲಿ ಅಥವಾ ಪಿಡಿಎಫ್ ಕಳಿಸಿದ್ರು ಕೂಡ ಅದು ಆಟೋಮೆಟಿಕ್ ಅವರನ್ನ ಬ್ಲಾಕ್ ಮಾಡುತ್ತೆ ಸ್ಕ್ಯಾಮ್ಸ್ ಎಲ್ಲಿದೆ ಅಂತ ನಿಮಗೆ ಅಪ್ಡೇಟ್ ಆಗಿ ತೋರಿಸಿಕೊಡುತ್ತೆ. ಏವನ್ ಕಂಟಿನ್ಯೂಸ್ಲಿ WhatsApp ಅಲ್ಲಿ ಅನ್ನೋನ್ ವ್ಯಕ್ತಿ ನಿಮಗೆ ಕಾಲ್ ಮಾಡೋಕ್ಕೆ ಸ್ಟಾರ್ಟ್ ಮಾಡಿದಪ್ಪ ಅಂದ್ರೆ ಕಂಟಿನ್ಯೂಸ್ ತುಂಬಾ ಕಾಲ್ಸ್ ಬಂದ ತಕ್ಷಣ ಆಟೋಮೆಟಿಕ್ ಬ್ಲಾಕ್ ಆಗುತ್ತೆ.

ನಿಮ್ಮ ಅನ್ನೋನ್ ವ್ಯಕ್ತಿ ಒಬ್ಬ ನಿಮ್ಮನ್ನ ಗೊತ್ತಿಲ್ದೆ ಗ್ರೂಪ್ ಅಲ್ಲಿ ಆಡ್ ಮಾಡೋ ಹಾಗೂ ಕೂಡ ಇಲ್ಲ. ಸೊ ಸ್ವಲ್ಪ ಇಲ್ಲಿ ಸೆಕ್ಯೂರಿಟಿ ಅಲರ್ಟ್ಸ್ ಗಳನ್ನ ಕೂಡ ಕೊಟ್ಟಿದ್ದಾರೆ ಬಟ್ ಡೀಪ್ ಆಗಿ ನೀವು ಮತ್ತೆ ಹೋಗಿ ಹೋಗಿ ಅದೇ ಫೈಲ್ ಡೌನ್ಲೋಡ್ ಮಾಡ್ತೀರಾ ಯಾವ ಯಾವ ಲಿಂಕ್ ಕಳಿಸಿದ್ದಾರೆ ಅದನ್ನೇ ಮತ್ತೆ ನೀವು ಕ್ಲಿಕ್ ಮಾಡ್ತೀರಾ ಪ್ಪ ಅಂದ್ರೆ ಇಲ್ಲಿ ಕೂಡ ಸ್ಕ್ಯಾಮ್ಸ್ ಗಳು ಆಗಬಹುದು ಬಟ್ ಪೇರೆಂಟ್ಸ್ ಗಳಿಗೆ ಗೊತ್ತಿಲ್ದವರಿಗೆಲ್ಲ ಸ್ವಲ್ಪ ಫಿಕ್ಸ್ ಮಾಡುಹಾಗೆ ಒಂದು ಲೆವೆಲ್ ಸೆಕ್ಯೂರಿಟಿಸ್ ನ ಕೊಟ್ಟಿದ್ದಾರೆ. ಬಟ್ ಸ್ಟಿಲ್ ನೀವು ತಪ್ಪು ಮಾಡ್ತಾ ಇದ್ದೀರಪ್ಪ ಅಂದ್ರೆ WhatsApp ಅವರು ಏನು ಮಾಡಕ್ಕಾಗಲ್ಲ ಇಟ್ಸ್ ಅಲ್ಲಿ ನೆಕ್ಸ್ಟ್ ನ್ಯೂಸ್ ಬರ್ತಾ ಇದೆ ಫೈನಲಿ Redmi ನವರು ಗ್ಲೋಬಲ್ಲಿ ತಮ್ಮ Redmi Note 15 Pro ಮತ್ತು 15 Pro ಪ್ಲಸ್ ಲಾಂಚ್ ಮಾಡಿದ ತಕ್ಷಣ ಇವಾಗ 27ನೇ ತಾರೀಕಿಗೆ ಲೀಕ್ಸ್ ಗಳ ಪ್ರಕಾರ ಇದು ಭಾರತದಲ್ಲಿ ಕೂಡ ಎರಡು ಫೋನ್ಸ್ಗಳು ಲಾಂಚ್ ಆಗಲಿವೆ ಅಂತ ನನ್ನ ಪ್ರಕಾರ ಈ ಸ್ಮಾರ್ಟ್ಫೋ ನ್ಸ್ ಗಳು ಅದೇ 25ಕೊಂಡು 30 35000 ರೂಪಾಯಿಗೆ ಲಾಂಚ್ ಆಗೇ ಆಗುತ್ತೆ ಬೆಲೆ ಸ್ವಲ್ಪ ಮುಂಚೆಕಿಂತ ನಾನು ಜಾಸ್ತಿನೇ ಎಕ್ಸ್ಪೆಕ್ಟ್ ಮಾಡ್ತಾ ಇದೀನಿ ಬಿಕಾಸ್ ಪ್ರೊಸೆಸರ್ ಅದು ಇದು ಅಂತ ಹೇಳಿ ಪ್ರಾಬ್ಲಮ್ಸ್ ಗಳನ್ನ ಇವರು ಹೈಲೈಟ್ ಮಾಡ್ಬಿಟ್ಟು ಫೋನ್ಸ್ ಗಳ ಬೆಲೆ ಎಲ್ಲ ಜಾಸ್ತಿನೇ ಆಗ್ತವೆ ನೋಡೋಣ ಮಾರ್ಕೆಟ್ಲ್ಲಿ ಯಾವ ರೀತಿ ವ್ಯಾಲ್ಯೂ ಮಾಡುತ್ತಪ್ಪ ಅಂತ.

ಈ ಸ್ಮಾರ್ಟ್ ಫೋನ್ ನಲ್ಲಿ ಅದೇ ನಿಮಗೆ ಸ್ನಾಪ್ ನ ಸೆವೆನ್ ಎಸ್ ಜನ್ 4 ಚಿಪ್ಸೆಟ್ ನ ಕೊಡ್ತಿದ್ದಾರೆ. ಆಮ್ಲೆಟ್ ಡಿಸ್ಪ್ಲೇ ಇದೆ 6.8 ಸೆನ್ಸ್ನ ಆಂಬ್ರೆ ಡಿಸ್ಪ್ಲೇ ಒಂದಿಗೆ ಸ್ಟ್ರಾಂಗ್ ಬಿಲ್ಡ್ ಕ್ವಾಲಿಟಿ ಮತ್ತೆ ಡಿಸ್ಪ್ಲೇನ ಹೈಲೈಟ್ ಮಾಡಿ ನಾವು ಟೀಸರ್ ನೋಡಿದೀವಿ ತುಂಬಾ ಇದನ್ನೇ ಜಾಸ್ತಿ ಹೈಲೈಟ್ ಮಾಡ್ತಾ ಿದ್ದಾರೆ ತುಂಬಾ ಡ್ಯೂರೇಬಲ್ ಕೂಡ ಇದೆ ಬಟ್ ಇವರು ಡಿಸೈನ್ ಅಲ್ಲೇ ಏನು ಚೇಂಜಸ್ ಮಾಡೇ ಇಲ್ಲ ಗುರು ಸೇಮ್ ಲಾಸ್ಟ್ ಇಯರ್ ಡಿಸೈನ್ ತರ ಅದೇ ನಾಲ್ಕ ಕ್ಯಾಮೆರಾ ಕಾಣಿಸ್ತಾ ಇದೆ ಸೋ ಬ್ರಾಂಡ್ಸ್ ಗಳು ನಾನು realme ಡಿಸೈನ್ ಒಂದು ಇಷ್ಟ ಪಟ್ಟದನ್ನ ಪ್ರತಿ ಇಯರ್ ಚೇಂಜ್ ಮಾಡೋದನ್ನ ಬಿಟ್ಟರೆ ರೆಡ್ಮಿ ನಲ್ಲಿ ಆ ಕಾಂಪಿಟೇಷನ್ ಡಿಸೈನ್ ಅಲ್ಲಿ ಜಾಸ್ತಿ ಫೋಕಸ್ ಮಾಡೋದು ನೋಡಿಲ್ಲ ಬಟ್ ಈ ಸರ್ತಿ ಸ್ವಲ್ಪ ಜಾಸ್ತಿ ಡ್ಯೂರೇಬಲ್ ಮಾಡಿದಾರೆ ಅಷ್ಟೇ ನಲ್ಲಿ ನೆಕ್ಸ್ಟ್ ಸೀಕ್ರೆಟ್ ಫೋನ್ ಓಹೋ ಜಾಸ್ತಿ ತೋರಿಸೋಗಿಲ್ಲ ಸ್ಮೆಲ್ ಮಾತ್ರ ಬೆಂಕಿ ಇದೆ ಆಯ್ತಾ ಸದ್ಯಕ್ಕೆ ಜೇಬಲ್ಲಿ ಇಟ್ಕೊಂಡ ಅಂಡರ್ ಎಂಬಗೋ ಇದೆ ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಲೀಕ್ಸ್ ಗಳ ಪ್ರಕಾರ ಇದೆ 20 ಮೂರನೇ ತಾರೀಕು ಲಾಂಚ್ ಆಗ್ತಿದೆ.

ಈ ಫೋನ್ ನೋಡೋಕೆ ತುಂಬಾ ಸ್ಲಿಮ್ ಡಿಸೈನ್ ಈಗ ಆಲ್ರೆಡಿ ಎಲ್ಲ ಬೆಂಕಿ ಸ್ಪೆಸಿಫಿಕೇಶನ್ ಗಳು ಹೊರಗೆ ಬಂದಿದೆ. ಬಟ್ ಈ ಸ್ಮಾರ್ಟ್ ಫೋನ್ 708,000 ರೂ. ಕೊಟ್ಟು ಯಾರು ಪರ್ಚೇಸ್ ಮಾಡ್ತಾರೆ ಗುರು ಗೊತ್ತಿಲ್ಲ ಮೋಟರ್ ಅವರು ಫಸ್ಟ್ ಸ್ಟೆಪ್ ನ ಕೊಟ್ಟಾರೆ. ಆ ಲೆವೆಲ್ಗೆ ಪ್ರೀಮಿಯಂ ಸ್ಪೆಕ್ಸ್ ನ ಕೂಡ ಇದರಲ್ಲಿ ಆಡ್ ಮಾಡಿದ್ರೆ 23ನೇ ತಾರೀಕು ಇದರ ಬಗ್ಗೆ ಅನ್ಬಾಕ್ಸಿಂಗ್ ವಿಡಿಯೋಸ್ಗಳು ರೀಲ್ಸ್ ಗಳ ಡೈಲಲ್ಲಿ ನೋಡಕೆ ಸಿಗುತ್ತೆ ಸದ್ಯಕ್ಕೆ ನಾನು ಈ ಫೋನ್ ಸೇಲ್ ಆಗುತ್ತಾ ಇಲ್ವಾ ಅಂತ ಟೆನ್ಶನ್ ಇದ್ರೆ ಮೋಟಲ್ ಅವರು ಸೆಂಟ್ ಹೊಡೆದು ಕಳಿಸ್ತಾರೆ ತುಂಬಾ ಬೆಂಕಿ ಸ್ಮೆಲ್ ಬರ್ತಾ ಇದೆ ಸೋ ಕಾಮಿಡಿ ಸೈಡ್ಗೆ ಇಟ್ಟು ಸದ್ಯಕ್ಕೆ ಇವಷ್ಟು ನಮ್ಮ ಮೇನ್ ಟೆಕ್ ನ್ಯೂಸ್ ಗಳಆಗಿತ್ತು ಇನ್ನು ಐ ನ್ಯೂಸ್ ಗಳಲ್ಲಿ ಜಗತ್ತಲ್ಲಿ ಏನ ಆಗ್ತಿದೆಪ್ಪ ಅಂದ್ರೆ ನಾನು ಈ ವಿಷಯಗಳನ್ನ ನಿಮಗೆ ಹೇಳಕ್ಕೆ ಸೂಪರ್ ಸೂಪರ್ ಡೂಪರ್ ಆಗಿ ಹೇಳ್ತೀನಿ ಆಯ್ತಾ.

ಈ ಗೂಗಲ್ ಫೋಟೋಸ್ ಅಲ್ಲಿ ಇವಾಗಗೂಗಲ್ ಜೆಮಿನೈ ಇಂಟಿಗ್ರೇಟ್ ಆಗಿದೆ ಆಯ್ತಾ ಸೋಗಲ್ ಫೋಟೋಸ್ ತಗದ ತಕ್ಷಣ ನಿಮ್ಮ ಹತ್ರ ವರ್ಷಾನಗಟ್ಟಲೆ ಇರುವಂತ ಎಲ್ಲಾ ಫೋಟೋಸ್ಗಳು ಸಾವಿರಾರು ಫೋಟೋಸ್ ಗಳು ಇರುತ್ತೆ ಬಟ್ ಇದರಲ್ಲಿ ಒಂದೇ ಡೆಡಿಕೇಟೆಡ್ ನೀವು ಫೋಟೋ ಹುಡುಕಬೇಕಾದ್ರೆ ತುಂಬಾ ಕಷ್ಟ ಆಗುತ್ತೆ ಹೀಗಾಗಿ ನೀವು ಜೆಮಿನಗೆ ಟೆಕ್ಸ್ಟ್ ಮಾಡ್ಬಿಟ್ಟು ಈ ಫೀಚರ್ ಹೋಗ್ಬಿಟ್ಟು ಜಸ್ಟ್ ನಿಮಗೆ ಏನೊಂದು ವರ್ಡ್ ಇರುತ್ತೆ ಆ ಇಮೇಜ್ನ ಡೇಟ್ ಆಗಿರಲಿ ಅಥವಾ ಆ ಇಮೇಜ್ ನ ಹೆಸರಾಗಿರಲಿ ಅಥವಾ ಇಮೇಜ್ ಅಲ್ಲಿ ಏನಿದೆ ಅದನ್ನ ಸರ್ಚ್ ಮಾಡಿ ಫೋಟೋ ಸರ್ಚ್ ಮಾಡಿಕೊಡಪ್ಪ ಅಂದ್ರೆ ಇನ್ಸ್ಟೆಂಟ್ಲಿ ಆ ಫೋಟೋ ನಿಮಗೆ ಸರ್ಚ್ ಮಾಡಿಕೊಳ್ಳುತ್ತೆ ಈ ರೀತಿಯಾಗಿ ಡಾಕ್ಯುಮೆಂಟ್ಸ್ ಆಗಿರಲಿ ಪಿಡಿಎಫ್ ಆಗಿರ್ಲಿ ಸ್ಕ್ರೀನ್ ಆಗಿರ್ಲಿ ಏನೇ ಇದ್ರೂ ನೀವು ಕ್ವಿಕ್ಲಿ ಸೆಕೆಂಡ್ಸ್ ಅಲ್ಲಿ ಹಡ್ಕೊಳ್ಬಹುದು ಜೆಮಿನ ಇಲ್ಲಿ ಕೂಡ ಸ್ಮಾರ್ಟ್ ಕೆಲಸ ಮಾಡ್ತಿದೆ. ಇನ್ ಕೇಸ್ ನಿಮಗೇನಾದ್ರೂ ಈ ಫೀಚರ್ ಬಂದಿಲ್ಲ ವರ್ಕ್ ಆಗ್ತಿಲ್ಲಪ್ಪ ಅಂದ್ರೆ ಒಂದು ಸತಿಗೂಗಲ್ ಫೋಟೋಸ್ ನ ಅಪ್ಡೇಟ್ ಮಾಡಿ ಪ್ಲೇ ಸ್ಟೋರ್ ಇಂದ ಅಪ್ಲಿಕೇಶನ್ ಡೆಫಿನೆಟ್ಲಿ ಈ ಸಿಚರ್ ಸಿಕ್ಕೆ ಸಿಗುತ್ತೆ.

ಈ ಟೆಕ್ನಾಲಜಿ ಅಂತ ಕೇಳ್ಬಿಟ್ಟು ನಾನು ನಿಜವಾಗ್ಲೂ ಶಾಕ್ ಆಗಿದ್ದೀನಿ ಆಯ್ತಾ ಸೋ ನೀವ ಇವಾಗ ಯಾವುದೇ ಒಂದು ಸಿಸಿಟಿವಿ ಇಂದ ಸೋ ವೈಫೈ ಸಿಗ್ನಲ್ಸ್ ತ್ರೂ ಒಂದು ಗೋಡೆ ಆ ಕಡೆ ಏನು ನಡೀತಾ ಇದೆ ಯಾವ ವ್ಯಕ್ತಿ ಇದ್ದಾನಪ್ಪ ಅವನು ಯಾವ ಪೊಸಿಷನ್ ಅಲ್ಲಿ ಇದ್ದಾನೆ ನೀವು ಲೈವ್ ಆಗಿ ಅದನ್ನ ಕೂಡ ನೋಡ್ಕೋಬಹುದು ಸೋ ನಂಬುತೀರಾ ಈ ಟೆಕ್ನಾಲಜಿ ಹೇಗೆ ವರ್ಕ್ ಆಗುತ್ತಪ್ಪ ಅಂತ ಕೇಳಿದ್ರೆ ಎಸ್ ನೀವು ಈ ವೈಫೈ ಸ್ಟ್ರಾಂಗ್ ಸಿಗ್ನಲ್ಸ್ ಗಳನ್ನ ಒಂದು ಗೋಡೆಯಿಂದ ಆ ಗೋಡೆ ತನಕ ಬಿಟ್ಬಿಟ್ಟು ಈ ಸಿಗ್ನಲ್ಸ್ ಗಳು ಪಾಸ್ ಆಗಿ ಅಲ್ಲಿ ಎಲ್ಲಿ ಸ್ಟಾಪ್ ಆಗುತ್ತೆ ನೋಡಿ ಇದನ್ನೇ ಒಂದು ಸ್ಟ್ರಕ್ಚರ್ ತರ ಸೇವ್ ಮಾಡ್ಕೊಂಡು ಈ ಹ್ಯೂಮನ್ ಲೆಗ್ಸ್ ಯಾವುದಾಗಿರಲಿ ಹೆಡ್ ಎಲ್ಲಿದೆ ಇವರ ಕೈಗಳಲ್ಲಿದೆ ಏನು ಮೂವಮೆಂಟ್ಸ್ ಗಳ ಆಗ್ತಿದೆ ಲೈವ್ ಆಗಿ ಇದನ್ನ ಈ ರೀತಿ ಫ್ರೇಮ್ಸ್ ಒಂದಿಗೆ ನೋಡಬಹುದಾಯ್ತಾ ಸೋ ಈ ಟೆಕ್ನಾಲಜಿ ಆಲ್ರೆಡಿ ಬೇರೆ ಬೇರೆ ನಾವು ಹಾಲಿವುಡ್ ಎಲಿಯನ್ ಮೂವೀಸ್ ಆಗಿರಲಿ ಇನ್ನಿತರ ಬೇರೆ ಬೇರೆ ಮೂವೀಸ್ ಗಳಲ್ಲಿ ಕೂಡ ಈ ಟೆಕ್ನ ಯೂಸ್ ಮಾಡಿ ತೋರಿಸಿದ್ದಾರೆ ಇಷ್ಟೇ ಅಲ್ಲದೆ.

ಈ ಸಿಸಿಟಿವಿಸ್ ಗಳಲ್ಲಿ ಸದ್ಯಕ್ಕೆ ಏನು ಸ್ಮಾರ್ಟ್ ಫೀಚರ್ಸ್ ಗಳ ಇಲ್ಲ ಆಯ್ತಾ ಈ ಇನ್ಫ್ರಾರೆಡ್ ಹೈಲೈಟರ್ ಅಲರ್ಟ್ ಇಂತದ್ದು ಮಾತ್ರ ನೋಡಿದ್ವಿ ಬಟ್ ಇನ್ಮೇಲೆ ಬೇರೆ ಬೇರೆ ಹೊಸ ಸಿಸಿಟಿವಿ ಗಳ ಏನು ಬರಲಿದೆ ಇದರಲ್ಲಿ ಒಂದು ಡೆಡಿಕೇಟೆಡ್ ಚಿಪ್ ನ ಆಡ್ ಮಾಡಲಾಗುತ್ತೆ. ಅದು ವಿಥೌಟ್ ಇಂಟರ್ನೆಟ್ ಕೂಡ ಕೆಲಸ ಮಾಡುತ್ತೆ. ಫಾರ್ ಎಕ್ಸಾಂಪಲ್ ಒಂದು 24 ಹವರ್ ನಿಮ್ಮ ಹತ್ರ ರೆಕಾರ್ಡ್ ಇದೆ ಅಂತ ಅಂದ್ಕೊಳ್ಳಿ ನೀವು ಸಿಸಿಟಿವಿ ಗೆ ಆ ಚಿಪ್ ಗೆ ಒಂದು ಮೆಸೇಜ್ ಮಾಡಬಹುದು ನೀವು ಈ ಟೈಮ್ಗೆ ಯಾರು ಬಂದಿದ್ರಪ್ಪ ಏನಾಯ್ತು ಅಂತ ಕೇಳಿದ್ರೆ ಅದು ವಿಥೌಟ್ ಇಂಟರ್ನೆಟ್ ನಿಮಗೆ ಮೆಸೇಜ್ ಕೂಡ ಮಾಡುತ್ತೆ ಆ ಡೀಟೇಲ್ಸ್ ಗಳನ್ನ ಕಳಿಸಿಕೊಡುತ್ತೆ. ಸೋ ಇಂತ ಫೀಚರ್ಸ್ ಕೂಡ ಸದ್ಯದಲ್ಲಿ ಮಾರ್ಕೆಟ್ ಅಲ್ಲಿ ಬಂದಿದೆ. ವಿತೌಟ್ ಇಂಟರ್ನೆಟ್ ಇದೆಲ್ಲ ಹೇಗೆ ಕೆಲಸ ಮಾಡುತ್ತಪ್ಪ ಅಂತರ ಒಂತರ ಇಂಟರೆಸ್ಟಿಂಗ್ ಫ್ಯಾಕ್ಟ್ಸ್ ಗಳು ಹುಟ್ಟುತ್ತೆ ಮತ್ತು ಅದರಲ್ಲಿ ಈ ವೈಫೈ ರೇಸ್ ಗಳನ್ನ ಬಿಟ್ಬಿಟ್ಟು ಗೋಡೆ ಆ ಕಡೆ ಯಾರಿದ್ದಾರಪ್ಪ ಅಂತ ನೋಡಿದ್ರೆ ಒಂತರ ಇಂಟರೆಸ್ಟಿಂಗ್ ಅನ್ಸುತ್ತಲ್ವಾ ಈ ನ್ಯೂಸ್ ಹೇಗೆ ಅನಿಸ್ತು ನಿಮಗೆ ವಿಚಿತ್ರ ಇದೆಯಾ ಇಂಟರೆಸ್ಟಿಂಗ್ ಇದೆಯಾ ಡೆಫಿನೆಟ್ಲಿ ಕಮೆಂಟ್ ಮಾಡಿ.

ಈ ಇಮೇಜ್ ಎನ್ಹಾನ್ಸಿಂಗ್ ಎಟಿಕೆ ಅಲ್ಟ್ರಾ ನಲ್ಲಿ ಈ ರೀತಿ ಹೈ ಕ್ವಾಲಿಟಿ ಮಾಡ್ಕೊಂತ ತುಂಬಾ ಟ್ರೆಂಡ್ ನೋಡ್ತಾ ಇದೀವಿ ಆತ ಸ್ಪೆಷಲಿ ನಾನು ಕೆಲವೊಂದು ಪ್ರಾಮ್ಸ್ ಗಳನ್ನ ತೋರಿಸ್ತಾ ಇದೀನಿ ಸ್ಕ್ರೀನ್ ಮೇಲೆ ಈ ಎಲ್ಲಾ ಪ್ರಾಮ್ಸ್ ಗಳ ಬಿಟ್ಟು ನೀವು 4 GP ಟ್ರೈ ಮಾಡಿ ಜೆಮಿನಲ್ಲೂ ಟ್ರೈ ಮಾಡಿ ನನಗೆ ಚಾರ್ಜಿ ಬಿಟ್ ಅಲ್ಲಿ ತುಂಬಾ ಒಳ್ಳೆ ರಿಸಲ್ಟ್ಸ್ ಗಳು ಬಂತು ಸ್ಕ್ರೀನ್ ಮೇಲೆ ನೋಡ್ಕೊಬಹುದು ನೀವು ಇದು ಬಿಫೋರ್ ಫೋಟೋ ಆಫ್ಟರ್ ಫೋಟೋನಲ್ಲಿ ಎಷ್ಟೊಂದು ಕ್ವಾಲಿಟಿ ಕ್ಲೇರಸ್ ಆಗಿರಲಿ ಸ್ಕಿನ್ ಟೋನ್ ಆಗಿರಲಿ ನಿಜವಾಗ್ಲೂ ಸಕತ್ತಾಗಿ ಕಾಣಿಸ್ತಾ ಇದೆ ಸೋ ಈ ಪ್ರಾಮ್ಸ್ ಗಳನ್ನ ಡಿಸ್ಕ್ರಿಪ್ಷನ್ ಅಲ್ಲಿ ಕೂಡ ಕೊಟ್ಟಿರ್ತೀನಿ ನಿಮ್ಮ ಹಳೆ ಫೋಟೋ ೊಂದಿಗೆ ನಿಮ್ಮ ಫ್ಯಾಮಿಲಿಗೆ ಸರ್ಪ್ರೈಸ್ ಮಾಡಿ ಆಯ್ತಾ ನಾನು ಮನೆಲ್ಲಿ ತೋರಿಸಿದೆ ಬೇರೆ ಬೇರೆ ಫೋಟೋಸ್ಗಳನ್ನ ನಿಜವಾಗ್ಲೂ ಶಾಕ್ ಆಗಿದ್ರು ಹೊಸ ಟ್ರೆಂಡ್ ಹೊಸ ಐಯು ಮಿಸ್ ಮಾಡ್ಕೊಳ್ಳೋಕ್ಕೆ ಹೋಗ್ಬೇಡಿ ಇಡಿಸ್ ನಲ್ಲಿ ನೆಕ್ಸ್ಟ್ ನ್ಯೂಸ್ ಕೂಡ ಮತ್ತೆ ಚಾರ್ಜ್ ಜಿಪಿಡಿ ಗೆನೆ ಬರ್ತಾ ಇದೆ ಆಯ್ತಾ ಸದಕ್ಕೆ 2026 ಸ್ಟಾರ್ಟ್ ಆಗಿ ಹತ್ತತ್ರ 16 ದಿವಸ ಆಯ್ತು ಇವಾಗ ನೀವೇನಾದ್ರೂ 2026 ರಲ್ಲಿ ನನ್ನ ಇಯರ್ ಹೆಂಗೆ ಇರುತ್ತಪ್ಪ ಅಂತ ನೀವರು ಆಸ್ಟ್ರಾಲಜಿ ಎಲ್ಲ ನಂಬತಿದ್ದೀರಪ್ಪ ಅಂತಂದ್ರೆ ಸಿಂಪ್ಲಿ ಈ ಪ್ರಾಂಟ್ ಅಂತನ ಜಸ್ಟ್ ನಿಮ್ಮ ಚಾಟ್ ಜಿಪಿ ಲ್ಲಿ ಹಾಕಿ ಅಲ್ಲಿ ಜಸ್ಟ್ ನಿಮಗೆ ಒಂದ ಎರಡು ಮೂರು ಕ್ವಶನ್ಸ್ ಕೇಳುತ್ತೆ ಫಾರ್ ಎಕ್ಸಾಂಪಲ್ ನಿಮ್ಮ ಡೇಟ್ ಆಫ್ ಬರ್ತ್ ಆಗಿರಲಿ ಅಥವಾ ನಿಕ್ ನೇಮ್ ಆಗಿ ಅಥವಾ ನಿಮ್ಮ ಒಂದು ಇಷ್ಟವಾದ ಸಂಖ್ಯೆಯನ್ನ ಕೇಳುತ್ತೆ ಇಂತ ಕ್ವಶ್ಚನ್ಗೆ ನೀವು ಆನ್ಸರ್ ಮಾಡಿದ್ರಪ್ಪ ಅಂದ್ರೆ ಈ ಪಂಡಿತರು ಮತ್ತೆ ದೊಡ್ಡ ದೊಡ್ಡ ಶಾಸ್ತ್ರ ಹೇಳೋವರೆಲ್ಲ ಇರ್ತಾರೆ ನೋಡಿ ಅವರಿಗಿಂತ ಎಷ್ಟು ಸ್ಮಾರ್ಟ್ ಆಗಿ ಒಳ್ಳೆ ಕ್ಯಾಲ್ಕುಲೇಷನ್ ೊಂದಿಗೆ ನಿಮಗೆ ಚಾರ್ಜ್ ಇಫಿಟಿ ಆನ್ಸರ್ ಕೊಡುತ್ತೆ.

ಪುನಃ ಚಾಟ್ ಜಿಪಿಟಿ ಕಡೆಯಿಂದನೆ ಬರ್ತಾ ಇದೆ ಸದ್ಯಕ್ಕೆ ಜೆಮಿನಕಿಂತ ಸ್ವಲ್ಪ ಟ್ರೆಂಡಿಂಗ್ ನ್ಯೂಸ್ಗಳು ಅಪ್ಡೇಟ್ಸ್ ಗಳು ಈ ಜಿಪಿಟಿ ನಲ್ಲಿ ನೋಡಕೆ ಸಿಗ್ತಿದೆ ಸ್ಪೆಷಲಿ ಈ ಚಾಟ್ ಜಿಪಿಟಿ ಈ ಗೋ ಏನಿದೆ ಭಾರತೀಯರಿಗೆ ಇದು 391 ರೂ. ಇದಕ್ಕೆ 20,000 ರೂ. ನಾವು ಕೊಡಬೇಕಾಗುತ್ತೆ. ಬಟ್ ಇದನ್ನ ನೀವು ಸ್ವಲ್ಪ ಇದರ ಈಕ್ವಲ್ ಅಲ್ಲೇ ನೀವು ಇದನ್ನ ಫ್ರೀಯಾಗಿ ಯೂಸ್ ಮಾಡ್ಬೇಕಾಗಿತ್ತಪ್ಪ ಅಂದ್ರೆ ಒಂದು ಸಿಂಪಲ್ ಟ್ರಿಕ್ ನ ಫಾಲೋ ಮಾಡಿ ಆಯ್ತಾ ಸಿಂಪ್ಲಿ ನಿಮ್ಮ ಚಾಟ್ ಜಿಪಿ ನ ಓಪನ್ ಮಾಡ್ಬಿಟ್ಟು ನಿಮ್ಮ ಪ್ರೊಫೈಲ್ ಅಲ್ಲಿ ಹೋಗಿ ನೆಕ್ಸ್ಟ್ ಪರ್ಸನಲೈಸ್ ಆಪ್ಷನ್ ಅಲ್ಲಿ ಹೋಗ್ಬಿಟ್ಟು ಕಸ್ಟಮ್ ಫೀಚರ್ ಅಲ್ಲಿ ಹೋಗ್ಬಿಟ್ಟು ನಾನು ಈ ಸ್ಕ್ರೀನ್ ಮೇಲೆ ಕೊಟ್ಟಿರುವಂತ ಒಂದು ಪ್ರಾಂಪ್ಟ್ ಅನ್ನ ಅಲ್ಲಿ ಆಡ್ ಮಾಡಿದ್ರೆ ಸಾಕು ನಿಮ್ಮ ಈ ಚಾಟ್ ಜಿಪಿಟಿ ಗೋ ಇರಲಿ ಅಥವಾ ನಾರ್ಮಲ್ ಏನಿದೆ ಇದು ಪ್ರೊ ಲೆವೆಲ್ ಕೆಲಸ ಮಾಡೋಕೆ ಸ್ಟಾರ್ಟ್ ಮಾಡುತ್ತೆ ಆದ್ರೆ ಈಕ್ವಲ್ ಅಲ್ಲ ಸ್ವಲ್ಪ ಫೈಟ್ ಕೊಡಕೂದ್ರು ಟ್ರೈ ಮಾಡುತ್ತೆ ಬಟ್ ಡಿಫೆನೆಟ್ಲಿ ನೀವು ತುಂಬಾ ಚೇಂಜಸ್ ಕಾಣ್ತೀರಾ ಮತ್ತೆ ತುಂಬಾ ಫೀಚರ್ಸ್ ಗಳು ಮತ್ತೆ ನಿಮ್ಮ ಚಾರ್ಜ್ ಜಿಪಿಟಿ ಸ್ಮಾರ್ಟ್ ಆಗಿ ಕೆಲಸನು ಮಾಡುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments