Monday, December 8, 2025
HomeTech Tips and Tricksಯೂಟ್ಯೂಬ್ Monetization ಪಡೆಯುವ ವಿಧಾನ

ಯೂಟ್ಯೂಬ್ Monetization ಪಡೆಯುವ ವಿಧಾನ

ಒಂದು ವಿಡಿಯೋದಲ್ಲಿ ಮೇನ್ ಆಗಿ 500 ಸಬ್ಸ್ಕ್ರೈಬರ್ ಹಾಗೂ 3000 ವಾಚ್ ಟೈಮ್ ಕಂಪ್ಲೀಟ್ ಆದ್ರೆ ಮಾನಿಟೈಸೇಶನ್ ಗೆ ಹೇಗೆ ಅಪ್ಲೈ ಮಾಡಬೇಕು ಅದೇ ರೀತಿ 1000 ಹಾಗೂ 4000 ವಾಚ್ ಟೈಮ್ ಕಂಪ್ಲೀಟ್ ಕಂಪ್ಲೀಟ್ ಆದ್ರೆ ಮಾನಿಟೈಸೇಶನ್ ಗೆ ಹೇಗೆ ಅಪ್ಲೈ ಮಾಡಬೇಕು ನಿಮ್ಮ ಬಳಿ ಆಡ್ಸೆನ್ಸ್ ಅಕೌಂಟ್ ಇಲ್ಲ ಅಂದ್ರೆ ಹೇಗೆ ಕ್ರಿಯೇಟ್ ಮಾಡಬೇಕು ಅದೇ ಆಡ್ಸೆನ್ಸ್ ಇದ್ರೆ ಅದನ್ನ ಹೊಸ youtube ಚಾನೆಲ್ ಜೊತೆ ಹೇಗೆ ಲಿಂಕ್ ಮಾಡಬೇಕು.

ಒಬ್ಬ ಕ್ರಿಯೇಟರ್ ಆಗಿದ್ದೀರಾ ಅಂದ್ರೆ ನಿಮಗೆ ಗೊತ್ತಿರುತ್ತೆ 2023 ರಲ್ಲಿ youtube ಅವರು ಒಂದು ಹೊಸ ಅಪ್ಡೇಟ್ ನ ತಂದಿದ್ದಾರೆ ಅದರಿಂದ ನಿಮ್ಮ ಚಾನೆಲ್ನಲ್ಲಿ 500 ಸಬ್ಸ್ಕ್ರೈಬರ್ ಹಾಗೂ 3000 ಗಂಟೆ ವಾಚ್ ಟೈಮ್ ಕಂಪ್ಲೀಟ್ ಆದ್ರೂನು ನೀವು ಮೊನಿಟೈಸೇಶನ್ ಗೆ ಅಪ್ಲೈ ಮಾಡಬಹುದು ಅದನ್ನ ಮಾಡೋಕೆ ನಿಮ್ಮ youtube ಸ್ಟುಡಿಯೋದಲ್ಲಿ ಅರ್ನ್ ಸೆಷನ್ ಅಲ್ಲಿ ಹೋಗಿ ಇಲ್ಲಿ ತೋರಿಸುತ್ತೆ ಮೆಂಬರ್ಶಿಪ್ ಸೂಪರ್ಸ್ ಹಾಗೂ ಶಾಪಿಂಗ್ಸ್ ಇಂದ ನೀವು ಅರ್ನ್ ಮಾಡಬಹುದು ಅಂತ ಸೋ ಇಲ್ಲಿ ಕೆಳಗಡೆನು ನಾನು ತೋರಿಸ್ತೀನಿ ನೋಡಿ ವಾಚ್ ಟೈಮ್ ಹಾಗೂ ಸಬ್ಸ್ಕ್ರೈಬರ್ ಕ್ರೈಟೀರಿಯಾ ಕೂಡ ಕಂಪ್ಲೀಟ್ ಆಗಿದೆ ಸೋ ಬನ್ನಿ ಈಗ ಅಪ್ಲೈ ಮಾಡೋಣ ಇಲ್ಲಿ ಅಪ್ಲೈ ನೌ ಮೇಲೆ ಕ್ಲಿಕ್ ಮಾಡಿ ಈ ತರದ ಒಂದು ಪೇಜ್ ನಿಮಗೆ ಓಪನ್ ಆಗುತ್ತೆ ಇಲ್ಲಿಂದ ಇರೋದು ಮೇನ್ ಕೆಲಸ ಇಲ್ಲಿ ಟೋಟಲ್ ಆಗಿ ಮೂರು ಸ್ಟೆಪ್ಸ್ ಇದೆ ಒಂದೊಂದಾಗಿ ಏನು ಮಾಡಬೇಕು ಅಂತ ನೋಡೋಣ ಮೊದಲನೇ ಸ್ಟೆಪ್ ಬಂದು ಬರೆ ಟರ್ಮ್ಸ್ ನ ಅಕ್ಸೆಪ್ಟ್ ಮಾಡೋದು ಅಷ್ಟೇ ಸೋ ಇಲ್ಲಿ ಸ್ಟಾರ್ಟ್ ಮೇಲೆ ಕ್ಲಿಕ್ ಮಾಡಿ ನಿಮಗೆ ಎಲ್ಲಾ ಟರ್ಮ್ಸ್ ಅಂಡ್ ಕಂಡೀಶನ್ ಇಲ್ಲಿ ತೋರಿಸುತ್ತೆ ಅಂದ್ರೆ youtube ಅವರು ನಿಮಗೆ ಎಷ್ಟು ಪೇ ಮಾಡ್ತಾರೆ ಟ್ಯಾಕ್ಸ್ ಅಲ್ಲಿ ಎಷ್ಟು ದುಡ್ಡು ಕಟ್ ಆಗುತ್ತೆ ಎಲ್ಲಾ ಡೀಟೇಲ್ಸ್ ಇಲ್ಲಿ ನಿಮಗೆ ಗೊತ್ತಾಗುತ್ತೆ ಫ್ರೀ ಟೈಮ್ ಇದ್ರೆ ಎಲ್ಲದನ್ನು ಓದಿ ಇಲ್ಲ ಅಂದ್ರೆ ಸ್ಕ್ರಾಲ್ ಡೌನ್ ಮಾಡಿ ಇಲ್ಲಿ ಟಿಕ್ ಮಾಡಿ ಅಕ್ಸೆಪ್ಟ್ ಟರ್ಮ್ಸ್ ಅಂತ ಕೊಡಿ ಇಲ್ಲಿಗೆ ಮುಗೀತು ಸ್ಟೆಪ್ ಒನ್ ಇಲ್ಲಿ ಮೇಲ್ಗಡೆ ಡನ್ ಅಂತ ತೋರಿಸುತ್ತೆ ಸ್ಟೆಪ್ ಟು ಬಂದು ಆಡ್ಸೆನ್ಸ್ ಅಕೌಂಟ್ ನಲ್ಲಿ ಸೈನ್ ಅಪ್ ಆಗೋದು ಇದೆ ಇದರಲ್ಲಿರುವ ಇಂಪಾರ್ಟೆಂಟ್ ಸ್ಟೆಪ್ ಇಲ್ಲಿ ಬಂದು ಸ್ಟಾರ್ಟ್ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ ನಿಮಗೆ ಮೂರು ಆಪ್ಷನ್ಸ್ ತೋರಿಸುತ್ತೆ.

ಈ ಮೂರರಲ್ಲಿ ಮೇನ್ ಆಗಿರೋದೇ ಎರಡು ಆಪ್ಷನ್ ಅದನ್ನ ಕರೆಕ್ಟಾಗಿ ತಿಳ್ಕೊಳಿ ಫಸ್ಟ್ ಬಂದು ಎಸ್ ಐ ಹ್ಯಾವ್ ಆನ್ ಎಕ್ಸಿಸ್ಟಿಂಗ್ ಅಕೌಂಟ್ ಅಂದ್ರೆ ನಿಮ್ಮ ಬಳಿ ಆಲ್ರೆಡಿ ಆಡ್ಸ್ ಆಡ್ಸೆನ್ಸ್ ಅಕೌಂಟ್ ಇದೆ ನೀವು ಅದನ್ನ ಬರೆ ಈ youtube ಚಾನೆಲ್ ಜೊತೆ ಲಿಂಕ್ ಮಾಡಬೇಕು ಅಂತ ಎರಡನೇದು ಬಂದ್ಬಿಟ್ಟು ನೋ ಐ ಡೋಂಟ್ ಹ್ಯಾವ್ ಆನ್ ಎಕ್ಸಿಸ್ಟಿಂಗ್ ಅಕೌಂಟ್ ಅಂದ್ರೆ ನಿಮ್ಮ ಬಳಿ ಯಾವುದೇ ಆಡ್ಸೆನ್ಸ್ ಅಕೌಂಟ್ ಇಲ್ಲ ಹೊಸದಾಗಿ ನೀವು ಒಂದು ಕ್ರಿಯೇಟ್ ಮಾಡಬೇಕು ಅಂತ ಮೂರನೇದು ಬಂದ್ಬಿಟ್ಟು ಐ ಡೋಂಟ್ ನೋ ಸೋ ಅದೇನು ನಮಗೆ ಬೇಡ ಈಗ ಮೇಲಿನ ಎರಡು ಮೆಥಡ್ ನ ಒಂದೊಂದಾಗಿ ನೋಡೋಣ ನೀವೇನಾದ್ರು ಫಸ್ಟ್ ಟೈಮ್ ಆಡ್ಸೆನ್ಸ್ ಅಕೌಂಟ್ ನ ಕ್ರಿಯೇಟ್ ಮಾಡ್ತಿದ್ದೀರಾ ಅಂದ್ರೆ ಸೆಕೆಂಡ್ ಆಪ್ಷನ್ ನ ಸೆಲೆಕ್ಟ್ ಮಾಡಿ ನೆಕ್ಸ್ಟ್ ಪೇಜ್ ಅಲ್ಲಿ ನಿಮಗೆ ಮೇಲ್ ಐಡಿ ಕೇಳುತ್ತೆ ಯಾವ ಮೇಲ್ ಐಡಿ ಇಂದ ನೀವು ಆಡ್ಸೆನ್ಸ್ ಅಕೌಂಟ್ ಕ್ರಿಯೇಟ್ ಮಾಡಬೇಕಲ್ಲ ಅದನ್ನ ಸೆಲೆಕ್ಟ್ ಮಾಡಿ ನೀವೇನಾದ್ರು ಹೊಸ ಮೇಲ್ ಐಡಿ ಕೊಡ್ತೀರಾ ಅಂದ್ರು ಕೂಡ ಕೊಡಬಹುದು ಇದಾದ್ಮೇಲೆ ಪೇಜ್ ಲೋಡ್ ಆಗೋಕೆ ಸ್ವಲ್ಪ ಟೈಮ್ ತಗೊಳ್ಳುತ್ತೆ ನಂತರ ಇಲ್ಲಿ ಡೀಟೇಲ್ಸ್ ನ ಫಿಲ್ ಔಟ್ ಮಾಡಿ ಇಲ್ಲಿ ಎಸ್ ಅಂತ ಕೊಡಿ ನೆಕ್ಸ್ಟ್ ಕಂಟ್ರಿ ಬಂದ್ಬಿಟ್ಟು ಇಂಡಿಯಾ ಅಂತ ಸೆಲೆಕ್ಟ್ ಮಾಡಿ ಇಲ್ಲಿ ಟರ್ಮ್ಸ್ ಅಂಡ್ ಕಂಡೀಷನ್ಸ್ ನ ಸ್ಕ್ರಾಲ್ ಡೌನ್ ಮಾಡಿ ಎಸ್ ಮೇಲೆ ಟಿಕ್ ಮಾಡಿ ಕ್ರಿಯೇಟ್ ಅಕೌಂಟ್ ಅಂತ ಕೊಡಿ ಇಲ್ಲಿ ನಿಮಗೆ ನಿಮ್ಮ ಕಸ್ಟಮರ್ ಇನ್ಫಾರ್ಮೇಷನ್ ತೋರಿಸುತ್ತೆ ಇಲ್ಲಿ ಮೇನ್ ಆಗಿ ಅಕೌಂಟ್ ಟೈಪ್ ಏನಿದೆ ಇಂಡಿವಿಜುವಲ್ ಅಂತಾನೆ ಇರಬೇಕು.

ಒಂದು ಸತಿ ರೀ ಚೆಕ್ ಮಾಡ್ಕೊಳಿ ಅದಾದ್ಮೇಲೆ ನಿಮ್ಮ ಬೇಸಿಕ್ ಡೀಟೇಲ್ಸ್ ಆದಂತಹ ನಿಮ್ಮ ಹೆಸರು ವಿಳಾಸ ಸಿಟಿ ಪಿನ್ ಕೋಡ್ ಎಲ್ಲಾ ಡೀಟೇಲ್ಸ್ ನ ಕರೆಕ್ಟಾಗಿ ಕೊಡಿ ಹಾ ಇಲ್ಲಿ ನಿಮ್ಮ ಹೆಸರು ಚಾನೆಲ್ ಹೆಸರೇ ಕೊಡಬೇಕು ಅಂತ ಏನಿಲ್ಲ ನಿಮ್ಮ ನಿಜವಾದ ಹೆಸರು ಏನಿದೆ ಅದನ್ನ ಕೊಡಿ ನಿಮ್ಮ ಪ್ಯಾನ್ ಕಾರ್ಡ್ ಅಲ್ಲಿ ಏನು ಹೆಸರು ಇರುತ್ತಲ್ಲ ಅದನ್ನ ಕೊಡಿ ಸೋ ಇಲ್ಲಿ ಕೊಡುವಂತಹ ಅಡ್ರೆಸ್ ಏನಿದೆ ಕರೆಕ್ಟಾಗಿ ಕೊಡಿ ಯಾಕಂದ್ರೆ ನಿಮ್ಮ ಆಡ್ಸೆನ್ಸ್ ಅಲ್ಲಿ 10 ಡಾಲರ್ ಆಡ್ ಆದ ನಂತರ ಫಿಸಿಕಲ್ ವೆರಿಫಿಕೇಶನ್ ಗೆ ಒಂದು ಗೂಗಲ್ ಪಿನ್ ನ ಕಳಿಸ್ತಾರೆ ಆ ಪಿನ್ ಏನಿದೆ ಈ ಅಡ್ರೆಸ್ ಗೆನೆ ಬರೋದು ಸೋ ಅದಕ್ಕೆ ಅಡ್ರೆಸ್ ನ ಕರೆಕ್ಟಾಗಿ ಕೊಡಿ ನೆಕ್ಸ್ಟ್ ಸಬ್ಮಿಟ್ ಅಂತ ಕೊಡಿ ಇಲ್ಲಿಗೆ ಪ್ರೋಸೆಸ್ ಕಂಪ್ಲೀಟ್ ಆಯ್ತು ಇಲ್ಲಿ ರೀಡೈರೆಕ್ಟ್ ಅಂತ ಕ್ಲಿಕ್ ಮಾಡಿದಾಗ ನಂತರ ಸೇಮ್ ಅಪ್ಲೈ ಪೇಜ್ ಇತ್ತಲ್ಲ ಅದು ಓಪನ್ ಆಗುತ್ತೆ ಇಲ್ಲಿ ಪ್ರೋಸೆಸ್ ಆಗೋಕೆ ಸ್ವಲ್ಪ ಟೈಮ್ ತಗೊಳ್ಳುತ್ತೆ ಮ್ಯಾಕ್ಸಿಮಮ್ ಅಂದ್ರೆ ಒಂದು ಎಂಟರಿಂದ ಹತ್ತು ಸೆಕೆಂಡ್ ಸಾಕು ಬಟ್ ಇದರ ಮಧ್ಯ ರಿಫ್ರೆಶ್ ಮಾಡೋದಾಗಲಿ ಏನು ಮಾಡೋಕೆ ಹೋಗ್ಬೇಡಿ ಅದು ತನ್ ತಾನೇ ಲೋಡ್ ಆಗ್ಲಿ ಇದು ಬಂದ್ಬಿಟ್ಟು ನೀವು ಹೊಸ ಆಡ್ಸೆನ್ಸ್ ಅಕೌಂಟ್ ನ ಹೇಗೆ ಕ್ರಿಯೇಟ್ ಮಾಡೋದು ಅಂತ ಆಯ್ತು ಅದೇ ನಿಮ್ಮ ಬಳಿ ಆಲ್ರೆಡಿ ಒಂದು ಆಡ್ಸೆನ್ಸ್ ಅಕೌಂಟ್ ಇದ್ರೆ ಅದನ್ನ ಹೇಗೆ ಲಿಂಕ್ ಮಾಡೋದು ಅಂತ ಬನ್ನಿ ಈಗ ನೋಡೋಣ ಸ್ಟೆಪ್ ಟು ಸೇಮ್ ಸ್ಟಾರ್ಟ್ ಅಂತ ಕೊಡಿ ಇಲ್ಲಿ ಫಸ್ಟ್ ಆಪ್ಷನ್ ಏನಿದೆ ಎಸ್ ಐ ಹ್ಯಾವ್ ಆನ್ ಎಕ್ಸಿಸ್ಟಿಂಗ್ ಅಕೌಂಟ್ ಅದನ್ನ ಸೆಲೆಕ್ಟ್ ಮಾಡಿ ಇಲ್ಲಿ ನೀವು ಕ್ರಿಯೇಟ್ ಮಾಡಿದಂತಹ ಆಡ್ಸೆನ್ಸ್ ಅಕೌಂಟ್ ಮೇಲ್ ಐಡಿ ಏನಿದೆ ಅದರಿಂದ ಲಾಗಿನ್ ಆಗಿ ಇಲ್ಲಿ ನಿಮ್ಮ ಡೀಟೇಲ್ಸ್ ನ ಒಂದು ಸತಿ ತೋರಿಸುತ್ತೆ ಎಲ್ಲಾ ಚೆಕ್ ಮಾಡಿ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ ಇಲ್ಲಿ.

ನಿಮ್ಮ youtube ಚಾನೆಲ್ನ ಯು ಆರ್ ಎಲ್ ಆಟೋಮ್ಯಾಟಿಕ್ ಆಗಿ ಅದು ತಗೊಳ್ಳುತ್ತೆ ಕೆಳಗಡೆ ಸೆಟ್ ಅಪ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ ಇದಾದ್ಮೇಲೆ ನೀವು ವೆರಿಫೈ ಮಾಡಬೇಕಾಗುತ್ತೆ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಏನಿತ್ತಲ್ಲ ಅದನ್ನ ಇಲ್ಲಿ ಕೊಡಿ ನಿಮ್ಮ ಮೊಬೈಲ್ ನಂಬರ್ ಗೆ ಒಂದು ವೆರಿಫಿಕೇಶನ್ ಕೋಡ್ ಬರುತ್ತೆ ಆ ಕೋಡ್ ನ ಇಲ್ಲಿ ಎಂಟರ್ ಮಾಡಿ ಸಬ್ಮಿಟ್ ಅಂತ ಕೊಡಿ ನೆಕ್ಸ್ಟ್ ಸೇಮ್ ರೀಡೈರೆಕ್ಟ್ youtube ಅಂತ ಕೊಟ್ರೆ ಅದೇ ಅಪ್ಲೈ ಮಾಡೋ ಪೇಜ್ ಏನಿತ್ತಲ್ಲ ಅಲ್ಲಿಗೆ ರೀಡೈರೆಕ್ಟ್ ಆಗುತ್ತೆ ಇಲ್ಲಿ ಸ್ಟೆಪ್ ಟು ಅಲ್ಲಿ ಈಗ ಇನ್ ಪ್ರೋಗ್ರೆಸ್ ಅಂತ ಬರುತ್ತೆ ಸೋ ಇಲ್ಲಿವರೆಗೂ ಗೊತ್ತಾಯ್ತಲ್ಲ ಇದಾದ್ಮೇಲೆ ಸ್ಟೆಪ್ ತ್ರೀ ಅಲ್ಲಿ ಏನಿದೆ ನಿಮ್ಮ ಅಕೌಂಟ್ youtube ಅವರಿಗೆ ರಿವ್ಯೂ ಅಲ್ಲಿ ಹೋಗುತ್ತೆ ಅಂದ್ರೆ youtube ಅವರು ಚೆಕ್ ಮಾಡ್ತಾರೆ ನಿಮ್ಮ ಅಕೌಂಟ್ ನಲ್ಲಿ ಏನೆಲ್ಲಾ ಕಂಟೆಂಟ್ ಅಪ್ಲೋಡ್ ಆಗ್ತಿದೆ ಅದು youtube ಗೈಡ್ಲೈನ್ಸ್ ನ ಫಾಲೋ ಮಾಡ್ತಿದೆಯಾ ಇಲ್ಲ ಅಂತ ಇಲ್ಲಿ ನೀವೇನು ಮಾಡುವ ಅವಶ್ಯಕತೆ ಇಲ್ಲ ನಿಮ್ಮ ಚಾನೆಲ್ನ ಕಂಟೆಂಟ್ ಎಲ್ಲಾ ಸರಿಯಾಗಿದ್ರೆ ವಿಥ್ ಇನ್ ಫ್ಯೂ ಅವರ್ಸ್ ಅಲ್ಲಿನೇ ನಿಮಗೆ ಒಂದು ಮೇಲ್ ಬರುತ್ತೆ ನೀವು youtube ಪಾರ್ಟ್ನರ್ ಪ್ರೋಗ್ರಾಮ್ ಗೆ ಎಲಿಜಿಬಲ್ ಆಗಿದ್ದೀರಾ ಅಂತ ಅದನ್ನ ಮೇಲಲ್ಲಿ ಚೆಕ್ ಮಾಡಿ ಕೂಡ ನೀವು ಕನ್ಫರ್ಮ್ ಮಾಡ್ಕೋಬಹುದು ಇಲ್ಲ ಅಂದ್ರೆ youtube ಸ್ಟುಡಿಯೋ ಆಪ್ ನಲ್ಲಿ ಅರ್ನ್ ಸೆಷನ್ ಅಲ್ಲಿ ಹೋದ್ರುನು ಅಲ್ಲಿ ನಿಮಗೆ ಗೊತ್ತಾಗುತ್ತೆ ಸೋ ಈಗ ನೋಡೋಣ ಅದೇ ಚಾನೆಲ್ನಲ್ಲಿ 1000 ಸಬ್ಸ್ಕ್ರೈಬರ್ ಹಾಗೂ 4000 ವಾಚರ್ಸ್ ಕಂಪ್ಲೀಟ್ ಆದ್ರೆ youtube ಆಡ್ಸ್ ಮಾನಿಟೈಸೇಶನ್ ಗೆ ಹೇಗೆ ಅಪ್ಲೈ ಮಾಡಬೇಕು ಅಂತ ನಾವು ಮೊದಲೇನು ಅಪ್ಲೈ ಮಾಡಿದ್ವಲ್ಲ ಅದೇ 500 ಸಬ್ಸ್ಕ್ರೈಬರ್ ಹಾಗೂ 3000 ವಾಚ್ ಟೈಮ್ ದು ಅದರಲ್ಲಿ ಅಷ್ಟೇನು ದುಡ್ಡು ಬರಲ್ಲ ಯಾಕಂದ್ರೆ ಅದರಲ್ಲಿ ಸೋರ್ಸ್ ಆಫ್ ಇನ್ಕಮ್ ಇದ್ದಿದ್ದೆ ಮೆಂಬರ್ಶಿಪ್ ಇಂದ ಸೂಪರ್ಸ್ ಇಂದ ಹಾಗೂ ಶಾಪಿಂಗ್ ಇಂದ ಪ್ರಾಕ್ಟಿಕಲ್ ಆಗಿ ಹೇಳ್ಬೇಕಂದ್ರೆ.

ಹೊಸ youtube ಚಾನೆಲ್ ಇದ್ರೆ ಅದರಿಂದ ಯಾವುದೇ ಅರ್ನಿಂಗ್ಸ್ ಆಗಲ್ಲ ಸೋ ನಮಗೆ ಮೇನ್ ಆಗಿ ಬೇಕಾಗಿರೋದು ಇರೋದು ಈ ಆಡ್ಸ್ ಮುಖಾಂತರ ಬರುವ ಅರ್ನಿಂಗ್ಸ್ ಅಂದ್ರೆ ಈ ಮಾನಿಟೈಸೇಶನ್ ಗೆ ಅಪ್ಲೈ ಮಾಡಿದ್ಮೇಲೆ ನಿಮ್ಮ ವಿಡಿಯೋಸ್ ನಲ್ಲಿ ಬರುವಂತಹ ಆಡ್ಸ್ ಗೆ ನಿಮಗೆ ದುಡ್ಡು ಸಿಗುತ್ತೆ ಸೋ ನಮಗೆ ಇದೆ ಬಿಳಿಯಾನೆ ಇದ್ದಂಗೆ ಸರಿನಾ ಸರಿ ಬಿಡು ಸೋ ನೀವು ಆಲ್ರೆಡಿ ಹಿಂದಿನ ಮೆಥಡ್ ನಲ್ಲಿ ಆಡ್ಸೆನ್ಸ್ ನ ಸೆಟ್ ಅಪ್ ಮಾಡಿದ್ದೀರಾ ಅಂದ್ರೆ ಈ ಮೆಥಡ್ ಅಲ್ಲಿ ನೀವು ಒನ್ ಸ್ಟೆಪ್ ಇಂದಾನೆ ಮಾನಿಟೈಸ್ ಗೆ ಅಪ್ಲೈ ಮಾಡಬಹುದು ಇಲ್ಲೂ ಕೂಡ ಸೇಮ್ ಅರ್ನ್ ಸೆಷನ್ ಅಲ್ಲಿ ಹೋಗಿ ಇಲ್ಲಿ ನಿಮಗೆ ಕಾಣ್ಸುತ್ತೆ ಗೆಟ್ ಸ್ಟಾರ್ಟೆಡ್ ಅಂತ ಸೋ ಈ ಆಪ್ಷನ್ ಏನಿದೆ 1000 ಸಬ್ಸ್ಕ್ರೈಬರ್ ಹಾಗೂ 4000 ವಾಚ್ ಅವರ್ ಕಂಪ್ಲೀಟ್ ಆದ್ಮೇಲೆ ಆಟೋಮ್ಯಾಟಿಕ್ ಆಗಿ ಬಂದ್ಬಿಡುತ್ತೆ ಸೋ ಬರಿ ಇಲ್ಲಿ ಸ್ಟಾರ್ಟ್ ಮಾಡೋದು ಅಷ್ಟೇ ಬಾಕಿ ಸೋ ಇದರ ಮೇಲೆ ಕ್ಲಿಕ್ ಮಾಡಿ ಸೋ ಇಲ್ಲಿ ನಿಮಗೆ ತೋರಿಸುತ್ತೆ ವಾಚ್ ಪೇಜ್ ಆಡ್ಸ್ ಅರ್ನ್ ಫ್ರಮ್ ಆಡ್ಸ್ ಅಂತ ಇಲ್ಲಿ ಮತ್ತೆ ಗೆಟ್ ಸ್ಟಾರ್ಟೆಡ್ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ ಟರ್ನ್ ಆನ್ ನ ಕೊಡಿ ಟರ್ಮ್ಸ್ ಅಂಡ್ ಕಂಡೀಷನ್ಸ್ ನ ಚೆಕ್ ಮಾಡಿ ಕೆಳಗಡೆ ಅಕ್ಸೆಪ್ಟ್ ಅಂಡ್ ಸಬ್ಮಿಟ್ ನ ಕೊಡಿ ಇಲ್ಲಿ ನಿಮಗೆ ಕೇಳುತ್ತೆ ಮಿಡ್ ರೋಲ್ ಆಡ್ಸ್ ಕೂಡ ಇನ್ಕ್ಲೂಡ್ ಮಾಡಬೇಕೇನು ಅಂತ ಜಾಸ್ತಿ ದುಡ್ಡು ಕೊಡ್ತೀವಿ ಅಂದ್ರೆ ಬೇಡ ಅನ್ನೋಕಾಗುತ್ತಾ ಅದನ್ನ ಟಿಕ್ ಮಾಡಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳುತ್ತೆ ನಿಮ್ಮ ಎಲ್ಲಾ ವಿಡಿಯೋಸ್ ಮೇಲೆ ಆಡ್ಸ್ ನ ರನ್ ಮಾಡಬೇಕಾ ಅಥವಾ ನೀವೇ ವಿಡಿಯೋಸ್ ನ ಸೆಲೆಕ್ಟ್ ಮಾಡಿ ಆಡ್ಸ್ ರನ್ ಮಾಡ್ತೀರಾ ಅಂತ ಮತ್ತೆ ಅದೇ ಆನ್ಸರ್ ಜಾಸ್ತಿ ದುಡ್ಡು ಕೊಡ್ತೀವಿ ಅಂದ್ರೆ ಬೇಡ ಅನ್ನೋಕಾಗುತ್ತಾ ಆಲ್ ಆಫ್ ವಿಡಿಯೋಸ್ ಅಂತ ಕೊಟ್ಟು ಮೊನಿಟೈಸ್ ಆಲ್ ಅಂತ ಕೊಡಿ ಇಲ್ಲಿ ಸ್ವಲ್ಪ ಟೈಮ್ ತಗೊಳ್ಳುತ್ತೆ.

ನಿಮ್ಮ ಎಲ್ಲಾ ವಿಡಿಯೋಸ್ ಮೇಲೆ ಆಡ್ಸ್ ನ ಅಪ್ಲೈ ಮಾಡೋಕೆ ನಂತರ ಇಲ್ಲಿ ಮೊನಿಟೈಸೇಶನ್ ಟ್ಯಾಬ್ ನಲ್ಲಿ ನೀವು ನೋಡಬಹುದು ಡಾಲರ್ ಸಿಂಬಲ್ ನಿಮಗೆ ರಿಫ್ಲೆಕ್ಟ್ ಆಗುತ್ತೆ ಅಂದ್ರೆ ನಿಮ್ಮ ಎಲ್ಲಾ ವಿಡಿಯೋಸ್ ಮೇಲೆ ಈಗ ಆಡ್ಸ್ ರನ್ ಆಗೋಕೆ ಸ್ಟಾರ್ಟ್ ಆಗುತ್ತೆ.ಮೊನಿಟೈಸೇಶನ್ ಸೆಟ್ಟಿಂಗ್ಸ್ ಸರಿಯಾಗಿ ಅಪ್ಲೈ ಆದ್ಮೇಲೆ, ನಿಮ್ಮ ಕ್ರಿಯೇಟರ್ ಸ್ಟುಡಿಯೊದಲ್ಲಿ ಸ್ಟೇಟಸ್ ಕ್ಲಿಯರ್ ಆಗಿ ತೋರಿಸುತ್ತದೆ. ಎಲ್ಲಾ ವಿಡಿಯೋಸ್ ಮೇಲೆ ಆಡ್ಸ್ ಸಕ್ರಿಯವಾಗಿರುವುದನ್ನು ನೀವು ಇಲ್ಲಿ ಟ್ರ್ಯಾಕ್ ಮಾಡಬಹುದು. ಒಮ್ಮೆ ರಿವ್ಯೂ ಪಾಸಾದ್ಮೇಲೆ, ಡಾಲರ್ ಐಕಾನ್ ಗ್ರೀನ್ ಆಗಿ ತೋರಿಸೋದು ಬಹಳ ಮುಖ್ಯ. ಇದರಿಂದ ನಿಮ್ಮ ಚಾನಲ್ ಈಗ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂನ ಭಾಗವಾಗಿ ಆದಾಯ ಗಳಿಸಲು ತಯಾರಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments