ಕ್ಯಾಮೆರಾ ಕಿಂಗ್ ಆಗಿರುವಂತ Vivo X ಸೀರೀಸ್ ನಲ್ಲಿ Vivo X 200T ಸ್ಮಾರ್ಟ್ ಫೋನ್ ಇದೆ. ಈ ಸ್ಮಾರ್ಟ್ ಫೋನ್ ಎಫೆಕ್ಟಿವ್ ಆಗಿ 55,000 ರೂಪ ರೇಂಜ್ ಅಲ್ಲಿ ಲಾಂಚ್ ಆಗ್ತಾ ಇದೆ. ಈ ಪ್ರೈಸ್ ರೇಂಜ್ಗೆ ಈ ಸ್ಮಾರ್ಟ್ ಫೋನ್ನ ಪರ್ಚೇಸ್ ಮಾಡಬಹುದಾ ಏನ್ ಚೆನ್ನಾಗಿದೆ ಏನ್ ಚೆನ್ನಾಗಿಲ್ಲ ಕ್ಯಾಮೆರಾ ಯಾವ ರೀತಿ ಇದೆ ಸಿಮ್ ಎಲೆಕ್ಷನ್ ಪಿನ್ ಯೂಸರ್ ಮ್ಯಾನ್ಯುವಲ್ ಕ್ವಿಕ್ ಟಾರ್ಗೆಟ್ ಮತ್ತೆ ವಾರಂಟಿ ಕಾರ್ಡ್ ಮತ್ತೊಂದು ರಬ್ಬರಿ ಫಿನಿಶ್ ಅನ್ನ ಹೊಂದಿರುವಂತ ಬ್ಯಾಕ್ ಕವರ್ ಒಂತರ ಪರ್ಪಲ್ ಕಲರ್ ಇದೆ ಕ್ವಾಲಿಟಿ ಚೆನ್ನಾಗಿದೆ. ಇನ್ನೊಂದು ಬಾಕ್ಸ್ ಅಲ್ಲಿ ನಮಗೆ 90ವಟ್ ನ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಕೊಟ್ಟಿದ್ದಾರೆ.
ಸೂಪರ್ ಮತ್ತು ಯುಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಇದೆ ಟೈಪ್ ಎ ಇಂದ ಟೈಪ್ ಸಿ ಇದನ್ನ ಬಿಟ್ಟರೆ ಬೇರೆ ಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಕ್ತಾ ಇಲ್ಲ. ಇನ್ನು ಡೈರೆಕ್ಟ್ಆಗಿ ಈ ಸ್ಮಾರ್ಟ್ ಫೋನ್ ಈ ರೀತಿ ನೋಡಕೆ ಸಿಗತಾ ಇದೆ ಆಕ್ಚುಲಿ ಹಿಂದಗಡೆಯಿಂದ ಒಂತರ ಪರ್ಪಲ್ ಇದೆ ಆಯ್ತಾ ಬಟ್ ಲೈಟ್ಗೆ ಹಿಡಿದ್ರೆ ಒಂದು ಆಂಗಲ್ ಇಂದ ಸಿಲ್ವರ್ ಕಾಣುತ್ತೆ ಇನ್ನೊಂದು ಆಂಗಲ್ ಇಂದ ಬೆಳ್ಳಗೆ ಕಾಣುತ್ತೆ ಇನ್ನೊಂದು ಆಂಗಲ್ ಅಲ್ಲಿ ಆಕ್ಚುಲಿ ಪರ್ಪಲ್ ಆಗಿ ಕಾಣುತ್ತೆ ಆಯ್ತಾ ಸೋ ಪ್ರೀಮಿಯಂ ಲುಕ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಕಡಿಮೆ ದುಡ್ಡಿಂದ ಅಂತ ಅನ್ಸೋದೇ ಇಲ್ಲ ಕಡಿಮೆನು ಏನಿಲ್ಲ ಬಟ್ ಸ್ಟಿಲ್ ಫ್ಲಾಗ್ಶಿಪ್ ಲೆವೆಲ್ ಸ್ಮಾರ್ಟ್ ಫೋನ್ ಅಂತ 100% ಅನ್ಸುತ್ತೆ. ಈ ಸ್ಮಾರ್ಟ್ ಫೋನ್ 203 g ವೆಯಟ್ ಇದೆ ಮತ್ತು 7.99 99 ಅಂದ್ರೆ 8 mm ಥಿಕ್ನೆಸ್ಅ ನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಗ್ಲಾಸ್ ಸಿಗತಾ ಇದೆ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ ಒಂದು ಸಣ್ಣ ಪಂಚಲ್ ಕ್ಯಾಮೆರಾ ಬೆಸಲ್ಸ್ ಎಲ್ಲ ಒಂತರ ಯೂನಿಫಾರ್ಮ್ ಆಗಿದೆ ಫ್ರಂಟ್ ಇಂದ ಚೆನ್ನಾಗಿ ಕಾಣುತ್ತೆ.
ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಸ್ಯಾಂಡ್ ಬ್ಲಾಸ್ಟೆಡ್ ನಾನ ಕೋಟಿಂಗ್ ಹೊಂದಿರುವಂತ ಗ್ಲಾಸ್ ಒಂತರ ಮ್ಯಾಟ್ ಫಿನಿಶ್ ಇದೆ ಸ್ಮಡ್ಜಸ್ ಕೂಡ ಅಷ್ಟಾಗಿ ಆಗೋದಿಲ್ಲ ಈ ಕ್ಯಾಮೆರಾ ಮೇಲ್ಗಡೆ ಜೈಸ್ ಅವರದು ಟಿ ಸ್ಟಾರ್ ಕೋಟಿಂಗ್ ಅನ್ನ ಹಾಕಿದ್ದಾರೆ ಆಯ್ತಾ ಇನ್ನ ನಮಗೆ ಟೋಟಲ್ ಮೂರು ಕ್ಯಾಮೆರಾ ಇದೆ ಮತ್ತು ಒಂದು ಐಆರ್ ಬ್ಲಾಸ್ಟರ್ ನ ಸಹ ಕೊಟ್ಟಿದ್ದಾರೆ ಮತ್ತು ಒಂದು ರೀತಿ ನೋಡೋದಕ್ಕೆ ಟ್ರಿಪಲ್ ಎಲ್ಇಡಿ ಫ್ಲಾಶ್ ರೀತಿ ಅನ್ಸುತ್ತೆ. ಬಟ್ ಡ್ಯೂಯಲ್ ಎಲ್ ಡಿ ಫ್ಲಾಶ್ ಇದೆ ಆಯ್ತಾ ಸಕ್ಕತ್ತಾಗಿ ಕಾಣುತ್ತೆ ಹಿಂದಗಡೆಯಿಂದ. ಈ ಕಲರ್ ಕೂಡ ತುಂಬಾ ಯೂನಿಕ್ ಆಗಿದೆ. ಒಂದು ರೀತಿ ಬೆಳಕಿಗೆ ತಕ್ಕಂಗೆ ಒಂದು ರೀತಿ ಅದು ಕಲರ್ನ ಚೇಂಜ್ ಮಾಡ್ಕೊಳ್ಳುತ್ತೆ. ಸೊ ಹೆವಿ ಪ್ರೀಮಿಯಂ ಅಂತೀನಿ. ಇನ್ನು ಈ ಫೋನ್ ನಲ್ಲಿ ನಮಗೆ ಅಲ್ಯುಮಿನಿಯಂ ಫ್ರೇಮ್ ಸಿಕ್ತಾ ಇದೆ. ಅದು ಕೂಡ ಒಂತರ ಮ್ಯಾಟ್ ಫಿನಿಶ್ ಇದೆ. ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ. ಯಾವುದೇ ಹೆಡ್ಫೋನ್ ಜಾಕ್ ಅನ್ನ ಕೊಟ್ಟಿಲ್ಲ. ಮತ್ತು ಯಾವುದೇ ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ. ಎರಡು ಸಿಮ್ ಮತ್ತು ಈ ಸಿಮ್ ಸಪೋರ್ಟ್ ಅನ್ನ ಕೂಡ ಕೊಟ್ಟಿದ್ದಾರೆ.
ಜೊತೆಗೆ ಈ ಫೋನಲ್ಲಿ ಐಪಿ 68 ಮತ್ತು ಐಪಿ 69 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಅನ್ನ ಸಹ ಕೊಟ್ಟಿದ್ದಾರೆ. ಒಟ್ಟನಲ್ಲಿ ಈ ಸ್ಮಾರ್ಟ್ ಫೋನ್ ಸದ್ಯಕ್ಕೆ ಎರಡು ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. ಓವರಾಲ್ ಡಿಸೈನ್ ಮತ್ತೆ ಬಿಲ್ಟ್ ಕ್ವಾಲಿಟಿ ನನಗೆ ತುಂಬಾ ಇಂಪ್ರೆಸ್ ಮಾಡ್ತು. ಇನ್ನು ಡಿಸ್ಪ್ಲೇಗೆ ಬಂತು ಅಂತ ಅಂದ್ರೆ 6.67 67 ಇಂಚಿಂದು ಫುಲ್ ಎಚ್ಡಿ ಪ್ಲಸ್ ರೆಸಲ್ಯೂಷನ್ ಹೊಂದಿರುವಂತ ಅಮೂಲ್ ಡಿಸ್ಪ್ಲೇ ಇದು ಜೈಸ್ ಅವರದು ಏನೋ ಮಾಸ್ಟರ್ ಕಲರ್ ಡಿಸ್ಪ್ಲೇ ಅಂತೆ ಅಂದ್ರೆ ಅವರು ಟ್ಯೂನ್ ಮಾಡಿರ್ತಾನೆ ಟ್ರೂ ನ್ಯಾಚುರಲ್ ಕಲರ್ ಬರೋ ರೀತಿ ಇದರಲ್ಲಿ 120 ಹಟ್ಸ್ ಇಂದು ಅಡಾಪ್ಟಿವ್ ರಿಫ್ರೆಶ್ ರೇಟ್ ನಮಗೆ ಸಿಗತಾ ಇದೆ ಹೆವಿ ಬ್ರೈಟ್ ಆಗಿರುವಂತ ಡಿಸ್ಪ್ಲೇ 5000 ನಿಟ್ಸ್ ನ ಪೀಕ್ ಬ್ರೈಟ್ನೆಸ್ ಈವನ್ಪಿಡಬಲ್ಎ ಡಿಮ್ಮಿಂಗ್ ಕೂಡ ತುಂಬಾ ಜಾಸ್ತಿ ಇದೆ ಮತ್ತು 10 ಬಿಟ್ ಡಿಸ್ಪ್ಲೇ ಒಂದು ಬಿಲಿಯನ್ ಕಲ್ ಸಪೋರ್ಟ್ ಮಾಡುತ್ತೆ ಮತ್ತು p3 ಕಲರ್ ಗಾಮೆಟ್ ಇರೋದ್ರಿಂದ ಒಂದು ರೀತಿ ನ್ಯಾಚುರಲ್ ಕಲರ್ ವಿವಿಡ್ ಕಲರ್ಸ್ ಗಳು ಸಪೋರ್ಟ್ ಆಗುತ್ತೆ.
ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ಎರಡು ವೇರಿಯೆಂಟ್ ಲಾಂಚ್ ಆಗ್ತಾ ಇದೆ.ಎಲ್ಪಿಡಿಆರ್ 5x ಅಲ್ಟ್ರಾ ರಾಮ್ ಯಾವುದೇ ಕಾಂಪ್ರಮೈಸ್ ಇಲ್ಲ ಮತ್ತು ಯುಎಸ್ 4.1 ಸ್ಟೋರೇಜ್ ನ್ನ ಕೂಡ ಕೊಟ್ಟಿದ್ದಾರೆ. ರಾಮ್ ಸ್ಟೋರೇಜ್ ಅಲ್ಲಿ ಯಾವುದೇ ಕಾಂಪ್ರಮೈಸ್ ಆಗಿಲ್ಲ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಫೋನ್ ನಲ್ಲಿ ಮೀಡಿಯಾಟೆಕ್ ಇಂದು ಡೈಮಂಡ್ ಸಿಟಿ 9400 ಪ್ಲಸ್ ಪ್ರೊಸೆಸರ್ ಇದೆ. ಹೆವಿ ಪವರ್ಫುಲ್ ಆಗಿರುವಂತಹ ಪ್ರೊಸೆಸರ್. ಇದರ ಜೊತೆಗೆ ಈ ಫೋನ್ನಲ್ಲಿವೋ ದವರದು v2 ಇಮೇಜಿಂಗ್ ಚಿಪ್ ಸಹ ಇದೆ ಇಮೇಜಸ್ ಅನ್ನ ಪ್ರೋಸೆಸ್ ಮಾಡೋದಕ್ಕೆ. ನಾವು ಈ ಫೋನ್ ನಲ್ಲಿ ಅಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಕ್ಲೋಸ್ ಟು 30 ಲಕ್ಷದ ತಂಕ ಸ್ಕೋರ್ನ್ನ ಕೊಡಬಲಂತ ಕೆಪ್ಯಾಸಿಟಿ ಫೋನ್ಗಿದೆ ನಮಗೆ ಈ ಫೋನ್ಲ್ಲಿ 27,80ಸಾ ರೇಟಿಂಗ್ ಅನ್ನ ಕೊಡ್ತು ಬೆಂಕಿ ರೇಟಿಂಗ್ ಹೆವಿ ಪವರ್ಫುಲ್ ಆಗಿರುವಂತ ಸ್ಮಾರ್ಟ್ ಫೋನ್ ಅಂತೀನಿ ನಾವು ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಶನ್ ಕೂಡ ಟ್ರೈ ಮಾಡೋದು ಸ್ವಲ್ಪ ನೀಟ್ ಆಗಿಲ್ಲ ನಾನು ಎಕ್ಸ್ಪೆಕ್ಟ್ ಮಾಡಿರಲಿಲ್ಲ ಬರಿ 48 ಡಿಗ್ರಿ ಸೆಲ್ಸಿಯಸ್ ಹೋಯ್ತು ಮ್ಯಾಕ್ಸಿಮಮ್ ಅದು ಕಂಪ್ಯಾರಿಟಿವ್ಲಿ ಲೇಟೆಸ್ಟ್ ಫ್ಲಾಗ್ಶಿಪ್ ಫೋನ್ ಗಳಲ್ಲಿ ತುಂಬಾ ಕಡಿಮೆ 48 ಡಿಗ್ರಿ ಸೆಲ್ಸಿಯಸ್ ಅಂತ ಅಂದ್ರೆ ಮತ್ತೆ ಇದರಲ್ಲಿ ನಮಗೆ ವೇಪರ್ ಚೇಂಬರ್ ಸಹ ಇದೆ.
4500 mm ಸ್ಕ್ವೇರ್ ಇಂದು ನಾವು ಇದರಲ್ಲಿ ಗೇಮಿಂಗ್ ಟೆಸ್ಟ್ ನ್ನ ಸಹ ಮಾಡಿದ್ವು ಬಿಜಿಎಐ ನಲ್ಲಿ ಸ್ಮೂತ್ ಅಲ್ಲಿ ಅಲ್ಟ್ರಾ ಎಕ್ಸ್ಟ್ರೀಮ್ ತಂಕ ಹೋಗುತ್ತೆ ಅಂದ್ರೆ 120 fpಿs ನ ಗೇಮ್ ಪ್ಲೇ ಸಪೋರ್ಟ್ ಇದೆ ತುಂಬಾ ಸ್ಮೂತ್ ಆಗಿ ಇದು ಪ್ಲೇ ಆಗ್ತಾ ಇದೆ ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಹಡಿ ಅಲ್ಟ್ರಾ ತಂಕ ಇದ್ರಲ್ಲೂ ಕೂಡ ನೀವು ಪ್ಲೇ ಆಲ್ಮೋಸ್ಟ್ ಎಲ್ಲಾ ಗೇಮ್ನು ಎಲ್ಲಾ ಅಪ್ಲಿಕೇಶನ್ ಗಳನ್ನು ತುಂಬಾ ಸ್ಮೂತ್ ಆಗಿ ನೀವು ರನ್ ಮಾಡಬಹುದು ಇನ್ನು ಡೈರೆಕ್ಟಆಗಿ ಸೆಂಟರ್ ಆಫ್ ಅಟ್ರಾಕ್ಷನ್ ಈ ಫೋನ್ನ ತುಂಬಾ ಜನ ತಗೊಳದೆ ಈ ಕ್ಯಾಮೆರಾಸ್ ಸೋ ಕ್ಯಾಮೆರಾಗೆ ಬರ್ತೀನಿ ನಮಗೆ ಈ ಫೋನ್ನ ಹಿಂದಗಡೆ ಇರುವಂತ ಮೂರಕ್ಕೆ ಮೂರು ಕ್ಯಾಮೆರಾಗಳಿಗೆ ಜಾಯಿಸ ಅವರದು ಟಿ ಸ್ಟಾರ್ ಕೋಟಿಂಗ್ ಸಿಗತಾ ಇದೆ ಆಯ್ತ ಜೊತೆಗೆ ಈ ಮೂರು ಕ್ಯಾಮೆರಾಗಳು ಕೂಡ 50 ಮೆಗಾಪಿಕ್ಸಲ್ನ ಕ್ಯಾಮೆರಾಗಳು ಮೂರಕ್ಕೆ ಮೂರು ಸಹ ಮೇನ್ ಸೆನ್ಸರ್ 50ಎಪಎಫ್ 1.57 57 ಅಪರ್ಚರ್ ವಿಥ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್. ಇದರಲ್ಲಿ ಫ್ಲಾಗ್ಶಿಪ್ sonಿ IMX 921 ಸೆನ್ಸಾರ್ ಇದೆ.
ಒಂದು ಒಳ್ಳೆ ಸೆನ್ಸಾರ್. ಇದು ತೆಗೆಯುವಂತ ಫೋಟೋ ಬೆಂಕಿ ಇದೆ ಈ ಪ್ರೈಸ್ ರೇಂಜ್ಗೆ. Vivo ದವರು ಪ್ರೊಸೆಸ್ ಮಾಡಿ ಒಂದು ಔಟ್ಪುಟ್ ಅನ್ನ ಸಕ್ಕತ್ತಾಗಿ ಕೊಡ್ತಾರೆ ಆಯ್ತಾ. ಹಿಂದಗಡೆ ಒಂದು ಹಾರ್ಶ್ ಲೈಟ್ ಇದ್ರೂ ಸಹ ಆ ಡೈನಮಿಕ್ ರೇಂಜ್ ಅಲ್ಲೇ ಗೊತ್ತಾಗಿಬಿಡುತ್ತೆ. ಒಂದು ರೀತಿ ನಿಮ್ಮ ಮುಖದಲ್ಲಿ ಒಂದು ಡೀಟೇಲ್ ಇರುತ್ತೆ. ಹಿಂದಗಡೆ ಹಾರ್ಶ್ ಲೈಟ್ ಇದ್ರೂ ಸಹ ನಿಮಗೆ ಒಂದು ಇಮೇಜ್ ಅನ್ನ ಪ್ರೋಸೆಸ್ ಮಾಡಿ ಆ ಡೀಟೇಲ್ ಅನ್ನ ಒಂದು ರೀತಿ ಕೊಡುತ್ತಾ ಇತ್ತ ನನಗೆ ಹೆವಿ ಇಂಪ್ರೆಸ್ ಮಾಡ್ತು ಮತ್ತು ಇನ್ನೊಂದು 50 MP ದು ಟೆಲಿಫೋಟೋ ಮ್ಯಾಕ್ರೋ ಕ್ಯಾಮೆರಾ ಎರಡು ರೀತಿಯಲ್ಲಿ ಕೂಡ ಕೆಲಸವನ್ನ ಮಾಡುತ್ತೆ ಸೂಪರ್ ಟೆಲಿಫೋಟೋ ಐಸ್ ಅವರದು ಮ್ಯಾಕ್ರೋ ರೀತಿಯಲ್ಲಿ ಕೂಡ ಕೆಲಸವನ್ನ ಮಾಡುತ್ತೆ 50 MP ಇದು 3X ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ ಇದು ಇದು ಕೂಡ IMX 882 ಸೆನ್ಸಾರ್ Sonನಿ ಅವರದೇನೆ ಇದು ಪೋರ್ಟ್ರೇಟ್ ಕ್ಯಾಮೆರಾ ರೀತಿ ಕೆಲಸವನ್ನ ಮಾಡುತ್ತೆ ಎಡ್ಜ್ ಡಿಟೆಕ್ಷನ್ ಎಲ್ಲ ತುಂಬಾ ಚೆನ್ನಾಗಿದೆ ನೀವು ಜೂಮ್ ಮಾಡಿದ್ರು ಕೂಡ ಅದು ಪ್ರೋಸೆಸ್ ಮಾಡಿ ಲಿಟರಲಿ ಸೂಪರ್ ಜೂಮ್ ಮಾಡುತ್ತೆ ಆಯ್ತಾ ಪ್ರೋಸೆಸ್ ಮಾಡಿ ಒಂದು ಡೀಟೇಲ್ ಅಡಿಷನಲ್ ಆಡ್ ಮಾಡುತ್ತೆ ಬಟ್ ಅದು ಆರ್ಟಿಫಿಷಿಯಲ್ ಆಡ್ ಮಾಡಿದೆ ಅಂತ ಗೊತ್ತಾಗಲ್ಲ.
ಆ ರೀತಿ ಔಟ್ಪುಟ್ ಬರುತ್ತೆ ಸೋ ಇದು ಕೂಡ ಅಷ್ಟೇ ಬೆಂಕಿ ಇದೆ ಅಂದ್ರೆ ಈ ಪ್ರೈಸ್ ರೇಂಜ್ಗೆ ಯುಶುವಲಿ x ಸೀರೀಸ್ ಎಲ್ಲಾ ಕ್ಯಾಮೆರಾಗಳು ಬೆಂಕಿ ಇರುತ್ತೆ ಸೋ ಈ ಪ್ರೈಸ್ ರೇಂಜ್ಗೆ 55000 ರೇಂಜ್ಗೆ ಲಾಂಚ್ ಆಗ್ತಿರೋದ್ರಿಂದ ಈ ಬೆಳಗ್ಗೆ ಒನ್ ಆಫ್ ದ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್ ಫೋನ್ ಆಗಬಹುದು ಆಯ್ತಾ ಯಾವುದೇ ಬ್ರಾಂಡ್ಗೆ ಕಂಪೇರ್ ಮಾಡ್ಕೊಂಡ್ರುನು ಇನ್ನೊಂದು 50 ಮಪಿ ಪಿಕ್ಸೆಲ್ ಇಂದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ ಇದು F2.0 ಅಪರ್ಚರ್ ಇದುಸ್ಸಂಗ್ ಇಂದುಜೆಎನ್ಒ ಸೆನ್ಸಾರ್ ಇದು ಕೂಡ ತುಂಬಾ ವೈಡ್ ಆಗಿದೆ ಕ್ಲಾರಿಟಿ ಕೂಡ ಆಕ್ಚುಲಿ ಚೆನ್ನಾಗಿದೆ ಅಂತ ಅನ್ನಿಸ್ತು ನನಗೆ ಈ ಫೋನ್ಲ್ಲಿ ಈ ರೇರ್ ಕ್ಯಾಮೆರಾ ತೆಗೆಯುವಂತ ಎಲ್ಲಾ ಸ್ಯಾಂಪಲ್ ಗಳು ಕೂಡ ಅಲ್ಟಿಮೇಟ್ ಆಗಿ ಬರ್ತಿದೆ ಪ್ರೋಸೆಸ್ ಮಾಡಿ ಲಿಟರಲ್ ಪರ್ಫೆಕ್ಟ್ ಔಟ್ಪುಟ್ ಅನ್ನ ಕೊಡ್ತಾ ಇದೆ ಅಂತ ಅನ್ನಿಸ್ತು ನನಗೆ ಈವನ್ ಲೋ ಲೈಟ್ ಅಲ್ಲೂ ಕೂಡ ನಾನುಒ ಲಕ್ಷಒರೆ ಲಕ್ಷದ ಫೋನ್ಗೆ ಕಂಪೇರ್ ಮಾಡ್ತಿಲ್ಲ ಈ ಪ್ರೈಸ್ ರೇಂಜ್ಗೆ ಒಂದು ಒಳ್ಳೆ ಕ್ಯಾಮೆರಾ ಅಂತೂ ಆಗುತ್ತೆ 100% ಇನ್ನು ಸೆಲ್ಫಿ ಕ್ಯಾಮೆರಾಗೆ ಬಂತು ಅಂದ್ರೆ 32 MP ಸೆಲ್ಫಿ ಕ್ಯಾಮೆರಾ ಇದೆ ಇದು ಕೂಡ ತುಂಬಾ ವೈಡ್ ಆಗಿದೆ ಕ್ಲಾರಿಟಿ ಕೂಡ ಆಕ್ಚುಲಿ ತುಂಬಾ ಸೂಪರ್ ಆಗಿದೆ ಅಂತ ಅನ್ನಿಸ್ತು ನಮಗೆ ಇದ್ರಲ್ಲಿ ಫಿಲ್ಟರ್ಗಳು ಪೇಜಾನ್ ಫಿಲ್ಟರ್ ಗಳ ಇದೆ.
ನೀವು ಪೋರ್ಟ್ರೇಟ್ಗೆ ಹೋಗ್ಬಿಟ್ಟು ನೀವು ಅಲ್ಲಿ ಏ ಆಪ್ಷನ್ ತಗೊಂಡುಬಿಟ್ರೆ ಆಲ್ ಸೀಸನ್ ಹೋಲಿ ಬೇಕ ಲಿಟ್ರಲಿ ಆರ್ಟಿಫಿಷಿಯಲಿ ಬಣ್ಣ ಹೋಲಿ ಇರೋ ರೀತಿಯಲ್ಲ ಫೆಸ್ಟಿವಲ್ ಇದಕ್ಕೆ ಹೋದ್ರೆ ನಿಮಗೆ ಅದರಲ್ಲಿ ಹಬ್ಬಗಳದು ಕೂಡ ನಿಮಗೆ ಆಪ್ಷನ್ ಸಿಕ್ಬಿಡುತ್ತೆ ಅಥವಾ ಏನೋ ಒಂದು ಅಕೇಶನ್ ಇರುತ್ತೆ ಅದಕ್ಕೆ ತಕ್ಕಂಗೆ ನೀವು ಎಐ ಮುಖಾಂತರ ಫೋಟೋಸ್ ಅನ್ನ ಈ ಕ್ಯಾಮೆರಾ ಅಪ್ಲಿಕೇಶನ್ ಒಳಗಡೆ ನೀವು ಮಾಡ್ಕೊಬಹುದು ಇನ್ನ ಆಲ್ ಸೀಸನ್ಸ್ಗೆ ಬಂದು ಆಗ್ತಿರೋ ತರ ಫುಲ್ ಮರಮ ಮರದಲ್ಲಿ ಎಲೆ ಇಲ್ಲ ಅಂದ್ರು ಕೂಡ ಇದು ಆರ್ಟಿಫಿಷಿಯಲಿ ಆಡ್ ಮಾಡಿ ಸಕ್ಕದಾಗಿ ಔಟ್ಪುಟ್ನ್ನ ಕೊಡುತ್ತೆ ಸ್ಯಾಂಪಲ್ ಕೆಲವೊಂದು ನಿಮಗೆ ತೋರಿಸ್ತಾ ಇದೀನಿ ಆಯ್ತಾ ಸೋ ನನಗಂತೂ ಈ ಪರ್ಟಿಕ್ಯುಲರ್ ಫಿಲ್ಟರ್ ಅಂತು ಎಐ ಫಿಲ್ಟರ್ ಹೆವಿ ಇಂಪ್ರೆಸಿವ್ ಅಂತ ಅನ್ನಿಸ್ತು ಮತ್ತೆ ಇನ್ನೊಂದು ನಮಗೆ ಕೆಳಗಿಂದ ನೀವು ಮೇಲಕ್ಕೆ ಸ್ವೈಪ್ ಮಾಡಿದ್ರೆ ಒಂದು ಡಿಫರೆಂಟ್ ಯುಐ ಕರ್ಕೊಂಡು ಹೋಗುತ್ತೆ ಆಯ್ತಾ ಸೋ ನೋಡ್ತಾ ಇದ್ದೀರಾ ಸೋ ಇದಕ್ಕೆ ಹ್ಯೂಮನಿಸ್ಟಿಕ್ ಸ್ಟ್ರೀಟ್ ಫೋಟೋಗ್ರಾಫಿ ಕ್ಯಾಮೆರಾ ಇತ್ತೀಚಿಗೆ ವಿವೋದ ಎಲ್ಲ ಫೋನ್ಗಳಲ್ಲಿ ಒಂದು ಆಪ್ಷನ್ ಕೊಡ್ತಾ ಇದ್ದಾರೆ ಯುಐ ಚೇಂಜ್ ಮಾಡುತ್ತೆ ಇಲ್ಲೂ ಕೂಡ ನಿಮಗೆ ಡಿಫರೆಂಟ್ ಡಿಫರೆಂಟ್ ಫಿಲ್ಟರ್ ಗಳು ಸಿಗುತ್ತೆ.
ನಾವು ಹೆಂಗೆಡಿಎಸ್ಎಲ್ಆರ್ ಗೆ ಲೆನ್ಸ್ ಹಾಕ್ತೀವಲ್ವ mm ಆ ಒಂದು ಆಪ್ಷನ್ ಅಲ್ಲೂ ಕೂಡ ನೀವು ಇದನ್ನ ಯೂಸ್ ಮಾಡಬಹುದು ಅಥವಾ 1x 2x 3x ಆ ರೀತಿಯಲ್ಲೂ ಕೂಡ ಯೂಸ್ ಮಾಡಬಹುದು. ಸೊ ಚೆನ್ನಾಗಿದೆ ಮತ್ತೆ ಜಾಯಿಸ್ ಅವರದು ನಿಮಗೆ ಬೊಕೆ ಎಫೆಕ್ಟ್ ಡಿಫರೆಂಟ್ ಡಿಫರೆಂಟ್ ಬೊಕ್ಕೆ ಶೇಪ್ಸ್ ಗಳು ನಿಮಗೆ ಓವೆಲ್ ಶೇಪ್ ಡಿಫರೆಂಟ್ ಡಿಫರೆಂಟ್ ಅದು ಕೂಡ ಆಪ್ಷನ್ ಕೊಟ್ಟಿದ್ದಾರೆ ಅದನ್ನ ಇದರೊಳಗೆ ಅದು ಚೇಂಜ್ ಮಾಡುತ್ತೆ. ಇನ್ನು ವಿಡಿಯೋಗ್ರಾಫಿಗೆ ಬಂತು ಅಂತ ಅಂದ್ರೆ ಈ ಫೋನ್ ನ ರೇರ್ ಕ್ಯಾಮೆರಾ 4k 60 fps ಅಲ್ಲಿ ನೀವು ಬೇಕು ಅಂದ್ರೆ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡಬಹುದು ಮತ್ತು ಫ್ರಂಟ್ ಕ್ಯಾಮೆರಾ ಅದು ಕೂಡ 4k 60 fps ಎರಡು ಕೂಡ ತುಂಬಾ ಸ್ಟೇಬಲ್ ಆಗಿದೆ. ಸೋ ಎರಡರದು ಕ್ಲಾರಿಟಿ ನಾನು ನಿಮಗೆ ತೋರಿಸ್ತಾ ಇದೀನಿ ಆಕ್ಚುಲಿ ಚೆನ್ನಾಗಿ ಔಟ್ಪುಟ್ ಅನ್ನ ಕೊಡುತ್ತೆ. ಸೋ ಓವರಆಲ್ ಕ್ಯಾಮೆರಾ ಅಂತೂ ನನಗೆ ಹೆವಿ ಇಂಪ್ರೆಸ್ ಮಾಡ್ತು ಈವನ್ ನೀವು ಫೋಟೋಗ್ರಾಫಿಗೂ ತಗೋಬಹುದು ವಿಡಿಯೋಗ್ರಾಫಿಗೂ ತಗೋಬಹುದು ಫ್ರಂಟ್ ಅಲ್ಲೂ ಕೂಡ ವೈಡ್ ಆಗಿರೋದ್ರಿಂದ ವ್ಲಾಗಿಂಗ್ ಮಾಡೋರಿಗೂ ಸಹ ನನಗೆ ಅನಿಸ್ತಂಗೆ ಯೂಸ್ ಆಗುತ್ತೆ.
ಕ್ಯಾಮೆರಾ ಇಂಪ್ರೆಸಿವ್ ಇನ್ನು ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ ನಮಗೆ ಇದರಲ್ಲಿ 3ಡಿ ಅಲ್ಟ್ರಾಸೋನಿಕ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ ಫೇಸ್ ಅನ್ಲಾಕ್ ಇದೆ ಮತ್ತು ವೈಡ್ ವೈನ್ಎಲ್ ಸೆಕ್ಯೂರಿಟಿ ಕೂಡ ಕೊಟ್ಟಿದ್ದಾರೆ. ಇನ್ನು ಬ್ಯಾಟರಿಗೆ ಬಂತು ಅಂದ್ರೆ 6200 mh ಕೆಪ್ಯಾಸಿಟಿ ಬ್ಯಾಟರಿ ಇದು ಥರ್ಡ್ ಜನ್ ಸಿಲಿಕಾನ್ ಆನೋಡ್ ಬ್ಯಾಟರಿ ನಮಗೆ ಈ ಫೋನ್ ಬಾಕ್ಸ್ ಒಳಗೆ 90 ವಯಾಟ್ ಇಂದು ವೈರ್ಡ್ಸ್ ಚಾರ್ಜಿಂಗ್ ಅನ್ನ ಕೊಟ್ಟಿದ್ದಾರೆ ಮತ್ತು ವೈರ್ಲೆಸ್ ಚಾರ್ಜಿಂಗ್ ಸಹ ಇದೆ ಇದನ್ನ ಎಕ್ಸ್ಪೆಕ್ಟ್ ಮಾಡಿರಲಿಲ್ಲ 40 ವಾಟ್ ಅಲ್ಲಿ ವೈರ್ಲೆಸ್ ಚಾರ್ಜ್ ಸಹ ಆಗುತ್ತೆ ಸೋ ಇದರಲ್ಲಿ ಅವರು ಹೇಳೋ ಪ್ರಕಾರ ಎಕ್ಸ್ಟೆಂಡೆಡ್ ಬ್ಯಾಟರಿ ಲೈಫ್ ಬರುತ್ತೆ ಅಂತ ಅಂತಾರೆ ಮತ್ತು ಬೈಪಾಸ್ ಚಾರ್ಜಿಂಗ್ ಸಹ ಇದೆ ಇನ್ನು ಓಎಸ್ ಗೆ ಬಂತು ಅಂತ ಅಂದ್ರೆ ಈ ಫೋನ್ ನಲ್ಲಿ ಆಂಡ್ರಾಯಡ್ 16 ಬೇಸ್ಡ್ ಆರಿಜಿನ್ OS ಎಸ್ಸ ನಮಗೆ ಸಿಗತಾ ಇದೆ. ಮತ್ತು ವಿವೋ ದವರು ಕನ್ಫರ್ಮ್ ಮಾಡಿರೋ ಪ್ರಕಾರ ಈ ಫೋನ್ಗೆ ಐದು ವರ್ಷಗಳ ಓಎಸ್ ಅಪ್ಡೇಟ್ ಮತ್ತು ಏಳು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಅನ್ನ ಕೊಡ್ತಾ ಇದ್ದಾರೆ ಮತ್ತು ಈ ಫೋನ್ನ ನೀವು ನೆಕ್ಸ್ಟ್ ಐದು ವರ್ಷ ಆರಾಮಾಗಿ ಸ್ಮೂತ್ ಆಗಿ ಯೂಸ್ ಮಾಡ್ಕೊಬಹುದು ಯಾವುದೇ ತೊಂದರೆ ಇಲ್ಲದಂಗೆ ಅಂತ ಅವರು ಹೇಳ್ತಾರೆ.
ಈ ಓಎಸ್ ಆಪ್ಟಿಮೈ ಸೇಷನ್ ಎಲ್ಲ ಚೆನ್ನಾಗಿದೆ. ಬೆಳೆದಿರುವಂತ ಕೆಲವೊಂದು ಅಪ್ಲಿಕೇಶನ್ ಗಳ ಇದಾವೆ. ಒಟ್ಟನಲ್ಲಿ ಸ್ಮೂತ್ ಆಗಿ ಒಂತು ಕೆಲಸವನ್ನ ಮಾಡ್ತಾ ಇದೆ ನಮಗೆ ಇದ್ರಲ್ಲಿವೋದು ಆಫೀಸ್ ಕೆಟ್ ಅಂತ ಒಂದು ಆಪ್ಷನ್ ಅಂದ್ರೆ ನಿಮ್ಮ ಪಿಸಿ ಯಲ್ಲಿ ಒಂದು ಅಪ್ಲಿಕೇಶನ್ ಇವರದೇ ಇನ್ಸ್ಟಾಲ್ ಮಾಡ್ಕೊಂಡು ಫೈಲ್ ಶೇರಿಂಗ್ ಎಲ್ಲ ಒಂದು ರೀತಿ ಫ್ಲಾಲೆಸ್ ಆಗಿ ಆಗುತ್ತೆ ಡ್ರಾಗ್ ಅಂಡ್ ಡ್ರಾಪ್ ಪಟ್ಟ ಅಂತ ಹಿಂಗಅಂದ್ರೆ ಪಟ್ಟಂದ ಅಲ್ಲಿಗೆ ಹೋಗ್ಬಿಡುತ್ತೆ ಫೈಲ್ ಆತರ ಕ್ವಿಕ್ ಶೇರ್ ರೀತಿ ಇದು ಕೆಲಸವನ್ನ ಮಾಡುತ್ತೆ ಆಯ್ತಾ ಮತ್ತು ನಮಗೆ ಆರಿಜಿನ್ ಐಲ್ಯಾಂಡ್ ಇದರಲ್ಲಿ ಸಿಗತಾ ಇದೆ ಸೋ ಅದರಲ್ಲಿ ನೀವು ಡ್ರಾಗ್ ಅಂಡ್ ಡ್ರಾಪ್ ಮಾಡಬಹುದು ಏನೋ ಓದ್ತಾ ಇರ್ತೀರಾ ಅಂತ ಅಂಕೊಳ್ಳಿ ಟೆಕ್ಸ್ಟ್ ಕಾಪಿ ಮಾಡ್ಕೊಂಡು ಅದನ್ನ ಲಾಂಗ್ ಪ್ರೆಸ್ ಮಾಡ್ಕೊಂಡರೆ ನಿಮ ಮೇಲ್ಗಡೆ ತೋರಿಸ ಆಪ್ಷನ್ ಗಳು ಅದನ್ನ ನೋಟ್ಗೆ ಹಾಕ್ಬೇಕಾ ಅಥವಾ WhatsApp ಟೆಕ್ಸ್ಟ್ ಗೆ ಹಾಕ್ಬೇಕಾ ಅಂದ್ರೆ ಮೆಸೇಜ್ ಯಾವುದು ಬೇಕಾದ್ರೂ ನೀವು ಅದನ್ನ ಮಾಡ್ಕೊಬಹುದು ಡ್ರಾಗ್ ಅಂಡ್ ಡ್ರಾಪ್ ಎಲ್ಲಾ ಒಂದು ಈವನ್ ಇಂಕ್ಲೂಡಿಂಗ್ ಇಮೇಜ್ನ್ನು ಸಹ ಹಂಗೆ ನೀವು ಮಾಡಬಹುದು ಅದು ನನಗೆ ಇಂಟರೆಸ್ಟಿಂಗ್ ಅನ್ನಿಸ್ತು. ಇನ್ನು ಎಐ ಫೀಚರ್ ಗೆ ಬಂತು ಅಂದ್ರೆ ಅವಶ್ಯಕತೆ ಇರುವಂತ ಎಲ್ಲಾ ಎಐ ಫೀಚರ್ ಗಳು ಇದರಲ್ಲಿ ಸಿಗತಾ ಇದೆ.
ಲೈವ್ ಕಾಲ್ ಟ್ರಾನ್ಸ್ಲೇಟ್ ಇದೆ, ಎಐ ಸರ್ಚ್ ಇದೆ. ಎಐ ಕ್ರಿಯೇಷನ್ ಅಂದ್ರೆ ಟೆಕ್ಸ್ಟ್ ಅನ್ನ ನೀವು ಜನರೇಟ್ ಮಾಡೋದು ನೋಟ್ ಅಸಿಸ್ಟ್ ರೀತಿಯ ಕೆಲಸವನ್ನ ಮಾಡುತ್ತೆ. ಸಮ್ಮರೈಸ್ ಮಾಡಬಹುದು. ಸ್ಮಾರ್ಟ್ ಲೇಔಟ್ ಗಳು ಆಪ್ಷನ್ ಇದೆ ಟ್ರಾನ್ಸ್ಲೇಟ್ ಮಾಡಿ ಎಲ್ಲಾ ರೀತಿ ಟ್ರಾನ್ಸ್ಲೇಷನ್ ಆಪ್ಷನ್ ಸಹ ಇದೆ ಲೈವ್ ಕ್ಯಾಪ್ಷನ್ ಸಹ ಇದೆ ನಮಗೆ ಇದು. ಸೋ ಓವರಾಲ್ ನಮಗೆ ಈವನ್ ಸರ್ಕಲ್ಸ ಸಹ ಇದೆ ಅವಶ್ಯಕತೆ ಇರುವಂತದ್ದು ಎಲ್ಲದನ್ನು ಕೊಟ್ಟಿದ್ದಾರೆ ಎಲ್ಲೂ ಕೂಡ ಅದನ್ನ ಕಾಂಪ್ರಮೈಸ್ ಮಾಡಿಲ್ಲ. ಇನ್ನು ಸ್ಪೀಕರ್ಗೆ ಬಂತು ಅಂತ ಅಂದ್ರೆ ಸ್ಟೀರಿಯೋ ಸ್ಪೀಕರ್ ಸ್ಪೀಕರ್ ನ ಕ್ಲಾರಿಟಿ ಚೆನ್ನಾಗಿದೆ ಒಂದು ಲೆವೆಲ್ಗೆ ಜೋರಾಗಿ ಕೇಳುತ್ತೆ ಆಯ್ತಾ ಇನ್ನು ಕನೆಕ್ಟಿವಿಟಿ ನಮಗೆ ಇದರಲ್ಲಿ ಫ್ಯೂಚರ್ ರೆಡಿ ವೈಫೈಸ 7 ನಮಗೆ ಸಿಗತಾ ಇದೆ ಬ್ಲೂಟೂತ್ 5.4 14ನ್ನ ಕೊಟ್ಟಿದ್ದಾರೆ.


