ಭಾರತದಲ್ಲಿ ಜೋಹೋ ಸಂಚಲನ ಪ್ಲೇ ಸ್ಟೋರ್ ನಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ ಅರಟೈ ಮೂರೇ ದಿನದಲ್ಲಿ 3 ಲಕ್ಷ ಜನ ಡೌನ್ಲೋಡ್ ಗೂಗಲ್ ಮೀರಿಸುತ್ತ ಜೋಹೋ ದೇಶದಲ್ಲಿ ಮತ್ತೆ ಮೇಕ್ ಇನ್ ಇಂಡಿಯಾ ಸ್ವದೇಶಿ ಆಂದೋಲನದ ಕಾವು ಜೋರಾಗಿದೆ ಕಳೆದೆರಡು ವಾರಗಳಿಂದ ಎಲ್ಲಿ ನೋಡಿದರು ಕೇವಲ ಜೋಹೋ ಸುದ್ದಿನೇ ಕೇಳಿ ಬರ್ತಾ ಇದೆ ಕೇಂದ್ರ ಮಂತ್ರಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಜೋಹಗೆ ಜಯಂತಿದ್ದಾರೆ WhatsApp Google ಬಿಟ್ಟು ಜೋಹೋಗೆ ಸ್ವಿಚ್ ಆಗೋಕೆ ಹೇಳ್ತಿದ್ದಾರೆ. ಪರಿಣಾಮ ಜೋಹೋ ಆಪ್ ಗಳುಪ್ಲೇ ಸ್ಟೋರ್ ಆಪಲ್ ಸ್ಟೋರ್ ನಲ್ಲಿ ನಂಬರ್ ಒನ್ ಸ್ಥಾನಕ್ಕೆ ಇರವೆ. ಟೆಕ್ ಕ್ಷೇತ್ರದಲ್ಲಿ ಭಾರತ ಕೊನೆಗೂ ಸ್ವಾವಲಂಬಿ ಆಗಬಹುದೇನೋ ಅನ್ನೋ ವಾತಾವರಣ ಸೃಷ್ಟಿಯಾಗ್ತಿದೆ. ಕುದ್ದು ಕೇಂದ್ರ ಗೃಹ ಮಂತ್ರಿ ದೇಶದಲ್ಲಿ ಎರಡನೇ ಅತಿ ಶಕ್ತಿಶಾಲಿ ವ್ಯಕ್ತಿ ಅಮಿತ್ ಶಾ ನಾನು ಜೋಹೋ ಮೇಲ್ಗೆ ಸ್ವಿಚ್ ಆಗಿದ್ದೀನಿ ನೀವು ಆಗಿ ಅನ್ನೋ ರೀತಿಯಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಆದರೆ ನಿಜವಾಗಲೂ ಜೋಹೋಗ ನ ರಿಪ್ಲೇಸ್ ಮಾಡಿಬಿಡುತ್ತಾ ಅಟ್ಲೀಸ್ಟ್ ಭಾರತದ ಮಟ್ಟದಲ್ಲಿ ಜೋಹೋಗೂಗಲ್ ಮೈಕ್ರೋಸಾಫ್ಟ್ ಗೆ ಆಲ್ಟರ್ನೇಟಿವ್ ಆಗಬಹುದಾ ಅಸಲಿಗೆ ಅಷ್ಟು ತಾಕತ್ತು ಜೋಹಗೆ ಇದೆಯಾ ಬನ್ನಿ ಸ್ವದೇಶಿ ಅಲೆಯಲ್ಲಿ ತೇಲುತಿರೋ ಜೋಹೋ ನಿಜವಾಗಿನೂ ಭಾರತಕ್ಕೆ ಹೊಸ ಡಿಜಿಟಲ್ ಶಕ್ತಿ ಆಗಬೇಕಾದ್ರೆ ಏನು ಮಾಡಬೇಕು.
ಸ್ವದೇಶಿ ಜೋಹೋಗೆ ಸರ್ಕಾರ ಟ್ರಂಪ್ ಸಾಹೇಬರಿಂದ ಅವರ ಭಾರತ ವಿರೋಧಿ ನೀತಿಗಳಿಂದ ಕದನ ವಿರಾಮಕ್ಕೆ ಭಾರತ ಕ್ರೆಡಿಟ್ ಕೊಡಲಿಲ್ಲ ಅಂತ ಹೇಳಿ ಮುನಿಸಿಕೊಂಡ ಟ್ರಂಪ್ ಟ್ಯಾರಿಫ್ ವಿಸಾ ನಿರ್ಬಂಧ ಅಂತ ಹೇಳಿ ಭಾರತವನ್ನ ಸಿಕ್ಕಾಪಟ್ಟೆ ಕಾಳೆದರು ಇಡೀ ಅಮೆರಿಕವನ್ನೇ ಭಾರತದ ಬದ್ಧ ವಿರೋಧಿಯಾಗಿ ಚೇಂಜ್ ಮಾಡಿದ್ರು ಕಬಡ್ಡಿ ಪಾಕ್ ಜೊತೆ ಕೈ ಜೋಡಿಸಿದರು ಇದರಿಂದ ಇದ್ದಕ್ಕಿದ್ದಂತೆ ನಮ್ಮ ಸರ್ಕಾರದ ಆತ್ಮಸ್ಥೈರ್ಯ ಜಾಗೃತವಾಯಿತು ಸ್ವಾವಲಂಬನೆ ಮತ್ತೆ ನೆನಪಿಗೆ ಬಂತು ಕೂಡಲೆ ಪಿಎಂ ನರೇಂದ್ರ ಮೋದಿ ಸಚಿವರು ಸೇರಿದಂತೆ ಇಡೀ ಸರ್ಕಾರ ಆತ್ಮನಿರ್ಭರತೆ ಬಗ್ಗೆ ಮಾತನಾಡೋಕ್ಕೆ ಶುರು ಮಾಡ್ತು ಇದೆ ಹಂತದಲ್ಲಿ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ನಾವು ಇನ್ಮೇಲೆ ಆಫೀಸ್ ಕೆಲಸಗಳಿಗಾಗಿ ಸ್ವದೇಶಿ ಜೋಹೋಗೆ ಸ್ವಿಚ್ ಆಗೋದಾಗಿ ಅನೌನ್ಸ್ ಮಾಡಿದ್ರು ಅಲ್ಲದೆ ಜನರಿಗೂ ಕೂಡ ಜೋಹೋ ಪ್ರಾಡಕ್ಟ್ಸ್ ಬಳಸಿ ಅಂತ ಕರೆ ಕೊಟ್ರು ಸರ್ಕಾರ ಕರೆ ಕೊಡೋದು ಅಂದ್ರೆ ಒಂದು ಪ್ರೈವೇಟ್ ಕಂಪನಿದು ಬಳಸಿ ನಾವು ಬಳಸ್ತಿದ್ದೀವಿ ಅಂತ ಹೇಳಿ ಅವರು ಆತ್ಮನಿರ್ಭರ ಭಾರತ ಸ್ವಾಲಂಬನೆ ಅಂತ ಹೇಳಿ ಈ ರೀತಿ ಕರೆ ಕೊಟ್ಟರು ಅಷ್ಟಾಗಿದೆ ತಡ ಸಾಲು ಸಾಲು ಕೇಂದ್ರ ಮಂತ್ರಿಗಳು ಇಲಾಖೆಗಳು ಅಷ್ಟೇ ಯಾಕೆ ಸಾಮಾನ್ಯ ಜನರು ಕೂಡ ಜೋಹನ ಓಹೋ ಅಂತ ಹೇಳಿ ಅಪ್ಪಿಕೊಳ್ತಾ ಇದ್ದಾರೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಾಣಿಜ್ಯ ಸಚಿವ ಪಿಯುಶ್ ಗೋಯಲ್ ಇವರೆಲ್ಲರೂ ಕೂಡ ಬರಿ ಅಮಿತ್ ಶತ್ ಶಾ ಅವರು ಮಾತ್ರ ಇವರೆಲ್ಲರೂ ಕೂಡ ನಾವು ಜೋಹ ಬಳಸ್ತಾ ಇದ್ದೀವಿ ನೀವು ಕೂಡ ಬಳಸಿ ಅಂತಿದ್ದಾರೆ ಅದರಲ್ಲೂ ಅಮಿತ್ ಶಾ ಅಂತೂನು ಟ್ರಂಪ್ ಗೆ ಟಾಂಡ್ ಕೊಟ್ಟಂಗಿತ್ತು ಗೂಗಲ್ ಅಮೆರಿಕನ್ ಪ್ರಾಡಕ್ಟ್ ಅಲ್ವಾ ಮೈಕ್ರೋಸಾಫ್ಟ್ ಕೂಡ ಅಮೆರಿಕನ್ ಪ್ರಾಡಕ್ಟ್ ಅಲ್ವಾ ಅಮಿತ್ ಶಾ ಜೋಹೋ ಬಳಸಿ ಅಂತ ಹೇಳ್ಬೇಕಾದ್ರೆ ಲಾಸ್ಟ್ಗೆ ಏನ ಹಾಕಿದ್ರು ಗೊತ್ತಾ ಟ್ರಂಪ್ ಯಾವಾಗ್ಲೂ ಕೂಡ ಏನಾದರು ಪೋಸ್ಟ್ ಹಾಕಿ ಲಾಸ್ಟ್ಗೆ ಥ್ಯಾಂಕ್ ಯು ಫಾರ್ ಯುವರ್ ಕೈಂಡ್ ಅಟೆನ್ಶನ್ ಟು ದಿಸ್ ಮ್ಯಾಟರ್ ಅಂತ ಹಾಕ್ತಾರೆ.
ಅದು ಟ್ರಂಪ್ ಸಿಗ್ನೇಚರ್ ಸ್ಟೈಲ್ ಅದು ಟ್ರಂಪ್ ಫಾಲೋ ಮಾಡೋರಿಗೆ ಗೊತ್ತಿರುತ್ತೆ ಅದು ಸೋ ಅಮಿತ್ ಶಾ ಏನ್ ಮಾಡಿದ್ದಾರೆ ನಾನು ಜೋಹ ಸ್ವಿಚ್ ಆಗ್ತಿದೆ ನೀವು ಬಳಸಿ ಅಂತ ಹೇಳೋ ಪೋಸ್ಟ್ ಲಾಸ್ಟ್ ಗೆ ಥ್ಯಾಂಕ್ ಯು ಫಾರ್ ಯುವರ್ ಕೈಂಡ್ ಅಟೆನ್ಷನ್ ಟು ದಿಸ್ ಮ್ಯಾಟರ್ ಅಂತ ಹೇಳಿ ಕ್ಲೋಸ್ ಮಾಡಿದಾರೆ ಆ ಮೂಲಕ ಟ್ರಂಪ್ ಸ್ಟೈಲ್ ನಲ್ಲೇ ಅಮೆರಿಕಾಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಗೆ ಟಾಂಟ್ ಕೊಟ್ಟಿದ್ದಾರೆ. ಕೇಂದ್ರ ಶಿಕ್ಷಣ ಇಲಾಖೆ ಕೂಡ ತನ್ನ ಕಚೇರಿ ಹಾಗೂ ಅಧಿಕಾರಿಗಳಿಗೆ ಎನಮೇಲೆ ಜೋಹೋ ಆಫೀಸ್ ಸೂಟ್ನ್ನೇ ಬಳಸಿ ಅಂತ ಹೇಳಿದೆ. ಅಂದ್ರೆ ಮೈಕ್ರೋಸಾಫ್ಟ್ ವರ್ಡ್ ಎಕ್ಸೆಲ್ ಪವರ್ ಪಾಯಿಂಟ್ ಗಳ ಬದಲಾಗಿ ಜೋಹೋ ಪ್ರಾಡಕ್ಟ್ಸ್ ನ ಯೂಸ್ ಮಾಡಿ ಅಂತ ಹೇಳಿದೆ. ಅತ್ತ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕೂಡ ತನ್ನ ಆಫೀಷಿಯಲ್ ಮೇಲ್ ಗಳಿಗಾಗಿ ಜೋಹೋ ಟೂಲ್ಸ್ ಜೊತೆ ನ್ಯಾಷನಲ್ ಇನ್ಫಾರ್ಮೆಟಿಕ್ ಸೆಂಟರ್ ಎನ್ಐಸಿ ವ್ಯವಸ್ಥೆಯನ್ನ ಇಂಟಿಗ್ರೇಟ್ ಮಾಡಿದೆ. ಇತ್ತ ಜನ ಕೂಡ ದೊಡ್ಡ ಮಟ್ಟದಲ್ಲಿ ಸರ್ಕಾರದ ಕಡೆಗೆ ಹೋಗೊಟ್ಟು ಜೋಹೋ ಬಳಸ್ತಾ ಇದ್ದಾರೆ. ಜೋಹೋದ ಮೆಸೇಜಿಂಗ್ ಆಪ್ ಅರಟೈ ರಾತ್ರೋ ರಾತ್ರಿ ವೈರಲ್ ಆಗಿದೆ. ಭಾರಿ ಪ್ರಮಾಣದಲ್ಲಿ ಜನ ಡೌನ್ಲೋಡ್ ಮಾಡಿ ಯೂಸ್ ಮಾಡ್ತಿದ್ದಾರೆ. ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಪ್ರಕಾರ ಅರಟೈ ಬಳಕೆ 100 ಪಟ್ಟು ಏರಿಕೆಯಾಗಿದೆ. ಕೇವಲ ಮೂರೇ ದಿನದಲ್ಲಿ 3 ಲಕ್ಷ ಜನ ಡೌನ್ಲೋಡ್ ಮಾಡಿದ್ದಾರೆ ಪರಿಣಾಮಗೂಪ್ಲೇ ಸ್ಟೋರ್ ಆಪಲ್ ಸ್ಟೋರ್ ಎಲ್ಲಾ ಕಡೆ ಸೋಶಿಯಲ್ ನೆಟ್ವರ್ಕ್ ವಿಭಾಗದಲ್ಲಿ ಆಟ ನಂಬರ್ ಒನ್ ಆಪ್ ಆಗಿದೆ. ಜೋಹೋ ಉಳಿದ ಸರ್ವಿಸ್ ಗಳಿಗೂ ಕೂಡ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಗತಾ ಇದೆ. ಜೊತೆಗೆ ಸ್ನೇಹಿತರೆ ಜೋಹೋ ಈಗ ನೋಡಿ ಗೂಗಲ್ ಮಾಡಿ ಅಂತೀವಲ್ವಾ ಜೋಹೋ ಮಾಡಿ ಚೆನ್ನಾಗಿದೆ ಸರ್ಚ್ ಇಂಜಿನ್ ಕೂಡ ಬಂದ್ರು ಕೂಡ ಬ್ಯೂಟಿಫುಲ್ ಆಗಿರುತ್ತೆ.
ದೇಶದ ಒಂದು ಸರ್ಚ್ ಇಂಜಿನ್ ಬಂತು ಪವರ್ಫುಲ್ ಆಗಿರೋದು ಅಂತ ಹೇಳಿದ್ರೆ ಆದರೆ ಈ ಈ ಕನಸೇನಿದೆ ಸ್ವದೇಶಿ ಕನಸು ನಮ್ಮದೇ ಬೇಕು ನಮ್ಮದೇ ಸರ್ಚ್ ಇಂಜಿನ್ ಬೇಕು ನಮ್ಮದೇ ಮೇಲ್ ಸರ್ವಿಸ್ ಬೇಕು ನಮ್ಮದೇ ಮೆಸೇಜಿಂಗ್ ಆಪ್ ಬೇಕು ಅನ್ನೋದು ಅದೇ ರೀತಿ ತುಂಬಾ ಜನಕ್ಕೆ ನಮ್ಮದೇ ಸ್ವಂತ ಮನೆ ಬೇಕು ಅನ್ನೋ ಆಸೆ ಕೂಡ ಇರುತ್ತೆ.ಗೂಗಲ್ ರಿಪ್ಲೇಸ್ ಮಾಡುತ್ತಾ ಜೋಹೋ. ಎಸ್ ಸ್ನೇಹಿತರೆ ಜೋಹೋಗೆ ಈ ರೀತಿ ಭರ್ಜರಿ ರೆಸ್ಪಾನ್ಸ್ ಸಿಕ್ಕ ತಕ್ಷಣ ಇಮ್ಮಿಡಿಯೇಟ್ ಆಗಿ ಎಲ್ಲಾ ಕಡೆಯಲ್ಲಿ ಇದೇ ಚರ್ಚೆ ಆಗ್ತಿದೆ. ಕೊನೆಗೂ ಭಾರತ ಟೆಕ್ ಕ್ಷೇತ್ರದಲ್ಲಿ ಸ್ವಾವಲಂಬಿ ಆಗಬಹುದೇನೋ ಅಮೆರಿಕಾ ರಷ್ಯಾ ಚೀನಾ ತರ ನಮ್ಮದೇ ಸ್ವಂತ WhatsApp ಸ್ವಂತ ಜಿಮೇಲ್ ಸ್ವಂತ ಗೂಗಲ್ ಮ್ಯಾಪ್ ಬಳಸೋ ಕಾಲ ಶುರುವಾಗಬಹುದೇನೋ ಜೋಹೋ ಅದಕ್ಕೆ ಆಶಾ ಕಿರಣ ಆಗಬಹುದೇನೋ ಅನ್ನೋ ವಾತಾವರಣ ಸೃಷ್ಟಿಯಾಗಿದೆ. ಕೋಟ್ಯಂತರ ಭಾರತೀಯರ ಕನಸಿಗೆ ರೆಕ್ಕೆ ಬಂದಿದೆ. ಆದರೆ ಸ್ನೇಹಿತರೆ ಸದ್ಯಕ್ಕೆ ಆ ಕನಸು ಇನ್ನು ಕೂಡ ದೂರ ಇದೆ ಅಂತ ಟೆಕ್ ವಿಶ್ಲೇಷಕರು ಹೇಳ್ತಿದ್ದಾರೆ. ಯಾಕಂದ್ರೆ ಆಫ್ಕೋರ್ಸ್ ಜೋಹೋ ಭಾರತದ ಹೆಮ್ಮೆಯ ಸಕ್ಸೆಸ್ ಸ್ಟೋರಿ ಹಳ್ಳಿಯಿಂದ ಬಂದ ಶ್ರೀಧರ್ ಎಂಬು ಯಾರ ಸಹಾಯ ಇಲ್ಲದೆ ಯಾವುದೇ ಫಾರಿನ್ ಫಂಡಿಂಗ್ ಇಲ್ಲದೆ ಕಂಪ್ಲೀಟ್ ತಮ್ಮದೇ ಶಕ್ತಿ ಮೇಲೆ ಒಂದು ಲಕ್ಷ ಕೋಟಿ ಮೌಲ್ಯದ ಬೃಹತ್ ಕಂಪನಿ ಕಟ್ಟಿದ್ದಾರೆ 55ಕ್ಕೂ ಅಧಿಕ ಸಾಫ್ಟ್ವೇರ್ ಅಪ್ಲಿಕೇಶನ್ಸ್ ಕೊಡ್ತಾ ಇದ್ದಾರೆ ಜೊತೆಗೆ ಯಾವುದೇ ರೀತಿ ಆಡ್ ಮೇಲೆ ಖರ್ಚೇ ಮಾಡದೆ ಎಲ್ಲೂ ಆಡ್ ಕೊಟ್ಟು ಪ್ರಮೋಟ್ ಮಾಡದೆ ಅವರ ಪ್ರಾಡಕ್ಟ್ಸ್ ಅನ್ನ ಮಾರದೆಜೋಹ 80ಕ್ಕೂ ರಾಷ್ಟ್ರಗಳಲ್ಲಿ ಕೆಲಸ ಮಾಡ್ತಾ ಇದೆ.
ಆಲ್ರೆಡಿ ಜಗತ್ತಿನ ಅದ್ಯಂತ 10 ಕೋಟಿ ಜನ ಜೋಹೋ ಬಳಸ್ತಾ ಇದ್ದಾರೆ ಆದರೆ ಇಷ್ಟೆಲ್ಲ ಇದ್ರೂ ಕೂಡ ಜೋಹೋ ಮೂಲತಹ ಒಂದು ಕಂಪನಿ ಅಂದ್ರೆ ಆಫೀಸ್ ಗಳಿಗೆ ಸಾಫ್ಟ್ವೇರ್ ಉತ್ಪನ್ನಗಳನ್ನ ಒದಗಿಸ್ತಾ ಇರೋ ಕಂಪನಿ ಜೋಹೋದ ಮೇನ್ ಟಾರ್ಗೆಟ್ ಬಿಸಿನೆಸ್ ಗಳು ಸಾಮಾನ್ಯ ಜನರಲ್ಲ ಇತ್ತೀಚಿಗಷ್ಟೇ ಜೋಹ ಅರಟೈ ವೆಬ್ ಬ್ರೌಸರ್ ನಂತಹ ಜನ ಸಾಮಾನ್ಯರು ಬಳಸೋ ಪ್ರಾಡಕ್ಟ್ ಲಾಂಚ್ ಮಾಡ್ತಾ ಇದೆ ಮಾಡಿದೆ ಅದನ್ನ ಬಿಟ್ರೆಜೋಹೋ ಸ್ಥಾಪನೆಯಾದಾಗಿನಿಂದ ಅಂದ್ರೆ ಕಳೆದ 29 ವರ್ಷಗಳಿಂದ ಜೋಹೋ ಕೆಲಸ ಮಾಡಿದ್ದು ಇಂತಹ ಸ್ಾಸ್ ಉತ್ಪನ್ನಗಳನ್ನ ತಯಾರು ಮಾಡೋಕೆ ಹೀಗಾಗಿ ಈಗ ದಿಡೀರಂತ ಗೂಗಲ್ ಮೆಟಾ ತರ ಜನಬಳಕೆ ಆಪ್ ಗಳನ್ನ ತರಬೇಕು ಅಂದ್ರೆ ಜೋಹೋ ತನ್ನ ಮೂಲ ಸ್ಟ್ರಕ್ಚರ್ ನ್ನ ಚೇಂಜ್ ಮಾಡಬೇಕಾಗುತ್ತೆ ಇದಕ್ಕೆ ಸಾಕಷ್ಟು ಟೈಮ್ ಬೇಕು ದಶಕಗಳ ರಿಸರ್ಚ್ ಬೇಕು ಹೆವಿ ದುಡ್ಡು ಬೇಕು ಅಲ್ದೆ ಒಂದು ವೇಳೆ ಈಗ ಭಾರತದಲ್ಲಿ WhatsApp ಗೂಗಲ್ ಬಳಸ್ತಿರೋರೆಲ್ಲ ಜೋಹೋದ ಅರಟ ಉಲಾಗೆ ಶಿಫ್ಟ್ ಆಗ್ತೀವಿ ಅಂದ್ರೆ ಅಷ್ಟೊಂದು ಜನರನ್ನ ಹ್ಯಾಂಡಲ್ ಮಾಡೋ ಸಾಮರ್ಥ್ಯ ಕೂಡ ಈ ಕ್ಷಣಕ್ಕೆ ಜೋಹೋಗಿಲ್ಲ ಭಾರತದಲ್ಲಿ 50 ರಿಂದ 60 ಕೋಟಿ ಜನ WhatsApp ಯೂಸ್ ಮಾಡ್ತಿದ್ದಾರೆ ಅದಕ್ಕಾಗಿ WhatsApp ಮಾತ್ರ ಸಂಸ್ಥೆ ಮೆಟ 150 ಪೆಟಬೈಟ್ ಗಿಂತ ಅಧಿಕ ಕೆಪ್ಯಾಸಿಟಿಯ ಡೇಟಾ ಸೆಂಟರ್ ಬಳಸ್ತಾ ಇದೆ ಆದರೆ ಜೋಹೋದ ಅತಿ ದೊಡ್ಡ ಡೇಟಾ ಸೆಂಟರ್ ಸಾಮರ್ಥ್ಯನೇ ಸುಮಾರು 25ರಿಂದ 50 ಪೆಟಾಬೈಟ್ ನಷ್ಟು ಇದೆ ಅಂತ ಹೇಳ್ತಾರೆ ಹೀಗೆ ಬರಿ ಅರಟೈಗೆನೆ WhatsApp ಅನ್ನ ಮ್ಯಾಚ್ ಮಾಡೋ ರೀತಿಯಲ್ಲಿ ಡೇಟಾ ಸೆಂಟರ್ ಅನ್ನ ಅಷ್ಟು ಬೇಗ ತರಕ್ಕೆ ಆಗೋದು ಇಲ್ಲ ಅಷ್ಟು ಈಜಿ ಇಲ್ಲ ಅದು ಟೈಮ್ ತಗೊಳ್ಳುತ್ತೆ ಅದು ಮಾಡೋದು ಅಂದ್ರು ಕೂಡ ಟೈಮ್ ತಗೊಳ್ಳುತ್ತೆ. ಹೆವಿ ಇನ್ವೆಸ್ಟ್ಮೆಂಟ್ ಕೇಳುತ್ತೆ. ಸೆಕ್ಯೂರಿಟಿ ಅಪಾಯ. ಜೊತೆಗೆ ಅರಟೈ ಆಗ್ಲಿ, ಜೋಹೋ ಮೇಲ್ ಆಗಲಿ ಇದುವರೆಗೂ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಫೀಚರ್ ಹೊಂದಿಲ್ಲ. ತರ್ತೀವಿ ಅಂತ ಹೇಳ್ತಿದ್ದಾರೆ.
ಸದ್ಯಕ್ಕಿಲ್ಲ.ಹೀಗಾಗಿ ಸೆಕ್ಯೂರಿಟಿ ಇಶ್ಯೂ ಅಂತೂ ಇದ್ದೇ ಇರುತ್ತೆ. ಯಾಕಂದ್ರೆ ಈಗ ಆಲ್ರೆಡಿ ಜೋಹೋದ ಕೋರ್ ಬಿಸಿನೆಸ್ ನಲ್ಲಿ ಅನೇಕ ಸಲ ಭದ್ರತಾ ಸಮಸ್ಯೆಗಳು ಕಾಣಿಸಿಕೊಂಡಿವೆ. ಜೋಹೋದ ಮ್ಯಾನೇಜ್ ಇಂಜಿನ್ ಪ್ರಾಡಕ್ಟ್ಸ್ ಮೇಲೆ ಹಲವು ಬಾರಿ ಹ್ಯಾಕರ್ಗಳು ದಾಳಿ ಮಾಡಿ ಬೇಯಿಸಿದ್ದಾರೆ. 2021 ರಲ್ಲಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಸರ್ವರ್ ಹ್ಯಾಕ್ ಮಾಡಿ ಸುಮಾರು 5 ಲಕ್ಷ ಜನರ ಮಾಹಿತಿ ಕರೆಯಲಾಗಿತ್ತು. ನಂತರ ತನಿಕೆ ವೇಳೆ ಹ್ಯಾಕರ್ ಗಳು ಜೋಹo ಪ್ರಾಡಕ್ಟ್ ಮೂಲಕ ಸರ್ವರ್ ಗೆ ಕೈ ಹಾಕಿದ್ರು ಅಂತ ಗೊತ್ತಾಗಿತ್ತು. ರೆಡ್ ಕ್ರಾಸ್ ಸಂಸ್ಥೆ Zo ದ ಆಡ್ ಸೆಲ್ಫ್ ಸರ್ವಿಸ್ ಪ್ಲಸ್ ಅನ್ನೋ ಪ್ರಾಡಕ್ಟ್ ನ ಬಳಸ್ತಾ ಇತ್ತು. ಸಾಮಾನ್ಯವಾಗಿ ಕಂಪನಿಗಳು ತಮ್ಮ ಉದ್ಯೋಗಿಗಳ ಪಾಸ್ವರ್ಡ್ ರಿಸೆಟ್ ಮಾಡೋಕೆ ಈ ಪ್ರಾಡಕ್ಟ್ ನ ಬಳಸ್ತಾರೆ. ಆದ್ರೆ ಹ್ಯಾಕರ್ಸ್ ಇದರಲ್ಲಿ ಒಂದು ಬಗ್ ಮೂಲಕ ಸರ್ವರ್ ಗೆ ನುಗ್ಗಿಬಿಟ್ರು. ನಂತರ ಕೂಡ ಇದೇ ಲೂಪ್ ಹೋಲ್ ಬಳಸಿಕೊಂಡು ಅಮೆರಿಕ ಯೂರೋಪ್ ನ ಆದ್ಯಂತ ಅನೇಕ ಡಿಫೆನ್ಸ್ ಎನರ್ಜಿ ಹೆಲ್ತ್ ಕೇರ್ ಕಂಪನಿಗಳು ಹ್ಯಾಕ್ ಆಗಿದ್ವು. ಹೀಗಾಗಿ ಕೊನೆಗೆ ಅಮೆರಿಕದ ಎಫ್ಬಿಐ ಸಿಐಎಸ್ಎಂತ ಸೆಕ್ಯೂರಿಟಿ ಸಂಸ್ಥೆಗಳು ಜೋಹೋಗೆ ಈ ಬಗ್ಗ ನ ಸರಿ ಮಾಡಿಕೊಳ್ಳಿ ಅಂತ ಎಚ್ಚರಿಕೆ ಕೊಡಬೇಕಾಗಿ ಬಂದಿತ್ತು. ಕೇವಲ ಇದೊಂದೇ ಪ್ರಕರಣ ಅಲ್ಲ ಈ ವರ್ಷದ ಆರಂಭದಲ್ಲೂ ಕೂಡ ಜೋಹo ಅನಾಲಿಟಿಕ್ಸ್ ನ ಸಾಫ್ಟ್ವೇರ್ ನಲ್ಲಿ ಹ್ಯಾಕರ್ಗಳು ಎಸ್ ಕ್ಯೂಎಲ್ ಇಂಜೆಕ್ಷನ್ ಫ್ಲಾ ಅನ್ನೋ ದೋಷವನ್ನ ಪತ್ತೆ ಮಾಡಿ ಬಳಸಿಕೊಂಡಿದ್ರು. ಸಾಮಾನ್ಯವಾಗಿ ಬಹುತೇಕ ಆಪ್ ಗಳು ತಮ್ಮ ಡೇಟಾ ನ ಎಸ್ಕ್ಯುಎಲ್ ಡೇಟಾಬೇಸ್ ನಲ್ಲಿ ಸ್ಟೋರ್ ಮಾಡ್ತಾವೆ. ಒಂದು ವೇಳೆ ಡೆವಲಪರ್ ಇದನ್ನ ಸೆಕ್ಯೂರ್ ಮಾಡಲಿಲ್ಲ ಅಂದ್ರೆ ಹ್ಯಾಕರ್ ಗಳು ಇನ್ಸರ್ಟ್ ಎಸ್ ಕ್ಯೂಎಲ್ ಅನ್ನೋ ಕಮಾಂಡ್ ಕೊಟ್ಟು ಡೇಟಾನ ಕಲಿಬಹುದು ಅಥವಾ ಚೇಂಜ್ ಮಾಡಬಹುದು, ಮಾಡಿಫೈ ಮಾಡಬಹುದು. ಈ ವರ್ಷ ಜೋಹೋ ಅನಾಲಿಟಿಕ್ಸ್ ನಲ್ಲಿ ಅನೇಕ ಸಲ ಹ್ಯಾಕರ್ಸ್ ಈ ರೀತಿ ಡೇಟಾ ಬ್ರೀಚ್ ಮಾಡಿದ್ರು. ಕೊನೆಗೆ ಸಿಐಎಸ್ಎ ನಂತ ಜಾಗತಿಕ ಸೈಬರ್ ಸೆಕ್ಯೂರಿಟಿ ಸಂಸ್ಥೆಗಳು ಇದನ್ನ ಅತ್ಯಂತ ಅಪಾಯಕಾರಿ ಲೂಪ್ ಹೋಲ್ ಅಂತ ಗುರುತಿಸಬೇಕಾಗಿ ಬಂದಿತ್ತು. ಇದರ ಅನೇಕ ಸಲ ಜೋಹೋ ಸೆಕ್ಯೂರಿಟಿ ಸಮಸ್ಯೆ ಫೇಸ್ ಮಾಡಿದೆ. ಹೀಗಿರುವಾಗ ಸರ್ಕಾರ ಜೋಹೋ ಬಳಸಿ ಅಂತ ಕರೆ ಕೊಡುವಾಗ ಸ್ವಲ್ಪ ಕೇರ್ಫುಲ್ ಆಗಿರಬೇಕು.
ಅದರಲ್ಲೂ ಸರ್ಕಾರಿ ಕೆಲಸಗಳಲ್ಲಿ ಜೋಹೋ ಬಳಸ್ತಾ ಇದ್ದಾರೆ ಸೋ ಮತ್ತಷ್ಟು ಕೇರ್ಫುಲ್ ಆಗಿರೋದು ಅನಿವಾರ್ಯ. ಕೇವಲ ದೇಸಿ ಪ್ರಾಡಕ್ಟ್ ತರಬೇಕು ಅನ್ನೋ ತರಾತುರಿಯಲ್ಲಿ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಕ್ಕೆ ಆಗಲ್ಲ. ಹೀಗಾಗಿ ಜೋಹೋ ಎಲ್ಲಾ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಬೇಕು ಸರಿ ಮಾಡ್ಕೊಬೇಕು ಇಲ್ಲ ಅಂದ್ರೆ Twitter ಗೆ ಪರ್ಯಾಯವಾಗಿ ಕೂ ಅಂತ ಕೂಗೋಕೆ ಟ್ರೈ ಮಾಡ್ತಾ ಬಂದಂತಹ ಕೂ ತರ ಇಲ್ಲ WhatsApp ಕಾಂಪಿಟಿಟರ್ ತರ ಬಂದಿದ್ದ ಹೈಕ್ ಅಥವಾ ಸಿಗ್ನಲ್ ತರ ಬಂದಷ್ಟೇ ವೇಗವಾಗಿ ಸಿಗ್ನಲ್ ಕಳ್ಕೋಬೇಕಾಗುತ್ತೆ. ಜೋಹಗೆ ಹೈಪರ್ ಗ್ರೋತ್ ಬೇಕಿಲ್ಲ ಸಸ್ಟೈನ್ಡ್ ಇಂಡಿಯನ್ ಅಡಾಪ್ಷನ್ ಬೇಕು. ಆ ಸಸ್ಟೈನ್ಡ್ ಇಂಡಿಯನ್ ಅಡಾಪ್ಷನ್ ಆಗೋಕೆ ಎರಡು ಕೆಲಸ ಆಗ್ಬೇಕು. ಸೆಕ್ಯೂರಿಟಿ ಇಂಪ್ರೂವ್ ಆಗ್ಬೇಕು, ಇನ್ಫ್ರಾಸ್ಟ್ರಕ್ಚರ್ ಅವರು ಒಳಗೊಳಗೆ ಜಾಸ್ತಿ ಮಾಡ್ಕೋಬೇಕು. ಸ್ಟೇಬಲ್ ಎಕ್ಸ್ಪೀರಿಯನ್ಸ್ ಅನ್ನ, ಸೇಫ್ ಸೆಕ್ಯೂರ್ ಎಕ್ಸ್ಪೀರಿಯನ್ಸ್ ಅನ್ನ ಯೂಸರ್ಸ್ ಗೆ ಕೊಡಬೇಕು. ಯೂಸರ್ಸ್ ಅದನ್ನ ಪ್ರೀತಿಯಿಂದ ಅಪ್ಪಿಕೊಳ್ತಾ ಹೋಗಬೇಕು. ಇದೆಲ್ಲ ಆದಮೇಲೆ ಅಲ್ಲಿ ತನಕ ನಾವು ಕೂಡ ಓಪನ್ ಆಗಿ ಬಳಸಿ ಬಳಸಿ ಅಂತ ಕರೆ ಕೊಡೋಕು ಕೂಡ ಆಗೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇದರಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಫೀಚರ್ ತುಂಬಾ ಇಂಪಾರ್ಟೆಂಟ್. ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಅಂತ ಹೇಳಿದ್ರೆ ಎ ವ್ಯಕ್ತಿ ಬಿ ವ್ಯಕ್ತಿ ಮಧ್ಯದಲ್ಲಿ ಇರೋದು ಇಲ್ಲಿ ಆರಟೈ ಅಂತ ಅಂಕೊಳ್ಳಿ ಎ ವ್ಯಕ್ತಿ ಬಿ ವ್ಯಕ್ತಿಗೆ ಕಳಿಸಿದ ಒಂದು ಪತ್ರನು ಅಥವಾ ಒಂದು ಪೋಸ್ಟ್ ಈ ಆರಟೈ ಮೂಲಕ ಅಥವಾ ಒಂದು ಮೆಸೇಜ್ ಇವರಿಬ್ಬರ ನಡುವೆ ಅದು ಲಾಕ್ ಆಗಿರುತ್ತೆ ಇವರ ಫೋನ್ ನಲ್ಲಿ ನೋಡಬಹುದು ಇವರ ಫೋನ್ಲ್ಲಿ ನೋಡಬಹುದು ಮಧ್ಯದಲ್ಲಿ ಅದು ಅರಟೈ ಮೂಲಕ ಹೋದ್ರು ಕೂಡ ಅವರಿಗೆ ನೋಡಕೆ ಆಗಬಾರದು WhatsApp ಅಲ್ಲಿ ಆ ರೀತಿ ಫೀಚರ್ ಇದೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಮೆಟಗೂ ಕೂಡ ನೋಡಕ ಆಗಲ್ಲ ನಾವು ಏನು ಮೆಸೇಜ್ ಕಳಿಸ್ತೀವಿ ಇನ್ನೊಬ್ಬರಿಗೆ ಅನ್ನೋದನ್ನ ಯಾರಿಗೂ ಗವರ್ಮೆಂಟ್ಗೆ ಯಾರಿಗೂ ನೋಡಕ ಆಗಲ್ಲ ಅದು ಎನ್ಕ್ರಿಪ್ಟ್ ಆಗಿರುತ್ತೆ.
ಆಯಾ ಡಿವೈಸ್ ಳನ್ನ ಮಾತ್ರ ನೋಡೋಕೆ ಸಾಧ್ಯ ಆಗುತ್ತೆ ಕಳಿಸದವರು ಇಬ್ಬರು ಡಿಲೀಟ್ ಮಾಡ್ಕೊಂಡ್ರೆ ಜೀವನದಲ್ಲಿ ಯಾರಿಗೂ ಅದನ್ನ ಪತ್ತೆ ಹೆಚ್ಚಾಕೆ ಆಗೋದಿಲ್ಲ ಆದ್ರೆ ಅರಟೈನಲ್ಲಿ ಆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಫೀಚರ್ ಇನ್ನು ಕೂಡ ಬಂದಿಲ್ಲ ಅದು ಆದಷ್ಟು ಬೇಗ ಬರಬೇಕು ಇದು ಹೇಗೆ ಅಂತ ಹೇಳಿದ್ರೆ ನೀವಒಂದು ಲೆಟರ್ ಬರೀತೀರಿ ಇದು ನಿಮ್ಮ ಸೋ ಅಂಡ್ ಸೋಗೆ ನೀವು ಕಳಿಸ್ತೀರಿ ಅಂತ ಅಂಕೊಳ್ಳಿ ಮಧ್ಯದಲ್ಲಿ ಪೋಸ್ಟ್ ಅನ್ನೋವರು ಬರ್ತಾರೆ ಏನಂದ್ರು ಕೂಡ ಅದನ್ನ ಓಪನ್ ಮಾಡಕ್ಕೆ ಆಗಬಾರದು ಅವರಿಗೆ ಓಪನ್ ಮಾಡಿದ್ರೆ ಅವರಿಗೆ ಏನು ಓದಕ್ಕೆ ಆಗಬಾರದು ಅರ್ಥನೇ ಆಗಬಾರದು ಕೋಡೆಡ್ ಲ್ಯಾಂಗ್ವೇಜ್ ಅಲ್ಲಿ ಇರಬೇಕು ವಾಪಸ್ ಇಟ್ಟೆ ಅರ್ಥ ಆಗ್ತಿಲ್ಲ ಅಂತ ತೊಣಗಲ್ಲಿ ಕೊಡಬೇಕು ಮೆಸೇಜ್ ನೀವು ಕಳಿಸಿದೀರಿ ರಿಸೀವರ್ ಗೆ ತಲಪುತು ಅಷ್ಟೇ ಇಬ್ಬರ ನಡುವೆ ಮಾತ್ರ ಕಮ್ಯುನಿಕೇಶನ್ ಆಗಬೇಕು ಮಧ್ಯದಲ್ಲಿ ಇರೋರು ಓಪನ್ ಮಾಡಿ ನೋಡಿದ್ರು ಅವರಿಗೆ ಅರ್ಥ ಆಗಬಾರದು ಪತ್ರ ಅಂತ ಅಂಕೊಳ್ಳಿ ಅದನ್ನೇ ಡಿಜಿಟಲ್ ಫಾರ್ಮ್ಯಾಟ್ ನಲ್ಲಿ ಎನ್ಕ್ರಿಪ್ಷನ್ ಅಂತಾರೆ ಎಂಡ್ ಟು ಎಂಡ್ ಈ ಎಂಡ್ ಇಂದ ಈ ಎಂಡ್ ನಡುವೆ ಎನ್ಕ್ರಿಪ್ಟ್ ಆಗಿರುತ್ತೆ ಅವರಿಬ್ಬರಿಗೆ ಮಾತ್ರ ಅದನ್ನ ಓದಕಾಗುತ್ತೆ ಅರ್ಥ ಮಾಡ್ಕೊಳ್ಳಕೆ ಆಗುತ್ತೆ ಬೇರೆಯವರಿಗೆ ಅದನ್ನ ಓಪನ್ ಮಾಡೋಕಾಗ್ಲಿ ಓದಕ್ಕೆ ಆಗ್ಲಿ ಅರ್ಥ ಮಾಡ್ಕೊಳ್ಳೋಕೆ ಆಗಲಿ ಸಾಧ್ಯ ಆಗಲ್ಲ ಆ ರೀತಿ ಅದನ್ನ ಕೋಡ್ ಮಾಡಲಾಗಿರುತ್ತೆ ಆ ಫೀಚರ್ ಅತಿ ಮುಖ್ಯವಾಗಬೇಕಾಗುತ್ತೆ ಅರಟೈ ಸಕ್ಸಸ್ ಆಗಬೇಕು.


