ನಿಮಗೆ ಮ್ಯಾಕ್ ಬುಕ್ ತಗೋಬೇಕಾ ಅಥವಾ ವಿಂಡೋ ತಗೋಬೇಕಾ ಅನ್ನೋ ಡೌಟ್ ಇದ್ದೆ ಇರುತ್ತೆ ಸ್ಟೂಡೆಂಟ್ ಆಗ್ಲಿ ವರ್ಕ್ ಪರ್ಪಸ್ ಆಗ್ಲಿ ಇರೋದೇ ಎರಡು ಒಂದು ಮ್ಯಾಕ್ ಮತ್ತೊಂದು ವಿಂಡೋ ಈ ವಿಡಿಯೋದಲ್ಲಿ ಎರಡರಲ್ಲಿ ಯಾವುದು ತಗೋಬೇಕು ಅಂಡ್ ಯಾರಿಗೆ ಯಾವುದು ಬೆಸ್ಟ್ ಅನ್ನೋದು ನೋಡೋಣ ಮೊದಲನೇದಾಗಿ ಇಲ್ಲಿ ಪ್ರೋಸ್ ಅಂಡ್ ಕಾನ್ಸ್ ನೋಡೋದಾದ್ರೆ ಫಸ್ಟ್ ಮ್ಯಾಕ್ ಬುಕ್ ಬೆನಿಫಿಟ್ ನೋಡೋದಾದ್ರೆ 60% ಜನ ಜಸ್ಟ್ ಈ ಲೋಗೋ ಗೋಸ್ಕರನೇ ತಗೊಂತಾರೆ ರಾಯಲಿಟಿ ಅಥವಾ ರಿಚ್ ಅಂತ ತೋರಿಸಿ ಕೊಡೋಕೆ ತಗೊಂತಾರೆ ಎಲ್ಲರೂ ಅಲ್ಲ ಒಂದು 60% ಜನ ಹಂಗೆ ಇದ್ದಾರೆ ವಿಂಡೋಸ್ ಗೆ ಕಂಪೇರ್ ಮಾಡಿದ್ರೆ ವಿಂಡೋಸ್ ಅಲ್ಲಿ ಯಾವುದೇ ಬ್ರಾಂಡ್ ಆಗ್ಲಿ ಸ್ಟಿಲ್ ಇವತ್ತಿಗೂ macbook ನ ಬೀಟ್ ಮಾಡಕ್ಕೆ ಆಗಲ್ಲ ಬ್ರಾಂಡ್ ನೋಡೇ ತಗೋಬೇಕು ಅಂತ ಅಂದ್ರೆ ಯಾವತ್ತೂ ಆ ತಪ್ಪು ಮಾಡಬೇಡಿ ಸೆಕೆಂಡ್ ಪಾಯಿಂಟ್ ಪರ್ಫಾರ್ಮೆನ್ಸ್ ಮೊದಲು macbook ನಲ್ಲೂ ಸಹ ಇಂಟೆಲ್ ನೇ ಯೂಸ್ ಮಾಡ್ತಾ ಇದ್ರು ಯಾವಾಗಾದ್ರೆ m ಸೀರೀಸ್ ಲಾಂಚ್ ಆಯ್ತು ಅವಾಗ ಇಂಟೆಲ್ ಗಿಂತ ಎಂ ಸೀರೀಸ್ ಅನ್ನೋದು ಪರ್ಫಾರ್ಮೆನ್ಸ್ ನೆಕ್ಸ್ಟ್ ಲೆವೆಲ್ ಕೊಡ್ತು ಸ್ಟಿಲ್ ಇವತ್ತಿಗೂ ಕೂಡ ಇಂಟೆಲ್ ಆಗ್ಲಿ ಎಂಡಿ ರೈಸನ್ ಆಗ್ಲಿ ಎಂ ಸೀರೀಸ್ ನ ಬೀಟ್ ಮಾಡಕ್ಕೆ ಆಗ್ತಿಲ್ಲ ಬೆಲೆ ಜಾಸ್ತಿ ಇರಬಹುದು ಬಟ್ ಅದೇ ಬೆಲೆ ಇರೋ ವಿಂಡೋ ಲ್ಯಾಪ್ಟಾಪ್ ಗಿಂತ ಈ ಲ್ಯಾಪ್ಟಾಪ್ ಅಲ್ಲಿ ನಮಗೆ ಪರ್ಫಾರ್ಮೆನ್ಸ್ ನೆಕ್ಸ್ಟ್ ಲೆವೆಲ್ ಇರುತ್ತೆ ಪ್ರೊ ಸೀರೀಸ್ ತಗೊಂಡ್ರೆ ಬೆಲೆ ಜಾಸ್ತಿ ಇರುತ್ತೆ ಬಜೆಟ್ ನಲ್ಲಿ ಬೇಕು ಅಂತ ಅಂದ್ರೆ ನಮಗೆ ಮ್ಯಾಕ್ ನಲ್ಲಿ ಏರ್ ಸೀರೀಸ್ ಸಿಗುತ್ತೆ.
ಲ್ಯಾಪ್ಟಾಪ್ ನಲ್ಲಿ ನಮಗೆ ತುಂಬಾ ಇಂಪಾರ್ಟೆಂಟ್ ಬ್ಯಾಟರಿ ಬ್ಯಾಕಪ್ ಈ lenovo ಲ್ಯಾಪ್ಟಾಪ್ ನ ನಾನು ಆಲ್ಮೋಸ್ಟ್ ಒನ್ ಅಂಡ್ ಹಾಫ್ ಇಯರ್ ಇಂದಾನೆ ಯೂಸ್ ಮಾಡ್ತಾ ಇದೀನಿ ನಾನು ಫಸ್ಟ್ ಸ್ಟಾರ್ಟಿಂಗ್ ತಗೊಳ್ಳುವಾಗ ನನಗೆ ಬ್ಯಾಟರಿ ಬ್ಯಾಕಪ್ ಮೂರರಿಂದ ನಾಲ್ಕು ಹವರ್ ಬರೋದು ಬಟ್ ಈಗ ನನಗೆ ಒಂದರಿಂದ ಎರಡು ಹವರ್ ಮಾತ್ರನೇ ಬರುತ್ತೆ ಬಟ್ ಈ ಮ್ಯಾಕ್ ನಲ್ಲಿ ನಮಗೆ ಮಿನಿಮಮ್ 10 ಅವರ್ಸ್ ಬರುತ್ತೆ ನಾರ್ಮಲ್ ಯೂಸರ್ ಆಗಿದ್ರೆ ಒಂದು ಸರಿ ಚಾರ್ಜ್ ಮಾಡಿದ್ರೆ ಟೂ ಟು ತ್ರೀ ಡೇಸ್ ಆರಾಮಾಗಿ ಯೂಸ್ ಮಾಡಬಹುದು ವಿಂಡೋಸ್ ಯಾವುದೇ ಲ್ಯಾಪ್ಟಾಪ್ ಆಗ್ಲಿ ಬ್ಯಾಟರಿ ನಲ್ಲೂ ಸಹ ಮ್ಯಾಟ್ ನ ಬೀಟ್ ಮಾಡೋಕೆ ಇವತ್ತಿಗೂ ಆಗ್ಲಿಲ್ಲ ನೆಕ್ಸ್ಟ್ ಪಾಯಿಂಟ್ ಕಾಂಪ್ಯಾಕ್ಟ್ ಸಿಮ್ ಆಗಿರುತ್ತೆ ಲೈಟ್ ವೈಟ್ ಇರುತ್ತೆ ಸೋ ನೀವು ಆರಾಮಾಗಿ ಎಲ್ಲಿ ಬೇಕಾದರೂ ಕ್ಯಾರಿ ಮಾಡಬಹುದು ನೆಕ್ಸ್ಟ್ ಪಾಯಿಂಟ್ ಲಾಂಗ್ ಲೈಫ್ ಅಂದ್ರೆ ಬಿಲ್ಟ್ ಕ್ವಾಲಿಟಿ ಮ್ಯಾಟ್ ನಲ್ಲಿ ಟಾಪ್ ನಾಚ್ ಕ್ವಾಲಿಟಿ ಇರುತ್ತೆ ಆಫ್ ಕೋರ್ಸ್ ಇವಾಗ ಬರ್ತಾ ಇರೋ ವಿಂಡೋಸ್ ನಲ್ಲೂ ಕೂಡ ಥಿಂಕ್ ಬುಕ್ ಸೀರೀಸ್ ಥಿಂಕ್ ಪ್ಯಾಡ್ ಸೀರೀಸ್ ಎಚ್ ಪಿ ಪಿವಿಲಿಯನ್ ಇತರ ಕೆಲವೊಂದು ಲ್ಯಾಪ್ಟಾಪ್ ವಿಂಡೋಸ್ ಅಲ್ಲಿ ಕೂಡ ಎಕ್ಸಲೆಂಟ್ ಬಿಲ್ಡ್ ಕ್ವಾಲಿಟಿ ಇದೆ ಬಟ್ ಸ್ಟಿಲ್ ಮ್ಯಾಕ್ ಅವರು ತರೋ ಪ್ರತಿಯೊಂದು ಲ್ಯಾಪ್ಟಾಪ್ ನಲ್ಲೂ ಕೂಡ ಒಂದು ಕ್ವಾಲಿಟಿನ ಮೈಂಟೈನ್ ಮಾಡ್ತಾರೆ ಲಾಂಗ್ ಲೈಫ್ ಅಲ್ಲಿ ನಾಟ್ ಓನ್ಲಿ ಕ್ವಾಲಿಟಿ ಫಾರ್ ಪರ್ಫಾರ್ಮೆನ್ಸ್ ಕೂಡ ನಮಗೆ ಬೆಟರ್ ಆಗಿರುತ್ತೆ ವಿಂಡೋಸ್ ನಲ್ಲಿ ಆಫ್ಟರ್ ತ್ರೀ ಇಯರ್ಸ್ ಆಯ್ತು ಅಂತಂದ್ರೆ ನಿಮಗೆ ಡೇ ಬೈ ಡೇ ಪರ್ಫಾರ್ಮೆನ್ಸ್ ಅನ್ನೋದು ಸ್ಲೋ ಆಗಿ ಕಮ್ಮಿ ಆಗ್ತಾ ಬರುತ್ತೆ ಬಟ್ ಈ ಮ್ಯಾಕ್ ನಲ್ಲಿ ನಾವು ಆರಾಮಾಗಿ ಫೈವ್ ಟು ಸಿಕ್ಸ್ ಇಯರ್ಸ್ ಯಾವುದೇ ಪರ್ಫಾರ್ಮೆನ್ಸ್ ಲಾಸ್ ಇಲ್ಲದೆ ಆರಾಮಾಗಿ ಯೂಸ್ ಮಾಡಬಹುದು ನೆಕ್ಸ್ಟ್ ಸ್ಪೀಕರ್ಸ್ ವಿಂಡೋ ಗೆ ಏನಾದ್ರು ಕಂಪೇರ್ ಮಾಡ್ತೀವಿ ಅಂತ ಅಂದ್ರೆ ನಮಗೆ ಮ್ಯಾಕ್ ನಲ್ಲಿ ನೆಕ್ಸ್ಟ್ ಲೆವೆಲ್ ಆಡಿಯೋ ಕ್ವಾಲಿಟಿ ಇರುತ್ತೆ.
ನೆಕ್ಸ್ಟ್ ಪಾಯಿಂಟ್ ಸೆಕ್ಯೂರಿಟಿ ಆಫ್ ಕೋರ್ಸ್ ನಮಗೆ ವಿಂಡೋ ಗಿಂತ ಮ್ಯಾಕ್ ನಲ್ಲಿ ಸೆಕ್ಯೂರಿಟಿ ಅನ್ನೋದು ತುಂಬಾ ಸ್ಟ್ರಾಂಗ್ ಆಗಿರುತ್ತೆ ತುಂಬಾ ಜನ ಸೆಕ್ಯೂರಿಟಿ ಗೋಸ್ಕರನೇ ಮ್ಯಾಕ್ ನ ತಗೊಂತಾ ಇರ್ತಾರೆ ನೆಕ್ಸ್ಟ್ ಪಾಯಿಂಟ್ ಎಕೋ ಸಿಸ್ಟಮ್ ಮ್ಯಾಕ್ ನಲ್ಲಿ ಇದೆ ದೊಡ್ಡ ಸಮಸ್ಯೆ ಒಂದು ಸರಿ ಮ್ಯಾಕ್ ಎಕೋ ಸಿಸ್ಟಮ್ ಗೆ ಕನೆಕ್ಟ್ ಆಗಿದ್ದೀರಾ ಅಂತ ಅಂದ್ರೆ ವಿಂಡೋಸ್ ಯೂಸ್ ಮಾಡೋದು ನಿಮಗೆ ತುಂಬಾನೇ ಕಷ್ಟ ಆಗುತ್ತೆ ಮೇನ್ ಆಗಿ ಸ್ಟೂಡೆಂಟ್ಸ್ ಮ್ಯಾಕ್ ಏನಾದ್ರೂ ತಗೊಂತೀರಾ ಅಂತ ಅಂದ್ರೆ ಓನ್ಲಿ ವರ್ಕ್ ಪರ್ಪಸ್ ಮಾತ್ರನೇ ಯೂಸ್ ಮಾಡಿ ಮ್ಯಾಕ್ ಇದೆ ಅಂತ ಆಪಲ್ ವಾಚ್ ತಗೊಳೋದು ಆಪಲ್ ವಾಚ್ ಇದೆ ಅಂತ ಏರ್ಪೋಡ್ ತಗೊಳೋದು ಏರ್ಪೋಡ್ ಇದೆ ಅಂತ ಫೋನ್ ತಗೊಳೋದು ಆಫ್ ಕೋರ್ಸ್ ಇದೆಲ್ಲ ಕನೆಕ್ಟ್ ಮಾಡ್ಕೋಬೇಕು ಅಂತ ಅಂದ್ರೆ ಫೋನ್ ಇರಲೇಬೇಕು ಈ ತರದ ಒಂದು ಎಕೋ ಸಿಸ್ಟಮ್ ನಲ್ಲಿ ನೀವು ಟ್ರಾಪ್ ಆಗ್ಬೇಡಿ ಒಂದು ಎಕ್ಸಾಂಪಲ್ ಹೇಳ್ತೀನಿ ನೋಡಿ ನೀವೇನಾದ್ರು ಮ್ಯಾಕ್ ಎಕೋ ಸಿಸ್ಟಮ್ ಯೂಸ್ ಮಾಡ್ತಾ ಇದ್ದೀರಾ ಅಂತಂದ್ರೆ ನಿಮಗೆ ಏನೋ ಕಾಲ್ ಬಂತು ಅಂತಂದ್ರೆ ನಿಮಗೆ ವಾಚ್ ಅಲ್ಲೂ ತೋರ್ಸುತ್ತೆ ಲ್ಯಾಪ್ಟಾಪ್ ಅಲ್ಲೂ ತೋರ್ಸುತ್ತೆ ಫೋನಲ್ಲೂ ತೋರ್ಸುತ್ತೆ ಅಂಡ್ ನೀವು ಆ ಮೂರರಲ್ಲಿ ಯಾವುದರಲ್ಲೂ ಕೂಡ ಲಿಫ್ಟ್ ಮಾಡಿ ಮಾತಾಡಬಹುದು ಅಂಡ್ ಫೈಲ್ ಕೂಡ ಯಾವುದೇ ಆಪ್ಸ್ ಗಳು ಇಲ್ಲದಂಗೆ ವಯರ್ ಇಲ್ಲದಂಗೆ ಈಸಿಯಾಗಿ ಡ್ರಾಗ್ ಅಂಡ್ ಡ್ರಾಪ್ ಮಾಡಬಹುದು ಫೋನ್ ನಲ್ಲಿ ಟೆಕ್ಸ್ಟ್ ನ ಕಾಪಿ ಮಾಡ್ಕೊಂಡ್ರೆ ಲ್ಯಾಪ್ಟಾಪ್ ನಲ್ಲಿ ಪೇಸ್ಟ್ ಮಾಡಬಹುದು ಈ ರೀತಿ ಎಕೋ ಸಿಸ್ಟಮ್ ಅನ್ನೋದು ವರ್ಕ್ ನ ಇನ್ನಷ್ಟು ಈಸಿ ಮಾಡುತ್ತೆ ಒಂದು ಸರಿ ನೀವೇನಾದ್ರು ಈ ಎಕೋ ಸಿಸ್ಟಮ್ ಅಡ್ಜಸ್ಟ್ ಆಗಿದ್ದೀರಾ ಅಂತ ಅಂದ್ರೆ ಆಗ ನಿಮಗೆ ಮ್ಯಾಂಕ್ ಯೂಸ್ ಮಾಡೋಕೆ ತುಂಬಾನೇ ಕಷ್ಟ ಆಗುತ್ತೆ ನಿಮಗೆ ದುಡ್ಡಿನ ಸಮಸ್ಯೆ ಇಲ್ಲ ಅಂತ ಅಂದ್ರೆ ಫುಲ್ ಈ ಎಕೋ ಸಿಸ್ಟಮ್ ನ ಯೂಸ್ ಮಾಡಿ ನಿಮ್ಮ ವರ್ಕ್ ನ ಈಸಿ ಮಾಡ್ಕೋಬಹುದು ಇಷ್ಟು ಮ್ಯಾಕ್ ಬುಕ್ ನ ಮೇನ್ ಪ್ರೋಸ್ ಈ ಕಾನ್ಸ್ ನೋಡೋದಾದ್ರೆ ಫಸ್ಟ್ ಕಾನ್ ಮ್ಯಾಕ್ ಬುಕ್ ನಲ್ಲಿ ಲಿಮಿಟೇಶನ್ಸ್ ಅಪ್ಲಿಕೇಶನ್ಸ್ ಗಳು ಇರ್ತವೆ ವಿಂಡೋಸ್ ನಲ್ಲಿ ನೀವು ಯಾವುದೇ ಅಪ್ಲಿಕೇಶನ್ ಈಸಿಯಾಗಿ ಡೌನ್ಲೋಡ್ ಮಾಡ್ಕೊಂಡು ಈಸಿಯಾಗಿ ಯೂಸ್ ಮಾಡಬಹುದು ಮ್ಯಾಕ್ ನಲ್ಲಿ ಕೆಲವೊಂದು ಲಿಮಿಟ್ಸ್ ಇರುತ್ತೆ ಕ್ರ್ಯಾಕ್ ವರ್ಷನ್ ಸಿಗುತ್ತ.
ಪರ್ಫೆಕ್ಟ್ ಆಗಿ ಅವು ಯಾವು ವರ್ಕ್ ಆಗಲ್ಲ ಅಂಡ್ ಕೆಲವೊಂದು ಆಪ್ಸ್ನ್ನ ನಾವು ದುಡ್ಡು ಕೊಟ್ಟು ಬೈ ಮಾಡಬೇಕಾಗುತ್ತೆ ನೆಕ್ಸ್ಟ್ ಗೇಮಿಂಗ್ ಏರ್ ಸೀರೀಸ್ ಅಲ್ಲಿ ನಾವು ಗೇಮಿಂಗ್ ನ ಆಡಬಹುದು ಬಟ್ ಅದನ್ನ ಬಿಲ್ಡ್ ಮಾಡಿರೋದೇ ಗೇಮಿಂಗ್ ಗೋಸ್ಕರ ಅಲ್ಲ ಏರ್ ಸೀರೀಸ್ ಕಾಸ್ಟ್ ನಲ್ಲಿ ನಮಗೆ ವಿಂಡೋಸ್ ಲ್ಯಾಪ್ಟಾಪ್ ನಲ್ಲಿ ಏರ್ ಸೀರೀಸ್ ಗೆ ಅಂತ ಬೆಟರ್ ಗೇಮಿಂಗ್ ಎಕ್ಸ್ಪೀರಿಯನ್ಸ್ ನಮಗೆ ವಿಂಡೋಸ್ ಅಲ್ಲಿ ಸಿಗುತ್ತೆ ಮ್ಯಾಗ್ ನಲ್ಲಿ ನೆಕ್ಸ್ಟ್ ಕಾನ್ ಅಂದ್ರೆ ಲೆಸ್ ಪೋರ್ಟ್ಸ್ ಒಂದೇ ಸರಿ ಎರಡು ಪೆನ್ ಡ್ರೈವ್ ನ ಯೂಸ್ ಮಾಡಕ್ಕಾಗಲ್ಲ ಯಾಕಂತಂದ್ರೆ ಅವು ಪೋರ್ಟ್ ಗಳು ನಮಗೆ ಹತ್ರ ಹತ್ರನೇ ಕೊಟ್ಟಿರ್ತಾರೆ ಹಾಗಾಗಿ ಒಂದನ್ನೇ ಯೂಸ್ ಮಾಡಕಾಗುತ್ತೆ ಬಟ್ ವಿಂಡೋಸ್ ನಲ್ಲಿ ಬಡ್ಜೆಟ್ ಲ್ಯಾಪ್ಟಾಪ್ ಇಂದ ಹೈ ಎಂಡ್ ಲ್ಯಾಪ್ಟಾಪ್ ವರೆಗೂ ನಂಬರ್ಸ್ ಆಫ್ ಪೋರ್ಟ್ಸ್ ಗಳು ಸಿಗುತ್ತವೆ ಅಂಡ್ ಈಜಿ ಆಕ್ಸೆಸ್ ಕೂಡ ಇರುತ್ತೆ ಮತ್ತೊಂದು ಪಾಯಿಂಟ್ ಕಾಸ್ಟ್ಲಿ ವಿಂಡೋಸ್ ಲ್ಯಾಪ್ಟಾಪ್ ಎಲ್ಲಾ ನಮಗೆ 20000 ಇಂದಾನೆ ಸ್ಟಾರ್ಟ್ ಆಗುತ್ತೆ ಬಟ್ ನೀವು ಮ್ಯಾಕ್ ಬೇಕು ಅಂತ ಅಂದ್ರೆ ಮಿನಿಮಮ್ 75k ಇಡಲೇಬೇಕು ನಿಮ್ಮ ಬಡ್ಜೆಟ್ 70000 ಅಂತ ಅಂದ್ರೆ ಅವಾಗ ನಿಮಗೆ ಮ್ಯಾಕ್ ಯೋಚನೆ ಕೂಡ ಇರಲ್ಲ ಹೌದು ಮ್ಯಾಕ್ ಕಾಸ್ಟ್ ಜಾಸ್ತಿನೇ ಬಟ್ ಇವರು ಕೊಡೋ ಬೆಲೆಗೆ ಪರ್ಫಾರ್ಮೆನ್ಸ್ ಕೂಡ ಅದೇ ರೇಂಜ್ ಅಲ್ಲೇ ಇರುತ್ತೆ ನಿಮ್ಮ ಬಜೆಟ್ 80 ರಿಂದ ಒಂದು ಲಕ್ಷ ಅಂತ ಅಂದ್ರೆ ಅವಾಗ ನೀವು ಪರ್ಫಾರ್ಮೆನ್ಸ್ ಗೋಸ್ಕರ ಅಂತ ಅಂದ್ರೆ ಏರ್ ಸೀರೀಸ್ ನ ತಗೋಬಹುದು ಇಷ್ಟು ಮ್ಯಾಕ್ ಬುಕ್ ನ ಪ್ರೋಸ್ ಮತ್ತು ಕಾನ್ಸ್ ಈಗ ವಿಂಡೋಸ್ ನಲ್ಲಿ ಪ್ರೋಸ್ ಮತ್ತು ಕಾನ್ಸ್ ನೋಡೋಣ ಫಸ್ಟ್ ಥಿಂಗ್ ವಿಂಡೋಸ್ ನಲ್ಲಿ ಮೇಜರ್ ಪ್ರೊ ಅಂದ್ರೆ ಅಪ್ಲಿಕೇಶನ್ಸ್ ಅಂಡ್ ಯೂಸರ್ ಫೀಲಿಂಗ್ಸ್ ಮ್ಯಾಕ್ ನಲ್ಲಿ ತುಂಬಾ ಅಪ್ಲಿಕೇಶನ್ ದುಡ್ಡು ಕೊಟ್ಟು ಬೈ ಮಾಡಬೇಕು ಕೆಲವೊಂದು ಆಪ್ಸ್ ದುಡ್ಡು ಕೊಟ್ರುನು ಸಿಗಲ್ಲ ಬಟ್ ವಿಂಡೋಸ್ ನಲ್ಲಿ ಪ್ರಪಂಚದಲ್ಲಿರುವ ಪ್ರತಿಯೊಂದು ಅಪ್ಲಿಕೇಶನ್ ಅಪ್ಲಿಕೇಶನ್ ನೀವು ಫ್ರೀಯಾಗಿ ಯೂಸ್ ಮಾಡಬಹುದು ಹೇಗೆ ಅಂತ ನಿಮಗೆ ಗೊತ್ತಿರುತ್ತೆ ಅದರ ಬಗ್ಗೆ ನಾನು ಡೀಪ್ ಆಗಿ ಹೇಳೋಕೆ ಆಗಲ್ಲ ಹೇಳಿದೀನಿ ಅಂತ ಅಂದ್ರೆ ನನಗೆ ಕಮ್ಯುನಿಟಿ ಗೈಡ್ಲೈನ್ಸ್ ಸ್ಟ್ರೈಕ್ ಬರಬಹುದು ಅಥವಾ ವಿಡಿಯೋ ಡಿಲೀಟ್ ಆಗಬಹುದು ಸೊ ಹಾಗಾಗಿ ಆ ಟಾಪಿಕ್ ಮಾತಾಡಲ್ಲ ಸೋ ಅಪ್ಲಿಕೇಶನ್ ಗಳನ್ನ ನೀವು ಒಂದು ರೂಪಾಯಿ ಕೊಡದಂಗೆ ಹೇಗೆ ಬೇಕಾದರೂ ಯೂಸ್ ಮಾಡಬಹುದು ಇದೇ ಕಾರಣಕ್ಕೆ ಮ್ಯಾಕ್ ಬುಕ್ ಪರ್ಫಾರ್ಮೆನ್ಸ್ ಚೆನ್ನಾಗಿದ್ದರೂ ಕೂಡ ತುಂಬಾ ಜನ ವಿಂಡೋಸ್ ನೇ ಪ್ರಿಫರ್ ಮಾಡ್ತಾರೆ ನೀವೇನಾದ್ರು ಎಡಿಟರ್ ಅಥವಾ ಗ್ರಾಫಿಕ್ ಡಿಸೈನರ್ ಆಗಿದ್ದೀರಾ ಅಂತ ಅಂದ್ರೆ ಅಂತ ಅಪ್ಲಿಕೇಶನ್ ಎಲ್ಲಾ ನೀವು ಫ್ರೀಯಾಗಿ ಯೂಸ್ ಮಾಡಬೇಕು ಅಂತ ಅಂದ್ರೆ ನಿಮಗೆ ಮ್ಯಾಗಿ ಗಿಂತ ವಿಂಡೋ ತುಂಬಾ ಬೆಟರ್ ಆಪ್ಷನ್ ಆಗುತ್ತೆ ನೆಕ್ಸ್ಟ್ ಪೋರ್ಟ್ಸ್ ಆವಾಗ್ಲೇ ಹೇಳಿದಂಗೆ ನಮಗೆ ಮ್ಯಾಕ್ ಗಿಂತ ವಿಂಡೋಸ್ ನಲ್ಲಿ ನಂಬರ್ ಆಫ್ ಪೋರ್ಟ್ಸ್ ಜಾಸ್ತಿ ಇರುತ್ತೆ.
ಪರ್ಫಾರ್ಮೆನ್ಸ್ ಈಗ ಬರ್ತಾ ಇರೋ ಇಂಟೆಲ್ 30 ನಲ್ಲಿ ಆಲ್ಮೋಸ್ಟ್ ನಮಗೆ ಒಂದು 20% ಮಾತ್ರ ಹೆಚ್ಚು ಕಮ್ಮಿ ಇರುತ್ತೆ ಮ್ಯಾಕ್ ಗೆ ಏನಂದ್ರೆ ಏನು ಪರ್ಫಾರ್ಮೆನ್ಸ್ ಕೊಡ್ತಾ ಇದೆಯೋ ಅದೇ ಪರ್ಫಾರ್ಮೆನ್ಸ್ ನಮಗೆ ಇಂಟೆಲ್ 30 ಕೂಡ ವಿಂಡೋಸ್ ನಲ್ಲಿ ಬರ್ತಿದೆ ಮ್ಯಾಕ್ ನಲ್ಲಿ 20% ಪರ್ಫಾರ್ಮೆನ್ಸ್ ಅಲ್ಲಿ ಡಿಫರೆನ್ಸ್ ಇರಬಹುದು ಬಟ್ ನಿಮ್ಮ ಯೂಸೇಜ್ ಗೆ ಎಷ್ಟರವರೆಗೂ ಡಿಫರೆನ್ಸ್ ಇರುತ್ತೆ ಅದು ಮ್ಯಾಟರ್ ಆಗುತ್ತೆ ನಿಮ್ಮ ಬಜೆಟ್ 80000 ಇದ್ದು ಆಗ ನಿಮಗೆ ಮ್ಯಾಕ್ ತಗೋಬೇಕಾ ವಿಂಡೋ ತಗೋಬೇಕಾ ಅಂತ ಗೊತ್ತಾಗುತ್ತೆ ಆಗ್ತಿಲ್ಲ ಅಂತಂದ್ರೆ ಫಸ್ಟ್ ಆಫ್ ಆಲ್ ನಿಮ್ಮ ವರ್ಕ್ ಪರ್ಪಸ್ ಏನು ಅನ್ನೋದು ತಿಳ್ಕೊಳಿ ನೀವು ಜಾಸ್ತಿ ಆಪ್ಸ್ ಯೂಸ್ ಮಾಡ್ತೀರಾ ಅಂತ ಅಂದ್ರೆ ವಿಂಡೋಸ್ ತಗೊಳ್ಳಿ ಹೆವಿ ವರ್ಕ್ ಮಾಡ್ತೀರಾ ಮಲ್ಟಿ ಪರ್ಪಸ್ ಯೂಸ್ ಮಾಡ್ತೀರಾ ಅಂತ ಅಂದ್ರೆ ಆಗ ನಿಮಗೆ ಮ್ಯಾಕ್ ಬೆಟರ್ ಆಪ್ಷನ್ ಆಗುತ್ತೆ ನೆಕ್ಸ್ಟ್ ಪಾಯಿಂಟ್ ಲೆಸ್ ಪ್ರೈಸ್ ಆವಾಗ್ಲೇ ಹೇಳಿದಂಗೆ ನಮಗೆ ವಿಂಡೋಸ್ 20000 ಇಂದಾನೆ ಸ್ಟಾರ್ಟ್ ಆಗುತ್ತೆ ನೀವೇನಾದ್ರು ಸ್ಟೂಡೆಂಟ್ಸ್ ಆಗಿದ್ದೀರಾ ಅಂತ ಅಂದ್ರೆ ನಿಮಗೆ ಒಂದು 50000 ದಲ್ಲಿ ಒಳ್ಳೆ ಒಳ್ಳೆ ಲ್ಯಾಪ್ಟಾಪ್ಸ್ ಇದಾವೆ ಸೋ ಒಬ್ಬ ಸ್ಟೂಡೆಂಟ್ ಗೆ 50000 ದಲ್ಲಿ ಬರೋ ಲ್ಯಾಪ್ಟಾಪ್ ಮೋರ್ ದೆನ್ ಎನಫ್ ನೆಕ್ಸ್ಟ್ ಮೈಂಟೆನೆನ್ಸ್ ಇದೇನು ಕಾರ್ ಅಥವಾ ಬೈಕ್ ಇದನ್ನ ಸರ್ವಿಸ್ ಕೊಡ್ತಾ ಇರೋಕ್ಕೆ ಅಂತ ಅನ್ಕೋಬಹುದು ಸೆಟ್ ಅಪ್ಸ್ ಗಳಲ್ಲಿ ನಿಮಗೆ ಆಲ್ಮೋಸ್ಟ್ ಯಾವ ಪ್ರಾಬ್ಲಮ್ಸ್ ಬರಲ್ಲ ಬಟ್ ಒಂದು ವೇಳೆ ಬಂತು ಅಂದ್ರೆ ನೀವು ನಾರ್ಮಲ್ ಪೀಪಲ್ ಆಗಿ ನೀವೇನಾದ್ರೂ ನಿಮ್ಮ ಹತ್ರ ಮ್ಯಾಕ್ ಇದ್ದು ನಿಮಗೆ ಏನಾದ್ರು ಪ್ರಾಬ್ಲಮ್ ಬಂತು ಅಂತ ಅಂದ್ರೆ ನಿಮ್ಮ ಅಕೌಂಟ್ ಅಲ್ಲಿದುಡ್ಡು ಖಾಲಿ ಆಗೋದಂತೂ ಪಕ್ಕ ಆಲ್ರೆಡಿ ದುಡ್ಡು ಖಾಲಿ ಆಗಿದ್ರೆ ಸಾಲುಗಾರರ ಆಗೋದಂತೂ ಪಕ್ಕ ಆ ರೇಂಜ್ ಗೆ ಇರುತ್ತೆ ಪ್ರತಿಯೊಂದು ಕಾಸ್ಟ್ ನೀವೇನಾದ್ರು ವಿಂಡೋ ಯೂಸರ್ ಆಗಿದ್ದೀರಾ ಅಂತ ಅಂದ್ರೆ ನಿಮಗೆ ಇದಕ್ಕೆ ಕಂಪೇರ್ ಮಾಡಿದ್ರೆ ಇದು ತುಂಬಾ ಕಾಸ್ಟ್ ಅನ್ನೋದು ತುಂಬಾ ಕಮ್ಮಿ ಇರುತ್ತೆ ಪ್ರತಿಯೊಂದು ಪಾರ್ಟ್ಸ್ ನಮಗೆ ಕಮ್ಮಿ ಬೆಲೆಯಲ್ಲೇ ಸಿಗುತ್ತೆ ಅಂಡ್ ಅಪ್ಗ್ರೇಡ್ ಆಪ್ಷನ್ ಕೂಡ ಅಷ್ಟೇ ನಮಗೆ ಮ್ಯಾಕ್ ನಲ್ಲಿ ರಾಮ್ ಮತ್ತು ಸ್ಟೋರೇಜ್ ನ ಅಪ್ಗ್ರೇಡ್ ಮಾಡ್ಕೋಬಹುದು ಮ್ಯಾಕ್ ನಲ್ಲಿ ನಾವು ಯಾವುದನ್ನು ಕೂಡ ಅಪ್ಗ್ರೇಡ್ ಮಾಡಕ್ಕೆ ಆಗಲ್ಲ ಇಷ್ಟು ವಿಂಡೋಸ್ ನಲ್ಲಿ ಇರುವ ಪ್ರೋಸ್ ಇದರಲ್ಲಿ ಮತ್ತೆ ಕಾಯಿನ್ಸ್ ಏನು ಇಲ್ವಾ ಅಂತ ಅಂದ್ರೆ ಮೇಜರ್ ಕಾಯಿನ್ಸ್ ಏನಿಲ್ಲ ಮ್ಯಾಂಗ್ ಗೆ ಕಂಪೇರ್ ಮಾಡಿದ್ರೆ ವಿಂಡೋಸ್ ಅಲ್ಲಿ ವೈರಸ್ ಅಟ್ಯಾಕ್ ಸ್ವಲ್ಪ ಬೇಗ ಆಗುತ್ತೆ ಇವಾಗ ಬರ್ತಾ ಇರೋ ವಿಂಡೋಸ್ ನಲ್ಲೂ ಕೂಡ ಸೆಕ್ಯೂರಿಟಿ ಸಿಸ್ಟಮ್ ಸ್ವಲ್ಪ ಅಪ್ಗ್ರೇಡ್ ಮಾಡ್ತಾ ಇದ್ದಾರೆ ಸ್ವಲ್ಪ ಚೆನ್ನಾಗಿದೆ ಮೊದಲಿಗಿಂತ ಇವಾಗ ಸ್ವಲ್ಪ ಬೆಟರ್ ಆಗಿದೆ ಅಂಡ್ ವಿಂಡೋಸ್ ನಲ್ಲಿ ಯೂಸ್ ಮಾಡ್ತಾ ಮಾಡ್ತಾ ಆಫ್ಟರ್ ಟು ತ್ರೀ ಇಯರ್ಸ್ ಆದ್ಮೇಲೆ ಪರ್ಫಾರ್ಮೆನ್ಸ್ ಸ್ವಲ್ಪ ಡ್ರಾಪ್ ಆಗ್ತಾ ಇರುತ್ತೆ ಟು ತ್ರೀ ಇಯರ್ಸ್ ಆದ್ಮೇಲೆ ನಿಮಗೆ ಗೊತ್ತಾಗುತ್ತೆ ಮೊದಲ ತರ ಲ್ಯಾಪ್ಟಾಪ್ ವರ್ಕ್ ಆಗ್ತಿಲ್ಲ ಅಂತ ಬಟ್ ಮ್ಯಾಕ್ ನಲ್ಲಿ ನಾವು ಈಸಿಯಾಗಿ ಫೈವ್ ಟು ಸಿಕ್ಸ್ ಇಯರ್ಸ್ ಯಾವುದೇ ಪರ್ಫಾರ್ಮೆನ್ಸ್ ಲ್ಯಾಗ್ ಇಲ್ಲದಂಗೆ ಯೂಸ್ ಮಾಡಬಹುದು. ಒಂದು ನೆನಪಿಟ್ಟುಕೊಳ್ಳಿ 70000 ನಿಮ್ಮ ಬಜೆಟ್ ಆಗಿದ್ರೆ ಅಲ್ಲಿರೋದು ಒಂದೇ ಆಪ್ಷನ್ ವಿಂಡೋಸ್ ಮಾತ್ರನೇ ಮ್ಯಾಗ್ ಬೇಕು ಅಂತ ಅಂದ್ರೆ 75000 ಮೇಲೆನೇ ಹೋಗ್ಬೇಕು ಅಂಡ್ ಇವಾಗ ಬರ್ತಾ ಇರೋ ವಿಂಡೋಸ್ ಲ್ಯಾಪ್ಟಾಪ್ ಕೂಡ 70000 ದಲ್ಲಿ ಒಳ್ಳೊಳ್ಳೆ ಬ್ರಾಂಡ್ಸ್ ಇದಾವೆ.