Thursday, November 20, 2025
HomeStartups and Businessಭಾರತೀಯ ತಂತ್ರಜ್ಞಾನದಲ್ಲಿ ಹೊಸ ಅಧ್ಯಾಯ: ZOHO ನ ಮೆರಗು!

ಭಾರತೀಯ ತಂತ್ರಜ್ಞಾನದಲ್ಲಿ ಹೊಸ ಅಧ್ಯಾಯ: ZOHO ನ ಮೆರಗು!

ಸ್ವಾಭಿಮಾನವನ್ನ ಕೆಣಕಿದ್ರೆ ಏನಾಗುತ್ತೆ ಅನ್ನೋದಕ್ಕೆ ಭಾರತವೇ ಸಾಕ್ಷಿ ಸುಮನಿದ್ದ ಭಾರತವನ್ನ ಹುಚ್ಚು ಅಧ್ಯಕ್ಷ ಟ್ರಂಪ್ ಸುಖ ಸುಮ್ಮನೆ ಕೆಣಕಿ ಬಿಡುತ್ತಾರೆ ಆದರೆ ಟ್ರಂಪ್ ಹುಚ್ಚುತನಕ್ಕೆ ಭಾರತ ಕೊಟ್ಟ ಉತ್ತರ ಇದೆಯಲ್ಲ ಅದು ಚರಿತ್ರೆಯನ್ನೇ ಸೃಷ್ಟಿ ಮಾಡ್ತಾ ಇದೆ ಭಾರತ ಸಂಪೂರ್ಣವಾಗಿ ಆಗಿ ಸ್ವಾಭಿಮಾನಿಯಾಗಿ ಬೆಳೆಯುತ್ತಿದೆ. ಅದರಲ್ಲೂ ಗೂಗಲ್ ಗೆ ಡಿಚ್ಚಿ ಕೊಟ್ಟಿರುವ ಜೋಹೋ ಟೆಕ್ ಲೋಕದಲ್ಲಿ ಕ್ರಾಂತಿಯನ್ನೇ ಸೃಷ್ಟಿ ಮಾಡಿದೆ. ಗೂಗಲ್ ಅನ್ನ ಜೋಹೋ ಯಾವ ರೀತಿ ಸೈಡ್ ಹೊಡಿತಾ ಇದೆ.ಈಗ ರೇಸ್ ಗೆ ಗೃಹ ಸಚಿವ ಅಮಿತ್ ಶಾ ಕೂಡ ಎಂಟ್ರಿ ಕೊಟ್ಟಿದ್ದಾರೆ. ನಾನು ಕೂಡ ಗೂಗಲ್ ಬದಲಿಗೆ ಸ್ವದೇಶಿ ಜೋಹೋವನ್ನೇ ಬಳಕೆ ಮಾಡ್ತೇನೆ ಅನ್ನುವ ಹೇಳಿಕೆ ಕೊಟ್ಟಿರುವ ಅಮಿತ್ ಶಾ ತಮ್ಮ ಮೇಲ್ ಅಕೌಂಟ್ ಅನ್ನೇ ಬದಲಾವಣೆ ಮಾಡಿದ್ದಾರೆ. ಇಲ್ಲಿವರೆಗೆ ಗೂಗಲ್ ನಜಿ gmail ಬಳಕೆ ಮಾಡ್ತಾ ಇದ್ದ ಅಮಿತ್ ಶಾ ಈಗ ಜೋಹೋ ಮೇಲ್ ಬಳಕೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಅಧಿಕೃತವಾಗಿ ತಮ್ಮ ಈಮೇಲ್ ಅನ್ನ ಜೋಹೋ ಮೇಲಾಗಿ ಬದಲಾವಣೆ ಮಾಡಿದ್ದಾರೆ ಹೀಗೆ ಕ್ರಾಂತಿಯನ್ನೇ ಮಾಡ್ತಾ ಇರುವ ಜೋಹೋ ಈಗ ಮತ್ತೊಂದು ಹೆಜ್ಜೆಯನ್ನಇಟ್ಟಿದೆ ಅದುಗೂಗಲ್ಪೇ ಗೆ ಟಕ್ಕರ್ ಕೊಡುವ ಹೆಜ್ಜೆ ಹೌದು ಈಗ ನೀವೆಲ್ಲ ಹಣವನ್ನ ಟ್ರಾನ್ಸ್ಫರ್ ಮಾಡೋದಕ್ಕೆ ರಿಚಾರ್ಜ್ ಮಾಡೋದಕ್ಕೆ ಇಎಂಐ ಕಟ್ಟೋದಕ್ಕೆ ಕರೆಂಟ್ ಬಿಲ್ ಕಟ್ಟೋದಕ್ಕೆಗೂಗಲ್ಪೇ ಯನ್ನ ಬಳಕೆ ಮಾಡ್ತಾ ಇರಬಹುದು.

ಗೂಗಲ್ ಗೆ ಸಂಬಂಧಪಟ್ಟಿದ್ದು ಗೂಗಲ್ ನ ಸಂಪೂರ್ಣ ಕ್ಷೇತ್ರವನ್ನ ನಿಧಾನವಾಗಿ ಆವರಿಸಿಕೊಳ್ಳುತ್ತಾ ಇರುವ ಜೋಹೋ ಈಗ GPAY ಗೆ ಕೂಡ ಟಕ್ಕರ್ ಕೊಡೋದಕ್ಕೆ ಮುಂದಾಗಿದೆ ಈ ಮೂಲಕ ಡಿಜಿಟಲ್ ಪೇಮೆಂಟ್ ಸಿಸ್ಟಮ್ ನಲ್ಲಿ ಬಿರುಗಾಳಿಯೇ ಎದ್ದಿದೆ ಅಷ್ಟಕ್ಕೂ ಜೋಹೋಗೂಗಲ್ಪೇ ಗೆ ಪರ್ಯಾಯವಾದ ಆಪ್ ರೆಡಿ ಮಾಡಿದ್ದೀಯ ಜೋಹೋ ಯಾವ ರೀತಿಗೂಗಲ್ ಅನ್ನ ಸೈಡ್ ಹೊಡಿತಾ ಇದೆ ಸ್ವದೇಶಿ ಜೋಹೋಗೆ ಸಿಗತಾ ಇರುವ ಬೆಂಬಲ ಎಂಥದ್ದು ಎಲ್ಲವನ್ನ ಡೀಟೇಲ್ ಆಗಿ ತೋರಿಸ್ತೀವಿ ನೋಡಿ ಯಾವ ಅಮೆರಿಕಾ ಭಾರತವನ್ನ ಸಿಲ್ಲಿಯಾಗಿ ತೆಗೆದುಕೊಂಡಿತ್ತು ಅದೇ ಅಮೆರಿಕಾಗೆ ಭಾರತ ಈಗ ಮುಟ್ಟಿ ನೋಡಿಕೊಳ್ಳುವ ಏಟು ಕೊಡ್ತಾ ಇದೆ ಅಮೆರಿಕಾದ ಟೆಕ್ ಸಾಮ್ರಾಜ್ಯವನ್ನ ಭಾರತ ಅಲುಗಾಡಿಸುತ್ತಿದೆ ಅಮೆರಿಕಾ ಅನ್ನುವ ಶ್ರೀಮಂತ ದೇಶ ಕಟ್ಟಿದ್ದ ಟೆಕ್ ಕೋಟೆ ಭಾರತದ ಬಿರುಗಾಳಿಗೆ ಚಿದ್ರವಾಗುತ್ತಿದೆ ಇಲ್ಲಿವರೆಗೆ ಗೂಗಲ್ ಗೆ ಗುಲಾಮರಾಗಿದ್ದ ಭಾರತೀಯರು ಈಗ ಗುಲಾಮಗಿರಿಯ ಸಂಕೋಲೆಯನ್ನ ಮುರಿದು ಸ್ವಾವಲಂಬಿಗಳಾಗುತ್ತಿದ್ದಾರೆ ಭಾರತದ ಟೆಕ್ ಲೋಕಕ್ಕೆ ಸ್ವತಂತ್ರ್ಯ ಸಿಗುವ ಕಾಲ ಹತ್ತಿರವಾಗುತ್ತಿದೆ ಇಲ್ಲಿವರೆಗೆ ಭಾರತದಲ್ಲಿ ಏಕ ಚಕ್ರಾಧಿಪತಿಯಂತೆ ಆಳ್ವಿಕೆ ಮಾಡಿದ ಗೂಗಲ್ ಗೆ ಈಗ ನಡುಕ ಶುರುವಾಗಿದೆವಟ್ ಅನ್ನುವ ದಿಗ್ಗಜನನ್ನ ಅರಟೈ ಮೂಲಕ ಕೆಡವಿ ಹಾಕಿದ ಜೋಹೋ ಈಗ ಸಂಪೂರ್ಣವಾಗಿ ಗೂಗಲ್ ಲೋಕಕ್ಕೆ ಅಷ್ಟ ದಿಗ್ಬಂಧನ ಹಾಕಿದೆಗೂಗಲ್ನ ಯಾವ ಪ್ರಾಡಕ್ಟ್ ಇದೆಯೋ ಆ ಎಲ್ಲಾ ಕ್ಷೇತ್ರದಲ್ಲೂ ಜೋಹೋ ತನ್ನ ಬಾಹುಗಳನ್ನ ಚಾಚುತ್ತಿದೆ ಜೋಹೋ ಮಾಡ್ತಾ ಇರುವ ಈ ಚೈತ್ರ ಯಾತ್ರೆಗೆ ಸರ್ಕಾರ ಕೂಡ ಸಾತು ಕೊಡ್ತಾ ಇದೆ ಎಲ್ಲಿವರೆಗೆ ಅಂದರೆ ಗೃಹ ಸಚಿವ ಅಮಿತ್ ಶಾ ತಮ್ಮ ಅಧಿಕೃತ ಜಿಮೇಲ್ ಖಾತೆಯನ್ನ ಬದ ಬದಲಾಯಿಸಿಬಿಟ್ಟಿದ್ದಾರೆಜಿಮೇಲ್ ನಿಂದ ಜೋಹೋ ಮೇಲ್ಗೆ ಶಿಫ್ಟ್ ಆಗಿದ್ದಾರೆ ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ ನಾನುಜಿಮೇಲ್ ನಿಂದ ಜೋಹೋ ಮೇಲ್ಗೆ ಶಿಫ್ಟ್ ಆಗಿದ್ದೇನೆ ನೀವು ಕೂಡ ಶಿಫ್ಟ್ ಆಗಿ ಅಂತ ಭಾರತೀಯರಿಗೆ ಮನವಿ ಮಾಡಿದ್ದಾರೆ.

ಭಾರತದಲ್ಲಿ ಸ್ವಾಭಿಮಾನದ ಕ್ರಾಂತಿಯ ಕಿಡಿ ಹೊತ್ಕೊಂಡುಬಿಟ್ಟಿದೆ ಹೀಗೆ ಭಾರತದಲ್ಲಿ ಬದಲಾವಣೆಯ ಬಿರುಗಾಳಿ ಬೀಸುತ್ತಿದ್ದಂತೆ ಜೋಹೋ ಡಿಜಿಟಲ್ ಪೇಮೆಂಟ್ ಕ್ಷೇತ್ರಕ್ಕೆ ಕೂಡ ಎಂಟ್ರಿ ಕೊಟ್ಟಿದೆಗೂಗಲ್ಪೇಗೆ ಟಕ್ಕರ್ ಕೊಡುದಕ್ಕೆ ಜೋಹೋ ನಿರ್ಧ ಾರ ಮಾಡಿದೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ನಾವು ಅರ್ಟೈಗೆ ಸಂಬಂಧಪಟ್ಟ ಹಾಗೆ ಈ ಹಿಂದೆಯೇ ವಿಡಿಯೋ ಮಾಡಿದ್ದೇವೆ ಅರ್ಟೈ ಯಾವ ರೀತಿಯ ಟ್ರೆಂಡ್ ಸೃಷ್ಟಿ ಮಾಡಿದೆ ಅಂದ್ರೆ ಕೇವಲ ಮೂರೇ ಮೂರು ದಿನದಲ್ಲಿನೂರು ಪಟ್ಟು ಡೌನ್ಲೋಡ್ ಹೆಚ್ಚಳವಾಗಿದ್ದೆಯಂತೆ ದಿನಕ್ಕೆ 3ಸಾವಿರ ಆಗ್ತಾ ಇದ್ದ ಸೈನ್ ಇನ್ಗಳು ಇದ್ದಕ್ಕಿದ್ದ ಹಾಗೆ ಮೂರುವರೆ ಲಕ್ಷ ಆಗೋದಕ್ಕೆ ಶುರುವಾಗಿದೆ ಈ ಓಟ ಹೀಗೆ ನಿಲ್ಲೋದಿಲ್ಲ ಭಾರತೀಯರು ಮನಸ್ಸು ಮಾಡಿದ್ರೆ ಅದರಲ್ಲೂ ನಮ್ಮ ಯುವ ಪೀಳಿಗೆ ಮನಸ್ಸು ಮಾಡಿದ್ರೆ ಅರಟೈವ್ ಅನ್ನ ಸೈಡ್ ಹೊಡೆದು ಮುಂದೆ ಮುಂದೆ ಹೋಗುವ ದಿನಗಳು ತುಂಬಾ ದೂರದಲ್ಲಿ ಇಲ್ಲ ನೀವು ಇನ್ನು ಕೂಡ WhatsApp ಅನ್ನ ಬಳಕೆ ಮಾಡ್ತಾ ಇದ್ದರೆ ಒಮ್ಮೆ ಅರಟೈ ಬಳಕೆ ಮಾಡೋದನ್ನ ಶುರು ಮಾಡಿ ಯುದ್ಧ ಅಂದ್ರೆ ಕೇವಲ ಮಿಸೈಲ್ ಬಾಂಬ್ಗಳಿಂದ ಆಗುವ ಯುದ್ಧ ಅಲ್ಲ ಒಂದು ದೇಶದ ವಿರುದ್ಧ ಈ ರೀತಿ ಕೂಡ ಸಮರ ಸಾರಬಹುದು ಈ ಯುದ್ಧದಲ್ಲಿ ಪ್ರತಿಯೊಬ್ಬ ಭಾರತೀಯರು ಕೂಡ ಸೈನಿಕರೇ ಹಾಗಂತ ದೊಡ್ಡ ಹೋರಾಟ ಮಾಡಬೇಕಾಗಿಲ್ಲ ಜಸ್ಟ್ ಒಂದು ಆಪ್ ಅನ್ನ ಅನ್ ಇನ್ಸ್ಟಾಲ್ ಮಾಡಿ ನಮ್ಮ ಆಪ್ ಅನ್ನ ಇನ್ಸ್ಟಾಲ್ ಮಾಡಬೇಕು ಅಷ್ಟೇ ಅದನ್ನ ಈಗಾಗಲೇ ಭಾರತೀಯರು ಶುರು ಮಾಡಿದ್ದಾರೆ ದಿನಕ್ಕೆಮೂರುವರೆ ಲಕ್ಷ ಜನ ಸೈನ್ ಇನ್ ಆಗ್ತಾ ಇದ್ದಾರೆ ಅಂದ್ರೆ ಯಾವ ರೀತಿ ಬದಲಾವಣೆ ಆಗಿದೆ ಅನ್ನೋದನ್ನ ನೀವೇ ಒಮ್ಮೆ ಊಹೆ ಮಾಡಿಕೊಳ್ಳಿ ಹೀಗೆ WhatsApp ಗೆ ದೊಡ್ಡ ಮಟ್ಟದ ಕಾಂಪಿಟೇಷನ್ ಕೊಡ್ತಾ ಇರುವ ಜೋಹೋ ಈಗ ಡಿಜಿಟಲ್ ಪೇಮೆಂಟ್ ನ ದೈತ್ಯ ಆಪ್ಗೂಗಲ್ಪೇ ಗೆ ಕೂಡ ಕಾಂಪಿಟೇಷನ್ ಕೊಡೋದಕ್ಕೆ ಜೋಹೋಪೇ ಆಪ್ ರೆಡಿ ಮಾಡಿದೆ ಇದಕ್ಕೆ ಸರ್ಕಾರದ ಅನುಮತಿ ಕೂಡ ಸಿಕ್ಕಿದೆಗೂಗಲ್ಪೇ ನಲ್ಲಿ ಏನೆಲ್ಲ ಮಾಡಬಹುದು ಅದೆಲ್ಲವನ್ನ ಈ ಜೋಹೋಪೇ ನಲ್ಲಿ ಮಾಡಬಹುದು.

ಹಾಗಂತ ಇದ್ದಕ್ಕಿದ್ದ ಹಾಗೆ ಈ ಜೋಹೋ ಪೇ ಲಾಂಚ್ ಆಗಿದೆ ಅಂತ ಅಂದುಕೊಳ್ಳಬೇಡಿ ಕಳೆದ ವರ್ಷವೇ ಜೋಹೋ ಕಂಪನಿ ಆರ್ಬಿಐ ಬಳಿ ಅನುಮತಿ ಕೇಳಿತ್ತು ಕಳೆದ ವರ್ಷವೇ ಅನುಮತಿ ಕೂಡ ಸಿಕ್ಕಿತ್ತು ಈಗ ಏನೋ ಟ್ರೆಂಡಿಂಗ್ ನಲ್ಲಿ ಇದ್ದೇವೆ ಅನ್ನುವ ಕಾರಣಕ್ಕಾಗಿ ಜೋಹೋ ಆಪ್ ರೆಡಿ ಮಾಡಿದ್ದಲ್ಲ ಬದಲಾಗಿ ವರ್ಷದ ಹಿಂದೆಯೇ ನಮ್ಮಲ್ಲಿ ಕೂಡ ಇಂತಹ ಸಿಸ್ಟಮ್ ಇರಬೇಕು ಅನ್ನುವ ಕನಸು ಜೋಹೋ ಹೊಂದಿತ್ತು ಹೀಗೆ ಒಂದು ಕಡೆಯಲ್ಲಿ ಜೋಹೋ ಗೂಗಲ್ ಗೆ ಡಿಚ್ಚಿ ಕೊಡ್ತಾ ಇದ್ದರೆ ಮತ್ತೊಂದು ಕಡೆಯಲ್ಲಿ ಭಾರತದ ಪರ್ಪ್ಲೆಕ್ಸಿಟಿ ಕೂಡ ಗೂಗಲ್ ಗೆ ಶಾಕ್ ಕೊಡ್ತಾ ಇದೆ ಪರ್ಪ್ಲೆಕ್ಸಿಟಿಯ ಕಮ್ಯಾಟ್ಗೂಗಲ್ ಕ್ರೋಮ ಗೆ ಪರ್ಯಾಯವಾಗಿ ರೆಡಿಯಾಗಿದೆ ಯಾವ ರೀತಿ ಕ್ರೋಮ ವರ್ಕ್ ಆಗುತ್ತೋ ಅದೇ ರೀತಿ ಕಮಾಟ್ ಕೂಡ ವರ್ಕ್ ಆಗುತ್ತೆ ನಿಮಗೆ ಗೊತ್ತಿರಲಿ ಇಲ್ಲಿ ಪರ್ಫ್ಲೆಕ್ಸಿಟಿ ಕೂಡ ಭಾರತದ್ದೇ ಕಂಪನಿ ಎಐ ಕ್ಷೇತ್ರದಲ್ಲಿ ಪರ್ಫ್ಲೆಕ್ಸಿಟಿ ದೊಡ್ಡ ಮಟ್ಟದ ಸದ್ದು ಮಾಡ್ತಾ ಇದೆ ಈಗೂಗಲ್ ಕ್ರೋಮ್ ಗೆ ಪರ್ಯಾಯವಾದ ಮಾರ್ಗ ಕೂಡ ಸಿದ್ಧವಾಗಿದೆ ಜೋಹೋ ಕೂಡಕ್ರೋಮ ಗೆ ಪರ್ಯಾಯ ಮಾರ್ಗ ರೆಡಿ ಮಾಡಿದೆ ಅನ್ನೋದು ನಿಮಗೆ ಗೊತ್ತಿರಬೇಕು ಹೀಗೆ ಭಾರತ ಎಲ್ಲಾ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆ ನಾವು ಯಾರಿಗೂ ಕಮ್ಮಿ ಇಲ್ಲ ಅನ್ನುವ ತರ ಬೆಳೆಯುತ್ತಿದೆ ಭಾರತದ ಈ ಬೆಳವಣಿಗೆಯನ್ನ ನೋಡಿ ಇಡೀ ಜಗತ್ತೇ ಆಶ್ಚರ್ಯದಿಂದ ನೋಡ್ತಾ ಇದೆ ಸ್ನೇಹಿತರೆ ಇದು ಆರಂಭ ಮಾತ್ರ ಮುಂದಿನ ದಿನಗಳಲ್ಲಿ ಅಮೆರಿಕ ಪಶ್ಚಾತಾಪ ಪಡುವ ಹಾಗೆ ಭಾರತ ಬೆಳೆದು ನಿಲ್ಲಲಿದೆ ನಿಜ ಹೇಳಬೇಕು ಅಂದ್ರೆ ಇವತ್ತು ಅಮೆರಿಕ ಇಷ್ಟೊಂದು ಬೆಳವಣಿಗೆ ಆಗಿದೆ ಅಂದ್ರೆ ಅದರಲ್ಲಿ ಭಾರತೀಯರ ಪಾತ್ರ ತುಂಬಾನೇ ದೊಡ್ಡದಿದೆ ಭಾರತೀಯರನ್ನ ಅಮೆರಿಕಾದ ಬ್ರೈನ್ ಅಂದ್ರು ತಪ್ಪಾಗೋದಿಲ್ಲ.

ನೀವೇ ಒಮ್ಮೆ ಚೆಕ್ ಮಾಡಿ ಅಮೆರಿಕಾದ ದೊಡ್ಡ ದೊಡ್ಡ ಕಂಪನಿಗಳ ಸಿಇಓಗಳು ಭಾರತೀಯರೇಗೂಗಲ್ ನ ಸಿಇಓ ಕೂಡ ಭಾರತೀಯನೇ ಮೈಕ್ರೋಸಾಫ್ಟ್ ನ ಸಿಇಓ ಕೂಡ ಭಾರತೀಯನೇ ಹೀಗೆ ಅಮೆರಿಕಾದ ಬೆಳವಣಿಗೆಗೆ ಕಾರಣವಾದ ಭಾರತೀಯರನ್ನೇ ತನ್ನ ದೇಶದಿಂದ ಹೊರಗೆ ಹಾಕುವ ಪ್ಲಾನ್ ಮಾಡ್ತಾ ಇದ್ದಾನೆ ಹೊಚ್ಚು ಅಧ್ಯಕ್ಷ ಟ್ರಂಪ್ ಇದರಿಂದ ಭಾರತೀಯರಿಗೆಏನು ನಷ್ಟವಾಗೋದಿಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು ಈ ಬಗ್ಗೆ ಜೋಹದ ಸ್ಥಾಪಕರು ಹೀಗೆ ಪೋಸ್ಟ್ ಮಾಡಿದ್ರು ಅಮೆರಿಕಾದ ಬದುಕು ದುಸ್ತರ ಎನ್ನುವ ಪ್ರತಿಭೆಗಳಿಗೆ ತಾಯಿನಾಡಿಗೆ ಮರಳಲು ಇದೇ ಸೂಕ್ತ ಸಮಯ ನಿಮ್ಮ ಜೀವನ ವನ್ನ ಮರುಕಟ್ಟಲು ಹೆಚ್ಚೆಂದರೆ ಐದು ವರ್ಷ ತೆಗೆದುಕೊಳ್ಳಬಹುದಅಷ್ಟೇ ಆದರೆ ಈ ನಿರ್ಧಾರ ನಿಮ್ಮನ್ನ ಶಾಶ್ವತವಾಗಿ ಗಟ್ಟಿಯಾಗಿಸುತ್ತದೆ ಅಲ್ಲಿ ಭಯದಲ್ಲಿ ಬದುಕಬೇಡಿ ದಿಟ್ಟ ಹೆಜ್ಜೆ ಇರಿಸಿ ನಿಮ್ಮಿಂದ ಎಲ್ಲವೂ ಸಾಧ್ಯ ಅಂತ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ರು ಹಾಗೆ ನೋಡಲಿಕ್ಕೆ ಹೋದರೆ ಜೋಹೋದ ಸಂಸ್ಥಾಪಕ ಶ್ರೀಧರ್ ವೆಂಬು ಕೂಡ ಒಂದು ಕಾಲದಲ್ಲಿ ಅಮೆರಿಕಾದಲ್ಲೇ ಇದ್ದವರು ತಮಿಳುನಾಡಿನ ತಾಂಜಾವೂರಿನ ಪುಟ್ಟಹಳ್ಳಿಯ ರೈತ ಕುಟುಂಬ ಒಂದರಲ್ಲಿ ಹುಟ್ಟಿದ ವೆಂಬು ಬಳಿಕ ಉನ್ನತ ವ್ಯಾಸಾಂಗಕ್ಕೆ ಹೋಗಿದ್ದು ನ್ಯೂಜರ್ ಪ್ರಿನ್ಸ್ಟನ್ ವೇವಿಗೆ ಮುಂದೆ ಕ್ಯಾಲಿಫೋರ್ನಿಯಾದ ಸ್ಯಾಂಡಿಯಾಗೋದಲ್ಲಿ ಕೆಲಸ ಮಾಡಿದ ಶ್ರೀಧರ್ ಅವರಿಗೆ ಅದೇನಾಯ್ತೋ ಗೊತ್ತಿಲ್ಲ ಇನ್ನ ಮುಂದೆ ಅಮೆರಿಕಾದಲ್ಲಿ ಇರೋದು ಬೇಡ ಭಾರತಕ್ಕೆ ಹೋಗಿ ಏನಾದ್ರೂ ಮಾಡಬೇಕು ನಾನು ಇಲ್ಲಿ ಕೆಲಸ ಮಾಡಿದ್ರೆ ಅಮೆರಿಕ ಶ್ರೀಮಂತವಾಗಬಹುದು ನಾನು ಶ್ರೀಮಂತನಾಗಬಹುದು ಆದರೆ ನನ್ನ ದೇಶ ಶ್ರೀಮಂತವಾಗುದಿಲ್ಲ ಅನ್ನುವ ಒಂದೇ ಒಂದು ಕಾರಣಕ್ಕೆ ಅಮೆರಿಕಾದ ಐಶಾರಾಮಿ ಬದುಕನ್ನ ತೊರೆದು ಬಂದ ಶ್ರೀಧರವೆಂಬುಭಾರತ ಭಾರತದಲ್ಲಿ ಜೋಹೋ ಅನ್ನುವ ಕಂಪನಿಯನ್ನ ಹೊಟ್ಟುಹಾಕ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments