YouTube ಚಾನೆಲ್ ನ ಕ್ರಿಯೇಟ್ ಮಾಡಿ YouTube ಇಂದ ದುಡ್ಡು ಮಾಡಬೇಕು ಅನ್ಕೊಂಡಿದ್ದೀರಾ YouTube ಅಲ್ಲಿ ದುಡ್ಡನ್ನ ಮಾಡಬೇಕು ಅಂತಂದ್ರೆ YouTube ಅಲ್ಲಿ ಮೊನೆಟೈಸೇಶನ್ಗೆ ನೀವು ಅಪ್ಲೈ ಮಾಡಬೇಕು ಅಪ್ಲೈ ಮಾಡಿ ಅಪ್ರೂವ್ ಆಯ್ತು ಅಂತಂದ್ರೆ ಅದಾದ್ಮೇಲೆ ನಿಮಗೆ ದುಡ್ಡು ಬರುತ್ತೆ. ಸೋ YouTube ಅಲ್ಲಿ ಮಾನೆಟೈಜೇಶನ್ಗೆ ಅಪ್ಲೈ ಮಾಡ್ಬೇಕು ಅಂತಂದ್ರೆ ನಿಮ್ಮ ಚಾನೆಲ್ ಅಲ್ಲಿ 1000 ಸಬ್ಸ್ಕ್ರೈಬರ್ಸ್ ಇರಬೇಕು ಜೊತೆಗೆ 4000 ಅವರ್ಸ್ ವಾಚ್ ಟೈಮ್ ಆಗಿರಬೇಕು ಅಥವಾ ನೀವು ಇದನ್ನ ಮಾಡಕೆ ಆಗ್ಲಿಲ್ಲ ಅಂತಂದ್ರೆ 1000 ಸಬ್ಸ್ಕ್ರೈಬರ್ಸ್ ಜೊತೆಗೆ 10 ಮಿಲಿಯನ್ ವ್ಯೂಸ್ ನ ನೀವು 90 ಡೇಸ್ ಅಲ್ಲಿ ಶಾರ್ಟ್ಸ್ ಅಲ್ಲಿ ಕಂಪ್ಲೀಟ್ ಮಾಡಿರ್ಬೇಕು ಇವೆರಡರಲ್ಲಿ ಯಾವುದಾದ್ರೂ ಒಂದನ್ನ ಫಾಲೋ ಮಾಡಿ ಕಂಪ್ಲೀಟ್ ಮಾಡಿದ್ರೆ ನೀವು YouTube ಅಲ್ಲಿ ಅಪ್ರೂವ್ ಆಗಿ ಅದಾದ್ಮೇಲೆ ನೀವು ದುಡ್ಡನ್ನ ಮಾಡಬಹುದು. ನೀವೇನಾದ್ರೂ ಕೆಲವೊಂದಷ್ಟು ಕಂಟೆಂಟ್ಸ್ ಗಳು ಆಯ್ತಾ ನಾನ ಇವಾಗ ಹೇಳ್ತೀನಿ ಅದು ಯಾವ ತರ ಅಂತ ಆತರ ಕಂಟೆಂಟ್ ಮಾಡ್ತು ಅಂತಂದ್ರೆ ನಾನು ಹೇಳಿದ್ನಲ್ಲ YouTube ಮಾನಿಟೈಜೇಷನ್ ರೂಲ್ಸ್ಒ000 4000 ಸಬ್ಸ್ಕ್ರೈಬ್ ವಾಚ್ ಟೈಮ್ ಇದೆಲ್ಲ ಅದನ್ನ ನೀವು ಮಾಡಿದ್ರು ಕೂಡ ಏನು ಪ್ರಯೋಜನ ಇಲ್ಲ ನಿಮಗೆ YouTube ಇಂದ ಒಂದು ರೂಪಾಯ ಕೂಡ ಬರಲ್ಲ ಈಗ ಯಾವತರ ನೀವು ಮಾಡಬಾರದು ಕಂಟೆಂಟ್ ನ ಯಾವತರದನ್ನ ಮಾಡಬಾರದು ಅನ್ನೋದನ್ನ ತೋರಿಸ್ತಾ ಹೋಗ್ತೀನಿ ಬನ್ನಿ ಓಕೆ ಸೋ ಇವಾಗ ನೋಡಿ ನಾನಿಲ್ಲಿ ನೋಟ್ ಮಾಡಿ ಇಟ್ಟಿದೀನಿ ಅದನ್ನ ಜಸ್ಟ್ ನಾನು ನಿಮಗೆ ಹೇಳ್ತಾ ಹೋಗ್ತೀನಿ ಓಕೆ ನೋಡ್ತಾ ಹೋಗಿ ನೋಡಿ ಮೊದಲನೆದಾಗಿ YouTube ಅಲ್ಲಿ ತುಂಬಾ ಜನ ಕಾಪಿ ಪೇಸ್ಟ್ ವಿಡಿಯೋಸ್ ಗಳನ್ನ ಮಾಡ್ತಾ ಇರ್ತಾರೆ.
YouTube ಅಲ್ಲಿ ಆಲ್ರೆಡಿ ಅವೈಲೆಬಲ್ ಇರುತ್ತೆ ವಿಡಿಯೋಸ್ ಗಳು ಅಪ್ಲೋಡ್ ಆಗಿರುತ್ತೆ ಸೋ ಆ ವಿಡಿಯೋನ ಡೌನ್ಲೋಡ್ ಮಾಡ್ಕೊಳ್ಳುವಂತದ್ದು ಈಗ ಎಕ್ಸಾಂಪಲ್ ಯಾವುದೋ ಒಂದು ಕ್ರಿಯೇಟರ್ ಒಂದು ವಿಡಿಯೋ ಅಪ್ಲೋಡ್ ಮಾಡ್ತಾ ಇರ್ತಾರೆ ಅವರ ವಿಡಿಯೋ ತುಂಬಾ ಚೆನ್ನಾಗಿ ಹೋಗ್ತದೆ ಅಂತಂದ್ರೆ ಆ ವಿಡಿಯೋನ ನೀವು ಡೌನ್ಲೋಡ್ ಮಾಡ್ಕೊಳ್ಳೋದು ಯಾವುದೋ ವೆಬ್ಸೈಟ್ ಗಳ ಮುಖಾಂತರ ವಿಡಿಯೋನ ನೀವು ಡೌನ್ಲೋಡ್ ಮಾಡ್ಕೊಂಡು ಅದನ್ನ ನೀವು ಒಂದು ಹೊಸ ಚಾನೆಲ್ ಕ್ರಿಯೇಟ್ ಮಾಡ್ಕೊಂಡು ಆ ಚಾನೆಲ್ ಅಲ್ಲಿ ಆ ಒಂದು ವಿಡಿಯೋನ ಅಪ್ಲೋಡ್ ಮಾಡುವಂತದ್ದು ಆ ಒಂದು ವಿಡಿಯೋಗಳಿಗೆ ನಿಮಗೆ ತುಂಬಾ ಚೆನ್ನಾಗಿ ವ್ಯೂಸ್ ಬರುತ್ತೆ ಯಾಕೆಂತಂದ್ರೆ ಆರೆಡಿ ಅವರು ಫೇಮಸ್ ಆಗಿರ್ತಾರೆ ಅವರ ವಿಡಿಯೋನ ನೋಡೋರು ಇರ್ತಾರೆ ಹಾಗಾಗಿ ನಿಮಗೆ ಒಳ್ಳೆ ವ್ಯೂಸ್ ಬರುತ್ತೆ ನಿಮಗೆ ವಾಚ್ ಟೈಮ್ ಸಬ್ಸ್ಕ್ರೈಬರ್ಸ್ ಎಲ್ಲವೂ ಕೂಡ ಬರುತ್ತೆ ಬಟ್ ಇದರಲ್ಲಿ ನೀವು ಯಾವುದೇ ತರ ದುಡ್ಡನ್ನ ಎಕ್ಸ್ಪೆಕ್ಟ್ ಮಾಡಕ ಆಗಲ್ಲ ನಿಮಗೆ YouTube ಇಂದ ಡಾಲರ್ಸ್ ಬರೋದಿಲ್ಲ ಅಂದ್ರೆ YouTube ಇಂದ ನೀವು ದುಡ್ಡನ್ನ ಮಾಡಕ್ಕೆ ಆಗಲ್ಲ ಸೋ ನೀವೇನಾದ್ರೂ ಕಾಪಿ ಪೇಸ್ಟ್ ವಿಡಿಯೋ ಮಾಡ್ತಾ ಇದ್ದೀರಾ ಅಂತಂದ್ರೆ ಅದನ್ನ ಮಾಡಕೆ ಹೋಗ್ಬೇಡಿ ದುಡ್ಡು ಸಿಗೋದಿಲ್ಲ ಆಯ್ತಾ ಸೋ ಇದು ಫಸ್ಟ್ ಒನ್ ಅಂಡ್ ಇವಾಗ ನಾನು ಸೆಕೆಂಡ್ ಒನ್ ಹೇಳ್ತೀನಿ ನೋಡಿ ಸೆಕೆಂಡ್ ಒನ್ ಏನಪ್ಪಾ ಅಂತಂದ್ರೆ ಕೆಲವೊಂದಷ್ಟು ವಿಡಿಯೋಸ್ಗಳು YouTube ಅಲ್ಲಿ ಅವೈಲಬಲ್ ಇರುತ್ತೆ ಅಂದ್ರೆ ಆತರದ ವಿಡಿಯೋಸ್ ಗಳೆಲ್ಲ ನೋ ಕಾಪಿರೈಟ್ ಇಶ್ಯೂಸ್ ಆಯ್ತಾ ಅವೆಲ್ಲ ಫ್ರೀ ವಿಡಿಯೋಸ್ ಈಗ ನೋಡಿ ಒಂದು ಎಡಿಟ್ ಮಾಡಬೇಕು ಅಂತಂದ್ರೆ ನಮಗೆ ಇದರಲ್ಲಿ ಗೂಗಲ್ ಅಲ್ಲಿ ಕೆಲವೊಂದಷ್ಟು ಫ್ರೀ ವಿಡಿಯೋಸ್ಗಳು ಸಿಗ್ತವೆ ಆಯ್ತಾ.
ನೀವು ಡೌನ್ಲೋಡ್ ಮಾಡ್ಕೊಂಡ್ರು ಏನು ನಿಮಗೆ ಕಾಪಿರೈಟ್ ಇಶ್ಯೂ ಆಗಲ್ಲ ಏನು ಇಲ್ಲ ಅಂತದನ್ನ ನೀವು ಡೌನ್ಲೋಡ್ ಮಾಡ್ಕೊಂಡು ತುಂಬಾ ಜನ ಚಾನೆಲ್ ಗಳಲ್ಲಿ ಒಂದು ಏನೋ ಒಂದು ಕ್ರಿಯೇಟ್ ಮಾಡಿ ಸುಮ್ಮನೆ ಅಪ್ಲೋಡ್ ಮಾಡ್ತಾ ಇರ್ತಾರೆ ಮ್ಯೂಸಿಕ್ ಗಳನ್ನ ಹಾಕ್ಬಿಟ್ಟು ಸೋ ಆತರ ಚಾನೆಲ್ಸ್ ಗಳಿಗೂನು ಕೂಡ YouTube ಅಲ್ಲಿ ನೀವು ಎಷ್ಟೇ ಸಬ್ಸ್ಕ್ರೈಬರ್ಸ್ ಎಷ್ಟೇ ವ್ಯವಸ್ ಬಂದ್ರು ಕೂಡ ನಿಮಗೆ ಒಂದು ರೂಪಾಯಿನು ಕೂಡ YouTube ಅವರು ಕೊಡೋದಿಲ್ಲ ಆಯ್ತಾ ಸೋ ನೀವೇನಾದ್ರೂ ಫ್ರೀ ವಿಡಿಯೋಸ್ ಗಳು ನೋ ಕಾಪಿರೈಟೆಡ್ ವಿಡಿಯೋಸ್ ಗಳನ್ನ ನೀವು ಎತ್ತಕೊಂಡು ಹಾಕ್ತಾ ಇದ್ದೀರಾ ಅಂತಂದ್ರೆ ಅದನ್ನ ಮಾಡಕ್ಕೆ ಹೋಗ್ಬೇಡಿ YouTube ಅಲ್ಲಿ ದುಡ್ಡು ಬರೋದಿಲ್ಲ ಗಯ್ಸ್ ಇದು ಸೆಕೆಂಡ್ ಒನ್ ಅಂಡ್ ಇವಾಗ ನಾವು ಮೂರನೇದನ್ನ ನೋಡೋಣ ಮೂರನೇದು ಏನಪ್ಪಾ ಅಂತಂದ್ರೆ ನ್ಯೂಸ್ ನೋಡಿ ಈಗ ನ್ಯೂಸ್ ಅಲ್ಲಿ ತುಂಬಾ ಚಾನೆಲ್ಸ್ ಗಳು ದುಡ್ಡನ್ನ ಮಾಡಬಹುದು ಬಟ್ ಯಾವತರ ನ್ಯೂಸ್ ಮಾಡೋರು ದುಡ್ಡು ಮಾಡಕ ಆಗಲ್ಲ ಅನ್ನೋದು ಹೇಳ್ಬಿಡ್ತೀನಿ ನೋಡಿ ಈಗ ಏನೋ ಒಂದು ಇದಇರುತ್ತೆ ಆಯ್ತ ಈಗ ಯಾವುದೋ ಒಂದು ನ್ಯೂಸ್ ಪೇಪರ್ ಅಥವಾ ಇನ್ನೊಂದು ಮತ್ತೊಂದು ಏನೋ ಇರುತ್ತೆ ಅದರದೊಂದು ಸ್ಕ್ರೀನ್ ನ ನೀವು ತಗೊಂಡು ಒಂದು ಫೋಟೋನ ತಗೊಂಡು ಸೋ ಜಸ್ಟ್ ಅದನ್ನ ನೀವು ಓದ್ಕೊಂಡು ಹೋಗೋದು ವಿಡಿಯೋಗಳಲ್ಲಿ ಸುಮ್ನೆ ಮ್ಯೂಸಿಕ್ ಹಾಕ್ಬಿಟ್ಟು ಓದ್ಕೊಂಡು ಹೋಗೋದು ಈ ತರ ಆಗಿದೆ ಪರಿಸ್ಥಿತಿ ಈ ತರ ಒಂದು ವಿಷಯ ನಡೆದಿದೆ ಅನ್ನೋದನ್ನ ನೀವು ಓದ್ಕೊಂಡು ಹೋಗಿ ವಿಡಿಯೋ ಹಾಕ್ತು ಅಂತಂದ್ರೆ YouTube ಅಲ್ಲಿ ಅದಕ್ಕೆ YouTube ಅವರು ದುಡ್ಡನ್ನ ಕೊಡೋದಿಲ್ಲ ಮುಂಚೆ ಎಲ್ಲ ಇದಕ್ಕೆಲ್ಲ ದುಡ್ಡು ಕೊಡ್ತಾ.
ಇವಾಗ ಹೊಸ ರೂಲ್ಸ್ ಗಳು ಬಂದಿದ್ದಾವೆ ಹಾಗಾಗಿ ಇದಕ್ಕೆಲ್ಲ ದುಡ್ಡು ಸಿಗಲ್ಲ ಮುಂಚೆ ಇದಕ್ಕೂ ಕೂಡ ದುಡ್ಡುಗಳು ಸಿಗ್ತಿತ್ತು ಆಯ್ತಾ ಸುಮ್ನೆ ಏನೋ ಒಂದು ಹಾಕಿಬಿಟ್ಟು ನೀವು ಓದ್ಕೊಂಡು ಹೋದ್ರು ಕೂಡ ದುಡ್ಡು ಸಿಗ್ತಿತ್ತು ಈಗ ಲೋ ಕಂಟೆಂಟ್ ಅಂಡರ್ ಅಲ್ಲಿ ಇವೆಲ್ಲ ಬರುತ್ತೆ ಅದಕ್ಕೋಸ್ಕರ ನಾನು ಇವಾಗ ಪಾಯಿಂಟ್ಸ್ ಗಳು ಹೇಳ್ತಾ ಇರೋದು ಸೋ ಈ ತರ ಏನಾದರು ಮಾಡಿದ್ರೆ ಇದರಿಂದ ದುಡ್ಡು ಬರಲ್ಲ ನಾರ್ಮಲ್ ಆಗಿ ನೀವು ನ್ಯೂಸ್ ತರ ಏನಾದ್ರೂ ಮಾಡ್ತೀರಾ ಕೂತ್ಕೊಂಡು ಆಂಕರಿಂಗ್ ಎಲ್ಲ ಮಾಡ್ತೀರಾ ಅಂತಂದ್ರೆ ಮಾಮೂಲಿ ದುಡ್ಡು ಬರುತ್ತೆ ಅದಕ್ಕೆಲ್ಲ ತುಂಬಾ ಜನ ಮಾಡ್ತಾ ಇದ್ದಾರೆ ಆ ತರ ಮಾಡಬಹುದು ಅದು ಯಾವುದು ಸಮಸ್ಯೆ ಇಲ್ಲ ಕೇವಲ ಆರ್ಟಿಕಲ್ ಸುಮ್ನೆ ಹಿಂಗೆ ಓದ್ಕೊಂಡು ಹೋಗೋದು ನೀವು ವಾಯ್ಸ್ ಅಷ್ಟೇ ಯೂಸ್ ಮಾಡೋದು ಕ್ಯಾಮೆರಾ ಮುಂದೆ ಬರಲ್ಲ ಏನಿಲ್ಲ ಸೊ ಒಂದು ಆರ್ಟಿಕಲ್ ಇದು ಮಾಡ್ಕೊಂಡು ಓದಿದ್ರೆ ದುಡ್ಡು ಬರಲ್ಲ ಇದು ಮೂರನೆದು ಗಯ್ಸ್ ಇದೊಂದು ಮಾಡಕೆ ಹೋಗಬೇಡಿ ಸೋ ಇವಾಗ ನೆಕ್ಸ್ಟ್ ರೂಲ್ಸ್ ನ್ನ ನೋಡ್ತು ಅಂತಂದ್ರೆ ಅಂದ್ರೆ ರೀಲ್ಸ್ ತುಂಬಾ ಜನ Instagram ಅಲ್ಲಿ ಫೇಮಸ್ ಆಗಿರೋರು ಇರ್ತಾರೆ ಕ್ರಿಯೇಟರ್ಸ್ ಗಳು ಕೆಲವರು Facebook ಅಲ್ಲಿ ಫೇಮಸ್ ಆಗಿರೋರು ರೀಲ್ಸ್ ಎಲ್ಲ ಮಾಡ್ತಾ ಇರ್ತಾರೆ ಅವರ ವಿಡಿಯೋಗಳನ್ನ ತುಂಬಾ ಜನ ನೀವು ನೋಡಿರ್ತೀರಾ YouTube ಅಲ್ಲಿ ಒಂತರ ಒಂದು ನಾಲ್ಕು ನಿಮಿಷ ವಿಡಿಯೋ ಮಾಡಿ ಎಲ್ಲರನ್ನು ಕೊಲಾಜ್ ಮಾಡ್ಬಿಟ್ಟು ಸೋ ಅದನ್ನ YouTube ಅಲ್ಲಿ ಅಪ್ಲೋಡ್ ಮಾಡಬಿಡ್ತಾರೆ ಆಯ್ತಾ ಸೋ ಆತರ ವಿಡಿಯೋಸ್ ಗಳಿಗೂ YouTube ಅಲ್ಲಿ ಯಾವುದೇ ಕಾರಣಕ್ಕೂ ದುಡ್ಡು ಬರೋದಿಲ್ಲ ಗಾಯ್ಸ್ ಆಯ್ತಾ ಇನ್ ಕೇಸ್ ಬರ್ತಾ ಇದ್ರೂ ಕೂಡ ಅದನ್ನ ಮುಂದೊಂದು ದಿನ ಸ್ಟಾಪ್ ಮಾಡಿ ಆ ಚಾನೆಲ್ನ ಡಿಮಾನಿಟೈಸ್ ಮಾಡ್ಬಿಡ್ತಾರೆ ದುಡ್ಡು ಬರ್ದೆ ಇರೋಂಗೆ ಮಾಡಬಿಡ್ತಾರೆ .
ಆ ತರದಕ್ಕೆ ಕೊಡೋದಿಲ್ಲ YouTube ಅಲ್ಲಿ ಅವಕಾಶ ಇಲ್ಲ ನೀವು ಯಾವುದಾದ್ರೂ ರೀಲ್ಸ್ ಫೇಮಸ್ ಆಗಿರೋರನ್ನ ಸುಮ್ನೆ ಡ್ಯಾನ್ಸ್ ಮಾಡಿರೋ ಅಥವಾ ಡಬ್ ಸ್ಮ್ಯಾಶ್ ಮಾಡಿರೋದು ಡೈಲಾಗ್ ಹೇಳಿರೋದನ್ನ ಎತ್ಕೊಂಡು ಸುಮ್ನೆ ಕೊಲಾಜ್ ಮಾಡ್ಬಿಟ್ಟು ಹಾಕ್ತಾ ಇದ್ದರೆ ಸೋ ಅದಕ್ಕೆ ಯಾವುದೇ ತರ YouTube ಇಂದ ದುಡ್ಡು ಬರಲ್ಲ ಗೈಸ್ ಓಕೆ ಸೋ ಇನ್ನು ನೆಕ್ಸ್ಟ್ ಪಾಯಿಂಟ್ ನೋಡೋದಾದ್ರೆ ಫಿಲಂ್ ಆಕ್ಟರ್ಸ್ ಗಳು ಸೋ ಈಗ ನೀವು ನೋಡಬಹುದು ತುಂಬಾ ಕಡೆ ಈಗ ಎಲ್ಲೋ ಒಂದಷ್ಟು ಫಿಲಂ ಆಕ್ಟರ್ಸ್ ಗಳು ಎಲ್ಲಾದರೂ ಹೊರಗಡೆ ಬಂದಾಗ ಅವರೇನಾದ್ರೂ ಕ್ಯಾಮೆರಾ ಕಣ್ಣಗೆ ಬೀಳ್ತು ಅಂತಂದ್ರೆ ಆ ಒಂದು ವಿಡಿಯೋ ಕ್ಲಿಪ್ ಗಳು ತುಂಬಾ ವೈರಲ್ ಆಗ್ತವೆ Facebook ಅಲ್ಲಿ Instagram ಅಲ್ಲಿ ನೀವು ನೋಡಿರ್ತೀರಾ ರೀಲ್ಸ್ ಗಳಲ್ಲೆಲ್ಲ ಬಾಸ್ ಇಲ್ಲಿ ಬಂದ್ರು ಅವರು ಅಂತ ಅಂದ್ಬಿಟ್ಟು ಸೋ ಆತರದನ್ನ ತುಂಬಾ ಜನ ಡೌನ್ಲೋಡ್ ಮಾಡ್ಕೊಂಡು ಅವರ ಒಂದು YouTube ಚಾನೆಲ್ ಗಳಲ್ಲಿ ಯಾರ್ಯಾರು YouTube ಚಾನೆಲ್ ಮಾಡ್ಕೊಂಡಿರ್ತಾರೆ ಅವರ ಚಾನೆಲ್ ಅಲ್ಲಿ ಅಪ್ಲೋಡ್ ಮಾಡ್ಕೊಳ್ತಾ ಇರ್ತಾರೆ. ನೋಡಿ ಆತರದ್ದು ಕೂಡ ತುಂಬಾ ಡೇಂಜರ್ ಅದೆಲ್ಲ ರಿಯೂಸ್ಡ್ ಕಂಟೆಂಟ್ ಬಂದ್ಬಿಡುತ್ತೆ. ಆಯ್ತಾ ವಿಡಿಯೋಗಳು ವೈರಲ್ ಆಗ್ತವೆ ಯಾಕೆಂತಂದ್ರೆ ಹೀರೋಸ್ ಗಳು ಅಥವಾ ಹೀರೋಯಿನ್ಗಳು ಬಂದಿದ್ದಾರೆ ಅಂತಂದ್ರೆ ಅವರು ತುಂಬಾ ಫ್ಯಾನ್ ಬೇಸ್ ತುಂಬಾ ಚೆನ್ನಾಗಿರುತ್ತೆ ನೋಡೋರು ನೋಡಬೇಕು ಹುಡುಕ್ತಾ ಇರ್ತಾರೆ ಎಲ್ಲಿ ಬಂದ್ರು ಎಲ್ಲಿ ನೋಡಿದ್ರು ಎಲ್ಲಿ ಕಂಡ್ರು ಹೊಸದಾಗಿ ಹೊಸ ಲುಕ್ ಅಲ್ಲಿ ಹೆಂಗಿದ್ದಾರೆ ಅನ್ನೋದ ಅದಕ್ಕೋಸ್ಕರ ನಿಮಗೆ ವಿಡಿಯೋಗಳು ವೈರಲ್ ಆಯ್ತವೆ ಬಟ್ ಇದಕ್ಕೆ ಯಾವುದೇ ತರ ದುಡ್ಡು ಬರೋದಿಲ್ಲ ಯಾಕೆ ಅಂತಂದ್ರೆ ಆ ಒಂದು ಚಾನೆಲ್ ಗಳಿಗೆ YouTube ಅವರು ರಿಯೂಸ್ಡ್ ಕಂಟೆಂಟ್ ಕೊಟ್ಟುಬಿಡ್ತಾರೆ ಯಾಕೆಂತಂದ್ರೆ ಆಲ್ರೆಡಿ ಅಪ್ಲೋಡ್ ಆಗಿರುತ್ತೆ ಅದನ್ನ ಅಪ್ಲೋಡ್ ಮಾಡಿಬಿಡ್ತಾರೆ ಹಾಗಾಗಿ ರಿಯೂಸ್ಡ್ ಕಂಟೆಂಟ್ ಬರುತ್ತೆ ಫಿಲಂ ಆಕ್ಟರ್ಸ್ ಗಳದು ಏನಾದರೂ ಹೋಗಿರೋದು ಅಲ್ಲಿ ಇಲ್ಲಿ ಇರೋದು ಜಿಮ್ ಮಾಡ್ತಾಇರೋದು ಇನ್ನೊಂದು ಮಾಡ್ತಾ ಇರೋದು ಯಾವುದೋ ಹೋಟಲ್ ಹೋಗಿರೋದು ಅದನ್ನೆಲ್ಲ ವಿಡಿಯೋ ಆಗ್ತು ಅಂತಂದ್ರೆ YouTube ಅಲ್ಲಿ ದುಡ್ಡು ಬರಲ್ಲ.
ನೆನಪಿರಲಿ ಆಮೇಲೆ ನೆಕ್ಸ್ಟ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸೋ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯೂಸ್ ಮಾಡ್ಕೊಂಡು ತುಂಬಾ ಜನ ಒಂದು ವಿಡಿಯೋ ಅಥವಾ ಒಂದು ಏನೋ ಒಂದು ಕ್ರಿಯೇಟ್ ಮಾಡಿ YouTube ಅಲ್ಲಿ ಸುಮ್ನೆ ಬಿಡ್ತಾ ಇರುವಂತದ್ದು ಆಯ್ತಾ ಕೆಲವೊಂದಷ್ಟು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಲ್ಲೂ ಕೂಡ ನಿಮಗೆ YouTube ಅಲ್ಲಿ ದುಡ್ಡು ಕೊಡ್ತಾರೆ ಬಟ್ ನೀವು 0% ಎಫರ್ಟ್ ಆಯ್ತಾ ಅಂದ್ರೆ ಒಂದು ಚೂರು ಕೂಡ ನಿಮ್ದ ಏನು ಅಲ್ಲಿ ಎಫರ್ಟ್ ಕಾಣಲ್ಲ ಅಂತಂದ್ರೆ ಸೋ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೂಡ ನೀವು ಮಾಡಿದ್ರು ಕೂಡ ಸಮಸ್ಯೆ ಅಂದ್ರೆ ಸಮಸ್ಯೆ ಅಂತಂದ್ರೆ YouTube ಅಲ್ಲಿ ದುಡ್ಡು ಬರಲ್ಲ ಆಯ್ತಾ ನಿಮ್ದು ಅಟ್ಲೀಸ್ಟ್ ಒಂದು ಅಷ್ಟು ಪರ್ಸೆಂಟ್ ಆದ್ರೂ ನಿಮ್ಮ ಎಫರ್ಟ್ಸ್ ಕಂಡಿರಬೇಕು ನಿಮ್ಮ ಎಫರ್ಟ್ಸ್ ಕಂಡಿಲ್ಲ ಅಂತಂದ್ರೆ ನೀವು ಪ್ರತಿಯೊಂದು ಕೂಡ ಎಲ್ಲಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯೂಸ್ ಮಾಡ್ಕೊಂಡು ಮಾಡಿದೀರಾ ಅಂತಂದ್ರೆ ಸೊ ಅಂತವರಿಗೆ ದುಡ್ಡು ಬರೋದಿಲ್ಲ YouTube ಅಲ್ಲಿ ಇದೊಂದು ನೆನಪಿರಲಿ ಓಕೆ ಸೋ ಇದಿಷ್ಟು ಪಾಯಿಂಟ್ಸ್ ಗಳು ನಾನು ಮೇನ್ ಆಗಿ ತುಂಬಾ ಜನ ಮಾಡುವಂತ ತಪ್ಪುಗಳನ್ನ ನೋಟ್ ಮಾಡಿ ಈತರ ಹೇಳಿದೀನಿ ಆಯ್ತಾ ಇನ್ನು ತುಂಬಾ ಇರ್ತವೆ ಈ ತರ ಸಣ್ಣ ಪುಟ್ಟತವು ಬಟ್ ಮೇನ್ ಆಗಿ ಏನೇನು ತಪ್ಪು ಮಾಡ್ತಾರೆ ಅದನ್ನ ಹೇಳಿದೀನಿ. ಸೋ ಈ ತರ ಏನಾದ್ರೂ ಮಾಡ್ತಾ ಇದ್ದಾರೆ ಈ ತರ ಮಾಡಕ್ಕೆ ಹೋಗ್ಬೇಡಿ YouTube ಅಲ್ಲಿ ನಿಮಗೆ ದುಡ್ಡು ಬರೋದಿಲ್ಲ ಗಾಯ್ಸ್. ಸೊ ಕೆಲವರು ಈ ತರ ಮಾಡ್ಕೊಂಡು ದುಡ್ಡು ಮಾಡ್ತಾ ಇದ್ದಾರೆ ಬ್ರೋ ಅಂತಅಂತ ನೀವು ಹೇಳಬಹುದು ನನಗೆ 100% ಕೆಲವರು ಮಾಡ್ತಾ ಇರ್ತಾರೆ ಬಟ್ ಒಂದಲ್ಲ ಒಂದು ದಿನ YouTube ಅವರು ಅವರ ಚಾನೆಲ್ ಅವರ ಕಣ್ಣಗೆ ಬಿದ್ದಾಗ ಸೋ ಅವರಿಗೆ ಒಂದು ಮೇಲ್ನ ಕಳಿಸಿ ಆ ಚಾನೆಲ್ಗೆ ಡಿಮೊನಿಟೈಸ್ ಮಾಡಬಹುದು ಅಥವಾ ಅವರಏ ನಾದ್ರೂ ಮಾಡಿದ್ದೆ ಮಿಸ್ಟೇಕ್ ಮತ್ತೆ ಮತ್ತೆ ಮಾಡಿದ್ರೆ ಸೋ ಅವರ ಚಾನೆಲ್ನ ಏಕ್ದಮ ಟರ್ಮಿನೇಟ್ ಮಾಡಬಹುದು.


