Thursday, January 15, 2026
HomeTech NewsCreator ಗಳಿಗೆ Good News: YouTube Algorithm ಹೇಗೆ ಕೆಲಸ ಮಾಡುತ್ತೆ?

Creator ಗಳಿಗೆ Good News: YouTube Algorithm ಹೇಗೆ ಕೆಲಸ ಮಾಡುತ್ತೆ?

YouTube ಆ ಒಂದು ವಿಡಿಯೋನ ಪುಶ್ ಮಾಡ್ತಿದೆ ಅಂತ ಸೋ ಈ ರೀತಿ ಸರ್ಚ್ ಮಾಡಿದಾಗ ಜನ ಅದನ್ನ ಕ್ಲಿಕ್ ಮಾಡಿ ವಿಡಿಯೋ ನೋಡಿದ್ರೆ ವ್ಯೂಸ್ ಸಹ ಬರುತ್ತೆ ಮುಂದೆ ಎಂಗೇಜ್ಮೆಂಟ್ ಸಹ ಸಿಗುತ್ತೆ ಅದೇ ರೀತಿ ನಾನು ಒಂದು ವರ್ಷ ಹಳೆ ವಿಡಿಯೋ ಮಾಡಿದ್ರುನು ಈಗಲೂ ಸಹ ಅದಕ್ಕೆ ವ್ಯೂವ್ಸ್ ಬರ್ತಿದೆ ಅದೊಂತರ ಗಿಡ ಹಾಕಿ ಬಿಟ್ಟಂಗೆ ಅದು ಮರ ಆಗಿ ಹಣ್ಣು ಕೊಡ್ತಾನೆ ಇರುತ್ತೆ ಸೋ ಈ ವಿಡಿಯೋದಲ್ಲಿ ಅದನ್ನೇ ನಿಮಗೆ ಹೇಳಿಕೊಡ್ತೀನಿ ಸೋ ಈ ವಿಡಿಯೋ ತುಂಬಾನೇ ಇಂಪಾರ್ಟೆಂಟ್ ಆಗಲಿದೆ ಸೋ YouTube ಆಲ್ಗೋರಿದಂ ಹೇಗೆ ವರ್ಕ್ ಆಗುತ್ತೆ ಅದರಲ್ಲಿ ನಾವು ವಿಡಿಯೋ ಅಪ್ಲೋಡ್ ಮಾಡಿದಾಗ ಅದನ್ನ ಸರಿಯಾಗಿ ಹೇಗೆ ನೋಡ್ಕೊಬೇಕು ಏನೆಲ್ಲಾ ಸೆಟ್ಟಿಂಗ್ ಮಾಡಿದ್ರೆ ವಿಡಿಯೋ ಒಳ್ಳೆ ರಯಾಂಕ್ ಅಲ್ಲಿ ಬರುತ್ತೆ ಸರ್ಚ್ ರಿಸಲ್ಟ್ ಅಲ್ಲಿ ಟಾಪ್ ಅಲ್ಲಿ ಬರುತ್ತೆ ಎಲ್ಲದನ್ನ ಈ ಒಂದು ವಿಡಿಯೋದಲ್ಲಿ ನಿಮಗೆ ಫ್ರೀಯಾಗಿ ಹೇಳಿಕೊಡ್ತೀನಿ ಹೌದು ಕಂಡ್ರಿ ಈ ವಿಷಯ ಹೇಳೋಕೆ ಕೆಲವರು ಜನ ಫೀಸ್ ತಗೊಳ್ತಾದ್ದಾರೆ.

ವಿಡಿಯೋ ವೈರಲ್ ಆಗಿ ವ್ಯೂಸ್ ಬರೋಕ್ಕೆ ಮೇನ್ ಆಗಿ ಐದು ಕಾರಣಗಳು ಇದೆ ಟ್ಯಾಗ್ಸ್ ಸಿಟಿಆರ್ ಎವಿಡಿ ಅಂದ್ರೆ ಆವರೇಜ್ ವ್ಯೂ ಡ್ಯುರೇಷನ್ ಟೈಟಲ್ ಅಂಡ್ ಡಿಸ್ಕ್ರಿಪ್ಷನ್ ಸೋ ಇದರಲ್ಲಿ ಕೊನೆಯಲ್ಲಿ ನಾವು ಟ್ಯಾಗ್ಸ್ ಬಗ್ಗೆ ಡಿಸ್ಕಸ್ ಮಾಡೋಣ ಸೋ ಟ್ಯಾಗ್ಸ್ ಯಾಕೆ ಕೊನೆಯಲ್ಲಿ ಇಟ್ಟಿದೀನಿ ಅಂತ ಮುಂದೆನೆ ನಿಮಗೆ ಗೊತ್ತಾಗುತ್ತೆ ಈಗ ಈ ಐದು ಪಾಯಿಂಟ್ಸ್ ಏನೋ ಡಿಸ್ಕಸ್ ಮಾಡ್ತೀವಿ ಬಟ್ ವಿಡಿಯೋ ಕೊನೆಯಲ್ಲಿ ನಾನು ಒಂದು ದೊಡ್ಡ ತಪ್ಪು ನೀವಏನು ಮಾಡ್ತಿದ್ದೀರಾ ಅದನ್ನು ಸಹ ಸಹ ಹೇಳಿಕೊಡ್ತೀನಿ. ಸೊ ಅದು ಯಾವ ರೀತಿ ದೊಡ್ಡ ತಪ್ಪು ಅಂದ್ರೆ ಸೋ ಇದೆಲ್ಲ ಐದು ವಿಷಯಗಳನ್ನ ನೀವು ತಿಳ್ಕೊಂಡು ಆ ಒಂದು ದೊಡ್ಡ ತಪ್ಪು ನೀವು ಇನ್ನು ಸಹ ಮಾಡ್ತಿದ್ರೆ ಇದೆಲ್ಲದರ ಮೇಲೆ ಮಣ್ಣು ಹಾಕದಂಗೆ ಏನು ಯೂಸ್ ಆಗಲ್ಲ. ಸೊ ಅದಕ್ಕೆ ಆ ಒಂದು ದೊಡ್ಡ ತಪ್ಪು ಯಾವುದು ವಿಡಿಯೋ ಕೊನೆಯಲ್ಲಿ ಮಿಸ್ ಮಾಡ್ಕೋಬೇಡಿ. ಸೋ ಈಗ ಸಿಟಿಆರ್ ಏನಪ್ಪಾ ಅಂದ್ರೆ ಕ್ಲಿಕ್ ತ್ರೂ ರೇಟ್. ಸೋ ನೀವು YouTube ಅಲ್ಲಿ ವಿಡಿಯೋಸ್ ನ ಸ್ಕ್ರಾಲ್ ಮಾಡ್ತಿರುವಾಗ ಯಾವುದೋ ಒಂದು ವಿಡಿಯೋನ ತಂಬ್ನೇಲ್ ನಿಮಗೆ ಇಷ್ಟ ಆಗಿ ಅದಕ್ಕೇನೋ ಒಂತರ ಕ್ಲಿಕ್ ಮಾಡ್ಲೇಬೇಕು ಅನ್ಸುತ್ತೆ.

ಕಂಟ್ರೋಲೇ ಆಗಲ್ಲ ತಗೋ ಟಕ್ ಅಂತ ಕ್ಲಿಕ್ ಮಾಡ್ಬಿಡ್ತೀರಾ ಇದೆ ಕ್ಲಿಕ್ ತ್ರೂ ರೇಟ್ ಅಲ್ಲಿ ಕೌಂಟ್ ಆಗೋದು ಅಂದ್ರೆ YouTube ಆಡಿಯನ್ಸ್ ಗೆ ನಿಮ್ಮ ವಿಡಿಯೋಸ್ ನ ಎಷ್ಟು ಜನಕ್ಕೆ ತೋರಿಸಿರುತ್ತೆ ಅದರಲ್ಲಿ ಎಷ್ಟು ಜನ ನಿಮ್ಮ ವಿಡಿಯೋಸ್ ಮೇಲೆ ಕ್ಲಿಕ್ ಮಾಡ್ತಾರೆ ಅಂತ ಅರ್ಥ ಸೋ ಅದೇ 100 ಜನಕ್ಕೆ ಏನಾದ್ರೂ ತೋರಿಸಿ ಅದರಲ್ಲಿ ಐದು ಜನ ನಿಮ್ಮ ವಿಡಿಯೋನ ಕ್ಲಿಕ್ ಮಾಡಿದ್ರೆ ಅಲ್ಲಿ ಸಿಟಿಆರ್ 5% ಅಂತ ಕ್ಯಾಲ್ಕುಲೇಟ್ ಆಗುತ್ತೆ ಅದೇ ರೀತಿ ಎಷ್ಟು ಜನಕ್ಕೆ YouTube ವಿಡಿಯೋಸ್ ತೋರಿಸುತ್ತೆ ಅದರಲ್ಲಿ ಎಷ್ಟು ಜನ ಕ್ಲಿಕ್ ಮಾಡ್ತಾರೆ ಅದರ ಮುಖಾಂತರ ಆ ಒಂದು ವಿಡಿಯೋನ ಸಿಟಿಆರ್ ಕೌಂಟ್ ಆಗುತ್ತೆ ಗೊತ್ತಾಗ್ತಿದೆ ಅಲ್ಲ ಸೋ ಈಸಿಟಿಆರ್ ನ ನಾವು YouTube ಗೆ ಹೋಗಿ ಕೇಳೋದು ಏನು ಬೇಕಾಗಲ್ಲ YouTube ಸ್ಟುಡಿಯೋದಲ್ಲಿನೇ ನಿಮಗೆ ಗೊತ್ತಾಗುತ್ತೆ ಹೌದು ಕಂಡ್ರಿ YouTube ಸ್ಟುಡಿಯೋದಲ್ಲಿ ಎಲ್ಲಾ ಇನ್ಫಾರ್ಮೇಷನ್ ಸಿಗುತ್ತೆ ಬರೆ ಅರ್ನಿಂಗ್ ಎಷ್ಟು ಆಗ್ತಿದೆ ಎಷ್ಟು ಜನ ಸಬ್ಸ್ಕ್ರೈಬರ್ಸ್ ಇದ್ದಾರೆ ಎಷ್ಟು ಜನ ವಿಡಿಯೋದಲ್ಲಿ ಹೇಟ್ ಕಮೆಂಟ್ ಹಾಕ್ತಿದ್ದಾರೆ ಅದನ್ನ ನೋಡಕ್ಕೆ ಹೋಗ್ಬೇಡಿ ನಿಮ್ಮ ವಿಡಿಯೋನ ಹೇಗೆ ಇಂಪ್ರೂವಮೆಂಟ್ ಮಾಡ್ಕೋಬೇಕು ಸಿಟಿಆರ್ ನ ಹೇಗೆ ಇಂಪ್ರೂವ್ಮೆಂಟ್ ಮಾಡ್ಕೋಬೇಕು ಆ ಇನ್ಫಾರ್ಮೇಷನ್ ಸಹ ನಿಮಗೆ YouTube ಸ್ಟುಡಿಯೋದಲ್ಲೇ ಸಿಗುತ್ತೆ ಸೋ ಸಿಟಿಆರ್ ನಿಮಗೆ ಜನರಲಿ ಹೇಳೋದಾದ್ರೆ 7% ಇದ್ರೆ ಒಳ್ಳೇದು ಅದೇ ಎಲ್ಲ ಏನಾದ್ರೂ 5% ಒಳಗಡೆ ಇದ್ರೆ ಆ ವಿಡಿಯೋನ ಥಂಬ್ನೈಲ್ ಸ್ವಲ್ಪ ಚೇಂಜಸ್ ಮಾಡಿ ಮತ್ತೆ ಅಪ್ಲೋಡ್ ಮಾಡಿ

ವಿಡಿಯೋ ಅಪ್ಲೋಡ್ ಮಾಡೋಕ್ಕೆ ಹೋಗ್ಬೇಡಿ ಜಸ್ಟ್ ಥಂಬ್ನೈಲ್ ಅಪ್ಲೋಡ್ ಮಾಡಿದ್ರೆ ಸಾಕು ಈಗ ಆ ಒಂದು ವಿಡಿಯೋಗೆ ಎಷ್ಟು ಸಿಟಿಆರ್ ಬರ್ತಿದೆ ಅನ್ನೋಕೆ ನಿಮ್ಮ YouTube ಸ್ಟುಡಿಯೋನ ಓಪನ್ ಮಾಡಿ ಇಲ್ಲಿ ಕಂಟೆಂಟ್ ನಲ್ಲಿ ಹೋದ್ರೆ ನಿಮ್ಮ ಎಲ್ಲಾ ವಿಡಿಯೋಸ್ ಸಿಗುತ್ತೆ ಇಲ್ಲಿ ಎಕ್ಸಾಂಪಲ್ ಗೆ ನಾನು Facebook ಬಗ್ಗೆ ವಿಡಿಯೋ ಮಾಡಿದ್ನಲ್ಲ ಅದನ್ನೇ ತಗೊಳ್ತೀನಿ ಸೋ ನೋಡಿ ನಾನಿಲ್ಲಿ ಕ್ಲಿಕ್ ಮಾಡಿ ನೋಡಿದಾಗ ಇಲ್ಲಿ ನನಗೆ ಸಿಟಿಆರ್ 7.1% 1 % ತೋರಿಸ್ತಿದೆ ಅಂದ್ರೆ ಓಕೆ ಅಷ್ಟೇನು ಕೆಟ್ಟದಿಲ್ಲ ಒಳ್ಳೆ ರೆಸ್ಪಾನ್ಸ್ ರೇಟ್ ಸಿಗ್ತಿದೆ ಅಂತ ಅರ್ಥ ಸೋ ಅದೇ ರೀತಿ ನಿಮಗೆ 10% 12% ಈ ರೀತಿ ಜಾಸ್ತಿ ಸಿಟಿಆರ್ ಬರ್ತಿದ್ರೆ ಇನ್ನು ಒಳ್ಳೆದು ಓಕೆ ಈಗ ನೀವು ತುಂಬಾನೇ ಅಟ್ರಾಕ್ಟಿವ್ ಆಗಿ ತಂಬ್ನೈಲ್ ಮಾಡಿ ಹಾಕಿದ್ದೀರಾ ಅಂಕೊಳ್ಳಿ ಸೋ ಹಾಗಾದ್ರೆ ನಿಮ್ಮ ವಿಡಿಯೋ ವೈರಲ್ ಆಗುತ್ತಾ ಹ ವೈರಲ್ ಆಗಲ್ಲ ಯಾಕಂದ್ರೆ ಇಲ್ಲಿ ಸಿಟಿಆರ್ ಬರಿ ಮೇನ್ ಡೋರ್ ಇದ್ದಂಗೆ ಸೋ ನೀವು ಮೇನ್ ಡೋರ್ಗೆ ಎಲ್ಲಾ ಖರ್ಚನ್ನ ಮಾಡಿ ಬಾಗಿಲು ಚಿಲ್ಕ ಎಲ್ಲ ಚೆನ್ನಾಗಿ ಮಾಡಿರ್ತೀರಾ ಬಟ್ ಬಾಗಲು ತೆಗೆದು ನೋಡಿದಾಗ ಒಳಗಡೆ ಗೋಡೆನೇ ಇಲ್ಲ ಅಂದ್ರೆ ಒಂತರ ಸರಿ ಅನ್ಸಲ್ಲ ಅಲ್ವಾ ಆ ಗೋಡೆನೇ ಬಂದು ಎವಿಡಿ ಅಂದ್ರೆ ಅವರೇಜ್ ವ್ಯೂ ಡ್ಯೂರೇಷನ್ ಸೋ ಇದು ಯಾವ ರೀತಿ ಕ್ಯಾಲ್ಕುಲೇಟ್ ಆಗುತ್ತೆ ಅಂತ ತಿಳ್ಕೊಳ್ಳಿ ಉದಾಹರಣೆಗೆ ನಿಮ್ಮ ಒಂದು ವಿಡಿಯೋ 10 ನಿಮಿಷದ ಇದೆ ಅಂತ ತಿಳ್ಕೊಳ್ಳಿ ಸೋ ಅದರಲ್ಲಿ ಜನ ಎಷ್ಟು ನಿಮಿಷ ನಿಮ್ಮ ವಿಡಿಯೋ ನೋಡ್ತಿದ್ದಾರೆ ಅದನ್ನೇ ಕ್ಯಾಲ್ಕುಲೇಟ್ ಮಾಡಿ ಎವಿಡಿ ಅಂತ ತೋರಿಸುತ್ತೆ.

10 ನಿಮಿಷದಲ್ಲಿ ಎರಡು ನಿಮಿಷ ನೋಡ್ತಿದ್ದಾರೋ ಐದು ನಿಮಿಷ ನೋಡ್ತಿದ್ದಾರೋ ಅಥವಾ ಏಳು ನಿಮಿಷ ನೋಡ್ತಿದ್ದಾರೋ ಅದು ನಿಮ್ಮ ವಿಡಿಯೋ ಮೇಲೆ ಡಿಪೆಂಡ್ ಸೋ ಒಂದು ವಿಡಿಯೋಗೆ ಒಳ್ಳೆ ಪರ್ಫಾರ್ಮೆನ್ಸ್ ಬೇಕಂದ್ರೆ ಮಿನಿಮಮ್ 20% ಆರ ಎವಿಡಿ ಇರಲೇಬೇಕು ಅದೇನ ಏನಾದ್ರೂ 5% ಅಥವಾ 10% ಇದೆ ಅಂದ್ರೆ ನಿಮ್ಮ ವಿಡಿಯೋನ ಜನ ಕೊನೆ ತನಕ ನೋಡ್ತಾ ಇಲ್ಲ ಮಧ್ಯದಲ್ಲೇನೆ ಅಥವಾ ಬಿಗಿನಿಂಗ್ ಅಲ್ಲೇನೆ ಬಿಟ್ಟು ಹೋಗ್ತಿದ್ದಾರೆ ಅಂತ ಸೋ ಅವಾಗ ನೀವು ವಿಡಿಯೋದಲ್ಲಿ ಏನು ಕಂಟೆಂಟ್ ಹಾಕ್ತಿದ್ದೀರಾ ಅದರಲ್ಲಿ ಯಾವ ರೀತಿ ನೀವು ಎಡಿಟಿಂಗ್ ಇರಲಿ ಅಥವಾ ಯಾವ ರೀತಿ ನೀವು ಇನ್ಫಾರ್ಮೇಷನ್ ಇರಲಿ ಕೊಡ್ತಿದ್ದೀರಾ ಅದರಲ್ಲಿ ಸ್ವಲ್ಪ ಇಂಪ್ರೂವ್ಮೆಂಟ್ ಮಾಡ್ಕೋಬೇಕಾಗುತ್ತೆ YouTube ಅಲ್ಲಿ ನೋಡಿ ಬೆಳಿಬೇಕು ಅಂದ್ರೆ ಕಲಿಬೇಕು ಸೋ ಪ್ರತಿ ವಿಡಿಯೋದಲ್ಲೂ ನೀವು ಏನಾದ್ರೂ ತಪ್ಪು ಮಾಡ್ತಿದ್ದೀರಾ ಅಂದ್ರೆ ಅದನ್ನ ಸುಧಾರಿಸಿಕೊಂಡು ವಿಡಿಯೋನಲ್ಲಿ ಇಂಪ್ರೂವಮೆಂಟ್ ಮಾಡಿ ಇಲ್ಲ ನನಗೆಲ್ಲ ಗೊತ್ತು ನಾನೇ ರಾಜ ನಾನೇ ಮಹಾರಾಜ ಅಂದ್ರೆ ಆಡಳಿತ ಜಾಸ್ತಿ ದಿನ ನಡೆಯಲ್ಲ ಓಕೆ ಈಗ ಈ ಎವಿಡಿ ಅಂದ್ರೆ ಆವರೇಜ್ ವ್ಯೂ ಡ್ಯೂರೇಷನ್ ಹೇಗೆ ನೋಡಬೇಕಪ್ಪ ಅಂದ್ರೆ ಯಾವ ವಿಡಿಯೋ ಆವರೇಜ್ ವ್ಯೂ ಡ್ಯೂರೇಷನ್ ಬೇಕೋ ಅದನ್ನ ಕ್ಲಿಕ್ ಮಾಡಿ ಇಲ್ಲಿ ನೀವು ಎಂಗೇಜ್ಮೆಂಟ್ ಅಲ್ಲಿ ಹೋದ್ರೆ ಸ್ವಲ್ಪ ಸ್ಕ್ರಾಲ್ ಮಾಡಿದ್ರೆ ಇಲ್ಲೇ ಕಾಣಿಸುತ್ತೆ ಆಡಿಯನ್ಸ್ ರಿಟೆನ್ಶನ್ ಅಂತ ಇಲ್ಲಿ ಪರ್ಸೆಂಟೇಜ್ ಸಹ ಕೊಟ್ಟಿದ್ದಾರೆ.

ನನ್ನ ಈ ಒಂದು ವಿಡಿಯೋದಲ್ಲಿ 24.3% 3% ಎವಿಡಿ ಇದೆ ಓಕೆ ಅಷ್ಟೊಂದು ವರ್ಸ್ಟ್ ಇಲ್ಲ ಅಷ್ಟೊಂದು ಬೆಸ್ಟ್ ಸಹ ಇಲ್ಲ ಸೋ ಮಿನಿಮಮ್ 20% ಇದ್ರು ನಡೆಯುತ್ತೆ ಈ ರೀತಿ ನೀವು ನಿಮ್ಮ YouTube ಸ್ಟುಡಿಯೋದಲ್ಲಿ ಸಿಟಿಆರ್ ಹಾಗೂ ಎವಿಡಿ ಅಂದ್ರೆ ಅವರೇಜ್ ವ್ಯೂ ಡ್ಯೂರೇಶನ್ ಚೆಕ್ ಮಾಡ್ಕೋಬಹುದು ಹಾ ಇಲ್ಲಿ ಇನ್ನೊಂದು ನಿಮಗೆ ಟಿಪ್ ಕೊಡ್ತೀನಿ ಅದೇನಂದ್ರೆ ವಿಡಿಯೋ ಅಪ್ಲೋಡ್ ಮಾಡೋ ಮುಂಚೆ ನೀವೇ ಒಂದ್ಸರಿ ನಿಮ್ಮ ವಿಡಿಯೋನ ಚೆಕ್ ಮಾಡಿ ಅಪ್ಲೋಡ್ ಮಾಡಿ ಯಾಕಂದ್ರೆ ನೋಡಿ ವಿಡಿಯೋ ಹಾಗೂ ಬೇದಿ ಒಮ್ಮೆ ಆಚೆ ಬಂದರೆ ಈ ಬೇದಿ ಅಂತ ಯಾರಪ್ಪ ಬರೆದಿದ್ದು ಬುಲೆಟ್ ಬರೀರಿ ಅಂತ ಹೇಳಿದ್ನ ಅಲ್ವಾ ನೋಡಿ ಬರಿಯಪ್ಪ ಸೋ ವಿಡಿಯೋ ಮತ್ತು ಆಲ್ರೆಡಿ ಜನ ಕೇಳಿಸಕೊಂಡುಬಿಟ್ರಿ ಓಕೆ ಇನ್ನೊಮ್ಮೆ ಹೇಳ್ತೀನಿ ವಿಡಿಯೋ ಮತ್ತು ಬುಲೆಟ್ ಒಮ್ಮೆ ಆಚೆ ಬಂದ್ರೆ ಮೊದಲಿ ತರ ಮಾಡೋಕೆ ಕಷ್ಟ ಹ ನೀವು ಹೇಳಬಹುದು YouTube ಸ್ಟುಡಿಯೋದಲ್ಲಿ ಹೋಗಿ ಅಲ್ಲಿ ಎಡಿಟ್ ಟ್ರಿಮ್ ಮಾಡ್ತೀನಿ ಅಂತ ಬಟ್ ಫಸ್ಟ್ ಟೈಮ್ ನೀವಏನು ಮಾಡ್ತೀರಲ್ಲ ಆ ರೀತಿ ಸ್ಮೂತ್ನೆಸ್ ಬರಲ್ಲ ಅದಕ್ಕೋಸ್ಕರನೇ ವಿಡಿಯೋ ಅಪ್ಲೋಡ್ ಮಾಡೋ ಮುಂಚೆ ಒಮ್ಮೆ ನಿಮ್ಮ ವಿಡಿಯೋನ ನೀವೇ ಚೆಕ್ ಮಾಡಿ ಎಲ್ಲಾದ್ರೂ ತುಂಬಾ ಪಾಯಿಂಟ್ಸ್ ಎಳೆದಾಡಿದೀನಾ ಎಲ್ಲಾದ್ರೂ ಮಿಸ್ಟೇಕ್ಸ್ ಇನ್ನು ಸಹ ಇದೆನಾ ಎಲ್ಲಾದ್ರೂ ಬೋರ್ ಅನಿಸ್ತಿಲ್ವಾ ಇದೆಲ್ಲ ಪಾಯಿಂಟ್ಸ್ ನ ನೋಡ್ಕೊಳ್ಳಿ ಎಲ್ಲಾದ್ರೂ ವಿಡಿಯೋ ಅನ್ನೆಸೆಸರಿ ಇದೆ ಅದನ್ನ ಟ್ರಿಮ್ ಮಾಡಬೇಕಂದ್ರೆ ಅಲ್ಲೇ ಟ್ರಿಮ್ ಮಾಡ್ಬಿಡಿ.

ನಿಮ್ಮ ವಿಡಿಯೋನ ಅಪ್ಲೋಡ್ ಮಾಡಿ ಈಗ ಥರ್ಡ್ ಪಾಯಿಂಟ್ ಬರುತ್ತೆ ಟೈಟಲ್ ಇದನ್ನ ಆದಷ್ಟು ಸಿಂಪಲ್ ಬಟ್ ಮೀನಿಂಗ್ಫುಲ್ ಇರಲಿ ನಿಮಗೆ ಇನ್ನು ಸಿಂಪಲ್ ಆಗಿ ಹೇಳಬೇಕುಅಂದ್ರೆ ನೋಡಿ ನೀವು ಯಾರದಾದ್ರೂ ಮದುವೆ ಕಾರ್ಡಲ್ಲಿ ನೋಡಿರಬಹುದು ಅದರಲ್ಲಿ ಏನು ಇನ್ಫಾರ್ಮೇಷನ್ ಕೊಟ್ಟಿರ್ತಾರೆ ಯಾರ ಮದುವೆ ಇದೆ ಎಲ್ಲಿ ಮದುವೆ ಇದೆ ಡೇಟ್ ಏನಿದೆ ಈ ರೀತಿ ಇಂಪಾರ್ಟೆಂಟ್ ಪಾಯಿಂಟ್ಸ್ ಮಾತ್ರ ಕಾರ್ಡಲ್ಲಿ ಕೊಟ್ಟಿರ್ತಾರೆ ಅದನ್ನ ಬಿಟ್ಟು ಗಂಡನ ಕಡೆಯವರು ಎಷ್ಟು ಜನ ಬರ್ತಿದ್ದಾರೆ ಹೆಣ್ಣಿನ ಕಡೆಯವರು ಎಷ್ಟು ಜನ ಬರ್ತಿದ್ದಾರೆ ಮದುವೆ ಆಗೋ ಹುಡುಗ ಎಲ್ಲಿರೋ ದು ಅವನು ಮದುವೆಯಲ್ಲಿ ಯಾವ ಕಲರ್ ಡ್ರೆಸ್ ಹಾಕ್ತಾನೆ ಹುಡುಗಿ ಕಡೆಯಲ್ಲಿ ಯಾರೆಲ್ಲ ಬರ್ತಿದ್ದಾರೆ ಎಷ್ಟು ಜನ ಬರ್ತಿದ್ದಾರೆ ಮದುವೆಯಲ್ಲಿ ಏನು ಊಟ ರೆಡಿ ಆಗುತ್ತೆ ಮದುವೆಯಲ್ಲಿ ರೆಡಿ ಆಗೋ ಊಟ ಮಾಡೋರು ಬಟ್ಟರು ಯಾರು ಅವರು ಯಾವ ಊರವರು ಎಷ್ಟು ಗಂಟೆಗೆ ಬರ್ತಾರೆ ಈ ಎಲ್ಲ ಡೀಟೇಲ್ಸ್ ಅಂತೂ ಇರಲ್ವಾ ಜಸ್ಟ್ ಮೇನ್ ನಿಮಗೆ ಮದುವೆ ಕರಿಯಕ್ಕೆ ಏನು ಡೀಟೇಲ್ಸ್ ಬೇಕು ಅಷ್ಟು ಮಾತ್ರ ಹಾಕಿರ್ತಾರೆ ಅದೇ ರೀತಿ ನಿಮ್ಮ ವಿಡಿಯೋ ಟೈಟಲ್ ಅಲ್ಲೂ ಸಹ ಜನ ನೋಡಿ ಕ್ಲಿಕ್ ಮಾಡಿದ್ರೆ ಏನು ಇನ್ಫಾರ್ಮೇಷನ್ ಕೊಡಬೇಕು ಅಷ್ಟು ಮಾತ್ರ ಕೊಡಿ ಅದಕ್ಕೆ ಹೇಳಿದ್ದು ಸಿಂಪಲ್ ಹಾಗೂ ಮೀನಿಂಗ್ಫುಲ್ ಇರಲಿ ಟೈಟಲ್ ನೋಡಿ ಅವರಿಗೆ ಗೊತ್ತಾಗಿಬಿಡಬೇಕು.

ಈ ವಿಡಿಯೋ ಎದರ ಬಗ್ಗೆ ಇದೆ ಈ ವಿಡಿಯೋನ ನಾನು ಕ್ಲಿಕ್ ಮಾಡಿದ್ರೆ ಅದರಲ್ಲಿ ನನಗೆ ಏನು ಇನ್ಫಾರ್ಮೇಷನ್ ಸಿಗುತ್ತೆ ಅಷ್ಟಿದ್ರೆ ಸಾಕು ಎಕ್ಸಾಂಪಲ್ ಗೆ ನೋಡಿ ಈ ವಿಡಿಯೋದಲ್ಲಿ ಇಷ್ಟೆಲ್ಲ ಎಕ್ಸ್ಪ್ಲನೇಷನ್ ನಾನು ಮಾಡ್ತಿದೀನಾ ಬಟ್ ನಿಮಗೆ ಗೊತ್ತಿತ್ತು ಈ ಎಲ್ಲಾ ಎಕ್ಸ್ಪ್ಲನೇಷನ್ ನಿಮಗೆ ವಿಡಿಯೋದಲ್ಲಿ ಸಿಗುತ್ತೆ ಅಂತ ಬಟ್ ಈ ಎಲ್ಲಾ ಇನ್ಫಾರ್ಮೇಷನ್ ನಾನು ಟೈಟಲ್ ಅಲ್ಲಿ ಕೊಟ್ಟಿದ್ನ ಬೇಕಾದ್ರೆ ಹೀಗೆ ಟೈಟಲ್ ನೋಡ್ಕೊಳ್ಳಿ ಗೊತ್ತಾಗುತ್ತೆ ಆ ರೀತಿ ಡೀಟೇಲ್ ಇನ್ಫಾರ್ಮೇಷನ್ ಏನಿಲ್ಲ ಬಟ್ ವಿಡಿಯೋದಲ್ಲಿ ಆ ಇನ್ಫಾರ್ಮೇಷನ್ ನಿಮಗೆ ಸಿಗುತ್ತೆ ಸೋ ಇದಕ್ಕೆ ಅನ್ನೋದು ಟೈಟಲ್ ಸಿಂಪಲ್ ಇರಲಿ ಬಟ್ ಮೀನಿಂಗ್ಫುಲ್ ಇರಲಿ ಸೋ ಇದು ಬರ್ತಾ ಬರ್ತಾ ನಿಮಗೆ ಅಭ್ಯಾಸ ಆಗ ಆಗಬಿಡುತ್ತೆ ಬಟ್ ಈಗಿಂದಲೇ ಆದಷ್ಟು ಸಿಂಪಲ್ ಆಗಿ ಟೈಟಲ್ ಹಾಕೋದನ್ನ ಅಭ್ಯಾಸ ಮಾಡ್ಕೊಳ್ಳಿ ಇಲ್ಲಪ್ಪ ನನಗೆ ವಿಡಿಯೋ ಬಗ್ಗೆ ಎಲ್ಲ ಡೀಟೇಲ್ಸ್ ಹಾಕಿದ್ರೆನೆ ತೃಪ್ತಿ ಇಲ್ಲ ಅಂದ್ರೆ ರಾತ್ರಿ ನಿದ್ದೆ ಬರಲ್ಲ ಅನ್ನೋರ ಇದ್ರೆ ಅದಕ್ಕೆ ಡಿಸ್ಕ್ರಿಪ್ಷನ್ ಅಲ್ಲಿ ನೀವು ನಿಮ್ಮ ವಿಡಿಯೋನ ಎಲ್ಲ ಕಥೆ ಪುರಾಣ ಬರೆದುಬಿಡಿ ಯಾಕಂದ್ರೆ YouTube ಸಹ ಟೈಟಲ್ ನಲ್ಲಿ 100 ಕ್ಯಾರೆಕ್ಟರ್ಸ್ ಮೇಲೆ ಏನಾದ್ರೂ ಟೈಟಲ್ ಇದ್ರೆ ಅದನ್ನ ಅಕ್ಸೆಪ್ಟ್ ಮಾಡಲ್ಲ ಅದಕ್ಕೆ ನಿಮಗೆ ಉಳಿದಿರೋ ಜಾಗ ಅಂದ್ರೆ ಡಿಸ್ಕ್ರಿಪ್ಷನ್ ಈಗ ಡಿಸ್ಕ್ರಿಪ್ಷನ್ ಅಲ್ಲಿ ಕಥೆ ಪುರಾಣ ಬರೆಯಿರಿ ಅಂದ್ರೆ 5000 ಕ್ಯಾರೆಕ್ಟರ್ಸ್ ಏನ ಲಿಮಿಟ್ ಇದೆ ಅದನ್ನು ಸಹ ಪೂರ್ತಿ ಮಾಡಕ್ಕೆ ಹೋಗ್ಬೇಡಿ ಯಾಕಂದ್ರೆ ಗಂಟಲು ವರೆಗೂ ತುಂಬು ಅವಶ್ಯಕತೆ ಇಲ್ಲ ಡಿಸ್ಕ್ರಿಪ್ಷನ್ ಅಲ್ಲೂ ಸಹ ಆದಷ್ಟು ಈಸಿಯಾಗಿ ಜನಕ್ಕೆ ಅದನ್ನ ಓದಿದ್ರೆ ಅದಕ್ಕಿಂತ ಇಂಪಾರ್ಟೆಂಟ್ YouTube ಅಲ್ಗೋರಿದಂ ಅದನ್ನ ಓದಿದ್ರೆ ಗೊತ್ತಾಗಿಬಿಡಬೇಕು.

ವಿಡಿಯೋ ಎದರ ಬಗ್ಗೆ ಇದೆ ಯಾವ ಆಡಿಯನ್ಸ್ಗೆ ಈ ವಿಡಿಯೋನ ನಾನು ರೆಕಮೆಂಡ್ ಮಾಡಬೇಕು ಅಂತ ಸೋ ಅಂತರೆ ಡಿಸ್ಕ್ರಿಪ್ಷನ್ ಯಾವ ರೀತಿ ನೋಡಿ ಅಂದ್ರೆ ಟೈಟಲ್ ನೀವು ಜನಕ್ಕೆ ಹೇಳಕೆ ಹಾಕ್ತಿದ್ದೀರಾ ಅದೇ ಡಿಸ್ಕ್ರಿಪ್ಷನ್ ನೀವು YouTube ಅಲ್ಗೋರಿದಂ ಗೆ ಹೇಳಕೆ ಹಾಕ್ತಿದ್ದೀರಾ ಈ ವಿಡಿಯೋ ಎದರ ಬಗ್ಗೆ ಇದೆ ಈ ವಿಡಿಯೋದಲ್ಲಿ ನಾನು ಏನು ಇನ್ಫಾರ್ಮೇಷನ್ ಕೊಡ್ತಿದೀನಿ ಅಂತ ಸೋ ಇದನ್ನು ಸಹ ಆದಷ್ಟು ಚಿಕ್ಕದಾಗಿರಲಿ ಚಿಕ್ಕದಾಗಿ ಅಂದ್ರೆ ಅಂದ್ರೆ ಎರಡು ಮೂರು ಸೆಂಟೆನ್ಸ್ ಇದ್ರೂನು ಅದು ಮೀನಿಂಗ್ಫುಲ್ ಹಾಗೂ ಗೊತ್ತಾಗೋ ರೀತಿ ಇರಬೇಕು ಸೋ ಈಗ ಈ ಒಂದು ವಿಡಿಯೋ ಟಾಪಿಕ್ ಏನಿದೆ ಸಿಟಿಆರ್ ಅವರೇಜ್ ವ್ಯೂ ಡ್ಯೂರೇಷನ್ ಟೈಟಲ್ ಡಿಸ್ಕ್ರಿಪ್ಷನ್ ಸೋ ಈ ಎಲ್ಲಾ ಇನ್ಫಾರ್ಮೇಷನ್ ತಗೊಂಡು ನಾನು ಒಂದು ಸೆಂಟೆನ್ಸ್ ಮಾಡಿ ಡಿಸ್ಕ್ರಿಪ್ಷನ್ ಅಲ್ಲಿ ಹಾಕಿರ್ತೀನಿ ಸೋ ನೀವು ಬೇಕಾದ್ರೆ ಅದನ್ನ ಒಂದು ಸತಿ ಚೆಕ್ ಮಾಡಿ ನಿಮಗೆ ಒಂದು ಐಡಿಯಾ ಸಿಗುತ್ತೆ ಸೋ ಅದರ ಬದಲು ಸಿಟಿಆರ್ ಕಾಮ ಎವಿಡಿ ಡಿಸ್ಕ್ರಿಪ್ಷನ್ ಟೈಟಲ್ ಟ್ಯಾಗ್ಸ್ಕಾ ಈ ರೀತಿ ಡಿಸ್ಕ್ರಿಪ್ಶನ್ ಹಾಕಕೆ ಹೋಗ್ಬೇಡಿ ಸೋ ಇದು ಮುಂದೆ ಹೋಗಿ ಪ್ರಾಬ್ಲಮ್ ಆಗುತ್ತೆ ಸೋ ಅದನ್ನ ನಾನು ವಿಡಿಯೋ ಕೊನೆಯಲ್ಲಿ ನಿಮಗೆ ತಿಳಿಸಿಕೊಡ್ತೀನಿ ಸೋ ಈಗ ಲಾಸ್ಟ್ ಪಾಯಿಂಟ್ ಬಂದು ಟ್ಯಾಕ್ಸ್ ಸೋ ನಾನು ವಿಡಿಯೋ ಮುಂಚೆನೇ ಹೇಳಿದ್ದೆ ಟ್ಯಾಕ್ಸ್ ನ ನಾನು ಕೊನೆಯಲ್ಲಿ ಯಾಕೆ ಇಟ್ಟಿದೀನಿ ಅಂದ್ರೆ ಇದು ನೋಡಿ ನಿಮ್ಮ ವಿಡಿಯೋ ರಯಾಂಕ್ ಆಗೋಕ್ಕೆ ಅಷ್ಟೊಂದು ಇಂಪಾರ್ಟೆಂಟ್ ಇಲ್ಲ ಇದನ್ನ ನಾನು ಹೇಳ್ತಿಲ್ಲ ಕುದ್ದಾಗಿ YouTube ಅವರೇ ಹೇಳಿದ್ದಾರೆ.

ಸಪೋರ್ಟಿಂಗ್ ರೋಲ್ ಇದ್ದಂಗೆ ಇಷ್ಟೊತ್ತಏನು ಡಿಸ್ಕಸ್ ಮಾಡಿದ್ರೆ ಅದು ಮೇನ್ ಕ್ಯಾರೆಕ್ಟರ್ಸ್ ಹಿಂದಗಡೆ ಇದು ಬಂದು ಸಪೋರ್ಟಿಂಗ್ ರೋಲ್ ಮೂವೀಸ್ ಅಥವಾ ಸಾಂಗ್ಸ್ ಅಲ್ಲಿ ಆಕ್ಟರ್ಸ್ ಡಾನ್ಸ್ ಮಾಡುವಾಗ ಹಿಂದೆ ಸಪೋರ್ಟಿಂಗ್ ಕ್ಯಾರೆಕ್ಟರ್ಸ್ ಇರ್ತಾರೆ ನೋಡಿ ಆ ರೀತಿ ಸೋ ಅಷ್ಟೊಂದು ಇಂಪಾರ್ಟೆಂಟ್ ಇಲ್ಲ ಅಂದ್ರೆ ಯಾಕೆ ಆಡ್ ಮಾಡಬೇಕು ಸಿಂಪಲ್ ಆಪ್ಷನ್ ಕೊಟ್ಟಿದ್ದಾರೆ ಅದಕ್ಕೆ ಆಡ್ ಮಾಡಬೇಕು ಸೋ ಇಲ್ಲಿ ಹ್ಯಾಶ್ಟ್ಯಾಗ್ಸ್ ಬಗ್ಗೆ ಹೇಳೋದಾದ್ರೆ ನಿಮ್ಮ ವಿಡಿಯೋ ಎದರ ಬಗ್ಗೆ ಇರುತ್ತಲ್ಲ ಅದರ ರಿಲೇಟೆಡ್ ಹ್ಯಾಶ್ಟ್ಯಾಗ್ಸ್ ನ ಹಾಕಿ ಉದಾಹರಣೆಗೆ ಈ ವಿಡಿಯೋ ಬಗ್ಗೆನೇ ಈಗ ಹ್ಯಾಶ್ಟ್ಯಾಗ್ ಹಾಕ್ಬೇಕಾದ್ರೆ ಹ್ಯಾಶ್ಟ್ಯಾಗ್ ಸಿಟಿಆರ್ ಹ್ಯಾಶ್ಟ್ಯಾಗ್ ಎವಿಡಿ ಹ್ಯಾಶ್ಟ್ಯಾಗ್ ಅವರೇಜ್ ವ್ಯೂ ಡ್ಯೂರೇಷನ್ ಹ್ಯಾಶ್ಟ್ಯಾಗ್ ಟೈಟಲ್ ಇಲ್ಲ ಲಾಂಗ್ ಹ್ಯಾಶ್ಟ್ಯಾಗ್ಸ್ ಬೇಕಂದ್ರೆ ಹ್ಯಾಶ್ಟ್ಯಾಗ್ YouTube ಅಲ್ಗೋರಿದಮ್ ಹೇಗೆ ವರ್ಕ್ ಆಗುತ್ತೆ ಹ್ಯಾಶ್ಟ್ಯಾಗ್ ವಿಡಿಯೋ ಸಿಟಿಆರ್ ನ ನಾವು ಹೇಗೆ ಚೆಕ್ ಮಾಡೋದು ಈ ರೀತಿ ನೀವು ಹ್ಯಾಶ್ ಟ್ಯಾಗ್ಸ್ ನ ಹಾಕಬಹುದು ಅಗೈನ್ ನಿಮ್ಮ ವಿಡಿಯೋ ಎದರ ಬಗ್ಗೆ ಇರುತ್ತಲ್ಲ ಅದರ ರಿಲೇಟೆಡ್ ಹ್ಯಾಶ್ ಟ್ಯಾಗ್ಸ್ ನೇ ಹಾಕಿ ಟ್ಯಾಗ್ಸ್ ಹಾಕೋಕೆ ನಿಮಗೆ 500 ಕ್ಯಾರೆಕ್ಟರ್ಸ್ ಲಿಮಿಟ್ ಕೊಟ್ಟಿರ್ತಾರೆ. ಸೊ ಅದರಲ್ಲಿ 300 ರಿಂದ 400 ಕ್ಯಾರೆಕ್ಟರ್ಸ್ ಹಾಕಿದ್ರೆ ಸಾಕು. ಅಗೈನ್ ಅದೇ ಹೇಳಿದ್ನಲ್ಲ ಗಂಟಲುವರೆಗೂ ತುಂಬು ಹ ಸೋ ಜನ ತಂಬ್ನೈಲ್ ನೋಡಿ ಏನೋ ಕ್ಲಿಕ್ ಮಾಡ್ತಾರೆ. ಈಗ ಅದಾದ್ಮೇಲೆ ಅವರೇಜ್ ವ್ಯೂ ಡ್ಯೂರೇಷನ್ ಚೆನ್ನಾಗಿ ಬರಬೇಕಅಂದ್ರೆ ನಿಮ್ಮ ಕಂಟೆಂಟ್ ಸಹ ಚೆನ್ನಾಗಿರಬೇಕಾ ಸುಮ್ನೆ ಒಂದೇನಾದರೂ ಬ್ಲಾಂಕ್ ಇಮೇಜ್ ಹಾಕಿ ಅದರಲ್ಲಿ ಏನು ವಾಯ್ಸ್ ಓವರ್ ಇಲ್ಲ ಏನು ನಿಮ್ಮ ವ್ಯಾಲ್ಯೂ ಅಡಿಷನ್ ಇಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments