Saturday, February 7, 2026
HomeTech Newsಉಪಗ್ರಹ ಅಂದ್ರೆ ಏನು? | ಸ್ಯಾಟೆಲೈಟ್ ಹೇಗೆ ಕೆಲಸ ಮಾಡುತ್ತದೆ?

ಉಪಗ್ರಹ ಅಂದ್ರೆ ಏನು? | ಸ್ಯಾಟೆಲೈಟ್ ಹೇಗೆ ಕೆಲಸ ಮಾಡುತ್ತದೆ?

ಸ್ಯಾಟಿಲೈಟ್ ಅಥವಾ ಉಪಗ್ರಹ ಏನಿದು ಒಂದೇ ಸಾಲಲ್ಲಿ ಹೇಳೋದಾದ್ರೆ ಒಂದು ಚಿಕ್ಕ ವಸ್ತು ಇದೆ ಆ ಚಿಕ್ಕ ವಸ್ತು ತನ್ನದೇ ಕಕ್ಷೆಯಲ್ಲಿ ಬೇರೊಂದು ದೊಡ್ಡ ವಸ್ತುವಿನ ಸುತ್ತ ತಿರುಗ್ತಾ ಇದೆ ಅದನ್ನ ಸ್ಯಾಟಿಲೈಟ್ ಅಂತ ಕರೀತೀವಿ ಇನ್ನು ಸಿಂಪಲ್ ಆಗಿ ಹೇಳಬೇಕು ಅಂದ್ರೆ ಒಬ್ಬ ಸೆಲೆಬ್ರಿಟಿ ಸುತ್ತ ಫ್ಯಾನ್ಸ್ ಸುತ್ತುತಾರಲ್ಲ ಹಾಗೆ ಭೂಮಿಗೆ ಇರೋ ಒಂದೇ ಒಂದು ನೈಸರ್ಗಿಕ ಪ್ರಕೃತಿ ಈ ಸೃಷ್ಟಿ ಕೊಟ್ಟಿರೋ ಶಾಶ್ವತ ಸ್ಯಾಟಿಲೈಟ್ ನಮ್ಮ ಚಂದ್ರ ನಮ್ಮನ್ನ ಸುಮಾರು 454 ಕೋಟಿ ವರ್ಷಗಳಿಂದ ಸುತ್ತುತ್ತಾ ಇದೆ ಆದರೆ ಮನುಷ್ಯನ ಬುದ್ಧಿ ತಂತ್ರಜ್ಞಾನ ಬೆಳೆದ ಹಾಗೆ ಕುತುಹಲ ಜಾಸ್ತಿ ಆಯ್ತು ಹೀಗಾಗಿ ಚಂದ್ರ ಒಂದೇ ಯಾಕಿರಬೇಕು ಅಂತ ನಾವೇ ತಯಾರು ಮಾಡಿದ ಸಾವಿರಾರು ಉಪಗ್ರಹಗಳನ್ನ ಮೇಲೆ ಹಾರಿಸಿ ಇಟ್ಟಿದೀವಿ ನಾವು ಇನ್ನು ಹಾರಿಸ್ತಾ ಇದ್ದೀವಿ ಇವುಗಳನ್ನ ಕೃತಕ ಉಪಗ್ರಹಗಳು ಆರ್ಟಿಫಿಷಿಯಲ್ ಸ್ಯಾಟಿಲೈಟ್ಸ್ ಅಂತ ನಾವು ಕರೀತಾ ಇದೀವಿ ಈಗ ಆಕಾಶದಲ್ಲಿ 14ಸಾವಿರಕ್ಕೂ ಅಧಿಕ ಇಂತಹ ಉಪಗ್ರಹಗಳಿವೆ ನೋಡೋಕೆ ಹೇಗಿರುತ್ತೆ ಹೀಗಿರುತ್ತೆ ಎರಡು ಕಡೆ ರೆಕ್ಕೆ ಮಧ್ಯದಲ್ಲಿ ಸ್ಯಾಟಿಲೈಟ್ ಬಾಡಿ ಸುಮ್ನೆ ಕಂಪೇರ್ ಮಾಡಿ ಹೇಳೋದಾದ್ರೆ ರೆಕ್ಕೆ ಬಿಚ್ಚೆ ಹಾರತಿರೋ ಶೇಪೇ ಇಲ್ಲದ ಒಂದು ಅಂತೆ ಸ್ಯಾಟಿಲೈಟ್ಸ್ ಬಾಹ್ಯಾಕಾಶದಲ್ಲಿ ಕಂಪ್ಯೂಟರ್ ಇದ್ದ ಹಾಗೆ ಇದಕ್ಕೆ ಕರೆಂಟ್ ಬೇಕು ಅದಕ್ಕೋಸ್ಕರವೇ ಸೋಲಾರ್ ಪ್ಯಾನೆಲ್ ಇರುತ್ತೆ ಭೂಮಿಯೊಂದಿಗೆ ಮಾತನಾಡೋಕ್ಕೆ ಆಂಟೆನ ಇರುತ್ತೆ ತನ್ನ ದಾರಿಯನ್ನ ನೋಡ್ಕೊಳ್ಳೋಕ್ಕೆ ಕ್ಯಾಮೆರಾ ಮತ್ತು ಸೆನ್ಸಾರ್ ಗಳನ್ನ ಹಾಕಿರ್ತಾರೆ ಇದರ ಕೆಲಸ ಏನು ಇದನ್ನ ನೋಡೋಕು ಮೊದಲು ಇಂತಹ ವಸ್ತು ಮೇಲೆ ತೇಲೋದು ಹೇಗೆ ಅದು ಟನ್ ಗಟ್ಟಲೆ ತೂಕ ಇರುತ್ತೆ ಅದನ್ನ ಈಗ ನೋಡಬಿಡೋಣ.

ಈಗ ಒಂದು ಚಿಕ್ಕ ಕಲ್ಲನ್ನ ಮೇಕೆಸಿದ್ರೆ ಏನಾಗುತ್ತೆ ಕೆಲವೇ ಸೆಕೆಂಡ್ಗಳಲ್ಲಿ ಕೆಳಗೆ ಬಿದ್ದುಹೋಗುತ್ತೆ ಆದ್ರೆ ಸ್ಯಾಟಿಲೈಟ್ ಗೆ ಇದ್ರೆ ಭಯ ಇಲ್ಲ ಹಾಗೆ ನೋಡಿದ್ರೆ ರಾಕೆಟ್ ರೀತಿ ಇದೆ ಇದಕ್ಕೆ ಹೆವಿ ಇಂಧನ ಕೂಡ ಇರೋದಿಲ್ಲ ಸ್ವಲ್ಪ ಇಂಧನ ಇದ್ರೂ ಕೂಡ ಜಸ್ಟ್ ಕಕ್ಷೆ ಅಡ್ಜಸ್ಟ್ ಮಾಡೋಕ ಅಷ್ಟೇ ಬಳಸ್ತಾರೆ ಜೊತೆಗೆ ಇದನ್ನ ಯಾವಾಗಲೂ ಕಂಟ್ರೋಲ್ ಮಾಡ್ತಾ ಇರಲ್ಲ ಆದರೂ ವರ್ಷಘಟ್ಟಲೆ ತೇಲ್ತಾ ಭೂಮಿಯನ್ನ ಸುತ್ತು ಹೊಡಿತಾ ಇರುತ್ತೆ ನಿಮಗೆ ಗೊತ್ತಿರಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಗೊಂಡ್ರೆ ಭರ್ತಿ 420 ಮೆಟ್ರಿಕ್ ಟನ್ ತೂಕವನ್ನ ಹೊಂದಿದೆ ಬೇಸಿಕಲಿ ಇದು ಕೂಡ ಒಂದು ಸ್ಯಾಟಿಲೈಟ್ ಮನುಷ್ಯ ಇದುವರೆಗೆ ನಿರ್ಮಿಸಿರೋ ಅತಿ ದೊಡ್ಡ ಉಪಗ್ರಹ ಅಂದ್ರೆ ಇದೆ ಇಷ್ಟೊಂದು ಭಾರಿ ಗಾತ್ರೆ ಇರೋ ಸ್ಯಾಟಿಲೈಟ್ ಕೂಡ ನಿರಂತರವಾಗಿ ಸುತ್ತುತ್ತಾ ಇರುತ್ತೆ ಹೇಗೆ ಸಾಧ್ಯ ಇದೆ ಇದೆ ಸೈನ್ಸ್ ನ ಚಮತ್ಕಾರ ಇದನ್ನ ಅರ್ಥ ಮಾಡಿಕೊಳ್ಳೋಕೆ 300 ವರ್ಷ ಹಿಂದಕ್ಕೆ ಹೋಗೋಣ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರು ಒಂದು ಐಡಿಯಾ ಕೊಟ್ಟಿದ್ರು ನ್ಯೂಟನ್ರ ಫಿಲಾಸಾಫಿಯ ನ್ಯಾಚುರಲಿಸ್ಟ್ ಪ್ರಿನ್ಸಿಪಿಯ ಮ್ಯಾಥಮೆಟಿಕ ಬುಕ್ನಲ್ಲಿ ಗುರುತ್ವಾಕರ್ಷಣೆ ಮತ್ತು ಆರ್ಬಿಟಸ್ ಬಗ್ಗೆ ಎಕ್ಸ್ಪ್ಲೈನ್ ಮಾಡಿದ್ದಾರೆ ಇದನ್ನ ಸಿಂಪಲ್ ಆಗಿ ನಿಮಗೆ ಎಕ್ಸ್ಪ್ಲೈನ್ ಮಾಡ್ತೀವಿ ಸುಮ್ನೆ ಇಮ್ಯಾಜಿನ್ ಮಾಡ್ಕೊಳ್ಳಿ ಈಗ ನೀವು ಪ್ರಪಂಚದ ಅತಿ ಎತ್ತರದ ಬೆಟ್ಟ ಒಂದರ ಮೇಲೆ ನಿಂತುಕೊಂಡಿದ್ದೀರಿ ಅಲ್ಲಿಂದ ಒಂದು ಕಲ್ಲನ್ನ ಜೋರಾಗಿ ಬಿಸಾಕಿ ಅದು ಸ್ವಲ್ಪ ದೂರ ಹೋಗಿಬಿಡುತ್ತೆ ಅಲ್ವಾ ಗುರುತ್ವಾಕರ್ಷಣೆಯಿಂದ ಅಲ್ಲೇ ಬೀಳುತ್ತೆ ನಿಮಗೆ ಸೂಪರ್ ಪವರ್ ಬಂತು ಇನ್ನು ಜೋರಾಗಿ ಎಸಿತೀರಿ ಇನ್ನೊಂದು ಸ್ವಲ್ಪ ದೂರಕ್ಕೆ ಹೋಗ್ಬಿಡುತ್ತೆ ಈಗ ಮತ್ತೆ ಊಹೆ ಮಾಡ್ಕೊಳ್ಳಿ ನಿಮಗೆ ಭಯಂಕರವಾಗಿರೋ ಸೂಪರ್ ಪವರ್ ಬಂದಿದೆ ಆ ಕಲ್ಲನ್ನ ಹೆಂಗೆ ಬಿಸಾಕ್ತೀರಾ ಅಂದ್ರೆ ತುಂಬಾ ದೂರ ಹೋಗ್ಬಿಡುತ್ತೆ ಅದು ಯಾವ ಲೆವೆಲ್ಗೆ ದೂರ ಹೋಗುತ್ತೆ ಅಂದ್ರೆ ಆಮೇಲೆ ಅದು ಬೀಳೋಕೆ ಶುರುವಾಗುತ್ತೆ ಆದ್ರೆ ಬೀಳುವಾಗದಕ್ಕೆ ನೆಲನೇ ಸಿಗೋದಿಲ್ಲ ಯಾಕಂದ್ರೆ ಭೂಮಿ ರೌಂಡ್ ಅಲ್ವಾ ಭೂಮಿ ಹೀಗಿಲ್ವಲ್ಲ ಹೀಗಿದೆಯಲ್ವಾ ಆಗ್ಲೇ ಹೇಳಿದೀವಿ ನಿಮಗೆ ಯಾವ ಲೆವೆಲ್ ಪವರ್ ಬಂದಿತ್ತು ಅಂದ್ರೆ ಸೂಪರ್ ಪವರ್ ಬಂದಿತ್ತು ಅಷ್ಟು ದೂರ ಬಿಸಾಕುಷ್ಟು ಕಾಲು ಕೆಳಗೆ ಬಿದ್ರು ಅಲ್ಲಿಗೆ ಭೂಮಿ ಸಿಗದೆ.

ಇರುವಷ್ಟು ಭೂಮಿ ಭಾಗದಕ್ಕೆ ದಾಟಿ ಆ ಕಡೆ ಬೀಳುವಷ್ಟು ವಾಸ್ತವದಲ್ಲಿ ಸ್ಯಾಟಿಲೈಟ್ ಗಳು ಕೂಡ ಹೀಗೆ ಭೂಮಿಯ ಸುತ್ತ ಬೀಳ್ತಾನೆ ಇರ್ತವೆ ನೆಲ ಸಿಗೋದೇ ಇಲ್ಲ ಸ್ಯಾಟಿಲೈಟ್ ಯಾವಾಗಲೂ ಭೂಮಿ ಕಡೆಗೆ ಬೀಳ್ತಾನೆ ಇರುತ್ತೆ ಅದರ ಸ್ಪೀಡ್ ಎಷ್ಟು ಇರುತ್ತೆ ಅಂದ್ರೆ ಅದು ನೆಲಕ್ಕೆ ತಾಗುವಷ್ಟರಲ್ಲಿ ಭೂಮಿಯ ರೌಂಡ್ ಶೇಪ್ ಇಂದಾಗಿನೇ ನೆಲ ಸರಿದು ಹೋಗ್ತಾ ಇರುತ್ತೆ ನೆಲ ಸಿಗೋದೇ ಇಲ್ಲ ಗಂಟೆಗೆ ಸುಮಾರು 28000 ಕಿಲೋಮೀಟ ವೇಗ ನುಗ್ತಾನೆ ಇರುತ್ತೆ ಬಂದೂಕಿನಿಂದ ಸಿಡಿಯುವ ಗುಂಡಿಗಿಂತಹ 10 ಪಟ್ಟು ಹೆಚ್ಚಿನ ವೇಗದಲ್ಲಿ ಮತ್ತೆ ಅದು ಭೂಮಿ ಬಿಟ್ಟು ದೂರ ಎಲ್ಲಿಗೋ ಯಾಕೆ ಹೋಗೋದಿಲ್ಲ ಬೀಳ್ತಾ ಇರುತ್ತೆ ಭೂಮಿ ಸಿಗ್ತಾ ಇರಲ್ಲ ಆದರೆ ದೂರಕ್ಕೂನು ಎಲ್ಲಿಗೋ ಹೋಗೋದಿಲ್ಲ ಯಾಕಂದ್ರೆ ಗುರುತ್ವಾಕರ್ಷ ಇರುತ್ತಲ್ಲ ಗುರುತ್ವಾಕರ್ಷಣೆ ಎಳಿತಾ ಇರುತ್ತೆ ಸ್ಯಾಟಿಲೈಟ್ ಓಡೋ ಸ್ಪೀಡ್ ಅದನ್ನ ಬೀಳಿಸ್ತಾ ಇರುತ್ತೆ ಎರಡು ಬ್ಯಾಲೆನ್ಸ್ ಆದಾಗ ಅದು ಭೂಮಿಗೆ ಬೀಳೋದೇ ಇಲ್ಲ ಭೂಮಿಯಿಂದ ತಪ್ಪಿಸಿಕೊಂಡು ದೂರ ಎಲ್ಲಿಗೂ ಹಾರಿ ಎಲ್ಲಿಗೂ ಹೋಗೋದು ಇಲ್ಲ ಭೂಮಿ ಸುತ್ತ ರೌಂಡ್ ಹೊಡಿತಾನೆ ಇರುತ್ತೆ ಹೀಗಾಗಿ ಇದು ತೇಲ್ತಾ ತೇಲ್ತಾ ಹಾಗೆ ಇದ್ದುಬಿಡುತ್ತೆ ಬಾಹ್ಯ ಆಕಾಶದಲ್ಲಿ ಆಕಾಶದಲ್ಲಿ ಪಾರ್ಕಿಂಗ್ ಸಮಸ್ಯೆ ಈಗ ಸ್ಯಾಟಿಲೈಟ್ ಗೆ ಸಂಬಂಧಪಟ್ಟಂತೆ ಸ್ವಲ್ಪ ಜಿಯೋಪಾಲಿಟಿಕ್ಸ್ ಬಗ್ಗೆ ನಿಮಗೆ ಮಾಹಿತಿಯನ್ನ ಕೊಡಲೇಬೇಕು ಸ್ಯಾಟಿಲೈಟ್ ಅಂದ್ರೆ ಜಸ್ಟ್ ಒಂದು ಸೈನ್ಸ್ ಅಲ್ಲ ಅದೊಂದು ಪವರ್ 1957 ರಲ್ಲಿ ಅಕ್ಟೋಬರ್ 4ನೇ ತಾರೀಕು ಪ್ರಪಂಚವೇ ತಿರುಗಿ ನೋಡುವಂತ ಸುದ್ದಿಯೊಂದು ರಷ್ಯಾದಿಂದ ಹೊರ ಬಂತು. ರಷ್ಯಾ ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪುಟ್ನಿಕ್ ಒನ್ ಹೆಸರಿನ ಆರ್ಟಿಫಿಷಿಯಲ್ ಸ್ಯಾಟಿಲೈಟ್ ನ ಲಾಂಚ್ ಮಾಡ್ತು. ಇದನ್ನ ಕೇಳಿ ಅಮೆರಿಕದ ಎದೆ ನಡಗೆ ಹೋಗಿತ್ತು ಯಾಕಂದ್ರೆ ಸ್ಯಾಟಿಲೈಟ್ ಲಾಂಚ್ ಮಾಡಿದ್ದು ಅಮೆರಿಕದ ಬದ್ದವೈರಿ ಅಂದಿನ ಸೋವಿಯತ್ ಯೂನಿಯನ್ ಆ ಫಸ್ಟ್ ಸ್ಯಾಟಿಲೈಟ್ ನೋಡೋಕೆ ಈ ರೀತಿಯಾಗಿತ್ತು ಒಂದು ಬೀಚ್ ವಾಲ್ ಗಾತ್ರ ಜಸ್ಟ್ 83ಕೆಜಿ ತೂಕ ಅದು ಮಾಡ್ತಾ ಇದ್ದಿದ್ದು ಒಂದೇ ಕೆಲಸ ಬೀಪ್ ಬೀಪ್ ಅಂತ ರೇಡಿಯೋ ಸಿಗ್ನಲ್ ಕಳಿಸ್ತಾ ಇತ್ತು.

ಆದರೆ ಆ ಬೀಪ್ ಶಬ್ದ ಅಮೆರಿಕದ ನಿದ್ದೆಯನ್ನ ಹಾಳು ಮಾಡ್ತು ಬೀಪ್ ಬೀಪ್ ಅಂತ ಅಮೆರಿಕಗೆ ನಿದ್ದೆಲೂ ಕೂಡ ಕಾಡ್ತಾ ಇತ್ತು ಯಾಕಂದ್ರೆ ರಷ್ಯಾ ನಮ್ಮ ಮೇಲೆ ಬಂದು ಕೂತ್ಕೊಂಡಿದೆ ಅವರು ಬಾಂಬ್ ಹಾಕ ಬಹದು ನಮ್ಮೇಲೆ ಅನ್ನೋ ಭಯ ಅಮೆರಿಕವನ್ನ ಕಾಡೋಕೆ ಶುರು ಮಾಡ್ತು ಮೇಲಿದ್ದಾರೆ ಮೇಲಿದ್ದಾರೆ ಅಂತ ಹೇಳಿ ನಾವು ಇನ್ನು ಇಲ್ಲೇ ಇದ್ದೀವಿ ಅಂತ ನಂತರ ಸ್ಪುಟ್ನಿಕ್ ಒನ್ ಬೆನ್ನಲ್ಲೇ ರಷ್ಯಾ ಸ್ಪುಟ್ನಿಕ್ ಟು ಕೂಡ ಲಾಂಚ್ ಮಾಡ್ತು ತಕ್ಷಣ ಹೆಚ್ಚತ್ತ ಅಮೆರಿಕ ಎಕ್ಸ್ಪ್ಲೋರರ್ ಒನ್ ಉಪಗ್ರಹವನ್ನ ಲಾಂಚ್ ಮಾಡುತ್ತೆ ಅವತ್ತಿನಿಂದ ಶುರುವಾಗಿದೆ ಸ್ಪೇಸ್ ರೇಸ್ ಅವತ್ತು ಶುರುವಾದ ಈ ಯುದ್ಧ ಇವತ್ತು ಬೇರೆ ಲೆವೆಲ್ಗೆ ಹೋಗಿದೆ ಸ್ಪೇಸ್ನಲ್ಲಿ ಜಾಗನೇ ಇಲ್ಲ ಟ್ರಾಫಿಕ್ ಜಾಮ್ ಆಗೋ ಮಟ್ಟಿಗೆ ಬಂದಿದೆ ಒಂದು ಅಂದಾಜಿನ ಪ್ರಕಾರ ಭರ್ತಿ 14ಸ000 ಆಕ್ಟಿವ್ ಸ್ಯಾಟಿಲೈಟ್ಸ್ ಭೂಮಿಯನ್ನ ಸುಜುತಾ ಇವೆ ಹಾಗೆ ದೊಡ್ಡ ಪ್ರಮಾಣದಲ್ಲಿ ಡೆಡ್ ನಿಷ್ಕ್ರಿಯ ಆಗಿರುವ ಸ್ಯಾಟಿಲೈಟ್ ಕಾಸ ಆಗಿ ಬಾಹ್ಯಾಕಾಶದಲ್ಲಿ ತುಂಬಿಕೊಂಡಿದೆ ಹಾಗಿದ್ರೆ ಇವುಗಳ ಕೆಲಸ ಏನು ಸರಿ ಇಷ್ಟೊಂದು ಕಷ್ಟಪಟ್ಟು ರಾಕೆಟ್ ಬಿಟ್ಟು ಕೋಟಿಯ್ಯಂತ ರೂಪಾಯಿ ಖರ್ಚು ಮಾಡಿ ಮೇಲಕ್ಕೆ ಯಾಕೆ ಹಾರಿಸ್ತಾರೆ ಬರಿ ಫೋಟೋ ತೆಗೆಯಕ ಅಲ್ಲ ಇವತ್ತು ಆಕಾಶದಲ್ಲಿ ಮೂರು ತರಹದ ಪ್ಲೇಯರ್ಸ್ ಇದ್ದಾರೆ ಅದರಲ್ಲಿ ಒಂದು ಕಮ್ಯುನಿಕೇಶನ್ ಸ್ಯಾಟಿಲೈಟ್ಸ್ ಎರಡನೆದು ಜಿಪಿಎಸ್ ಮತ್ತು ನ್ಯಾವಿಗೇಶನ್ ಸ್ಯಾಟಿಲೈಟ್ ಮೂರನೆದು ಸ್ಪೈಸ್ ಸ್ಯಾಟಿಲೈಟ್ಸ್ ಭಾರತ ಸ್ಯಾಟಿಲೈಟ್ಸ್ ವಿಚಾರದಲ್ಲಿ ಕಿಂಗ್ ಈಗ ಭಾರತದ ಹೀರೋ ಇಸ್ರೋ ವಿಚಾರಕ್ಕೆ ಬರೋಣ ಒಂದು ಕಾಲದಲ್ಲಿ ನಾವು ರಾಕೆಟ್ ಪಾರ್ಟ್ಸ್ನ ಸೈಕಲ್ ಮೇಲೆ ಎತ್ತಿನ ಬಂಡಿ ಮೇಲೆ ತಗೊಂಡು ಹೋಗ್ತಾ ಇದ್ವಿ ಪ್ರಪಂಚ ನಮ್ಮನ್ನ ನೋಡಿ ನಗಾಡಿತ್ತು ಭಾರತಕ್ಕೆ ಇದೆಲ್ಲ ಬೇಕಾ ಏನು ಇವರ ಕಥೆ ಅಂತ ಹೇಳಿ ಆದ್ರೆ ಇವತ್ತು ಅದೇ ರಾಷ್ಟ್ರಗಳು ನಮ್ಮ ಹತ್ತಿರ ಕ್ಯೂ ನಿಂತಿವೆ ಪ್ಲೀಸ್ ನಮ್ಮೊಂದು ಸ್ಯಾಟಿಲೈಟ್ ಕೂಡ ನೀವು ತುಂಬಾ ಕಮ್ಮಿ ಮಾಡಿಕೊಡ್ತೀರಾ ಚೆನ್ನಾಗಿ ಮಾಡಿಕೊಡ್ತೀರಾ.

ಭಾರತದ ಮೊದಲ ಸ್ಯಾಟಿಲೈಟ್ ಆರ್ಯಭಟ 1975 ರಲ್ಲಿ ಲಾಂಚ್ ಆದಾಗ ನಮಗೆ ಅನುಭವ ಇರಲಿಲ್ಲ ಆದರೆ ಇವತ್ತು ನಾವು ಮಂಗಳ ಗ್ರಹಕ್ಕೆ ಹೋಗಿದ್ದೇವೆ ಚಂದ್ರನ ಮೇಲೆ ನಮ್ಮ ಉಪಕರಣಗಳನ್ನ ಇಳಿಸಿದ್ದೇವೆ ನಮ್ಮ ಹತ್ರ ಬಾಹ್ಯಾಕಾಶದಲ್ಲಿರುವ ಶತ್ರು ಸ್ಯಾಟಿಲೈಟ್ ಅನ್ನ ಹೊಡೆದು ನಾಶ ಮಾಡೋ ತಾಕತ್ತು ಕೂಡ ಇದೆ. ಮಿಷನ್ ಶಕ್ತಿ ನಿಮಗೆ ಗೊತ್ತಿರಬಹುದು. ಇದು ಜಿಯೋಪೊಲಿಟಿಕಲ್ ಗೇಮ್ ಚೇಂಜರ್ ಭಾರತ ತನ್ನದೇ ಒಂದು ಹಳೆ ಸ್ಯಾಟಿಲೈಟ್ ನ ಇಲ್ಲಿಂದ ಮಿಸೈಲ್ ಹೊಡೆದು ಉದುರಿಸಿ ಹಾಕಿತ್ತು. ಅದರ ಅರ್ಥ ನಮ್ಮ ತಂಟೆಗೆ ಬಂದ್ರೆ ಆಕಾಶದಲ್ಲಿರುವ ನಿಮ್ಮ ಸ್ಯಾಟಿಲೈಟ್ಸ್ ನ ಕೂಡ ನಾವು ಉಡಾಯಿಸ್ತೀವಿ ಅಂತ. ಹಾಗೆ ಇವತ್ತು ಅಮೆರಿಕದ ಜಿಪಿಎಸ್ ಕೈ ಕೊಟ್ಟರೆ ನಮಗೆ ಹೆದುರಿಕೆ ಇಲ್ಲ ಯಾಕಂದ್ರೆ ನಮ್ಮ ಹತ್ರ ನ್ಯಾವಿಗೇಶನ್ ಸಿಸ್ಟಮ್ಸ್ ಅಂತ ಇದೆ. ಹಾಗೆ ಸ್ಪೈ ಸ್ಯಾಟಿಲೈಟ್ಸ್ ನಮ್ಮದೇ ಆಕಾಶದ ಕಣ್ಣುಗಳು ಕೂಡ ನಮ್ಮದಿದೆ. ಹಾಗೆ ದೇಶಕ್ಕೆ ಎಷ್ಟು ಬೇಕೋ ಅಷ್ಟು ಕಮ್ಯುನಿಕೇಶನ್ ಸ್ಯಾಲೈಟ್ಸ್ ನ ಕೂಡ ನಾವು ಹಾರಿಸಿಕೊಂಡಿದ್ದೀವಿ. ಇಂತ ಸ್ಯಾಟಿಲೈಟ್ ಗಳು ಭೂಮಿಯಿಂದ ಎಷ್ಟು ಎತ್ತರದಲ್ಲಿ ಇರುತ್ತವೆ. ಎರಡು ಮೂರು ತರ ಇದೆ ಸ್ನೇಹಿತರೆ ಆರ್ಬಿಟ್ಗಳ ಹೆಸರು ಒಂದು ಲೋ ಅರ್ಥ್ ಆರ್ಬಿಟ್ ಇನ್ನೊಂದು ಮೀಡಿಯಂ ಅರ್ಥ್ ಆರ್ಬಿಟ್ ಹಾಗೆ ಜಿಯೋಸಿಂಕ್ರೋನಸ್ ಆರ್ಬಿಟ್ ಅಂತ ಹೇಳಿ ಅದರಲ್ಲಿ ಲಿಯೋ ಲೋ ಅರ್ಥ್ ಆರ್ಬಿಟ್ ಅಂದ್ರೆ ಸ್ನೇಹಿತರೆ 160 km ಇಂದ ಮಿನಿಮಮ್ 2000 km ತನಕನು ಆ ಪ್ರದೇಶದಲ್ಲಿ ಬರುತ್ತೆ ಭೂಮಿಯಿಂದ ಮೇಲಕ್ಕೆ ಎತ್ತರ ಹಾಗೆ ಮಿಯೋ ಅಥವಾ ಮೀಡಿಯಂ ಅರ್ಥ್ ಆರ್ಬಿಟ್ ಅಂತ ಹೇಳಿದ್ರೆ 2000 ಕಿಲೋಮೀಟ ನಿಂದ 35786 ಕಿಲೋಮೀಟರ್ ತನಕ ಎತ್ತರದಲ್ಲಿ ಅದು ಆರ್ಬಿಟ್ ಬರುತ್ತೆ ಹಾಗೆ ಜಿಯೋ ಅಥವಾ ಜಿಯೋ ಸಿಂಕ್ರ ಆರ್ಬಿಟ್ ಅಂತ ಹೇಳಿದ್ರೆ ಎಕ್ಸಾಕ್ಟ್ಲಿ 35786 ಕಿಲೋಮೀಟ ಎತ್ತರದಲ್ಲಿ ಆರ್ಬಿಟ್ ಇದೆ.ಲಿಯೋ ಅಂದ್ರೆ ಲೋ ಅದು ಲೋ ಅರ್ಥ್ ಆರ್ಬಿಟ್ ಉದಾಹರಣೆಗೆ ಈ ಸ್ಟಾರ್ ಲಿಂಕ್ ಸ್ಯಾಟಿಲೈಟ್ಸ್ ಎಲ್ಲ ಇದಾವಲ್ಲ ಅವೆಲ್ಲ ಲೋ ಅರ್ಥ್ ಆರ್ಬಿಟ್ ಅಲ್ಲೇ ಇದಾವೆ ಮಿಡಲ್ ಅರ್ಥ್ ಆರ್ಬಿಟ್ ಅಲ್ಲಿ ನಿಮಗೆ ಉದಾಹರಣೆಗೆ ಜಿಪಿಎಸ್ ಅಥವಾ ನ್ಯಾವಿಗೇಶನ್ ಸಿಸ್ಟಮ್ ಗಳು ಅವೆಲ್ಲ ಅಲ್ಲಿ ವರ್ಕ್ ಆಗುತ್ತೆ ಹಾಗೆ ಜಿಯೋ ಅಂದ್ರೆ ಜಿಯೋ ಸಿಂಕ್ರನಸ್ ಆರ್ಬಿಟ್ ಅಂತ ಹೇಳಿದ್ರೆ ಸ್ನೇಹಿತರೆ ಅದು ದೂರ ನಮಗೆ ಭೂಮಿಯಿಂದ ತುಂಬಾ ದೂರದಲ್ಲಿರುವ ಆರ್ಬಿಟ್ ಅದು ಅಲ್ಲಿಂದ ಉದಾಹರಣೆಗೆ ಹವಾಮಾನ ಹಾಗೂ ಟೆಲಿವಿಷನ್ ಸ್ಯಾಟಿಲೈಟ್ ಗಳು ಅಲ್ಲಿಂದ ವರ್ಕ್ ಆಗ್ತವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments