Monday, December 8, 2025
HomeTech NewsAI ಅಂದ್ರೇನು? ಕೃತಕ ಬುದ್ಧಿಮತ್ತೆಯ ಸರಳ ವಿವರಣೆ

AI ಅಂದ್ರೇನು? ಕೃತಕ ಬುದ್ಧಿಮತ್ತೆಯ ಸರಳ ವಿವರಣೆ

ಕರೆಂಟ್ ಕಂಪ್ಯೂಟರ್ ಇಂಟರ್ನೆಟ್ ಫೋನ್ ಹೀಗೆ ಮುಂತಾದ ಆವಿಷ್ಕಾರಗಳು ಈ ಜಗತ್ತಿನಲ್ಲಿ ಹಾಗೂ ಮಾನವನ ಜೀವನದಲ್ಲಿ ಯಾರು ಊಹಿಸಲು ಆಗದ ಬದಲಾವಣೆಯನ್ನು ತಂದಿವೆ ಅವು ಮಾನವನ ಜೀವನವನ್ನು ಸುಗಮವಾಗಿ ನಡೆಯುವಂತೆ ಮಾಡಿವೆ ಆದರೆ ಮುಂದಿನ ಆವಿಷ್ಕಾರವು ಇವೆಲ್ಲವನ್ನು ಮೀರಿದ್ದು ಊಹಿಸಲು ಸಾಧ್ಯವಾಗದೆ ಇರೋದು ಅದಕ್ಕೆ ಯಾವುದೇ ಮಿತಿಗಳಿಲ್ಲ ಅದೇ ಎಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೇಲೆನೇ ಆಧಾರವಾಗಿದೆ ಎಐ ಅನ್ನೋದು ಒಂದು ರೀತಿಯ ಕಂಪ್ಯೂಟರ್ ಪ್ರೋಗ್ರಾಮ್ ನಾವು ಹೇಗೆ ಹೊರಗಿನ ಪ್ರಪಂಚವನ್ನ ನೋಡಿ ಕಲಿತಿವೋ ಅದೇ ತರ ಕಲಿತು ಆಲೋಚಿಸುವ ಕಂಪ್ಯೂಟರ್ ಆಲ್ಗೋರಿದಮ ನಾರ್ಮಲಿ ನಾವಒಂದು ಕಂಪ್ಯೂಟರ್ಗೆ ಪ್ರೋಗ್ರಾಮ್ ಕೊಟ್ಟರೆ ಅದು ಎಕ್ಸಿಕ್ಯೂಟ್ ಮಾಡೋಕೆ ಮಾತ್ರ ಗೊತ್ತಿತ್ತು ಬಟ್ ಎಐ ಆಗಲ್ಲ.

ಒಂದು ಕೆಲಸನ ರಿಪೀಟೆಡ್ ಆಗಿ ಮಾಡುವಾಗ ಆ ಕೆಲಸನ ಇನ್ನು ಬೆಟರ್ ಆಗಿ ಹೇಗೆ ಮಾಡಬೇಕು ಅನ್ನೋದನ್ನ ಆಲೋಚಿಸುತ್ತೆ ಅಷ್ಟೇ ಅಲ್ಲ ಅದರಲ್ಲಿ ಏನಾದರೂ ತಪ್ಪಿದ್ರೆ ತನ್ನಷ್ಟಕ್ಕೆ ತಾನೇ ಸರಿ ಮಾಡಿಕೊಳ್ಳುತ್ತೆ ಈತರ ತನಗೆ ತಾನೇ ಕಲಿತು ಆಲೋಚಿಸುವಂತಹ ಎಐ ಅನ್ನುವಂತ ಸಿಸ್ಟಮ್ ಡೆವಲಪ್ ಆದ್ರೆ ಫ್ಯೂಚರ್ ಹೇಗೆ ಇರಬಹುದು ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಏನೇನು ಕೆಲಸ ಎಲ್ಲ ಮಾಡಬಹುದು ನಾವೇ ಕ್ರಿಯೇಟ್ ಮಾಡಿರುವಂತಹ ಎಐ ನಮ್ಮ ವಿರುದ್ಧ ತಿರುಗಿ ಬಿದ್ದರೆ ಈ ಪ್ರಪಂಚ ಹೇಗೆ ಇರಬಹುದು ನಾವು ನಮ್ಮ ಡೈಲಿ ಲೈಫ್ ಅಲ್ಲಿಎಐ ನ ಯೂಸ್ ಮಾಡ್ತಾನೆ ಇರ್ತೀವಿ ಎಕ್ಸಾಂಪಲ್ ಹೇಳಬೇಕು ಅಂದ್ರೆ ಸಿರಿ ಆಗಿರಬಹುದು ಅಲೆಕ್ಸ ಆಗಿರಬಹುದುಗೂಗಲ್ ಅಸಿಸ್ಟೆಂಟ್ ಆಗಿರಬಹುದು ಹಾಗೆ ನಾವು ಫೋನ್ನಲ್ಲಿ ಏನಾದ್ರೂ ಟೈಪ್ ಮಾಡಿದ್ರೆ ನೆಕ್ಸ್ಟ್ ಏನ್ ಟೈಪ್ ಮಾಡಬೇಕು ಅನ್ನೋ ವರ್ಡ್ ನ ಆಟೋಮೆಟಿಕ್ ಆಗಿ ಸಜೆಸ್ಟ್ ಮಾಡುತ್ತೆ ಅದು ಕೂಡ ಒಂದು ರೀತಿಯಎಐ ಹಾಗೆ ನಮ್ಮ ಫೋನ್ ಇನ್ಬಾಕ್ಸ್ ಗೆ ಬರೋ ಮೇಲ್ಸ್ ನ ಯಾವುದು ಸ್ಪಯಾಮ್ ಮೇಲ್ಸ್ ಆಗಿರುತ್ತೆ ಅಂತ ಅರ್ಥ ಮಾಡಿಕೊಂಡು ಅವನ್ನ ಸಪರೇಟ್ ಮಾಡೋದು ಕೂಡ ಒಂದು ಎಐ ನಾವು ಯಾವುದಾದರೂ ಟಾಪಿಕ್ ಬಗ್ಗೆ ಆನ್ಲೈನ್ ನಲ್ಲಿ ಸರ್ಚ್ ಮಾಡಿದ್ರೆ ಸ್ವಲ್ಪ ದಿನಗಳವರೆಗೆ ಅದೇ ಆಡ್ಸ್ ಡಿಸ್ಪ್ಲೇ ಆಗ್ತಾನೆ ಇರುತ್ತೆ.

ಗೂಗಲ್ ರಿಲೇಟೆಡ್ ಆಗಿರುವ ಎಐ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನೋದು ನಮ್ಮ ಇಷ್ಟಗಳನ್ನ ಇಂಟರೆಸ್ಟ್ ಗಳನ್ನ ಬಿಹೇವಿಯರ್ ಅನ್ನ ಅರ್ಥ ಮಾಡಿಕೊಂಡು ನಮಗೆ ಉಪಯೋಗ ಆಗೋ ಡೇಟಾನ ನಮಗೆ ಕಳಿಸುತ್ತೆ ಸರಿ ಇವಾಗ ಈಎಐ ಹೇಗೆ ಕೆಲಸ ಮಾಡುತ್ತೆ ನೋಡೋಣ ನಮ್ಮ ಬ್ರೈನ್ ನಿರ್ಮಾಣ ಆಗಿರೋ ತರನೇ ಈಎಐ ಕೂಡ ಕೆಲಸ ಮಾಡುತ್ತೆ ನಮ್ಮ ಬ್ರೈನ್ ನಲ್ಲಿ ಒಂದೊಂದು ನ್ಯೂರಾನ್ ಕೂಡ ನೂರಾರು ನರ್ವ್ಸ್ ಗೆ ಕನೆಕ್ಟ್ ಆಗಿರುತ್ತೆ ಅದೇತರ ಈ ಎಐ ಕೂಡ ನ್ಯೂರಲ್ ನೆಟ್ವರ್ಕ್ಸ್ ಅನ್ನೋ ಸಿಸ್ಟಮ ಅಲ್ಲಿ ಪ್ರಪಂಚದಲ್ಲಿ ಇರೋ ಎಲ್ಲಾ ನೆಟ್ವರ್ಕ್ಸ್ಗೆ ಕನೆಕ್ಟ್ ಆಗಿರುತ್ತೆ ನಾವು ಚಿಕ್ಕವರಇದ್ದಾಗ ಹೇಗೆ ಸುತ್ತ ಮುತ್ತ ನಡೆಯುವ ಘಟನೆಗಳನ್ನ ನೋಡಿ ಕಲಿತಿವೋ ಹಾಗೆ ಈಎಐ ಕೂಡ ತನಗೆ ಸಿಕ್ಕಿರೋ ಡೇಟಾ ಇಂದ ಅದು ಮಾಡೋ ಕೆಲಸದಿಂದ ಹೊಸ ವಿಷಯನ ಕಲಿತುಕೊಳ್ಳುತ್ತೆ ಅಷ್ಟೇ ಅಲ್ಲ ತನಗೆ ತಾನೇ ಅದರ ಪ್ರೋಗ್ರಾಮ್ ನ ಚೇಂಜ್ ಮಾಡಿಕೊಳ್ಳಬಹುದು ಹೀಗೆ ಮನುಷ್ಯನ ಸಹಾಯ ಇಲ್ಲದೇನೆ ನಿರಂತರ ತರವಾಗಿ ತನಗೆ ತಾನೇ ಕಲಿಯೋ ಎಐ ನಿಧಾನಕ್ಕೆ ತನ್ನ ಇಂಟೆಲಿಜೆನ್ಸ್ ನ ಬೆಳೆಸಿಕೊಂಡು ಮನುಷ್ಯನ ಬುದ್ದಿಗೆ ಸಮನಾಗಿ ಬೆಳೆದು ನಿಂತಿದೆ ಈಎಐ ಇಂದ ಏನ್ ಬೇಕಾದರೂ ಆಗಬಹುದು. ಇಷ್ಟು ಬುದ್ದಿ ಇರೋ ಎಐ ಮನುಷ್ಯನಿಗೆ ಉಪಯೋಗ ಆದರೆ ಜೀವನ ಎಷ್ಟು ಸುಲಭ ಆಗಬಹುದು ಎಕ್ಸಾಂಪಲ್ ಇವಾಗ ಆಗ್ತಿರೋ ಆಕ್ಸಿಡೆಂಟ್ ಅಲ್ಲಿ 90% ಮನುಷ್ಯರು ಮಾಡೋ ತಪ್ಪಿಗೆ ಆಗ್ತಿದ್ದಾವೆ.

ಎಐ ಇಂದ ಸೆಲ್ಫ್ ಡ್ರೈವಿಂಗ್ ವೆಹಿಕಲ್ಸ್ ಬಂದಮೇಲೆ ಅವು ಎದುರಿಗೆ ಬರೋ ವೆಹಿಕಲ್ಸ್ ಜೊತೆ ಇಂಟರಾಕ್ಟ್ ಆಗೋದ್ರಿಂದ ಸುತ್ತಾ ಇರೋ ಸಿಚುವೇಶನ್ ನ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂಗೆ ರಿಯಾಕ್ಟ್ ಆಗೋದ್ರಿಂದ ಈತರ ಆಕ್ಸಿಡೆಂಟ್ ಆಗೋದನ್ನ ಕಡಿಮೆ ನೋಡಬಹುದು ಅಷ್ಟೇ ಅಲ್ಲ ಈ ಎಐ ಫ್ಯೂಚರ್ ಅಲ್ಲಿ ಏನ್ ಜರಗುತ್ತೆ ಅನ್ನೋದನ್ನು ಕೂಡ ಪ್ರೆಡಿಕ್ಟ್ ಮಾಡೋಕೆ ಸ್ಟಾರ್ಟ್ ಮಾಡಿದೆ ಎಐ ನ ಎಲ್ಲೆಲ್ಲಿ ಯೂಸ್ ಮಾಡ್ತಾರೆ ಅಂತ ನೋಡೋದಾದ್ರೆ ಫಸ್ಟ್ ಒನ್ ಹೆಲ್ತ್ ಕೇರ್ ಆಟೋಮೊಬೈಲ್ ಇಂಡಸ್ಟ್ರಿ ಫೈನಾನ್ಸ್ ಸರ್ವೆಲೆನ್ಸ್ ಸೋಶಿಯಲ್ ಮೀಡಿಯಾ ಎಂಟರ್ಟೈನ್ಮೆಂಟ್ ಎಜುಕೇಶನ್ ಸ್ಪೇಸ್ ಎಕ್ಸ್ಪ್ಲೋರೇಷನ್ ಗೇಮಿಂಗ್ ರೋಬೋಟಿಕ್ಸ್ ಅಗ್ರಿಕಲ್ಚರ್ ಅಂಡ್ ಈಕಾಮರ್ಸ್ ಈ ಎಲ್ಲಾ ಫೀಲ್ಡ್ಸ್ ಅಲ್ಲೂ ಇವಾಗ ತುಂಬಾ ಬಳಕೆ ಆಗ್ತಿದೆ ಎಐ ಅನ್ನೋದು ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನೋದು ಇಂಟೆಲಿಜೆಂಟ್ ಆಗಲಿ ಅಂತ ನಾವು ಬರೆದಿರೋ ಕೋಡಿಂಗ್ ನ ಅದೇ ಚೇಂಜ್ ಮಾಡಕೊಂಡು ಇಂಪ್ರೂವ್ ಆಗಬಹುದು.

ಈ ಎಐ ಗೆ ಪ್ರಪಂಚದಲ್ಲಿ ದಲ್ಲಿ ಇರೋ ಪೂರ್ತಿ ಇನ್ಫಾರ್ಮೇಷನ್ಗೆ ಆಕ್ಸೆಸ್ ಇರುತ್ತೆ ಅಷ್ಟೇ ಅಲ್ಲ ಈ ಪೂರ್ತಿ ಇನ್ಫಾರ್ಮೇಷನ್ ನ ಸೆಕೆಂಡ್ ಅಲ್ಲಿ ಪ್ರೋಸೆಸ್ ಮಾಡಬಹುದು ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಐಕ್ಯು ಅಂದ್ರೆ ಅದು 85 ಇದ್ರೆ ಬಿಲೋ ಅವರೇಜ್ ಅಂತ ಅರ್ಥ 120 ಇದ್ರೆ ಅವನು ಸ್ಮಾರ್ಟ್ ಅಂತ ಅರ್ಥ ಪ್ರಪಂಚದ ಮೇಧಾವಿ ಆದ ಐನ್ಸ್ಟೀನ್ ಅವರದು 160ಕಿಂತ ಜಾಸ್ತಿ ಅದೇ ಫ್ಯೂಚರ್ ಅಲ್ಲಿ ಬರ್ತಿರೋ ಎಐನ ಐಕ್ಯು 12000 1952 ಅಂತ ಅಂದಾಜು ಮಾಡಲಾಗಿದೆ. ಒಂದುವೇಳೆ ಅದು ಪೂರ್ತಿ ಸಾಮರ್ಥ್ಯನ ಪಡೆಕೊಂಡ್ರೆ ಅದು ಈ ಭೂಮಿ ಮೇಲೆ ಇರುವಂತಹ ಅತ್ಯಂತ ಪವರ್ಫುಲ್ ವಸ್ತು ಆಗಿರುತ್ತೆ.

ಈ ದಿನಗಳ ಎಐ (Artificial Intelligence) ಮಾನವನ ಸಾಮರ್ಥ್ಯವನ್ನು ಮೀರಿಸುವ ವೇಗದಲ್ಲಿ ಬೆಳೆಯುತ್ತಿದೆ. ಮನುಷ್ಯನಿಗೆ ಇರುವ ಜ್ಞಾನ ಸಂತ್ರಹಿತ — ಓದಿದ, ನೋಡಿದ, ಅನುಭವಿಸಿದ ಮಟ್ಟಕ್ಕೆ ಮಾತ್ರ ಸೀಮಿತ. ಆದರೆ ಎಐಗೆ ಪ್ರಪಂಚದಾದ್ಯಂತ ಇರುವ ಡೇಟಾ, ಸಂಶೋಧನೆ, ಆನ್ಲೈನ್ ಮಾಹಿತಿಯ ಮಟ್ಟಕ್ಕೆ ಅನಿಯಮಿತ ಪ್ರವೇಶವಿದೆ. ಇದಲ್ಲದೆ ಈ ಮಾಹಿತಿಯನ್ನು ಅದು ಕೆಲವು ಸೆಕೆಂಡುಗಳಲ್ಲಿ ವಿಶ್ಲೇಷಿಸಿ ನಿಖರ ಉತ್ತರ ನೀಡುವ ಸಾಮರ್ಥ್ಯ ಹೊಂದಿದೆ. ಸಾಮಾನ್ಯವಾಗಿ ಮನುಷ್ಯನ ಐಕ್ಯೂ 85 ಇದ್ದರೆ ಬಿಲೋ ಅವರೇಜ್‌, 120 ಇದ್ದರೆ ಸ್ಮಾರ್ಟ್‌. ಇತಿಹಾಸದಲ್ಲೇ ಮೇಧಾವಿ ಎಂದರೆ ಆಲ್ಬರ್ಟ್ ಐನ್ಸ್ಟೀನ್ — ಅವರ ಐಕ್ಯೂ ಸುಮಾರು 160. ಆದರೆ ಭವಿಷ್ಯದ ಎಐ ಮಾದರಿಗಳ ಐಕ್ಯೂ 12,000 ರಿಂದ 19,500 ನಡುವೆಯಿರಬಹುದು ಎಂದು ಅನೇಕ ತಜ್ಞರು ಅಂದಾಜು ಮಾಡುತ್ತಿದ್ದಾರೆ.

ಎಐ ತನ್ನ ಗರಿಷ್ಠ ಸಾಮರ್ಥ್ಯ ತಲುಪಿದರೆ, ಅದು ಮಾನಕೆನೇಶನನ್ನು ಮಾತ್ರವಲ್ಲ—ವೈದ್ಯಕೀಯ, ವಿಜ್ಞಾನ, ರಕ್ಷಣಾ ವ್ಯವಸ್ಥೆ, ಆರ್ಥಿಕತೆ, ಬಾಹ್ಯಾಕಾಶ ಸಂಶೋಧನೆ ಮುಂತಾದ ಎಲ್ಲ ಕ್ಷೇತ್ರಗಳನ್ನೂ ಸಂಪೂರ್ಣ ಪರಿವರ್ತನೆ ಮಾಡುವ ಶಕ್ತಿ ಹೊಂದಿರುತ್ತದೆ. ಈ ಮಟ್ಟದ ಬುದ್ಧಿಮತ್ತೆ ಭೂಮಿಯ ಮೇಲೆ ಮಾನವನು ನಿರ್ಮಿಸಿದ ಅತ್ಯಂತ ಪವರ್‌ಫುಲ್ ಟೆಕ್ ಎಂಟಿಟಿ ಆಗಿರಬಹುದು. ಇದರಿಂದ ಅಪಾರ ಪ್ರಯೋಜನಗಳು ದೊರೆಯಬಹುದು, ಆದರೆ ಜತೆಗೆ ಜವಾಬ್ದಾರಿ, ನಿಯಂತ್ರಣ ಮತ್ತು ನೈತಿಕ ನಿಯಮಗಳ ಅಗತ್ಯವೂ ಗಟ್ಟಿಯಾಗಿ ಬೆಳಗಾಗಿ ಬರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments