Apple ನವರು ಮೊನ್ಮೊನ್ನೆ iPhone 17 ಸೀರೀಸ್ ಅನ್ನ ಲಾಂಚ್ ಮಾಡಿದ್ರು ಅದರಲ್ಲಿ 17 Pro ಮತ್ತು pro ಮ್ಯಾಕ್ಸ್ ಏನಿದೆ ಒಂದು ಹೊಸ ಕಲರ್ ನೊಂದಿಗೆ ಲಾಂಚ್ ಆಗಿದೆ ಆರೆಂಜ್ ಕಲರ್ ಸೋ ಏನಾಗ್ತಾ ಇದೆ ಅಂತ ಅಂದ್ರೆ ಸೋ ಅಲ್ಯುಮಿನಿಯಂ ಫ್ರೇಮ್ ಅನ್ನ ಈ 17 pro ಮ್ಯಾಕ್ಸ್ ಅಲ್ಲಿ ಹಾಕಿರೋದ್ರಿಂದ ಆಲ್ರೆಡಿ ಸ್ಕ್ರಾಚ್ ಆಗ ಶುರುವಾಗಿದೆ ಕೆಲವೊಂದು ಜನಕ್ಕೆ ಆಯ್ತಾ ಸೋ ಅದಕ್ಕೆ ಒಂದು ಕೋಟಿಂಗ್ ಅನ್ನ ಮಾಡಿರ್ತಾರೆ ಆಯ್ತಾ ಸೋ ಆ ಕೋಟಿಂಗ್ ಕಿತ್ಕೊಂಡು ಬರ್ತಾ ಇದೆ. ಸ್ವಲ್ಪ ಸ್ಕ್ರಾಚ್ ಆಗ್ಬಿಟ್ರೆ ಆರೆಂಜ್ ಕಲರ್ದು ಫುಲ್ ವೈಟ್ ಲೈನ್ ಕಾಣುತ್ತೆ ಆಯ್ತಾ ಈವನ್ ಬ್ಲೂ ಕಲರ್ ವೇರಿಯಂಟ್ ಅಲ್ಲೂ ಕೂಡ ಅದೇ ರೀತಿ ಕಾಣುತ್ತೆ ಸ್ವಲ್ಪ ಸ್ಕ್ರಾಚ್ ಆಗ್ಬಿಡ್ತು ಅಂತ ಅಂದ್ರೆ ಫುಲ್ ಬೆಳ್ಳಗೆ ಕಾಣುತ್ತೆ. ಸಿಲ್ವರ್ ಕಲರ್ ತಗೊಂಡಿದ್ರೆ ನನಗೆ ಅನಿಸಿದಂಗೆ ಆ ರೀತಿ ಏನು ಆಗಲ್ಲ ಅಂತ ಕಾಣುತ್ತೆ ಸ್ಕ್ರಾಚ್ ಆದ್ರೂ ಕೂಡ ಅಷ್ಟಾಗಿ ಕಾಣಲ್ಲ ಬಟ್ ಈ ಆರೆಂಜ್ ಮತ್ತೆ ಬ್ಲೂ ಕಲರ್ ಎದ್ದು ಕಾಣುತ್ತೆ ಸೋ ಇದು ಅಲ್ಯುಮಿನಿಯಂ ಫ್ರೇಮ್ ಆಯ್ತಲ್ಲ ಲಾಸ್ಟ್ ಟೈಮ್ ಎಲ್ಲ ಟೈಟೇನಿಯಂ ಫ್ರೇಮ್ ಇತ್ತು ಅಷ್ಟೊಂದು ಸ್ಕ್ರಾಚ್ ಆಗ್ತಾ ಇರ್ಲಿಲ್ಲ ಬಟ್ ಈ ಅಲ್ಯುಮಿನಿಯಂ ತುಂಬಾ ಬೇಗ ಡೆಂಡ್ ಆಗ್ಬಿಡುತ್ತೆ ಒಂದ್ ಸಲ ಕೆಳಗೆ ಬಿತ್ತು ಅಂದ್ರೆ ಪಕ್ಕ ಡೆಂಡ್ ಆಗುತ್ತೆ ಆಯ್ತಾ ಏನಕೆಂದ್ರೆ ತುಂಬಾ ಸ್ಮೂತ್ ಮೆಟೀರಿಯಲ್ ಅಲ್ಯುಮಿನಿಯಂ ಕಂಪೇರ್ ಮಾಡ್ಕೊಂಡ್ರೆ ಸ್ಟೇನ್ಲೆಸ್ ಸ್ಟೀಲ್ ಮತ್ತೆ ಟೈಟೇನಿಯಂ ಗೆ ಸೋ ಡೆಂಡ್ ಆಗುತ್ತೆ ಸ್ಕ್ರಾಚ್ ಆಗೋ ಸಾಧ್ಯತೆ ಕೂಡ ಇರುತ್ತೆ ತುಂಬಾ ಕೇರ್ಫುಲ್ ಆಗಿ ಬ್ಯಾಕ್ ಕವರ್ ಹಾಕೊಂಡು ಯೂಸ್ ಮಾಡಿ ಆಯ್ತಾ ಇದು ನನ್ನ ಸಜೆಶನ್ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಫೈನಲಿಮೈಕ್ರಸಾಫ್ಟ್ ನವರು ವಿಂಡೋಸ್ 11 ಗೆ ವಿಡಿಯೋ ವಾಲ್ಪೇಪರ್ ಫೀಚರ್ ನ ತಗೊಂಡು ಬರ್ತಾ ಇದ್ದಾರೆ ಇದಕ್ಕಿಂತ ಮುಂಚೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನ ಯೂಸ್ ಮಾಡ್ಕೊಂಡು ನಾವುಮೈಕ್ರಸಾಫ್ಟ್ ವಿಂಡೋಸ್ ಗೆ ವಿಡಿಯೋ ವಾಲ್ಪೇಪರ್ ಹಾಕಬಹುದಾಗಿತ್ತು ಬಟ್ ಇದೀಗ ಅಫಿಷಿಯಲ್ ಆಗಿಮೈಕ್ರಸಾಫ್ಟ್ ನವರು ಅಂದ್ರೆ ಈ ವಿಂಡೋಸ್ ವಿಸ್ತಾ ಲಾಂಚ್ ಆಗಿ 19 ವರ್ಷಗಳ ನಂತರ ಈ ಒಂದು ವಿಡಿಯೋ ವಾಲ್ಪೇಪರ್ ಫೀಚರ್ ನ ತಗೊಂಡು ಬರ್ತಾ ಇದ್ದಾರೆ ಸೋ ಈ ರೀತಿ ಆನಿಮೇಟೆಡ್ ವಿಡಿಯೋ ವಾಲ್ಪೇಪರ್ ಗಳು ನಮಗೆ ಆಂಡ್ರಾಯ್ಡ್ ಫೋನ್ಗಳಲ್ಲಿ ಎಷ್ಟೋ ಕಾಲದಿಂದನೇ ಇದೆ ಆಯ್ತಾ ಸೋ ಇದೀಗ ಫೈನಲಿ ವಿಂಡೋಸ್ ಗೂ ಸಹ ಬರುತ್ತೆ ಇಂಟರೆಸ್ಟಿಂಗ್ ಫೀಚರ್ ಅಂತ ಅನ್ನಿಸ್ತು ಸೋ ನೋಡೋಣ ಯಾವ ರೀತಿ ಅಫಿಷಿಯಲ್ ವಾಲ್ಪೇಪರ್ ಇಮೇಜ್ ಇರುತ್ತೆ.
ನಾವೆಲ್ಲರೂ ಕೂಡ ಈಜಿಟಿಎಸ ಗೆ ವೇಟ್ ಮಾಡ್ತಾ ಇದೀವಿ ಮೋಸ್ಟ್ಲಿ ಇನ್ನೊಂದು ವರ್ಷದಲ್ಲಿ ಲಾಂಚ್ ಆಗಬಹುದು ಅಂತ ಅನ್ಕೊಂಡಿದೀವಿ ಆಯ್ತಾ ಸೋ ಇದರಲ್ಲಿ ಇರುವಂತ ಒಂದು ಮೇನ್ ಕ್ಯಾರೆಕ್ಟರ್ ಲೂಸಿಯಾ ಅಂತ ಆಯ್ತಾ ಸೋ ಲೂಸಿಯಾ ಅಂಡ್ ಜೇಸನ್ ಎರಡು ಕ್ಯಾರೆಕ್ಟರ್ ಸೋ ಈ ಎರಡು ಕೂಡ ನೀವು ಗೇಮ್ ಆಡಿದಂಗೆ ಆಡಿದಂಗೆ ಆಡಿದಂಗೆ ಆಕ್ಚುಲಿ ಆ ಗೇಮ್ ಒಳಗೆ ಅವರದು ವಯಸ್ಸು ಕೂಡ ಆಗುತ್ತಂತೆ ಏಜ್ ಆಗ್ತಾ ಹೋಗುತ್ತಂತ ಅವರಿಗೆ ಕ್ರೇಜಿ ಗುರು ಏನೇನೋ ಮಾಡೋವರೆ ಜಿಟಿಎ ದಲ್ಲಿ ಈ ಸಲ ರಾಕ್ ಸ್ಟಾರ್ ನವರು ನೋಡೋಣ ತುಂಬಾ ಇಂಟರೆಸ್ಟಿಂಗ್ ಅನಿಸ್ತಾ ಇದೆ ಇದೆಲ್ಲ ಒಂದು ರೀತಿ ರಿಯಲ್ ಲೈಫ್ಗೆ ಕ್ಲೋಸ್ ಆಗೋ ರೀತಿ ಇವರು ಗೇಮ್ನ್ನ ಡೆವಲಪ್ ಮಾಡಿದ್ದಾರೆ ನೋಡೋಣ ನಗ ಅನಿಸ್ತ ಒಂದು ರೆವಲ್ಯೂಷನ್ ಕ್ರಿಯೇಟ್ ಮಾಡುತ್ತೆ ಅಂತ ಗೇಮ್ ಎಷ್ಟು ಜನ ವೇಟ್ ಮಾಡ್ತಾ ಇದ್ದಾರೆ ಗೊತ್ತಾ ಒಂದು ಗೇಮ್ಗೆ ಅಷ್ಟು ಹೈಪ್ಇದೆ. ಕಾರ್ಸ್ 24 ನವರು ನಮ್ಮ ಬೆಂಗಳೂರು ಪೊಲೀಸ್ ಅವರ ಜೊತೆ ಕೊಲಾಬರೇಟ್ ಆಗಿ ಒಂದು ಬಿಲ್ ಬೋರ್ಡ್ ಅನ್ನ ಬೆಂಗಳೂರಿನಲ್ಲಿ ಹಾಕಿದ್ದಾರೆ ಆಯ್ತಾ ಇದೇನಪ್ಪ ಮಾಡುತ್ತೆ ಅಂದ್ರೆ ನೀವು ರೋಡಲ್ಲಿ ಹೋಗ್ತಿರಬೇಕಾದ್ರೆ ಆ ಬಿಲ್ ಬೋರ್ಡ್ ಹತ್ರ ಆಯ್ತಾ ಮೋಸ್ಟ್ಲಿ ಮುಂದೆ ನೀವು ಹೋಗ್ತಿರಬೇಕಾದ್ರೆ ಒಂದು ಕ್ಯಾಮೆರಾ ಇಟ್ಟಿರ್ತಾರೆ ಆ ಕ್ಯಾಮೆರಾದಿಂದ ನಿಮ್ಮ ಕಾರಿಂದು ನಂಬರ್ ಪ್ಲೇಟ್ ಅನ್ನ ಅದು ಕ್ಯಾಪ್ಚರ್ ಮಾಡುತ್ತೆ ಕ್ಯಾಪ್ಚರ್ ಮಾಡಿ ನಿಮ್ಮ ಒಂದು ಕಾರ್ ಮೇಲೆ ಯಾವುದಾದ್ರೂ ಫೈನ್ ಇದೆಯಾ ಅಥವಾ ಎಮಿಷನ್ ಟೆಸ್ಟ್ ಅನ್ನ ಮಾಡಿಸಿಲ್ವಾ ಅದನ್ನ ದೊಡ್ಡದಾಗಿ ವಿತ್ ನಂಬರ್ ಪ್ಲೇಟ್ ಡಿಸ್ಪ್ಲೇ ಮಾಡುತ್ತೆ ಆಯ್ತಾ ಯಪ್ಪ ದೇವರೇ ಇದು ನಮ್ಮ ಪ್ರೈವೆಸಿ ಹಾಳಾಗಲ್ವಾ ಇದರಿಂದ ಅಂತನು ಕೂಡ ಒಂದು ಪ್ರಶ್ನೆ ಬರುತ್ತೆ ಬಟ್ ಸ್ಟಿಲ್ ಏನೋ ಒಂದು ಇಂಟರೆಸ್ಟಿಂಗ್ ಆಗಿ ಮಾಡ್ತಾ ಇದ್ದಾರೆ. ಸೋ ನೋಡ್ಕೊಳ್ಳಿ ಸ್ನೇಹಿತ ಸೋ ಏನೋ ಒಂತರ ಯೂನಿಕ್ ಆಗಿ ಮಾಡಿದ್ದಾರೆ ಇಂಟರೆಸ್ಟಿಂಗ್ ಅಂತ ಅನ್ನಿಸ್ತು ನನಗೆ ಸೋ ಫೈನ್ ಎಲ್ಲ ಕಟ್ಟಿಲ್ಲ ಅಂದ್ರೆ ಕಟ್ಟಬಿಡಿ ಮೊನ್ ಮೊನೆ ಡಿಸ್ಕೌಂಟ್ ಕೂಡ ಕೊಡ್ತಾ ಇದ್ರು 50% ಬೆಂಗಳೂರು ಟ್ರಾಫಿಕ್ಗೆ ಸೋ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸೋ ಫೈನಲಿ ಸ್ನಾಪ್ಡ್ರಾಗನ್ 8ಜನ್ 5 ಎಲೈಟ್ ಪ್ರೊಸೆಸರ್ ಲಾಂಚ್ ಆಗಿದೆ ಸೋ ಈ ಒಂದು ಪ್ರೊಸೆಸರ್ನ ಹೊಂದಿರುವಂತ ಮೊಟ್ಟಮೊದಲ ಸ್ಮಾರ್ಟ್ ಫೋನ್ ಕೂಡ ಲಾಂಚ್ ಆಗಿದೆ Xiaomi 17 ಸೀರೀಸ್ ಇದರಬಗ್ಗೆ ಆಮೇಲೆ ಮಾತಾಡ್ತೀನಿ ಸೋ ಈ ಒಂದು ಲೇಟೆಸ್ಟ್ ಸ್ನಾಪ್ಡ್ರಾಗನ್ 8ಜನ್ 5 ಎಲೈಟ್ ಇದನ್ನ ಪ್ರೊನೌನ್ಸ್ ಮಾಡೋಕ್ಕೆ ತುಂಬಾ ಕಷ್ಟ ಇದೆ ನೆಕ್ಸ್ಟ್ ಆಯ್ತಾ ಸ್ಮಾರ್ಟ್ ಫೋನ್ ಗಳಿಗೆಲ್ಲ ಬಂದಮೇಲೆ ತಲೆ ಕೆಟ್ಟು ಹೋಗುತ್ತೆ ಹೆಂಗೆ ಗುರು ಸ್ನಾಪ್ಡ್ರಾಗನ್ 8ಜನ್ 5 ಎಲೈಟ್ ಸುಮ್ನೆ 8 ಎಲೈಟ್ 8ಎ 2 8 3 ಅಂತ ಇಟ್ಟಿದ್ರೆ ಏನಾಗ್ತಿತ್ತಪ್ಪ ದೊಡ್ಡದಾಗಿ ಇಟ್ಟಬಿಡ್ತಾರೆ ಕನ್ಫ್ಯೂಷನ್ ಮಾಡಾಕ್ತಾರೆ ಸೋ ಇದೆ ಪ್ರೊಸೆಸರ್ ನಲ್ಲಿ ನಿಮಗೆ ik 15 ಫೋನ್ ಬರುತ್ತೆ realme GT 8 Pro ಬರುತ್ತೆ OnePlus 15 Galaxy S26 ಸೀರೀಸ್ ನೆಕ್ಸ್ಟ್ ಲಾಂಚ್ ಆಗೋದು Redmi K9 A90 Pro Poco F8 ಅಲ್ಟ್ರಾ ಅಂತೆ Vivo X300 ಅಲ್ಟ್ರಾ Oppo Find X9 ಬೆeಜಾನ್ ಫೋನ್ ಗಳಿದಾವೆ ಎಲ್ಲದು ಕೂಡ ಲೇಟೆಸ್ಟ್ ಸ್ನಾಪ್ಡ್ರಾಗನ್ ಫ್ಲಾಗ್ಶಿಪ್ ಪ್ರೊಸೆಸರ್ ನೊಂದಿಗೆ ಲಾಂಚ್ ಆಗುತ್ತೆ. ಸೋ ಇದೀಗ ಈ ಪ್ರೊಸೆಸರ್ ಲಾಂಚ್ ಆದಮೇಲೆ ಈ 8 Gen5 ವರ್ಸಸ್ Apple ದುಬಯೋನಿonಕ್ A19 Pro ದು ಕಂಪ್ಯಾರಿಸನ್ ಆಗಿದೆ ಆಯ್ತಾ ಆಲ್ರೆಡಿ ಗಿಕ್ ಬೆಂಚ್ ಇಂದು ಸ್ಕೋರ್ ಹೊರಗಡೆ ಬಂದಿದೆ. ಸೊ ಸಿಂಗಲ್ ಕೋರ್ ಪರ್ಫಾರ್ಮೆನ್ಸ್. ಆಕ್ಚುಲಿ ಸ್ನಾಪ್ಡ್ರಾಗನ್ apple ಗೆ ತುಂಬಾ ಕ್ಲೋಸ್ ಬಂದಿದೆ ಆಯ್ತಾ ತುಂಬಾ ಜಾಸ್ತಿ ಡಿಫರೆನ್ಸ್ ಏನಿಲ್ಲ 75 ಪಾಯಿಂಟ್ ಡಿಫರೆನ್ಸ್ ಇದೆ ಅಷ್ಟೇ ಸೋ ಸ್ನಾಪ್ಡ್ರಾಗನ್ 3849 ಸಿಂಗಲ್ ಕೋರ್ ಪಾಯಿಂಟ್ಸ್ ಗಳನ್ನ ಸ್ಕೋರ್ನ ತಗೊಂಡ್ರೆ ಬಯೋನಿಕ್ A19 Pro 3925 ತಗೊಂಡಿದ್ದೆ ಆಯ್ತಾ ಇನ್ನು ಮಲ್ಟಿ ಕೋರ್ ತುಂಬಾ ಈಸಿಯಾಗಿ ಸ್ನಾಪ್ಡ್ರಾಗನ್ ವಿನ್ ಆಗುತ್ತೆ.
ಏನಕ್ಕೆ ಅಂದ್ರೆ ಕೋರ್ಸ್ಗಳು ಕೌಂಟ್ ಜಾಸ್ತಿ ಇದೆ ಇದು ಸ್ನಾಪ್ಡ್ರಾಗನ್ 8 ಕೋರ್ ಅದು A9 Pro ಮೋಸ್ಟ್ಲಿ ಆರು ಕೋರ್ ಅನ್ಕೋತೀನಿ ಸೋ ಸೋ ಓವರಾಲ್ ಬೆಂಚ್ ಮಾರ್ಕ್ ಹಂಗ ಅನಿಸಿದಂಗೆ ಅಂತದ್ದು ಸ್ಕೋರ್ ನಲ್ಲೂ ಕೂಡ ನಿಮಗೆ ಸ್ನಾಪ್ಡ್ರಾಗನ್ ಜಾಸ್ತಿ ಕೊಡುತ್ತೆ. ಬಟ್ ಸಿಂಗಲ್ ಕೋರ್ ಆಪಲ್ ಬಯೋನಿಕ್ಸ್ ಸ್ವಲ್ಪೇ ಸ್ವಲ್ಪ ಜಾಸ್ತಿ ಚೆನ್ನಾಗಿದೆ ಈ ಒಂದು ಬೆಂಚ್ ಮಾರ್ಕ್ ನ ಪ್ರಕಾರ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Vivo ಅವರು ಫೈನಲಿ ಅವರ ಓಎಸ್ ಅನ್ನ ನಮ್ಮ ದೇಶದಲ್ಲಿ ಚೇಂಜ್ ಮಾಡ್ತಾ ಇದ್ದಾರೆ ಫನ್ ಟಚ್ ಓಎಸ್ ಏನಿತ್ತು ಇಷ್ಟು ದಿನ ಸೋ ಅದನ್ನ ಚೇಂಜ್ ಮಾಡಿ ಆರಿಜಿನ್ ಓಎಸ್ಸ ಅನ್ನ ತಗೊಂಡು ಬರ್ತಾರಂತೆ ಸೋ ಅದು ಐಕ ಫೋನ್ಗಳಿಗೂ ಸಹ ಅಪ್ಲೈ ಆಗುತ್ತೆ ಸೋ ನೆಕ್ಸ್ಟ್ ಇಂದ iko ವಿವೋ ಫೋನ್ಗಳು ಒರಿಜಿನ್ ಓ ಎಸ್ ನೊಂದಿಗೆ ಲಾಂಚ್ ಆಗುತ್ತೆ ನೋಡೋಣ ನಂಗ ಅನಿಸಿದಂಗೆ ಈ ಫನ್ ಟಚ್ ಓ ಎಸ್ ಗೂ ಒರಿಜಿನ್ ಓಎಸ್ ಗೂ ತುಂಬಾ ಡಿಫರೆನ್ಸ್ ಏನು ಇರಲ್ಲ ನನಗೆ ಅನ್ನಿಸಿದಂಗೆ ನೋಡೋದಕ್ಕೆ ತುಂಬಾ ಸಿಮಿಲರ್ ಇರುತ್ತೆ ಸಣ್ಣ ಪುಟ್ಟ ಚೇಂಜಸ್ ಅನ್ನ ಮಾಡಿರ್ತಾರೆ ಅಂತ ಕಾಣುತ್ತೆ. ಸೋ ನೋಡೋಣ ಸೋ ಆಲ್ರೆಡಿ ಈ ಒಂದು ಓಎಸ್ ನೊಂದಿಗೆ ಚೈನಾದಲ್ಲಿ ವಿವೋ ದವರು ಲಾಂಚ್ ಮಾಡ್ತಾ ಇದ್ರು ಫೋನ್ಗಳನ್ನ ಚೈನಾದಲ್ಲಿ ಆಲ್ರೆಡಿ ಈ ಓ ಎಸ್ ನೊಂದಿಗೆ ಲಾಂಚ್ ಆಗ್ತಾ ಇತ್ತು. ಸೊ ನಮ್ಮ ದೇಶಕ್ಕೆ ಹೀಗೆ ಅಡಾಪ್ಟ್ ಮಾಡ್ಕೊತಾ ಇದ್ದಾರೆ ನನಗೆ ಅನ್ನಿಸದಂಗೆ ಸೋ ನೋಡೋಣ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸೋ ಈ ಸ್ನಾಪ್ಡ್ರಾಗನ್ 8ಜನ್ 5 ಪ್ರೊಸೆಸರ್ ಲಾಂಚ್ ಆದ್ಮೇಲೆ OnePlus 15 ಇಂದು ಕೆಲವೊಂದು ಲೀಕ್ಸ್ ಗಳು ಬಂದ್ಬಿಟ್ಟಿದೆ. ಸೋ OnePlus 15 ಇದೆ ಪ್ರೊಸೆಸರ್ ನೊಂದಿಗೆ ಬರುತ್ತೆ ಪ್ಲಸ್ 165 ಹಟ್ಸ್ ಇಂದು ರಿಫ್ರೆಶ್ ರೇಟ್ ನಮಗೆ ಈ ಫೋನಲ್ಲಿ ಸಿಗುತ್ತೆ ಅಂತ ನೋಡೋಣ ಬೇರೆ ಬೇರೆ ಸ್ಪೆಸಿಫಿಕೇಶನ್ ಅಲ್ಲಿ ಹೆಂಗಿರುತ್ತೆ ಅಂತ ಒಟ್ಟಿಗೆ ಇಷ್ಟೇ ಲೀಕ್ಸ್ ಬಂದಿರೋದು. ಸೋ ನೆಕ್ಸ್ಟ್ ಐಟೆಲ್ ನವರು ಒಂದು ಥಿನ್ನೆಸ್ಟ್ ಸ್ಮಾರ್ಟ್ ಫೋನ್ ನ ಲಾಂಚ್ ಮಾಡಿದ್ದಾರೆ ಆಯ್ತಾ ಆ ಒಂದು ಫೋಟೋ ನಾನು ನಿಮಗೆ ತೋರಿಸ್ತಾ ಇದೀನಿ ಯಪ್ಪ ಅನ್ಬಿಲಿವಬಲ್ ಅನ್ಬಿಲಿವಬಲ್ ಅಂತ ಅನ್ಸಿದ್ದು ಥಿಕ್ನೆಸ್ ಅಲ್ಲ ಆಲ್ರೆಡಿ ಎಲ್ಲಾ ಬ್ರಾಂಡ್ಗಳು ಕೂಡ ತುಂಬಾ ಥಿನ್ ಆಗಿರುವಂತ ಫೋನ್ಗಳನ್ನ ಲಾಂಚ್ ಮಾಡಿದ್ದಾರೆ ಟೆಕ್ನೋದವರು ಮಾಡಿದ್ರು Samsung ಅವರು ಮಾಡಿದ್ರು ಈಗ Apple ಅವರು ಐಫೋನ್ ಏರ್ ಅನ್ನ ಮಾಡಿದ್ರು ಈಗ ನವರು ಸೂಪರ್ 25 ಅಲ್ಟ್ರಾ ಅಂತ ಇಂಟರೆಸ್ಟಿಂಗ್ ಅನ್ಸಿದ್ದು ಈ ಫೋನ್ ನಲ್ಲಿ ಇಷ್ಟು ತಿನ್ ಆಗಿದ್ರು ಸಹ 6000 m ಕೆಪ್ಯಾಸಿಟಿ ಬ್ಯಾಟರಿ ಇದೆಯಂತೆ ಕ್ರೇಜಿ ಇವರು ಅನ್ಬಿಲಿವಬಲ್ ಅಲ್ಟ್ರಾ ನಾಟ್ ಜಸ್ಟ್ ಏರ್ ಅಂತ ಒಂದು ಸ್ಲೋಗನ್ ಕೂಡ ಹಾಕಿದ್ದಾರೆ.
ಈ ಕನ್ನಡಕ ಮ್ಯಾನುಫ್ಯಾಕ್ಚರ್ ಮಾಡೋ ಕಂಪನಿಗಳು ಲೆನ್ಸ್ ಕಾರ್ಟ್ ರೀತಿ ಕಂಪನಿಗಳೆಲ್ಲ ಮುಚ್ಚಿಕೊಂಡು ಹೋಗ್ಬೇಕಾ ಅಂತ ನೋಡೋಣ ಕ್ರೇಜಿ ಬಟ್ ಕೆಲವು ಜನ ಪವರ್ ಇಲ್ಲ ಅಂದ್ರೂ ಕೂಡ ಕನ್ನಡಕ್ಕೆ ಆಗ್ತಿರಲ್ಲ ಸ್ಟೈಲ್ಗೆ ಅಂತವರ ಯಾರು ತಗೋತಾರೆ ನಂಗೆ ಅನಿಸ್ತಂ ಲೆನ್ಸ್ ಕಾರ್ಡ್ ಅಲ್ಲಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Xiaomi 17 pro ಮ್ಯಾಕ್ಸ್ ಹೌದು MI ನವರು ಐಫೋನ್ 17 pro ಮ್ಯಾಕ್ಸ್ ಲಾಂಚ್ ಆದಮೇಲೆ ಅವರದು ನಂಬರ್ನೇ ಚೇಂಜ್ ಮಾಡಿ Xiaomi 17 Pro ಮತ್ತು Xiaomi 17 Pro ಮ್ಯಾಕ್ಸ್ ಅಂತ Apple ರೀತಿಯಲ್ಲೇ ನೇಮಿಂಗ್ ಅನ್ನ ಮಾಡಕ್ಕೆ ಶುರು ಮಾಡಿದ್ದಾರೆ ಆಯ್ತಾ ಸೋ Apple ನವರು ನೆಕ್ಸ್ಟ್ ವರ್ಷ 18 Pro ಮ್ಯಾಕ್ಸ್ ಲಾಂಚ್ ಮಾಡಿದ್ರೆ Xiaomi ಅವರು ಕೂಡ 18 Pro ಮ್ಯಾಕ್ಸ್ ನ ಲಾಂಚ್ ಮಾಡ್ತಾರೆ. ಇನ್ನೊಂದು ಇಂಟರೆಸ್ಟಿಂಗ್ ಅನ್ಸಿದ್ದು ಇವರು ಲಾಂಚ್ ಮಾಡಿರುವಂತ ಫೋನ್ ಹಿಂದಗಡೆಯಿಂದ ನೋಡೋದಕ್ಕೆ ಒಂದು ಏನು ಪ್ಲಾಟೋ ಇದೆ ಅಲ್ವಾ ಸೇಮ್ ಅದೇ ರೀತಿ ಇದೆ ಆಯ್ತಾ ಬಟ್ ಅವರದು ಹಿಂದಗಡೆ ಡಿಸ್ಪ್ಲೇ ಎಲ್ಲ ಇದೆ ಬಟ್ ಸ್ಟಿಲ್ ನೋಡೋದಕ್ಕೆ ಮುಂದೆಯಿಂದ ಹಿಂದೆಯಿಂದ ಐಫೋನ್ 17 ಸೀರೀಸ್ ರೀತಿಯಲ್ಲೇ ಕಾಣುತ್ತೆ. ಹೆವಿ ಇಂಟರೆಸ್ಟಿಂಗ್ ಗುರು ನೋಡೋಣ ನಮ್ಮ ದೇಶದಲ್ಲಿ ಲಾಂಚ್ ಆಗುತ್ತೋ ಇಲ್ವೋ ಗೊತ್ತಿಲ್ಲ ಕೆಲವು ಜನ ಹೇಳ್ತಾ ಇದ್ದಾರೆ ಈ ವರ್ಷ ಲಾಂಚ್ ಆಗುತ್ತೆ ಅಂತ ಲಾಂಚ್ ಆದ್ರೆ ನನಗೆ ಅನಿಸದಂಗೆ ಒಂದು ಲಕ್ಷದ ಮೇಲೆ ಕಡಿಮೆ ಅಂತೂ ಇಲ್ಲ ಹಿಂದಗಡೆ ಬೇರೆ ಡಿಸ್ಪ್ಲೇ ಇದೆ ಇಂಟರೆಸ್ಟಿಂಗ್ ಆಗಿದೆ ಒಟ್ಟಿಗೆ ಸ್ಮಾರ್ಟ್ ಫೋನ್ ತುಂಬಾ ದೊಡ್ಡ ಬ್ಯಾಟರಿ ಫ್ಲಾಗ್ಶಿಪ್ ಪ್ರೊಸೆಸರ್ ಎಲ್ಲ ಇದೆ ಒಟ್ಟಿಗೆಶಿ ನವರು ನೋಡಿ ಡೈರೆಕ್ಟ್ಆಗಿ oppo ಅನ್ನ ಕಾಪಿ ಮಾಡ್ತಾರೆ apple ನ ತಲೆನೆ ಕೆಡಿಸಿಕೊಳ್ಳಲ್ಲ ಅವರದು ಡೈನಮಿಕ್ ಐಲ್ಯಾಂಡ್ ಬೇರೆ ಇತ್ತಲ್ವಾ ಅದನ್ನು ಕೂಡ ಸೇಮ್ ಅದೇ ಹೆಸರಲ್ಲೇ ಇಟ್ಬಿಟ್ಟವರೆ ಅವರಏನೋ ಹೈಪರ್ ಐಲ್ಯಾಂಡ್ ಅಂತಾನೆ ಏನೋ ಇಟ್ಟಿದ್ದಾರೆ ಓ ಮೈ ಗಾಡ್ ಹಿಂಗ್ ಮಾಡಬೇಕು ಗುರು ಕಾಪಿನ ಮಾಡಿದ್ರೆ . ಬಂದ್ಬಿಟ್ಟುವೋ ದವರು vivo x300 ಸೀರೀಸ್ ನ್ನ ಕೆಲವು ದಿನಗಳಲ್ಲಿ ಲಾಂಚ್ ಮಾಡ್ತಾರೆ ಸೋ ಒಂದು ಹೊಸ ವಿಷಯ ಏನಪ್ಪಾ ಅಂದ್ರೆ ಈ ಫೋನ್ಲ್ಲಿ ನಮಗೆ ಆರಿಜಿನ್ ಓಎಸ್ ಬರುತ್ತೆ ಆಬ್ವಿಯಸ್ಲಿ ಜೊತೆಗೆ ಏನು ಕಳೆದ ಕಳೆದ ಒಂದು x200 ಸೀರೀಸ್ ಜೊತೆಗೆ ಒಂದು ಕ್ಯಾಮೆರಾ ಕಿಟ್ ಬಂದಿತ್ತಲ್ವಾ ಅನ್ಬಾಕ್ಸ್ ಮಾಡಿದ್ನಲ್ಲ. ನಮ್ಮ ದೇಶದಲ್ಲಿ ಲಾಂಚ್ ಆಗಬಹುದಂತೆ ಈ ವರ್ಷ ಈ ಒಂದು x300 ಸೀರೀಸ್ ಜೊತೆಗೆ ಈ ಕ್ಯಾಮೆರಾ ಕಿಟ್ ಕೂಡ ಬರಬಹುದು ಅಂತ ಹೇಳ್ತಾ ಇದ್ದಾರೆ ಬಂದ್ರೆ ನಂಗೆ ಅನಿಸ್ತಂಗೆ ತುಂಬಾ ಜನ ಪರ್ಚೇಸ್ ಮಾಡ್ತಾರೆ. ಹೆವಿ ಇಂಟರೆಸ್ಟಿಂಗ್ ಆಗಿದೆ ಆತ ಸಕ್ಕದಾಗಿದೆ.